Birds

  • ಕೆರೆ ದಡದಲ್ಲಿ ವನ್ಯ ಜೀವಿಗಳಿಗೆ ಅರವಟಿಗೆ

    ಕುಷ್ಟಗಿ: ಮನುಷ್ಯರಿಗೆ ಕೇಳಿದರೆ ನೀರು ಸಿಗಬಹುದು, ಆದರೆ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆಯಾದರೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಅರಿತ ಯುವಕ ಪ್ರಭು ತಾಳದ್‌ ನಿಡಶೇಸಿ ಕೆರೆ ಪ್ರದೇಶದ ದಡದಲ್ಲಿ ನೀರಿನ ತೊಟ್ಟಿಗಳನ್ನು…

  • ಕಾಡು ಬಾತು

    ಮನುಷ್ಯನಂತೆಯೇ ಸಂಘ ಜೀವಿಯಾಗಿರುವ ಕಾಡುಬಾತು ಐದರಿಂದ ಹತ್ತು ವರ್ಷ ಮಾತ್ರ ಬದುಕುತ್ತದೆ. ಕ್ವಾಕ್‌, ಕ್ವಾಕ್‌ ಎಂದು ಏರುದನಿಯಲ್ಲಿ ಕೂಗುವ ಈ ಹಕ್ಕಿ, ಒಂದು ಬಾರಿಗೆ 8ರಿಂದ 13 ಮೊಟ್ಟೆಗಳನ್ನು ಇಡುತ್ತದೆ. ಈ ಹಕ್ಕಿಯನ್ನು ಹಸಿರು ತಲೆ ಬಾತು ಅಂತಲೂ…

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು… ಆನೆಗಳ ಸನ್‌ಸ್ಕ್ರೀನ್‌ ಕ್ರೀಮು!…

  • ಗಾಲ್ಫ್ ಕ್ಲಬ್‌ನಲ್ಲಿ ಹಕ್ಕಿಗಳ ಕಲರವ

    ಭಟ್ಕಳ: ತಾಲೂಕಿನ ಕಾಯ್ಕಿಣಿ ಬಳಿ ಹಿರಿಯ ಉದ್ಯಮಿ ಆರ್‌ಎನ್‌ ಶೆಟ್ಟಿ ನಿರ್ಮಿಸಿರುವ ಗಾಲ್ಫ್ ಕ್ಲಬ್‌ನಲ್ಲಿ ಬಗೆಬಗೆಯ ಹಕ್ಕಿಗಳ ಕಲರವ ಜೋರಾಗಿದೆ. ದಶಕದ ಹಿಂದೆ ಉದ್ಘಾಟನೆಗೊಂಡ ಆರ್‌ಎನ್‌ಎಸ್‌ ಗಾಲ್ಫ್ ಕ್ಲಬ್‌ ಆವರಣ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಸಂಪೂರ್ಣ ಹಕ್ಕಿಗಳಿಂದಲೇ…

  • ಕನ್ನಡ ನಾಡಿನ ಹಕ್ಕಿಗಳ ಪರಿಚಯ ಹೆಜ್ಜೆ ಮೂಡದ ಹಾದಿ

    ಕನ್ನಡ ನಾಡಿನ ಹಕ್ಕಿಗಳ ಎರಡನೇ ಭಾಗವಾಗಿರುವ ಇದು ಹಕ್ಕಿಗಳ ಬಗ್ಗೆ ಗೊತ್ತಿಲ್ಲದವರಿಗೆ ಅಥವಾ ನಿರಾಸಕ್ತರಿಗೆ ಈ ಅದ್ಭುತ ಜೀವಿಗಳ ಬಗ್ಗೆ ಆಸಕ್ತಿ ಹುಟ್ಟಿಸಲು, ಹಕ್ಕಿಗಳ ಹಲವಾರು ಸ್ವಾನುಭವದ ಆಪ್ತ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೇಳಿರುವ ಚಿಕ್ಕ ಕಥೆಗಳ ಸಂಕಲನ ಕೆ.ಪಿ….

  • ಬಿಸಿಲಿಗೆ ಬಾಯಾರಿ ಬಸವಳಿದ ಬಾನಾಡಿಗಳು

    ಮರಗಳ ಜಾಗದಲ್ಲಿ ಕಟ್ಟಡಗಳು ಬಂದಿವೆ. ಕೆರೆಗಳು ಕರಗಿ, ರಸ್ತೆ-ನಿವೇಶನಗಳಾಗಿವೆ. ನೀರಿಗೇ ಬೆಂಕಿ ಹೊತ್ತಿಕೊಳ್ಳುತ್ತಿದೆ. ಗಾಳಿ ವಿಷವಾಗುತ್ತಿದೆ. ಇದರಿಂದ ಪ್ರಾಣಿ-ಪಕ್ಷಿಗಳ ಲೆಕ್ಕಾಚಾರವೇ ತಲೆಕೆಳಗಾಗುತ್ತಿದೆ. ಈ ಮಧ್ಯೆ ವಾತಾವರಣದ ವ್ಯತ್ಯಾಸದಿಂದ ಬೆಂಗಳೂರು ಬೇಯುತ್ತಿದೆ. ಸೂಕ್ಷ್ಮಮತಿಯ ಪ್ರಾಣಿ-ಪಕ್ಷಿಗಳು ಸುಸ್ತಾಗುತ್ತಿವೆ. ಕೆಲವು ವಲಸೆ ಹೋಗುತ್ತಿವೆ….

  • ಕಾಡು ಬಾತು

    ಚಳಿಗಾಲದ ಸಂದರ್ಭದಲ್ಲಿ ಭಾರತಕ್ಕೆ ಬರುವ ಬಾತುಕೋಳಿಗಳಲ್ಲಿ ಕಾಡು ಬಾತು ಒಂದು. ಇವು ಸಮುದ್ರ ತೀರ, ಸಮುದ್ರಕ್ಕೆ ಸೇರುವ ಮುಖಜ ಭೂಮಿಯ ಪ್ರದೇಶದಲ್ಲಿ ಗೂಡುಕಟ್ಟುತ್ತವೆ. ಗಂಟೆಗೆ 200 ಕಿ.ಮೀ ವೇಗದಲ್ಲಿ ಹಾರುವ ಶಕ್ತಿ ಈ ಬಾತುಕೊಳಿಗೆ ಇದೆ ಎನ್ನಲಾಗಿದೆ. ಚಳಿಗಾಲ…

  • ಕರಾವಳಿ ಪಕ್ಷಿಗಳು ಬೇರೆಡೆಗೆ ವಲಸೆ

    ಬೆಳ್ತಂಗಡಿ: ತಾಪಮಾನ ಬಿಗಡಾಯಿಸುವುದರ ನಡುವೆಯೇ ಕಲುಷಿತ ನದಿ ನೀರಿನಿಂದಾಗಿ ವಲಸೆ ಪಕ್ಷಿಗಳು ಕರಾವಳಿಯತ್ತ ವಿಮುಖವಾಗುತ್ತಿದ್ದರೆ, ಮತ್ತೂಂದೆಡೆ ಕರಾವಳಿ ತೀರದ ಪಕ್ಷಿಗಳೇ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪಕ್ಷಿ ತಜ್ಞರ ಅಭಿಪ್ರಾಯದಂತೆ ಯುರೋಪ್‌, ಉತ್ತರ ಅಮೇರಿಕ, ದಕ್ಷಿಣ ಏಷ್ಯಾದಿಂದ ಕರಾವಳಿ…

  • ಹಕ್ಕಿಗಳಿಗೆ ಕಾಳು ನೀರು ಯೋಜನೆ

    ಉಡುಪಿ: ಬೇಸಿಗೆಯಲ್ಲಿ ನೀರು ಮತ್ತು ಸರಿಯಾದ ಆಹಾರಲ್ಲದೆ ಸಾವಿರಾರು ಅಮೂಲ್ಯ ಪಕ್ಷಿ ಸಂಕುಲ ಆಪಾಯ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಅವುಗಳ ಸಂತತಿಯನ್ನು ಉಳಿಸಲು ನೀರು ಮತ್ತು ಆಹಾರ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೇಸಿಐ ಕಾರ್ಯಕ್ರಮ ವಿಭಾಗದ…

  • ಗುಲಾಬಿ ತಲೆ ಬಾತು

    ಬೇಟೆಯಾವುದರಲ್ಲಿ ಈ ಹಕ್ಕಿಗೆ ವಿಶೇಷ ಗುಣವಿದೆ. ಚಿಕ್ಕ ಕ್ರಿಮಿಗಳನ್ನು ನೀರಿನಲ್ಲಿ ಮುಳುಗಿ ಮೇಲೆಳುವ ಇಲ್ಲವೇ -ಕೆಲವೊಮ್ಮೆ ನೀರಿನ ಮೇಲೈಯಲ್ಲಿ ಈಜಿ ನೀರನ್ನು ಕದಡಿದಂತೆ ಮಾಡಿ, ಅದರ ಅಡಿಯಲ್ಲಿರುವ ಕ್ರಿಮಿಗಳನ್ನು ಮೇಲ್ಭಾಗಕ್ಕೆ ಬರುವಂತೆ ಮಾಡಿ ತಿಂದು ಬಿಡುತ್ತದೆ. ಇದು ಭಾರತದ…

  • ಪ್ರಾಣಿ ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ

    ಚಿಂತಾಮಣಿ: ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ನೀರು ಆಹಾರ ಇಲ್ಲದೆ ನರಳುತ್ತಿದ್ದ ಪ್ರಾಣಿ ಪಕ್ಷಿಗಳಿಗೆ ಮಾನವೀಯ ದೃಷ್ಟಿಯಿಂದ ಐಕಾನ್‌ ಗ್ರೂಪ್‌ನ ಸದಸ್ಯರು ನೀರು ಮತ್ತು ಆಹಾರ ನೀಡಿ ಮಾನವೀಯತೆ ಮೆರೆದರು. ತಾಲೂಕಿನ ಕೈವಾರ, ಕಾಡುಮಲ್ಲೇಶ್ವರ, ಕೈಲಾಸಗಿರಿ ಸೇರಿದಂತೆ ಅರಣ್ಯದಲ್ಲಿ ಕೆಲ…

  • ಬಾಗಲಕೋಟೆ ಬಾನಾಡಿಗಳು

    ಚಳಿಗಾಲ ಶುರುವಾಗಿದೆ. ಬಾಗಲಕೋಟೆಯ ಘಟಪ್ರಭೆಯ ಹಿನ್ನೀರಿನ ಹರ್ಕಲ್‌ನಲ್ಲಿ ರಾಜಹಂಸಗಳ ಸಮ್ಮೇಳನ ನಡೆಯುತ್ತಿದೆ. ಪ್ರಶಾಂತ ವಾತಾವರಣ , ಕಿಲೋಮೀಟರ್‌ ಗಟ್ಟಲೇ ಹರಡಿರುವ ಹಿನ್ನೀರು, ಅದರ ಮೇಲೆ ಸುಯ್ಯನೆ ಬೀಸುವ ತಂಗಾಳಿ ಸವಿಯಲು  ನೀವೂ ಒಂದು ಸಲ ಹೋಗಿ ಬನ್ನಿ.  ಕಣ್ಣರಳಿದಷ್ಟು…

  • ಕಣ್‌ ತೆರೆದು ನೋಡಿ

    ಜಗತ್ತಿನ ಅತ್ಯಂತ ಕಠಿಣವಾದ ವಸ್ತು ಭೂಮಿ ಮೇಲಿರುವ ಕಠಿಣ ವಸ್ತು ಎಂಬ ಖ್ಯಾತಿಗೆ ಪಾತ್ರವಾಗಿರುವ ವಸ್ತು ಯಾವುದು ಅಂತ ಗೊತ್ತಾ? ವಜ್ರ ಎಂಬ ಉತ್ತರ ನಿಮ್ಮದಾಗಿದ್ದರೆ 2009ನೇ ಇಸವಿಯವರೆಗೆ ಆ ಉತ್ತರ ಸರಿಯಾಗಿತ್ತು. ಏಕೆಂದರೆ 2009ರಲ್ಲಿ ವಝೈìಟ್‌ ಬೋರಾನ್‌…

  • ನೇರಳೆ ಮರದ ಮಾಲೀಕರು ಯಾರು?

    ಬೆಜ್ಜಿಹಳ್ಳಿ ಎಂಬ ಊರಿನಲ್ಲಿ ಕೆಂಚಪ್ಪ ಎನ್ನುವ ಜಿಪುಣನಿದ್ದನು. ಊರಿನಲ್ಲಿ ಅವನಿಗೆ ಮೂರು ಎಕರೆ ಜಮೀನಿತ್ತು. ಜಮೀನಿನ ತುಂಬಾ ತೆಂಗಿನ ಮರಗಳಿದ್ದವು. ಮರಗಳ ಪಕ್ಕದಲ್ಲಿ, ಬದುವಿನ ಮೇಲೆ ಒಂದು ನೇರಳೆ ಮರವೂ ಇತ್ತು. ಹಣ್ಣು ಬಿಡುವ ಕಾಲವಾದ್ದರಿಂದ ಮರದ ತುಂಬೆಲ್ಲಾ…

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! ಉಪಗ್ರಹಗಳು ಮಾಡುವ ಕೆಲಸವನ್ನು…

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! ಅನಾಥ ಮರಿಯನ್ನು ದತ್ತು…

  • ನೀರು ಇಟ್ಟರು…ಪಕ್ಷಿಗಳ ನೀರಗಂಟಿ

     ಬೇಸಿಗೆ ಬಂದರೆ ಶಿವಮೊಗ್ಗದ ಚಟ್ನಳ್ಳಿಯ ನಾಗರಾಜರಿಗೆ ಖುಷಿ. ಕಾರಣ, ಇವರು ಪಕ್ಷಿಗಳಿಗೆ ಗೂಡು ನಿರ್ಮಿಸೋದಿಲ್ಲ. ಬದಲಿಗೆ ನೀರನ್ನು, ಕೊಡುತ್ತಾರೆ.  ಇದೆಂಥ ಮಾತು? ಪಕ್ಷಿಗಳಿಗೆ ನೀರು ಕುಡಿಸೋದು, ಆನೆಗೆ ಸ್ನಾನ ಮಾಡಿಸೋದು ಎರಡೂ ಒಂದೇ ಅನ್ನಬೇಡಿ.  ಇದು ಸಾಧ್ಯ ಇದು…

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!      …

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!  ಜೇಡರಬಲೆ, ಸ್ಟೀಲ್‌ಗಿಂತಲೂ ಶಕ್ತಿಯುತವಾದುದು!…

  • ಕಣ್‌ ತೆರೆದು ನೋಡಿ

    ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!  ಗಿಫ್ಟ್ ಕೊಟ್ಟು ಪ್ರೀತಿ…

ಹೊಸ ಸೇರ್ಪಡೆ