Birthday

 • 13ನೇ ವಯಸ್ಸಲ್ಲಿ ನಾಟಕ ರಚಿಸಿ, ಅಭಿನಯಿಸಿದ್ದ ಪ್ರಧಾನಿ ನರೇಂದ್ರ ಮೋದಿ

  ವಡ್‌ನ‌ಗರ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಪ್ರಿಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಾಲ್ಯದ ಬಗ್ಗೆ ಹಲವಾರು ಕುತೂಹಲದ ಕಥೆಗಳಿವೆ. ಶಾಲೆಯ ದಿನಗಳಲ್ಲಿ ಅವರು ನಟನೆ ಮತ್ತು ನಾಟಕಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಅಂಶವನ್ನು ಎಂ.ವಿ.ಕಾಮತ್‌ ಮತ್ತು…

 • ಕೊಲೆಗಾರನ ಜಾಡು ಹಿಡಿದು …

  ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಹುಟ್ಟುಹಬ್ಬದ ದಿನದಂದು ಅವರ ಚಿತ್ರಗಳು ಸೆಟ್ಟೇರುವುದು, ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಹಾಡುಗಳು ಬಿಡುಗಡೆಯಾಗುವುದು. ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಇನ್ನು ನಟ ಕಂ ನಿರ್ದೇಶಕ ರಮೇಶ್‌ ಅರವಿಂದ್‌ ಇತ್ತೀಚೆಗೆ…

 • ಮುದ್ದೇನಹಳ್ಳಿಯಲ್ಲಿ ಸರ್‌ ಎಂವಿ ಹುಟ್ಟುಹಬ್ಬದ ಸಂಭ್ರಮ

  ಭಾರತ ರತ್ನ ಮೋಕ್ಷಗುಂಡಂ ಸರ್‌ ಎಂ.ವಿಶ್ವೇಶ್ವರಯ್ಯನವರ 159ನೇ ಜನ್ಮ ಜಯಂತಿ ಪ್ರಯುಕ್ತ ಭಾನುವಾರ ಅವರ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸರ್‌ಎಂವಿ ಸಮಾಧಿ ಸ್ಥಳ ಹಾಗೂ ಪುತ್ಥಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಸರ್‌ಎಂವಿ ಅಭಿಮಾನಿಗಳು ಆಗಮಿಸಿ…

 • ಜನ್ಮದಿನದಂದು ಪೊಲೀಸರಿಗೆ ರಜೆ ಗಿಫ್ಟ್

  ಬೆಂಗಳೂರು: ಹುಟ್ಟುಹಬ್ಬದ ದಿನದಂದು ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ರಜೆ ಪಡೆಯಲು ಸಾಧ್ಯವಾಗದೆ ಕೆಲಸದೊತ್ತಡದಿಂದ ತತ್ತರಿಸುತ್ತಿರುವ ನಗರ ಪೊಲೀಸ್‌ ಸಿಬ್ಬಂದಿಗೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಸಿಹಿ ಸುದ್ದಿ ನೀಡಿದ್ದಾರೆ. ನಗರ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ…

 • “ಶಿವಗಾಮಿ’ ಲುಕ್‌ನಲ್ಲಿ ರಮ್ಯಾಕೃಷ್ಣ

  “ಬಾಹುಬಲಿ’ ಚಿತ್ರವನ್ನು ನೋಡಿದವರು “ಶಿವಗಾಮಿ’ ಪಾತ್ರವನ್ನು ಮರೆಯಲಾರರು. “ಬಾಹುಬಲಿ’ ಚಿತ್ರದಲ್ಲಿ ಮೋಡಿ ಮಾಡಿದ್ದ “ಶಿವಗಾಮಿ’ ಹೆಸರಿನಲ್ಲಿ ಈಗ ಚಿತ್ರವೊಂದು ತೆರೆಗೆ ಬರುತ್ತಿದೆ. “ಬಾಹುಬಲಿ’ ಚಿತ್ರದಲ್ಲಿ “ಶಿವಗಾಮಿ’ಯಾಗಿ ಮಿಂಚಿದ್ದ ಬಹುಭಾಷಾ ನಟಿ ರಮ್ಯಾಕೃಷ್ಣ ಅವರೆ “ಶಿವಗಾಮಿ’ ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ…

 • ಪೊಲೀಸ್‌ ಸಿಬಂದಿಗೆ ಸಿಹಿ ಸುದ್ದಿ : ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ !

  ಬೆಂಗಳೂರು: ಹುಟ್ಟುಹಬ್ಬದ ದಿನದಂದು ರಜೆ ಪಡೆದು ಕುಟುಂಬದ ಸದಸ್ಯರ ಜತೆ ಕಾಲ ಕಳೆಯಲು ಸಾಧ್ಯವಾಗದೆ ಕೆಲಸದೊತ್ತಡದಿಂದ ತತ್ತರಿಸುತ್ತಿರುವ ನಗರ ಪೊಲೀಸ್‌ ಸಿಬಂದಿಗೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಸಿಹಿ ಸುದ್ದಿ ನೀಡಿದ್ದಾರೆ. ನಗರ ಪೊಲೀಸ್‌ ಸಿಬಂದಿ ಮತ್ತು ಅಧಿಕಾರಿಗಳಿಗೆ…

 • ರಮೇಶ್‌ ಅರವಿಂದ್‌ ಜನ್ಮದಿನಕ್ಕೆ “ಶಿವಾಜಿ ಸುರತ್ಕಲ್‌’ ಟೀಸರ್‌

  ರಮೇಶ್‌ ಅರವಿಂದ್‌ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ ಸೈ ಎನಿಸಿಕೊಂಡವರು. ನೋಡ ನೋಡುತ್ತಲೇ ಅವರು ಸೆಂಚುರಿ ಬಾರಿಸಿದ್ದಾಗಿದೆ. ಅವರೀಗ “ಶಿವಾಜಿ’ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಹೌದು, “ಶಿವಾಜಿ ಸುರತ್ಕಲ್‌’ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ….

 • ಗಡಿನಾಡಲ್ಲಿ ವಿಷ್ಣುವರ್ಧನ್‌ ಪುತ್ಥಳಿ

  ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸೆ.18 ರಂದು ರಾಜ್ಯಾದ್ಯಂತ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷವೂ ಸಹ ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡುತ್ತಲೇ ಬಂದಿದ್ದಾರೆ. ಈ ವರ್ಷ…

 • 46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ

  ಬೆಂಗಳೂರು: 46ನೇ ವಸಂತಕ್ಕೆ ಕಾಲಿಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸುದೀಪ್ ಅವರ ಜೆ.ಪಿ ನಗರದ ನಿವಾಸಕ್ಕೆ ಆಗಮಿಸಿ ಶುಭ…

 • ಸುದೀಪ್‌ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ

  ನಾಳೆ ಗಣೇಶ ಹಬ್ಬ. ಎಲ್ಲೆಡೆ ಸಂಭ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮತ್ತೂಂದೆಡೆ ಸ್ಯಾಂಡಲ್‌ವುಡ್‌ ಅಭಿಮಾನಿಗಳ ಪಾಲಿನ ಪ್ರೀತಿಯ ಕಿಚ್ಚ ನಟ ಸುದೀಪ್‌ ಅವರ ಹುಟ್ಟುಹಬ್ಬವೂ ಅದೇ ದಿನ (ಸೆ. 2) ಬಂದಿದೆ. ಹಾಗಾಗಿ ಈ ದಿನ ಸುದೀಪ್‌ ಅಭಿಮಾನಿಗಳ ಪಾಲಿಗಂತೂ…

 • ವಿಷ್ಣುವರ್ಧನ್‌ ಹುಟ್ಟುಹಬ್ಬಕ್ಕೆ “ನಿಷ್ಕರ್ಷ’

  ಸಾಹಸಸಿಂಹ ವಿಷ್ಣುವರ್ಧನ್‌ ಚಿತ್ರ ಬದುಕಿನ ವಿಭಿನ್ನ ಚಿತ್ರಗಳಲ್ಲಿ “ನಿಷ್ಕರ್ಷ’ ಕೂಡ ಒಂದು. ಸಸ್ಪೆನ್ಸ್‌-ಥ್ರಿಲ್ಲರ್‌ ಮಾಂತ್ರಿಕ ಸುನೀಲ್‌ ಕುಮಾರ್‌ ದೇಸಾಯಿ ಮತ್ತು ವಿಷ್ಣುವರ್ಧನ್‌ ಅವರ ಕಾಂಬಿನೇಶನ್‌ನಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತ ನಾಗ್‌, ಬಿ.ಸಿ.ಪಾಟೀಲ್‌, ಸುಮನ್‌ ನಗರಕರ್‌, ರಮೇಶ್‌ ಭಟ್‌,…

 • ಬರ್ತ್‌ಡೇ ಗಿಫ್ಟ್‌ ಚೆಕ್‌ನ್ನು ನೆರೆ ಸಂತ್ರಸ್ತರ ನಿಧಿಗೆ ಹಸ್ತಾಂತರಿಸಿದ 10ರ ಬಾಲಕಿ

  ಮಹಾನಗರ: ಬರ್ತ್‌ಡೇ ಅಂದರೆ ಕೇಕ್‌, ಹೊಸ ದಿರಿಸು – ಸ್ವಂತಕ್ಕಾಗಿ ಕೊಂಡು ಸಂಭ್ರಮಿಸದ ಮಕ್ಕಳ್ಯಾರು! ಅದು ಸಾಮಾನ್ಯ ರೂಢಿ. ಆದರೆ ಇಲ್ಲೊಬ್ಬಳು 10 ವರ್ಷದ ಬಾಲಕಿ, ತನ್ನ ಜನ್ಮದಿನಕ್ಕೆ ಅಜ್ಜಿ ನೀಡಿದ 10 ಸಾವಿರ ರೂ. ಉಡುಗೊರೆ ಹಣವನ್ನು…

 • ಕಲಬುರಗಿ; ತಲ್ವಾರ್‌ನಿಂದ ಬರ್ತ್ ಡೇ ಕೇಕ್ ಕತ್ತರಿಸಿದ ಬಿಜೆಪಿ‌ ಲೀಡರ್

  ಕಲಬುರಗಿ: ಜೇವರ್ಗಿ ತಾಲೂಕಿನ ಬಿಜೆಪಿ ಮುಖಂಡರೊಬ್ಬರು ತನ್ನ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ತಲ್ವಾರ್‌ನಿಂದ ಕೇಕ್ ಕತ್ತರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಜೇವರ್ಗಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಶರಣು ಕೋಳಕುರ ತನ್ನ ಅಭಿಮಾನಿಗಳ ಜತೆಗೆ ಹುಟ್ಟಹಬ್ಬ ಆಚರಿಸಿಕೊಂಡಿದ್ದು, ತಲ್ವಾರ್‌ನಿಂದ…

 • ವಿಷ್ಣುವರ್ಧನ್‌ ನಾಟಕೋತ್ಸವಕ್ಕೆ ಸಿದ್ಧತೆ

  ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳು ಹತ್ತಿರ ಬರುತ್ತಿದ್ದಂತೆ ನಟ, ಸಾಹಸ ಸಿಂಹ ವಿಷ್ಣುವರ್ಧನ್‌ ಅಭಿಮಾನಿಗಳ ಅಭಿಮಾನ, ಸಂತೋಷ ಎರಡೂ ಇಮ್ಮಡಿಯಾಗುತ್ತದೆ. ಅದಕ್ಕೆ ಕಾರಣ ಸೆ. 18ಕ್ಕೆ ವಿಷ್ಣುವರ್ಧನ್‌ ಜನ್ಮದಿನ. ಹೌದು, ವಿಷ್ಣುವರ್ಧನ್‌ ಕನ್ನಡ ಚಿತ್ರರಂಗವನ್ನು ಅಗಲಿ ದಶಕವಾಗುತ್ತಾ ಬಂದರೂ, ಅಭಿಮಾನಿಗಳ…

 • ಸಿದ್ದರಾಮಯ್ಯ ಜನ್ಮದಿನಕ್ಕೆ ದೇವೇಗೌಡರ ಶುಭಾಶಯ

  ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. “ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಆಯುರಾರೋಗ್ಯ , ಸುಖ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

 • ಹ್ಯಾಪ್ಪಿ ಬರ್ತ್‌ಡೇ ಧೋನಿ…

  ಲಂಡನ್‌: ರವಿವಾರ ಧೋನಿ ಹುಟ್ಟುಹಬ್ಬ. ಅವರು 39ರ ಹರೆಯಕ್ಕೆ ಕಾಲಿಡಲಿದ್ದಾರೆ. ಎಲ್ಲ ಕಡೆಯಿಂದ ಅಭಿಮಾನದ ಮಹಾಪೂರವೇ ಹರಿದುಬರುತ್ತಿದೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಅಭಿನಂದನೆ ಅತೀ ವಿಶಿಷ್ಟವಾದೆ. “ಧೋನಿಯೆಂದರೆ ಕೇವಲ ಒಂದು ಹೆಸರಲ್ಲ, ಅವರೊಂದು ಮರೆಯಲಾಗದ ಪರಂಪರೆ….

 • ರಾಹುಲ್‌ ಗಾಂಧಿ 49ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭ ಹಾರೈಕೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ 49ನೇ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಉತ್ತಮ ಆರೋಗ್ಯ ಮತ್ತು ದೀರ್ಘಾವಧಿಯ ಬದುಕು ನಿಮ್ಮದಾಗಲಿ ಎಂದು ಮೋದಿ ಅವರು ರಾಹುಲ್‌ ಅವರಿಗೆ ಟ್ವಿಟರ್‌…

 • ರೆಟ್ರೋ ಲುಕ್‌ನಲ್ಲಿ ಸತೀಶ್‌

  ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಾಯಕ ನಟರ ಬರ್ತ್‌ಡೇ ಸಂದರ್ಭದಲ್ಲಿ ಅವರ ಹೊಸ ಚಿತ್ರಗಳು ಅನೌನ್ಸ್‌ ಆಗೋದು, ಮುಂಬರುವ ಚಿತ್ರಗಳ ಪೋಸ್ಟರ್‌, ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಬಿಡುಗಡೆಯಾಗೋದು ವಾಡಿಕೆ. ಈಗ ಯಾಕೆ ಈ ಪೀಠಿಕೆ ಅಂತೀರಾ? ಅದಕ್ಕೂ ಒಂದು…

 • ಬರ್ತ್‌ಡೇಗೆ ಶಿವಣ್ಣ ಗೈರು

  ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್‌ ನಟರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಕೂಡ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯಾವುದೇ ಸ್ಟಾರ್ ಇರಲಿ ತಮ್ಮ ಬರ್ತ್‌ಡೇ ದಿನವನ್ನು ಅಭಿಮಾನಿಗಳ…

 • ಪ್ರಿಯಾಮಣಿ ಬರ್ತ್‌ಡೇಗೆ “ಡಾ. 56′ ಮೋಶನ್‌ ಟೀಸರ್‌ ಗಿಫ್ಟ್

  ನಟಿ ಪ್ರಿಯಾಮಣಿ ಅವರ ಹುಟ್ಟು ಹಬ್ಬದ ಅಂಗವಾಗಿ “ಡಾ. 56′ ಚಿತ್ರತಂಡ ಇತ್ತೀಚೆಗೆ ಮೋಶನ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಅವರಿಗೆ ವಿಶೇಷ ಕೊಡುಗೆ ನೀಡಿದೆ. ಇತ್ತೀಚೆಗೆ (ಜೂ. 4ರಂದು) ಪ್ರಿಯಾಮಣಿ ಅವರು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು….

ಹೊಸ ಸೇರ್ಪಡೆ