Birthday

 • ಅನುಷ್ಕಾ ಬರ್ತ್‌ಡೇಗೆ “ಭಾಗಮತಿ’ ಗಿಫ್ಟ್

  ಖ್ಯಾತ ಬಹುಭಾಷಾ ನಟಿ “ಬಾಹುಬಲಿ’ಯ “ದೇವಸೇನಾ’ ಅನುಷ್ಕಾ ಶೆಟ್ಟಿಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರ ‘ಭಾಗಮತಿ’ಯ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಕರ್ನಾಟಕದ ಕರಾವಳಿ ಭಾಗದವರಾದ ಅನುಷ್ಕಾ ಶೆಟ್ಟಿ ಟಾಲಿವುಡ್ ಚಿತ್ರರಂಗಕ್ಕೆ 2005ರಲ್ಲಿ ಪ್ರವೇಶಿಸಿದ್ದರಲ್ಲದೇ ಅವರ…

 • ಪ್ರೇಮ್‌ ಸಸಿ ಹಂಚಲು ಕಾರಣ ಯಾರು ಗೊತ್ತಾ?

  ನಿರ್ದೇಶಕ ಪ್ರೇಮ್‌ ಈ ಬಾರಿ ದೀಪಾವಳಿಯನ್ನು ಸಸಿ ಹಂಚುವ ಮೂಲಕ ಆಚರಿಸಿಕೊಂಡಿದ್ದಾರೆ. ಶಿವರಾಜಕುಮಾರ್‌ ಹಾಗೂ “ದಿ ವಿಲನ್‌’ ತಂಡದೊಂದಿಗೆ ಸೇರಿ ಸಸಿ ಹಂಚಿ ಸಂಭ್ರಮಿಸಿದ್ದರು. ಅಷ್ಟಕ್ಕೂ ಪ್ರೇಮ್‌ ಈ ಬಾರಿ ಸಸಿ ಹಂಚಲು ಕಾರಣವೇನು ಎಂದರೆ ಮಗ ಸೂರ್ಯ…

 • ಬರ್ತ್ ಡೇ ದಿನ ಜ್ಯೂಸ್ ಎಂದು ಆ್ಯಸಿಡ್ ಕುಡಿದು ಬಾಲಕರಿಬ್ಬರ ಸಾವು

   ಬೆಂಗಳೂರು: ಜನ್ಮದಿನದ ಸಂಭ್ರಮದಲ್ಲಿದ್ದ ಬಾಲಕರಿಬ್ಬರು ಜ್ಯೂ ಸ್ ಎಂದು ಭಾವಿಸಿ ಆ್ಯಸಿಡ್ ಕುಡಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಅವೆನ್ಯೂ ರೋಡ್ ನ ಕಿಲಾರೆ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.  ಹುಟ್ಟು ಹಬ್ಬದ ಆಚರಣೆಯಲ್ಲಿದ್ದ ಆಭರಣ ತಯಾರಕ ಶಂಕರ್ ಸಿಂಗ್…

 • ಮೋದಿ @ 67 ; ಸರ್ದಾರ್‌ ಸರೋವರ ಡ್ಯಾಂ ಲೋಕಾರ್ಪಣೆ

  ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 67 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗಾಂಧಿನಗರದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು.  ಮೋದಿ ಕೆವಾಡಿಯಲ್ಲಿ ಸರ್ದಾರ್‌ ಸರೋವರ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಿದರು. ಮಂತ್ರ ಘೋಷಗಳ ವಿಧಿ ವಿಧಾನಗಳೊಂದಿಗೆ, ಬಾಗಿನ ನೀಡುವ ಮೂಲಕ…

 • ಜನ್ಮದಿನ: ಜನೋಪಯೋಗಿ ಕಾರ್ಯ

  ಔರಾದ: ಶಾಸಕ ಪ್ರಭು ಚವ್ಹಾಣ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಪಟ್ಟಣದಲ್ಲಿ ಗುರುವಾರ ಶಾಸಕ ಪ್ರಭು ಚವ್ಹಾಣ ಜನ್ಮದಿನ ನಿಮಿತ್ತ ಆಯೊಜಿಸಿದ್ದ 2 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಪಟ್ಟಣದಲ್ಲಿ 2 ಲಕ್ಷ…

 • ಅಂಧ ಮಕ್ಕಳು-ವೃದ್ಧರೊಂದಿಗೆ ಜಿ.ಎಂ. ಸಿದ್ದೇಶ್ವರ್‌ ಜನ್ಮದಿನದ ಸಂಭ್ರಮ

  ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ್‌ ಬುಧವಾರ ವಿವಿಧ ಕಾರ್ಯಕ್ರಮಗಳಲ್ಲಿಭಾಗಿಯಾಗುವ ಮೂಲಕ ತಮ್ಮ 65ನೇ ಜನ್ಮದಿನ ಆಚರಿಸಿಕೊಂಡರು. ಜನ್ಮದಿನದ ನಿಮಿತ್ತ ಮಾಯಕೊಂಡ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ವಿವೇಕಾನಂದ ವೃದ್ಧಾಶ್ರಮದ ಆಶ್ರಿತರೊಂದಿಗೆ ಉಪಾಹಾರ ಸೇವಿಸುವ ಜತೆಗೆ ಅವರ ಸಮಸ್ಯೆ ಆಲಿಸಿದರು. ಮಾಯಕೊಂಡದಿಂದ…

 • “ಮುಗುಳು ನಗೆ’ ಹಾಡುಗಳು ಗಣೇಶ್‌ ಹುಟ್ಟುಹಬ್ಬಕ್ಕೆ

  ಗಣೇಶ್‌ ಅಭಿನಯದ “ಮುಗುಳು ನಗೆ’ ಚಿತ್ರದ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್‌ ಸಹ ಆಗಿದೆ. ಈ ಮಧ್ಯೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಹೊರಟಿದೆ. ಮೂಲಗಳ ಪ್ರಕಾರ, ಮುಂಬರುವ ಜುಲೈ 2ರಂದು (ಅಂದು ಗಣೇಶ್‌ ಹುಟ್ಟುಹಬ್ಬ) ಚಿತ್ರಕ್ಕೆ ವಿ….

 • ಶಾಸಕರ ಹುಟ್ಟು ಹಬ್ಬದಲ್ಲಿ “ಸೀರೆ ಪಾಲಿಟಿಕ್ಸ್‌’ ಗದ್ದಲ

  ಶ್ರೀರಂಗಪಟ್ಟಣ: ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸೀರೆ ನೀಡುವುದಾಗಿ ಟೋಕನ್‌ಕೊಟ್ಟು ನಂತರ ಸೀರೆ ಕೊಡದೆ ವಂಚಿಸಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಬೆಂಬಲಿಗರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಉಚ್ಛಾಟಿತ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಅವರ…

 • ಹುಟ್ಟುಹಬ್ಬಕ್ಕೊಂದು ಬೆಚ್ಚಗಿನ ಪ್ರೇಮಪತ್ರ…

  ಪ್ರೀತಿ ಅಂದ್ರೆ ಬರೀ ಮಾತು ಮಾತ್ರ ಅಲ್ಲ. ಮೌನ ಕೂಡ. ಅರ್ಥ ಮಾಡ್ಕೊಳ್ಳೋದು. ನಗೋದು ಮಾತ್ರ ಅಲ್ಲ, ಅಳುವಿನ ಹಿಂದಿರೋ ಕಾರಣಾನ ತಿಳಿದು ಸಮಾಧಾನ ಮಾಡೋದು. ಬರೀ ನಾವಿಬ್ರೇ ಅನ್ನೋ ಕಾಲ್ಪನಿಕ ಜಗತ್ತಲ್ಲಿ ಮುಳುಗೋದಲ್ಲ, ನಮ್ಮ ಮೇಲೆ ನಂಬಿಕೆ…

 • ಸಂವಿಧಾನದ ಸಮರ್ಪಕ ಅನುಷ್ಠಾನ ಅಗತ್ಯ: ಎಸ್‌ಪಿ 

  ಮಡಿಕೇರಿ: ಸರ್ವರಿಗೂ ಸಮಪಾಲು, ಸಮ ಬಾಳು ಎನ್ನುವ ತಣ್ತೀದಡಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚಿಸುವ ಮೂಲಕ ದುರ್ಬಲರ ಏಳಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ. ಡಾ| ಬಿ.ಆರ್‌. ಅಂಬೇಡ್ಕರ್‌…

ಹೊಸ ಸೇರ್ಪಡೆ