bhimariver

 • ಕುಡಿವ ನೀರಿಗಾಗಿ ಹಾಹಾಕಾರ

  ಚಡಚಣ: ಬತ್ತಿದ ಭೀಮಾನದಿ, ನೀರಿಗಾಗಿ ನದಿ ತೀರದ ಗ್ರಾಮಗಳ ಜನರ ಪರದಾಟ. ಇದಕ್ಕೆ ಸಾಕ್ಷಿ ಎಂಬಂತೆ ರೇವತಗಾಂವ ಗ್ರಾಮವು ಕೂಡ ಹೊರತಾಗಿಲ್ಲ, ಈ ವರ್ಷ ಮಳೆಯು ಕೈ ಕೊಟ್ಟ ಹಿನ್ನೆಲೆಯಲ್ಲಿ, ಭೀಕರ ಬರಗಾಲ ಸಂಭವಿಸಿ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನವಿಡಿ…

 • ಬಿಸಿಲಿಗೆ ಆವಿಯಾದ ಭೀಮೆ ಒಡಲು

  ಜೇವರ್ಗಿ: ಪ್ರಸಕ್ತ ವರ್ಷ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ರೈತರು ಒಂದು ಕಡೆಯಾದರೆ, ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಯುವ ಜನರ ಸಮೂಹ ಮತ್ತೂಂದು ಕಡೆ. ಮತ್ತೂಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಕುಡಿಯುವ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ….

 • ಕಾಗಿಣಾ ನದಿ ನೀರು ಬಳಸದಂತೆ ಎಸಿಸಿಗೆ ಎಸಿ ಪೂಜಾರ ಸೂಚನೆ

  ವಾಡಿ: ಎಲ್ಲೆಡೆ ಜಲಕ್ಷಾಮ ಉಂಟಾಗಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಜನರ ಬಳಕೆ ದೃಷ್ಟಿಯಿಂದ ಬತ್ತಿದ ಕಾಗಿಣಾ ನದಿಗೆ ಬೆಣ್ಣೆತೋರಾ ಜಲಾಶಯದಿಂದ ನೀರು ಹರಿಬಿಡಲಾಗಿದೆ. ವಿವಿಧ ಗ್ರಾಮಗಳ ಜನರಿಗೆ ಸಮರ್ಪಕವಾಗಿ ನೀರು ತಲುಪುವ ವರೆಗೆ ದಿನದಲ್ಲಿ ಕೇವಲ ಎರಡು…

 • ಹತ್ತು ದಿನಕಷ್ಟೇ ನೀರು!

  ವಾಡಿ: ಬೇಸಿಗೆ ಬರುವ ಮುಂಚೆಯೇ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಖಾಲಿ ಕೊಡಗಳನ್ನು ಹಿಡಿದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಪಟ್ಟಣದ ಜನರ ಜಲಮೂಲವಾದ ಸಮೀದ ಕುಂದನೂರು ಗ್ರಾಮದ ಭೀಮಾನದಿ ಸದ್ಯ ನೀರಿಲ್ಲದೆ ಭಣಗುಡುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ…

 • ಪ್ರವಾಸವಾಗ‌ದಿರಲಿ ಸಂಶೋಧನೆ

  ವಾಡಿ: ಇತಿಹಾಸ ಸಂಶೋಧನೆ ಎನ್ನುವುದು ವಿವಿ ವಿದ್ಯಾರ್ಥಿಗಳ ಪಾಲಿಗೆ ಕೇವಲ ಪ್ರವಾಸ ಪರ್ಯಟನೆ ಆಗಬಾರದು. ಅದೊಂದು ಸತ್ಯದ ಹುಡುಕಾಟವಾಗಿ, ಮುಚ್ಚಿದ ಇತಿಹಾಸ ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ…

 • ನೀರಿಗಾಗಿ ಜನ-ಜಾನುವಾರು ಪರದಾಟ

  ವಾಡಿ: ನದಿಯೊಡಲು ಬತ್ತಿ ಭೂಮಿಯೊಡಲು ಬಿರಿಯುತ್ತಿದ್ದು, ಜನ ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಧರೆಗೆ ನೀರುಣಿಸದ ಮಳೆಗಾಲ ಭೀಕರ ಬರಗಾಲ ತಂದಿಟ್ಟಿದ್ದು, ಜಲ ಮೂಲಗಳು ಭಣಗುಡುತ್ತಿವೆ. ನೀರಿನ ಹಾಹಾಕಾರದ ಆಕ್ರೋಶ ಅಲ್ಲಲ್ಲಿ ತಲೆ ಎತ್ತುತ್ತಿದೆ. ಭೀಮಾ ಮತ್ತು…

 • ಪ್ರವಾಸಿ ತಾಣವಾಗದ ಬೌದ್ಧ ನೆಲೆ

  ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿರುವ ಬುದ್ಧನ ಶಿಲ್ಪಗಳ ರಕ್ಷಣೆಗೆ ಸರ್ಕಾರ ಭದ್ರತೆ ಒದಗಿಸಿದೆ. ಆದರೆ ನೆಲದ ಮೇಲೆ ಬಿದ್ದಿರುವ ಸಾವಿರಾರು ಬೌದ್ಧ ಶಿಲ್ಪಗಳು ಕಳೆದ 20 ವರ್ಷಗಳಿಂದ ಬಿಸಿಲು, ಮಳೆ, ಗಾಳಿ, ಧೂಳಿಗೆ ಮೈಯೊಡ್ಡಿ ಹಾಳಾಗುತ್ತಿವೆ. ಸನ್ನತಿ ಗ್ರಾಮ…

 • ಚಿತ್ತಾಪುರ-ಜೇವರ್ಗಿ ಇನ್ನಷ್ಟು ಹತ್ತಿರ

  ವಾಡಿ: ತೂತು ದೋಣಿಯಲ್ಲಿ ಕುಳಿತು ನದಿ ದಾಟಿ ಸರಕಾರಿ ಶಾಲೆ ಸೇರುತ್ತಿದ್ದ ಚಾಮನೂರು ಗ್ರಾಮದ ಮಕ್ಕಳಿಗೆ ಕೊನೆಗೂ ಸೇತುವೆ ಭಾಗ್ಯ ಒದಗಿಬಂದಿದ್ದು, ಕಾಮಗಾರಿ ಚುರುಕಿನಿಂದ ಸಾಗಿದೆ. ಚಿತ್ತಾಪುರ ತಾಲೂಕಿನ ಚಾಮನೂರು ಹಾಗೂ ಜೇವರ್ಗಿ ತಾಲೂಕಿನ ನರಿಬೋಳಿ ಗ್ರಾಮಗಳ ನಡುವೆ…

 • ಬಿಸಿಲೂರು ಮತ್ತೆ ಬರಗಾಲದ ದವಡೆಗ

  ಕಲಬುರಗಿ: ಕಳೆದೆರಡು ವರ್ಷದಿಂದ ಉತ್ತಮ ಮಳೆಯಾಗಿದ್ದ ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತವಾಗಿ ಮಳೆ ಕೊರತೆ ಅಪಾರ ಪ್ರಮಾಣದಲ್ಲಿ ಎದುರಾಗಿ ಶೇ. 42ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಬರಗಾಲವೇ? ಎನ್ನುವಂತಾಗಿದೆ. ರಾಜ್ಯದ ದಕ್ಷಿಣ ಭಾಗ, ಮಲೆನಾಡು ಹಾಗೂ…

 • ನಾಳೆ ಎರಡನೇ ಹಂತದ ಭೀಮಾ ನದಿ ಶುದ್ಧೀಕರಣ

  ಕಲಬುರಗಿ: ನದಿಗೆ ಕಾರ್ಖಾನೆಗಳ ತ್ಯಾಜ್ಯ ಸೇರ್ಪಡೆ ಹಾಗೂ ಇತರ ಅಕ್ರಮಗಳಿಂದ ಮಲೀನಗೊಳ್ಳುತ್ತಿರುವ ನದಿಗಳ ಸ್ವತ್ಛತಾ ಕಾರ್ಯದ ಅಂಗವಾಗಿ ಜುಲೈ 22ರಂದು ಜಿಲ್ಲೆಯ ಜೀವನಾಡಿ ಭೀಮಾನದಿ ಶುದ್ಧೀಕರಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ಏಳು ಜೀವ ನದಿಗಳ ಸ್ವತ್ಛತೆ ಕೈಗೊಂಡಿದ್ದು, ಎರಡನೇ…

 • ಎಚ್ಚರ..ಕಲುಷಿತ ನೀರು ಸರಬರಾಜು

  ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಮಹಾನಗರದಲ್ಲಿ ಪೂರೈಕೆಯಾಗುವ ನೀರಿನ ಮೂಲಗಳಲ್ಲಿ ಶೇ. 32ರಷ್ಟು ಕುಡಿಯಲು ಯೋಗ್ಯವಿಲ್ಲ ಎನ್ನುವುದು ಆರೋಗ್ಯ ಇಲಾಖೆ ಕೈಗೊಂಡ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ ಜನವರಿಯಿಂದ ಜೂನ್‌ 31ರ ವರೆಗೆ ಮಹಾನಗರದಲ್ಲಿ 2430 ನೀರಿನ ಮೂಲಗಳನ್ನು ಪರೀಕ್ಷೆ ಮಾಡಲಾಗಿದೆ….

 • ಉಕ್ಕಿ ಹರಿಯುತ್ತಿರುವ ಭೀಮಾ ನದಿ: ಮುಳುಗಿದ ಸೇತುವೆಗಳು

  ಅಫಜಲಪುರ: ಮಹಾರಾಷ್ಟ್ರ ಹಾಗೂ ಕಲಬುರ್ಗಿ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೀಮಾ ನದಿ ತುಂಬಿ ಹರಿಯುತ್ತಿದ್ದು ಪ್ರಮುಖ ಸೇತುವೆಗಳು ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿದೆ. ಭೀಮಾ ನದಿ ಮಧ್ಯದಲ್ಲಿರುವ ತಾಲೂಕಿನ ಮಣ್ಣೂರ ಗ್ರಾಮದ ಶಕ್ತಿ ದೇವತೆ ಯಲ್ಲಮ್ಮನ ಗುಡಿ ಮುಳುಗಡೆ…

 • ಕೃಷಿಯಲ್ಲಿ ಮಿತವಾಗಿ ನೀರು ಬಳಸಿ: ಯಶವಂತ್ರಾಯಗೌಡ

  ಇಂಡಿ: ಪ್ರತಿಯೊಬ್ಬರು ತಮ್ಮ ತಂದೆ ತಾಯಿ ರಕ್ಷಣೆ ಮಾಡಿದಂತೆ ನದಿಗಳನ್ನೂ ರಕ್ಷಣೆ ಮಾಡಬೇಕಿದೆ. ರೈತರು ನದಿ ಜಾಗ ಅತಿಕ್ರಮಣ ಮಾಡದೆ ರಕ್ಷಣೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ನೀರು ಪೋಲು ಮಾಡಬಾರದು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. ತಾಲೂಕಿನ…

ಹೊಸ ಸೇರ್ಪಡೆ