bharatanatyam

 • ಶತಮಾನಗಳೇ ಕಳೆದರೂ ಭರತನಾಟ್ಯ ಚಿರನೂತನ: ಪ್ರತಿಭಾ ಸಾಮಗ

  ಪ್ರತಿಯೊಂದು ಕಲೆಗಳನ್ನು ಅಪ್ಪಿ ಆರಾಧಿಸುವ ಈ ನಾಡಿನಲ್ಲಿ ಭರತನಾಟ್ಯವೂ ತನ್ನದೇ ಸ್ಥಾನವನ್ನು ಸಂಪಾದಿಸಿಕೊಂಡು ಈ ಮಣ್ಣಿನ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಕಲೆಯನ್ನೇ ಜೀವವನ್ನಾಗಿಸಿಕೊಂಡವರು ಪ್ರತಿಭಾ ಎಲ್‌ ಸಾಮಗ. ಕಲಾಸಕ್ತರಿಗೆ, ಓದುಗರಿಗೆ ಇವರ ಹೆಸರು ಚಿರ ಪರಿಚಿತ. ಪ್ರತಿಭಾ…

 • ಮೈಸೂರು ಜತಿಯಲ್ಲಿ ಮಿಂಚಿದ ಹರ್ಷಿತಾ

  ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ ಅಂತ ನೆರೆದವರಿಗೆ ಅನ್ನಿಸಲೇ ಇಲ್ಲ. ಆತ್ಮವಿಶ್ವಾಸ, ಹರ್ಷಚಿತ್ತ-ಹಸನ್ಮುಖದಿಂದ, ಲವಲವಿಕೆಯ ಅಂಗಿಕಾಭಿನಯಗಳಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ…

 • ನೃತ್ಯ ವಸುಂಧರೆಗೆ ಎಪ್ಪತ್ತು!

  ವಯಸ್ಸೇನೋ ಎಪ್ಪತ್ತಾಗಲಿದೆ. ಆದರೆ ಮುಖಕ್ಕೆ ಬಣ್ಣ ಹಚ್ಚಿ, ವಸ್ತ್ರಾಲಂಕಾರ ಮಾಡಿಕೊಂಡು, ವೇದಿಕೆಗೆ ಬಂದರೆ, ದಣಿವಿಲ್ಲದೆ ಹೃನ್ಮನ ತಣಿಸುವ ನರ್ತನ, ಪ್ರೇಕ್ಷಕರಲ್ಲಿ ಉನ್ನತವಾದ ರಸೋತ್ಪಾದನೆ. ಯಾರಿಗೆ 70? ಮೈಸೂರಿನಲ್ಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ, ಜಗತ್ತಿನ ಉದ್ದಗಲಕ್ಕೂ ಸಾವಿರಾರು ಶಿಷ್ಯಂದಿರನ್ನು ಹೊಂದಿರುವ, ಗುರು…

 • ಭಾವ ರಸಸ್ವಾದನೆ ಶ್ರಾವ್ಯಾ ಭರತನಾಟ್ಯ

  ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ರಂಗಪ್ರವೇಶ ಮಾಡಿದ ಕು| ಶ್ರಾವ್ಯಾ ಪಿ. ಶೆಟ್ಟಿಯವರ ನೃತ್ಯವು ಅರ್ಥಪೂರ್ಣವಾಗಿ ಮೂಡಿಬಂತು.ಗುರು ವಿ| ಪ್ರತಿಮಾ ಶ್ರೀಧರ್‌ ನಿರ್ದೇಶನದಲ್ಲಿ ಮೂಡಿಬಂದ ನೃತ್ಯ ಪ್ರಸ್ತುತಿಯು ಕಲಾಸಕ್ತರ ಮನಸ್ಸಿಗೆ ಮುದ ತಂದುಕೊಟ್ಟಿತು. ಮೊದಲಿಗೆ ಬಹಳ ಅಪರೂಪ ರಾಗ‌ವಾದ ಕದ್ಯೋತ್‌ಕಾಂತಿ…

 • ಮಂಜರಿ ತಂಡದವರ ನೃತ್ಯ ಮಂಜರಿ

  ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘ‌ವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿದರು. ಕೊಡವೂರು ದೇವಳದಲ್ಲಿ ಇತ್ತೀಚೆಗೆ ಡಾ| ಮಂಜರಿಚಂದ್ರ ನೇತೃತ್ವದ ಸೃಷ್ಟಿ ನೃತ್ಯ…

 • ಮಹಿಕಾ ಯಶಸ್ವಿ ರಂಗ ಪ್ರವೇಶ

  ಮಂಗಳೂರಿನ “ಕದ್ರಿ ನೃತ್ಯ ವಿದ್ಯಾನಿಲಯ’ದ ವಿದ್ವಾನ್‌ ಯು.ಕೆ. ಪ್ರವೀಣ್‌ ಅವರ ಶಿಷ್ಯೆ ಕುಮಾರಿ ಮಾಹಿಕಾ ಅವರ ಭರತ ನಾಟ್ಯ ರಂಗ ಪ್ರವೇಶ ಮಂಗಳೂರಿನಲ್ಲಿ ಇತ್ತೀಚೆಗೆ ಜರಗಿತು. ರಂಗಾರೋಹಣ ಮಾಡಿದ ಮಾಹಿಕಾ 13 ವರ್ಷದ ಬಾಲ ಪ್ರತಿಭೆ.  ಆಕರ್ಷಕ ಭಾವಭಂಗಿಗಳು,…

 • ಮನಸೂರೆಗೊಂಡ ನೃತ್ಯ ದರ್ಪಣ 

  ವಿ| ಪ್ರೇಮನಾಥ ಮಾಸ್ಟ್ರೆ 58 ವರ್ಷದ ಹಿಂದೆ ಸ್ಥಾಪಿಸಿದ ಮಂಗಳೂರಿನ ಲಲಿತ ಕಲಾ ಸದನದ ಈಗಿನ ರೂವಾರಿ ವಿ| ಸುದರ್ಶನ್‌ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನೃತ್ಯ ದರ್ಪಣ 2018 ಕಾರ್ಯಕ್ರಮ ಪುರಭವನದಲ್ಲಿ ಜರಗಿತು. 38 ಹಿರಿಯ -ಕಿರಿಯ ವಿದ್ಯಾರ್ಥಿನಿಯರು…

 • ಹೊಸ ಕ್ಷಿತಿಜ ತೋರಿಸಿದ ಭರತ ನೃತ್ಯ

  ಭರತನಾಟ್ಯದ ಇನ್ನೊಂದು ಆಯಾಮವೇ ಭರತ ನೃತ್ಯ. ಸುಂದರವಾದ ಕರಣ ಹಾಗೂ ಚಾರಿಗಳನ್ನೊಳಗೊಂಡ ಭರತ ನೃತ್ಯವು ಬೆಂಗಳೂರಿನ ವಿ| ಕ್ಷಿತಿಜಾ ಕಾಸರವಳ್ಳಿಯವರಿಂದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು.  ಸುಂದರವಾದ ಕನ್ನಡದ ರಚನೆಯುಳ್ಳ ವಿದ್ವಾನ್‌…

 • ಖಚಿತತೆಯನ್ನು ಕಾಣಿಸಿದ ನೃತ್ಯಾರ್ಪಣ

  ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಸಹೋದರಿಯರಲ್ಲಿ ಕಿರಿಯವರಾದ ವಿ| ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರಸ್ತುತಿ “ನೃತ್ಯಾರ್ಪಣ’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದರ್ಶನ ಕಂಡಿತು. ನಿಖರ ತಾಳಜ್ಞಾನ, ಖಚಿತ ನೃತ್ತ ಮತ್ತು ಭಾವಾಭಿನಯಕ್ಕಾಗಿ ಹೆಸರಾಗಿರುವ…

 • ಪರಿಣಾಮಕಾರಿ ನೃತ್ಯ ಪ್ರಾತ್ಯಕ್ಷಿಕೆ 

  ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯಲ್ಲಿ ತೊಡಗಿಕೊಂಡಿರುವ ಏತಡ್ಕದ ಕುಂಬಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ನೃತ್ಯ ಪ್ರಾತ್ಯಕ್ಷಿಕೆ. ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯದ ಮುಖ್ಯಾಂಶಗಳನ್ನು ಪ್ರದರ್ಶಿಸಲಾಯಿತು. ನಡೆಸಿಕೊಟ್ಟವರು ನಾಟ್ಯ ವಿದ್ಯಾನಿಲಯ ಕುಂಬಳೆಯ…

 • ಮೋಡಿ ಮಾಡಿದ ನೃತ್ಯಂ ಸಮರ್ಪಯಾಮಿ 

  ಕು| ಅನುಷಾ ಜೈನ್‌ ನೆಲ್ಯಾಡಿ ಇವರ ನೃತ್ಯಂ ಸಮರ್ಪಯಾಮಿ ಭರತ ನಾಟ್ಯ ಕಾರ್ಯಕ್ರಮ ಇತ್ತೀಚೆಗೆ ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆಯಿತು. ಮೊದ ಲಿಗೆ ಪುಷ್ಪಾಂಜಲಿಯಲ್ಲಿ ರಾಗ ಹಂಸಧ್ವನಿ, ತಿಶ್ರ, ತ್ರಿಪುಟತಾಳದಲ್ಲಿ ಪುಷ್ಪಾಂಜಲಿ ಎಂದರೆ ಕೈಯಲ್ಲಿ ಪುಷ್ಪಪುಟ ಹಸ್ತದಲ್ಲಿ ಪುಷ್ಪಗಳನ್ನು…

 • “ಕೃತಿ’ ಕತೃ ಪರಿಚಯ

  ತಮಿಳು ಚಿತ್ರರಂಗದಲ್ಲಿ ಪರಿಚಿತ ಹೆಸರು ಕೃತಿ ಶೆಟ್ಟಿ. ಇವರು ಅಪ್ಪಟ ಕನ್ನಡ ಪ್ರತಿಭೆ. ಮೂಲತಃ ಭರತನಾಟ್ಯ ಕಲಾವಿದೆಯಾದ ಇವರಿಗೆ ರಂಗಭೂಮಿಯ ನಂಟೂ ಇದೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಕೃತಿ ಅವರ ಪತಿ. ಈ ದಂಪತಿಗೆ “ಆಲಾಪನ’…

 • ಸಮೂಹ ಭರತನಾಟ್ಯದ ಸುಂದರ ಪ್ರಸ್ತುತಿ

  ಸನಾತನ ನಾಟ್ಯಾಲಯದ ವತಿಯಿಂದ ಮಂಗಳೂರು ಪುರಭವನದಲ್ಲಿ ನಡೆದ ಸುಂದರ-ಮುರಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ದಿ| ಎನ್‌.ಕೆ. ಸುಂದರಾಚಾರ್ಯ ಮತ್ತು ನಾಟ್ಯಾಚಾರ್ಯ ದಿ| ಕೆ. ಮುರಳೀಧರ ರಾವ್‌ ಸಂಸ್ಮರಣಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸನಾತನ…

 • ಹೆಜ್ಜೆ ಗುರುತು: ಭರತನಾಟ್ಯ ಕಲಿತ ಮೊದಲ ಮಂಗಳಮುಖಿಯ ಕತೆ !

  ಟ್ರಾಫಿಕ್‌ ಸಿಗ್ನಲ್‌ ಬಿದ್ದಿದೆ. ವಾಹನಗಳ ಮಧ್ಯೆ ತೂರಿಕೊಂಡು, ಚಪ್ಪಾಳೆ ತಟ್ಟುತ್ತಾ ಅವರು ಹತ್ತಿರ ಬರುತ್ತಿದ್ದಾರೆ. ಥತ್‌, ಸಿಕ್ಕಿಹಾಕಿಕೊಂಡೆವಲ್ಲ ಅಂತ ಮುಖ ಆಚೆ ತಿರುಗಿಸುವಷ್ಟರಲ್ಲಿ, “ಕೊಡು ರಾಜಾ’ ಅಂತ ಕೈ ಒಡ್ಡಿಬಿಡುತ್ತಾರೆ…    ದಿನನಿತ್ಯ ಮಂಗಳಮುಖೀಯರು ನಮಗೆ ಎದುರಾಗುವುದು ಹೀಗೆಯೇ….

 • ಉಡುಪಿಯಲ್ಲಿ ವಿದುಷಿ ಸ್ವಪ್ನ ಕಿರಣ್ ಮತ್ತು ಶಿಷ್ಯಂದಿರ ನೃತ್ಯಾರ್ಪಣ

  ಉಡುಪಿ: ದುಬೈನ ನ್ರತ್ಯ ಕೇಂದ್ರ ಸಂಕೀರ್ಣದ ನಿರ್ದೇಶಕಿ, ಗುರು,  ವಿದುಷಿ ಸ್ವಪ್ನ ಕಿರಣ್ ಮತ್ತು ಶಿಷ್ಯಂದಿರ  ನ್ರತ್ಯ ಕಾರ್ಯಕ್ರಮ ದಿನಾಂಕ  29 -7 -2018 ರವಿವಾರ ಸಂಜೆ 6.30 ರಿಂದ ಉಡುಪಿ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶ ಸ್ವಾಮೀಜಿಯವರ ಸಮ್ಮುಖದಲ್ಲಿ…

 • ನಾಟ್ಯಾಭಿನಯ ಪ್ರವೀಣ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌

  ಯಕ್ಷ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಅನುಭವಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌ ತೆಂಕುತಿಟ್ಟಿನ ನೃತ್ಯ ತಜ್ಞ. ಯಕ್ಷಗಾನ ಕುಣಿತ, ಭರತನಾಟ್ಯ, ಕಥಕ್‌, ರಾಮನಾಟ್ಟಂ, ಕೊರಿಯಾಗ್ರಫಿ, ಮೂಡಲಪಾಯಗಳನ್ನು ಬಲ್ಲವರಾದ ವಿಶ್ವೇಶ್ವರ ಭಟ್‌ ಬಹುಮುಖ ಪ್ರತಿಭೆಯ ಯಕ್ಷಗುರು. ನಾಲ್ಕು ದಶಕಗಳಿಂದ…

 • ಕಲೆಗೆ ಪರೀಕ್ಷೆಯ ಮಾನದಂಡವೇಕೆ?

  ಮೇ ತಿಂಗಳು ಬಂತೆಂದರೆ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸಂಗೀತ ವಾದ್ಯಗಳು ಮುಂತಾದವುಗಳ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಹಂತದ ಪರೀಕ್ಷೆಗಳು ಆರಂಭ ಆಗಿಬಿಡುತ್ತವೆ. ಇದಕ್ಕೆ ಸಾವಿರಾರು ವಿದ್ಯಾರ್ಥಿಗಳು ವಯಸ್ಸಿನ ಬೇಧವಿಲ್ಲದೆ ಹಾಜರಾಗುತ್ತಾರೆ. ಕೆಲವರು ಸ್ವ ಆಸಕ್ತಿಯಿಂದ ಪರೀಕ್ಷೆ ಎದುರಿಸಿದರೆ…

 • ಆಕಾರದಲ್ಲಿ ನಾಟ್ಯದ ರಂಗಿದೆ…

  ನೆನಪಿದೆಯಾ? ಚಿಕ್ಕಂದಿನಲ್ಲಿ ಮನೆಯವರು ಒತ್ತಾಯ ಮಾಡಿ ನಿಮ್ಮನ್ನು ಭರತನಾಟ್ಯ ತರಗತಿಗಳಿಗೆ ಸೇರಿಸುತ್ತಿದ್ದಿದ್ದು. ವಾರದ 6 ದಿನ ಕ್ಲಾಸಿನಲ್ಲಿ ಕೂರುವುದು ಸಾಲದು ಅಂತ ಭರತನಾಟ್ಯ ಕ್ಲಾಸಿಗೂ ಹೋಗಬೇಕಾ ಎನ್ನುವುದೇ ಬಹುತೇಕ ಮಕ್ಕಳ ಅಭಿಪ್ರಾಯವಾಗಿರುತ್ತಿತ್ತು. ಹೀಗಾಗಿ ಭಾನುವಾರ ಒಲ್ಲದ ಮನಸ್ಸಿನಿಂದಲೇ ಭರತನಾಟ್ಯ…

 • ಭರತನಾಟ್ಯದಲ್ಲಿ ರಾಮಾಯಣದ ಘಟನಾವಳಿ 

  ಪುತ್ತೂರಿನ ಜನತೆಗೆ ಕಲೆಯ ರಸದೌತಣ ನೀಡುತ್ತಾ ಬಂದಿರುವ ಸಂಸ್ಥೆಗಳಲ್ಲಿ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.)ಯೂ ಒಂದು. ಈ ಸಂಸ್ಥೆಯು “ನೃತ್ಯಾಂತರಂಗ’ ಎಂಬ ಸರಣಿ ಕಾರ್ಯಕ್ರಮದ ಮೂಲಕ ಹಲವಾರು ನೃತ್ಯಪಟುಗಳಿಗೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಕಾರ್ಯಕ್ರಮದ 42 ನೇ ಸರಣಿಯಲ್ಲಿ…

 • ಭಕ್ತಿರಸದ ಧನಶ್ರೀ ನೃತ್ಯ, ಹಾಸ್ಯರಸದ ಕಿಸ್ನ ಸಂಧಾನ 

  ದೇವಾನುದೇವತೆಗಳನ್ನು ನೃತ್ಯ ಸಂಗೀತದ ಮೂಲಕ ಭಜಿಸುವ, ವಂದಿಸುವ, ಆರಾಧಿಸುವ ಧಾರ್ಮಿಕ ಮಹತ್ವ ಮತ್ತು ಕಲಾ ಸೊಬಗನ್ನು ಹೊಂದಿದ ಭರತನಾಟ್ಯ ಮತ್ತು ಕಥಕ್ಕಳಿ ಒಂದೇ ವೇದಿಕೆಯಲ್ಲಿ ಕಾಣ ಸಿಗುವುದು ಅಪರೂಪ. ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ನಡೆದ ಶತಚಂಡಿಕಾಯಾಗದ…

ಹೊಸ ಸೇರ್ಪಡೆ