blackmail

 • ಗೆಳತಿಗೆ ಬ್ಲ್ಯಾಕ್‌ಮೇಲ್‌ ಮಾಡಿದವನ ಸೆರೆ

  ಬೆಂಗಳೂರು: ಹಳೆಯ ಸ್ನೇಹಿತೆಯ ಜತೆಗಿನ ಖಾಸಗಿ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಯುವಕನನ್ನು ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಾಣಸವಾಡಿಯ ಕಿರಣ್‌ (23) ಬಂಧಿತ. ದೂರುದಾರ ಯುವತಿ ಹಾಗೂ ಆರೋಪಿ ಕಿರಣ್‌,…

 • ಎಚ್‌ಡಿಕೆ ಕಚೇರಿಯಿಂದ ಫೋನ್‌ ಕದ್ದಾಲಿಸಿ ಬ್ಲಾಕ್‌ಮೇಲ್‌

  ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್‌ ಸೇರಿದಂತೆ 17 ರೆಬೆಲ್‌ ಶಾಸಕರ ದೂರವಾಣಿ ಕದ್ದಾಲಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್‌.ವಿಶ್ವನಾಥ್‌ ಒತ್ತಾಯಿಸಿದರು….

 • ಸಚಿವನಾಗಲು ಬ್ಲಾಕ್‌ಮೇಲ್‌ ಮಾಡಿಲ್ಲ: ಶಂಕರ್‌

  ಕೋಲಾರ: “ಮೈತ್ರಿ ಸರ್ಕಾರಕ್ಕೆ ಯಾವುದೆ ಬ್ಲಾಕ್‌ ಮೇಲ್‌ ಮಾಡಿ ನಾನು ಸಚಿವ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಪಕ್ಷೇತರನಾಗಿ ನನ್ನ ಹಕ್ಕನ್ನು ನಾನು ಪ್ರತಿಪಾದನೆ ಮಾಡಿದ್ದೇನೆ’ ಎಂದು ಪೌರಾಡಳಿತ ಸಚಿವ ಶಂಕರ್‌ ತಿಳಿಸಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ನನ್ನ ಕ್ಷೇತ್ರದ…

 • ಶಾಸಕನಿಗೆ ಬ್ಲಾಕ್‌ಮೇಲ್‌: ಸುದ್ದಿವಾಹಿನಿ ಮುಖ್ಯಸ್ಥ ಸೆರೆ

  ಬೆಂಗಳೂರು: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಸೇರಿದ್ದು ಎನ್ನಲಾದ ನಕಲಿ ಆಡಿಯೋ/ವಿಡಿಯೋ ಕುರಿತು ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಖಾಸಗಿ ಸುದ್ದಿ ವಾಹಿನಿ ಫೋಕಸ್‌ ಟಿವಿ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಭಾನುವಾರ…

 • ಅಪ್ರಾಪ್ತನಿಗೆ ಬ್ಲಾಕ್‌ಮೇಲ್ ಮಾಡಿದವನ ಸೆರೆ

  ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತನ ಬೆತ್ತಲೆ ಫೋಟೋ ಕದ್ದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂ.ಫಿಲ್‌ ಸಂಶೋಧಕ, ರಾಜಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವರ್ತೂರು ನಿವಾಸಿ ಎ.ವಿಶ್ವನಾಥ್‌ (21) ಬಂಧಿತ. ಬಾಲಕನ ಇನ್‌ಸ್ಟಾಗ್ರಾಂ ಸ್ನೇಹಿತೆಯ ಖಾತೆ ಹ್ಯಾಕ್‌ ಮಾಡಿದ…

 • ಪತ್ರಿಕೆ ಹೆಸರಲ್ಲಿ ರಾಮದಾಸ್‌ಗೆ ಬ್ಲಾಕ್‌ಮೇಲ್‌

  ಮೈಸೂರು: ವಾರ ಪತ್ರಿಕೆ ಹೆಸರಿನಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಅವರನ್ನು ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ್ದ ಪತ್ರಕರ್ತನನ್ನು ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್‌ ಬಂಧಿತ ಆರೋಪಿ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್‌ ಮತ್ತು ಅವರ ಸಹೋದರನ ಬಗ್ಗೆ…

 • ಫೇಸ್‌ಬುಕ್‌ ಮೂಲಕ ವಂಚಿಸಿದ ಆರೋಪಿ ಸೆರೆ

  ಬೆಂಗಳೂರು: ಯುವತಿಯರ ಹೆಸರಲ್ಲಿ ಫೇಸ್‌ ಬುಕ್‌ ಖಾತೆ ತೆರೆದು, ಪುರುಷರೊಂದಿಗೆ “ವಾಯ್ಸ ಚೇಂಜರ್‌ ಆ್ಯಪ್‌’ ಬಳಸಿ ಯುವತಿಯಂತೆ ಮಾತನಾಡಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ತುಮಕೂರು ಮೂಲದ ವ್ಯಕ್ತಿಯೊಬ್ಬ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತುಮಕೂರಿನ ಕೆಎಚ್‌ಬಿ…

 • ಬಂಜೆತನ ಪರಿಹಾರ ಭರವಸೆ ನೀಡಿ ಬ್ಲಾಕ್‌ಮೇಲ್‌

  ಕಾಬೂಲ್‌: ಈ ತಾಯಿತ ಕಟ್ಟಿಕೊಳ್ಳಿ… ನಿಮ್ಮ ಬಂಜೆತನ ನಿವಾರಣೆಯಾಗುತ್ತದೆ… ಎಂದು ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಮೋಸ ಮಾಡಿ, ಬ್ಲಾಕ್‌ವೆುಲ್‌ ಮಾಡಿದ ರಸೂಲ್‌ ಲಾಂಡೆಗೆ ಈಗ ಅಫ್ಘಾನಿಸ್ತಾನದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತ ಮೊದಲು ತಾಯಿತ ಕೊಟ್ಟು, ಸಮಸ್ಯೆ ಪರಿಹಾರವಾಗದಿದ್ದರೆ ತನ್ನೊಂದಿಗೆ…

 • ಅಶ್ಲೀಲ ವಿಡಿಯೋ,ಬ್ಲ್ಯಾಕ್ ಮೇಲ್!;ಖಳ ನಟ ಧರ್ಮ ವಿರುದ್ಧ ಮಹಿಳೆ ದೂರು 

  ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಖ್ಯಾತ ಖಳನಟ ಧರ್ಮ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆಯೊಬ್ಬರು  ಪೊಲೀಸರಿಗೆ ದೂರು ನೀಡಿದ್ದಾರೆ.  ದೂರಿನಲ್ಲೇನಿದೆ?  ಧರ್ಮ ಮೂರು ತಿಂಗಳ ಹಿಂದೆ ಕಾರು ಚಾಲಕ ನವೀನ್‌ ಮೂಲಕ ಶೂಟಿಂಗ್‌ ಇದೆ ಎಂದು ಆರ್‌‌.ಆರ್‌.ನಗರಕ್ಕೆ ಮಹಿಳೆಯೊಬ್ಬಳನ್ನು…

 • ಪೊಲೀಸರಿಂದಲ್ಲೇ ಬ್ಲಾಕ್‌ಮೇಲ್ ?​​​​​​​

  ಮಂಡ್ಯ: ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆ್ಯಂಬುಲೆನ್ಸ್‌ ಕೇಸ್‌ ವರ್ಕರ್‌ ಆಗಿ ಕೆಲಸ ಮಾಡುತ್ತಿರುವ ನೌಕರರೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ ಚಿನ್ನ, ನಗದು ಹಣ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಮಳವಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಗಂಗಾಧರ್‌ ಮತ್ತು ಅವರ ತಂಡದ…

 • CD ಪುರಾಣ; BJP ಸಚಿವರಿಗೆ ಬ್ಲ್ಯಾಕ್ ಮೇಲ್, ಹಿರಿಯ ಪತ್ರಕರ್ತ ಅರೆಸ್ಟ್

  ನವದೆಹಲಿ: ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ ಗಢ್ ಪೊಲೀಸರು ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಗಾಜಿಯಾಬಾದ್ ನ ಇಂದಿರಾಪುರಂ ಎಂಬಲ್ಲಿ ಶುಕ್ರವಾರ ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಬಳಿಕ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಮುಂಜಾನೆ ಗಂಟೆಗಳ…

 • ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ,ಬ್ಲ್ಯಾಕ್‌ಮೇಲ್:ಓರ್ವನ ಬಂಧನ

  ಮಂಗಳೂರು: ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ವಾಟ್ಸ್‌ಆ್ಯಪ್‌ ಮೂಲಕ ಆಶ್ಲೀಲ ಸಂದೇಶ ಕಳುಹಿಸಿ ಬ್ಲ್ಯಾಕ್‌ಮೇಲ್ ನಡೆಸಿದ ಆರೋಪದ ಮೇಲೆ ಮೂವರ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಮೂಡುಶೆಡ್ಡೆಯ ಪುನೀತ್‌ ಪೂಜಾರಿ (20)…

ಹೊಸ ಸೇರ್ಪಡೆ

 • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

 • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

 • "ಅಮ್ಮಾ, ಬೇಗ ಏನಾದ್ರೂ ತಿನ್ನೋಕೆ ಕೊಡು. ನಿನ್ನೆ ಕೊಟ್ಟ ಸ್ನ್ಯಾಕ್ಸ್‌ ಬೇಡ'...ಮಕ್ಕಳದ್ದು ದಿನಾ ಇದೇ ರಾಗ. ತಿನ್ನಲು ಕೊಡುವುದೇನೋ ಸರಿ, ಆದರೆ ಬೇಗ ಕೊಡು, ನಿನ್ನೆ...

 • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

 • ಇತಿಹಾಸದ ಪ್ರಕಾರ ಸಲೀಂ, ನೃತ್ಯಗಾತಿ ಅನಾರ್ಕಲಿಯನ್ನು ಅದೆಷ್ಟು ಹಚ್ಚಿಕೊಂಡಿದ್ದನೋ; ಇಂದಿನ ಯುವತಿಯರು ಈ ಅನಾರ್ಕಲಿಯನ್ನು ಅಷ್ಟೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ...