book

 • ಪ್ರಶ್ನೆಗಳ ಹುಟ್ಟುಹಾಕುವ ಕೃತಿಯೇ ಶ್ರೇಷ್ಠ: ಶೇಷಾದ್ರಿ

  ಬೆಂಗಳೂರು: “ಓದುಗನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿಯೇ ಶ್ರೇಷ್ಠವಾದ ಕೃತಿ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟರು. ಟೋಟಲ್‌ ಕನ್ನಡ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ “ಚಿಪ್ಪಿನಲ್ಲಿ ಮುತ್ತುಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

 • ಇತಿಹಾಸವನ್ನು ಬಣ್ಣಿಸುವ “ಬಳ್ಳಿಕಾಳ ಬೆಳ್ಳಿ’

  ಬಳ್ಳಿಕಾಳ ಬೆಳ್ಳಿ ಡಾ| ಕೆ.ಎನ್‌. ಗಣೇಶಯ್ಯನವರ 15ನೇ ಪುಸ್ತಕ. ಮರೆತು ಹೋದ ಭವ್ಯ ಇತಿಹಾಸವನ್ನು ಮತ್ತೆ ಪರಿಚಯಿಸಬೇಕು ಎನ್ನುವ ಹಂಬಲದಿಂದ ಮೂಡಿಬಂದ ಪುಸ್ತಕವೇ ಬಳ್ಳಿಕಾಳ ಬೆಳ್ಳಿ. ಇದು ಇತಿಹಾಸವನ್ನು ನೆನಪಿಸುವ ಕಾದಂಬರಿ. ಇತಿಹಾಸ ಎಂದರೆ ಬೋರಿಂಗ್‌ ಎನ್ನುವ ಮಾತನ್ನು…

 • ಮೊಬೈಲ್‌ ಬಿಟ್ಟು ಪುಸ್ತಕದತ್ತ ಮುಖ ಮಾಡಿ

  ಬೆಂಗಳೂರು: ಮೊಬೈಲ್‌ನಲ್ಲಿ ಮುಳುಗಿ ಹೋಗಿರುವ ಯುವ ಸಮುದಾಯ ಪುಸ್ತಕಗಳ ಓದಿನತ್ತ ಮುಖ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು, ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ವಿವಿಧ…

 • ಇತಿಹಾಸ ಪುಸ್ತಕ ರಚನೆ ಸುಲಭವಲ್ಲ

  ದೇವನಹಳ್ಳಿ: ಚರಿತ್ರೆ ಓದಿ ಪುಸ್ತಕ ರಚಿಸಿದರೆ ಅದಕ್ಕೆ ಅರ್ಥ ಬರುತ್ತದೆ. ಚರಿತ್ರೆ ಮತ್ತು ಇತಿಹಾಸ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದು ಚಿಕ್ಕಬಳ್ಳಾಪುರ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ತಿಳಿಸಿದರು. ನಗರದ ಕೋಡಿ ಮಂಚೇನಹಳ್ಳಿಯಲ್ಲಿರುವ ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ ನಿವಾಸದಲ್ಲಿ…

 • ಪತ್ರಿಕೋದ್ಯಮದ ಹೆಜ್ಜೆ ಗುರುತು-ಬೆರಗುಗೊಳಿಸುವ ಕೃತಿ

  ಹೊನ್ನಾವರ: ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅಪ್ರತಿಮ ತ್ಯಾಗಮಾಡಿದ ಜಿಲ್ಲೆಯ ಸಹಸ್ರಾರು ಜನರಿಗೆ ಸ್ಫೂರ್ತಿಯಾಗಿ, ಮಾಹಿತಿಯ ಸೆಲೆಯಾಗಿ 21ಪತ್ರಿಕೆಗಳು ಜಿಲ್ಲೆಯಲ್ಲಿ ಪ್ರಕಟಗೊಳ್ಳುತ್ತಿದ್ದವು ಎಂದು ಉತ್ತರ ಕನ್ನಡ ಪತ್ರಿಕೋದ್ಯಮದ ಶತಮಾನದ ಹೆಜ್ಜೆ ಗುರುತು ಕೃತಿಯಲ್ಲಿ ರಾಜೀವ ಅಜ್ಜೀಬಳ ಹೇಳುತ್ತಾರೆ. ಹೀಗೆ…

 • ಮಕ್ಕಳಿಗೆ ಪುಸ್ತಕ ಬಂತು: ಸಮವಸ್ತ್ರ ಮಾತ್ರ ಸಿಕ್ಕಿಲ್ಲ

  ಮಂಗಳೂರು: ಸರ್ಕಾರದಿಂದ ನೀಡುವ ಪಠ್ಯಪುಸ್ತಕಗಳು ಶಾಲೆ ಸೇರಿದ್ದರೂ ಸಮವಸ್ತ್ರ ಮಾತ್ರ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಈ ಶೈಕ್ಷಣಿಕ ವರ್ಷದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೇ 29ರಂದು ತರಗತಿಗಳು ಆರಂಭವಾಗಿವೆ. ಶಾಲೆ ಆರಂಭದಂದೇ ವಿದ್ಯಾರ್ಥಿಗಳಿಗೆ ಕೆಲವು ಪಠ್ಯಪುಸ್ತಕಗಳನ್ನು…

 • ಅಪ್ಪನೆಂಬ ಆಲದ ಮರ ಮತ್ತು ನಾನು

  ನಾನು ಕಥೆ ಬರೆಯುವುದು, ಪುಸ್ತಕ ಓದುವುದು ಅಪ್ಪನಿಗೆ ಒಂಚೂರೂ ಇಷ್ಟವಿರಲಿಲ್ಲ. “”ಲೇ ತಮ್ಮಾ, ಯಾಕ ಪೇಪರ ಹಾಳಿ ಬರದ ಬರದ ಹಾಳ ಮಾಡತಿಯಾ. ನೆಟ್ಟಗ ಭೂಮ್ಯಾಗ ಮೈ ಬಗ್ಗಿಸಿ ಕೆಲಸಾ ಮಾಡು ಹೊಟ್ಟಿ ಹಸಿತೈತಿ, ಹೊಟ್ಟಿತುಂಬ ಊಟ ಹೊಗತೈತಿ,…

 • “ಪುಣ್ಯಶ್ಲೋಕ ವಾರದ’ಎಂಬ ಗ್ರಂಥ ಬಿಡುಗಡೆ

  ಸೊಲ್ಲಾಪುರ: ಸೊಲ್ಲಾಪುರದ ವಾರದ ಮಲ್ಲಪ್ಪನವರು ವೀರಶೈವ ಧರ್ಮದ ಒಬ್ಬ ಯುಗಪುರುಷರಾಗಿದ್ದರು. ವಾರದ ಮಲ್ಲಪ್ಪನವರನ್ನು ಸೊಲ್ಲಾಪುರದ ಜನತೆ ಅಪ್ಪಸಾಹೇಬ್‌ ಎಂದು ಕರೆಯುತ್ತಿದ್ದರು ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಸೊಲ್ಲಾಪುರ ನಗರದ ಹುತಾತ್ಮ ಸೃ¾ತಿ ಭವನದಲ್ಲಿ…

 • ಕೊನೆಗೂ ತಲುಪಿದ ಪುಸ್ತಕ

  ಲೈಬ್ರರಿಯಿಂದ ಪುಸ್ತಕ ತಂದಿರುತ್ತಾರೆ. ವಾಪಸ್‌ ಕೊಡುವುದು ಮರೆತೇ ಹೋಗಿರುತ್ತದೆ. ಬುಕ್‌ ಶೆಲ್ಫ್ನಲ್ಲಿ ಬಿದ್ದಿರುವ ಆ ಪುಸ್ತಕ ಇನ್ಯಾವಾಗಲೋ ಕಣ್ಣಿಗೆ ಬಿದ್ದರೂ, ಫೈನ್‌ ಕಟ್ಟಬೇಕೆಂಬ ಕಾರಣಕ್ಕೆ ಅದನ್ನು ವಾಪಸ್‌ ಮಾಡುವುದೇ ಇಲ್ಲ. ಲೈಬ್ರರಿಯನ್‌ ಕೇಳುತ್ತಾರೆಂದು ಲೈಬ್ರರಿ ಕಡೆಗೆ ಹೋಗುವುದನ್ನೂ ನಿಲ್ಲಿಸಿ…

 • ಚಿರಂಜೀವಿ ಮಿತ್ರವೃಂದದಿಂದ ಪುಸ್ತಕ, ಲೇಖನ ಸಾಮಗ್ರಿ ವಿತರಣೆ

  ಪೆರ್ಲ: ಕುಂಟಾಲುಮೂಲೆ ಚಿರಂಜೀವಿ ಮಿತ್ರವೃಂದ ಇದರ ಸಹ ಸಂಸ್ಥೆ ಚಿರಂಜೀವಿ ಯಕ್ಷಗಾನ ಕಲಾಸಂಘದ ವಾರ್ಷಿಕ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತವಾಗಿ ಬರವಣಿಗೆ ಸಾಮಾಗ್ರಿಗಳನ್ನು ಜೂ.2ರಂದು ವಿತರಿಸಲಾಯಿತು. ಹನುಮಾನ್‌ ಕ್ಲಬ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಲ ಎಸ್‌ಎನ್‌ಎಚ್‌ಎಸ್‌ ಶಾಲಾ…

 • ಪುಸ್ತಕ ಪ್ರಕಾಶನ ಸಾಹಿತ್ಯಕ ಸೇವೆ ಇದ್ದಂತೆ

  ಬೆಂಗಳೂರು: ಪುಸ್ತಕ ಪ್ರಕಾಶನ ವ್ಯಾಪಾರದ ಸಾಧನವಷ್ಟೇ ಅಲ್ಲ. ಅದೊಂದು ಸಾಂಸ್ಕೃತಿಕ ಕಾರ್ಯ ಮತ್ತು ಸಾಹಿತ್ಯ ಸೇವೆ ಆಗಿದೆ ಎಂದು ಸಾಹಿತಿ ಪ್ರೊ.ಸಿ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟಿದ್ದಾರೆ. ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಹೊರತಂದಿರುವ ಪ್ರೊ.ಕೆ.ಎಂ.ಸೀತಾರಾಮಯ್ಯ ಅನುವಾದಿಸಿರುವ…

 • ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಿ

  ಹಾವೇರಿ: ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವುಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು. ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆದ ಜಿಲ್ಲೆಯ ಆರು ಯುವ ಬರಹಗಾರರು ಬರೆದ ‘ಆರಂಕಣಕಾರರು’ ಮತ್ತು…

 • “ಸೃಜನಾ’ದಿಂದ ಡಾ| ಗಿರಿಜಾ ಶಾಸ್ತ್ರೀ ಅವರ ಕೃತಿ ಬಿಡುಗಡೆ

  ಮುಂಬಯಿ: ಮರಾಠಿಯ ಪ್ರಸಿದ್ಧ ಪ್ರಕಾಶಕರಾದ ರಾಜಾ ದೇಶು¾ಖ್‌ ಅವರು ಅಕ್ಷರಶಃ ಪು.ಶಿ.ರೇಗೆ ಅವರ ಬೆನ್ನು ಬಿದ್ದು “ಸಾವಿತ್ರಿ’ ಕಾದಂಬರಿಯನ್ನು ಬರೆಸಿಕೊಂಡರು. ಅದರ ಬೆಳವಣಿಗೆಯನ್ನು ಪ್ರತಿ ರಾತ್ರಿ ಪುಣೆಯಿಂದ ಟ್ರಂಕ್‌ ಕಾಲ್‌ ಮಾಡಿ ತಿಳಿದುಕೊಳ್ಳುತ್ತಿದ್ದರು. ಕಾಕಾ ಕಾಳೇಕರ್‌ ಅವರಿಂದ ಮೊದಲ್ಗೊಂಡು…

 • ಪ್ರತಿಯೊಬ್ಬರಲ್ಲೂ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ

  ನಂಜನಗೂಡು: ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದರು. ನಗರದ ಶೇಷಾದ್ರಿ ಪುಸ್ತಕ ಮನೆ ಹಾಗೂ ಬ್ರಾಹ್ಮಣ ಧರ್ಮ ಸಹಾಯ ಸಭೆಯ ಸಹಯೋಗದೊಂದಿಗೆ ಬ್ರಾಹ್ಮಣ…

 • ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ

  ಮೈಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬ ಮಾತಿನಂತೆ ಪುಸ್ತಕಗಳ ಓದಿನಿಂದ ಮನುಷ್ಯನಿಗೆ ಜ್ಞಾನ ಸಂಪಾದನೆ ಜತೆಗೆ ಆತನ ಅಸ್ತಿತ್ವದ ಬಗ್ಗೆ ಅರಿವಾಗುತ್ತದೆ. ಪ್ರಸ್ತುತವಾಗಿ ಪುಸ್ತಕ ಓದುವವರ ಸಂಖ್ಯೆ ವಿರಳವಾಗುತ್ತಿದೆ ಎಂಬ ಅಪವಾದ ನಡುವೆ ಇಂದಿನ…

 • ಪುಸ್ತಕ ವಸಂತೋತ್ಸವ

  ಸಾವಣ್ಣ ಪುಸ್ತಕ ಪ್ರಕಾಶನದ ವತಿಯಿಂದ “ಪುಸ್ತಕ ವಸಂತೋತ್ಸವ’ ನಡೆಯುತ್ತಿದೆ. ಐವರು ಲೇಖಕರು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರೊಡನೆ ಸಂವಾದ ನಡೆಸುವ ಅವಕಾಶ ಪುಸ್ತಕ ಪ್ರೇಮಿಗಳಿದ್ದಾಗಲಿದೆ. ಜಗದೀಶ ಶರ್ಮ ಸಂಪ, ಅಹೋರಾತ್ರ, ಗಂಗಾವತಿ ಪ್ರಾಣೇಶ್‌, ಕುಂಟಿನಿ ಗೋಪಾಲಕೃಷ್ಣ, ಜೋಗಿ, ಅಂದು ನಿಮ್ಮೊಡನಿರಲಿದ್ದಾರೆ….

 • ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾದ ‘ಬೊಗಸೆಯಲ್ಲಿ ಮಳೆ’

  ಕೆಲವೊಂದು ಘಟನೆಗಳನ್ನು ಓದಿದಾಗ ಅದು ನಮ್ಮ ಕಣ್ಣ ಮುಂದೆ ನಡೆದಂತೆಯೇ ಭಾಸವಾಗುತ್ತದೆ. ನಾವೂ ಆ ಘಟನೆಗಳಲ್ಲಿ ಒಂದು ಪಾತ್ರವಾಗಿರುವಂತೆ ಅನಿಸುತ್ತದೆ. ಅಂತಹದೇ ಕೆಲವು ಘಟನೆಗಳನ್ನು ಪೋಣಿಸಿ ಸಿದ್ಧಪಡಿಸಿದ ಪುಸ್ತಕವೇ ‘ಬೊಗಸೆಯಲ್ಲಿ ಮಳೆ’. ಸಿಕ್ಕಿಯೂ ಸಿಕ್ಕದಂತೆ ಕೈ ಜಾರುವ ಲೇಖಕ…

 • ವಾಸ್ತವಗಳಿಗೆ ಮಿಡಿಯುವ  ಚಿತ್ರದ ಕುದುರೆ

  ಒಂದು ಒಳ್ಳೆಯ ಪುಸ್ತಕ ಸಾವಿರ ಸ್ನೇಹಿತರಿಗೆ ಸಮಾನ ಎಂಬ ಮಾತಿದೆ. ಆ ಪುಸ್ತಕದಲ್ಲಿ ನಮ್ಮ ಊಹೆಗೂ ನಿಲುಕದಷ್ಟು ಒಳಾರ್ಥಗಳು ತುಂಬಿರುತ್ತವೆ. ಕನ್ನಡದ ಕೆಲವು ಪುಸ್ತಕ ಹಾಗೂ ವ್ಯಾಕರಣಗಳ ಬಗೆಗಿನ ವಿಮರ್ಶೆ, ಸ್ವ ಅನುಭವದ ಮಾಹಿತಿ ಸಂಕಲನವೇ ಚಿತ್ರದ ಕುದುರೆ….

 • ಭಯೋತ್ಪಾದನೆ ಕುರಿತ ಕೃತಿ ಬಿಡುಗಡೆ

  ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ಕುರಿತಂತೆ ಹಿರಿಯ ಲೇಖಕ ಮತ್ತು ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಎನ್‌.ಆರ್‌.ಕುಲ್ಕರ್ಣಿ ಅವರು “ಫ್ಯಾಸಿಟ್ಸ್‌ ಆಫ್ ಟೆರರಿಸಂ ಇನ್‌ ಇಂಡಿಯಾ’ಎಂಬ ಕೃತಿಯನ್ನು ಹೊರತಂದಿದ್ದು, ಶನಿವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.  ಮಿಥಿಕ್‌ ಸೊಸೈಟಿಯಲ್ಲಿ ನಡೆದ…

 • ಬಣ್ಣದ ಬದುಕಿನಲ್ಲಿ ಹೊಸತನದ ಹುಡುಕಾಟ

  ಕರಾವಳಿಯ ಪ್ರತಿಯೊಂದು ಮನೆಯಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರೇಮಿಗಳು ಸಿಗುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಜೀವನವನ್ನು ಆಧರಿಸಿ ರಚಿತವಾಗಿರುವ ಕಾದಂಬರಿ ‘ಬಯಲಾಟ’. ವೇಣುಗೋಪಾಲ ಕಾಸರಗೋಡು ಇದರ ಕರ್ತೃ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ಯಾವ ರೀತಿ ಉಂಟಾಗುತ್ತವೆ, ಅದು ಕಲಾವಿದರನ್ನು…

ಹೊಸ ಸೇರ್ಪಡೆ