Breakfast

 • ಕೈ ಪಾಳಯದಲ್ಲಿ ಬ್ರೇಕ್‌ಫಾಸ್ಟ್‌  “ರಾಜಕಾರಣ’

  ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಸಚಿವರಿಗೆ ಗುರುವಾರ ತಮ್ಮ ನಿವಾಸದಲ್ಲಿ ಉಪಹಾರ ಕೂಟ ಆಯೋಜಿಸಿದ್ದು, ರಾಜಕೀಯವಾಗಿ ನಾನಾ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ನಲ್ಲಿ…

 • ಫ‌ಟಾಫ‌ಟ್‌ ಫ‌ಲಾಹಾರ

  ನಾಳೆ ಲಂಚ್‌ ಬಾಕ್ಸ್‌ಗೆ ಏನು ತಿಂಡಿ ಮಾಡಬಹುದು?.. ಇದು ದಿನವೂ ಎಲ್ಲ ರನ್ನೂ ಕಾಡುವ ಪ್ರಶ್ನೆ. ಬೆಳಗ್ಗಿನ ಅವಸರದಲ್ಲಿ ಫ‌ಟಾಫ‌ಟ್‌ ಆಗುವ ಐಟಮ್‌ಗಳಾದರೆ ಒಳ್ಳೆಯದು. ಅದನ್ನೇ ಮಧ್ಯಾಹ್ನದ ಬಾಕ್ಸ್‌ ಗೂ ತೆಗೆದುಕೊಂಡು ಹೋಗುವಂತಾದರೆ ಮತ್ತೂ ಒಳ್ಳೆಯದು. ಹೀಗೆ, ಅವಸರದಲ್ಲಿ ಮಾಡಬಹುದಾದ ಅನ್ನದ ಅಡುಗೆ ರೆಸಿಪಿಗಳು ಇಲ್ಲಿವೆ.. ಕರಿಬೇವಿನ…

 • ಇಡ್ಲಿ-ವಡೆಯ ಅವಿನಾಭಾವ

  ಅಮ್ಮನಿಗಂತೂ ಬೆಳಿಗ್ಗೆ ತಿಂಡಿಗೇನು ಮಾಡಲಿ, ಮಧ್ಯಾಹ್ನ ಊಟಕ್ಕೆ ಏನು ಮಾಡುವುದು ಎಂಬ ಚಿಂತೆ. ಮಕ್ಕಳನ್ನು ಕೇಳಿದರೆ, ಅವರಿಗೆ ಬೆಳಿಗ್ಗೆ ತಟ್ಟೆಯ ಮುಂದೆ ಕುಳಿತಾಗಲೇ ತಿನ್ನುವ ತಿಂಡಿ ಏನು ಬೇಕೆಂದು ಹೊಳೆಯುವುದು. ಅಮ್ಮನಿಗೆ ನಿದ್ರೆಯಲ್ಲೂ ನಾಳೆಯ ತಿಂಡಿಯ ಕನಸು. ಆ…

 • ಬ್ರೇಕ್‌ಫಾಸ್ಟ್‌ಗಾಗಿ ಬೈಕ್‌ ಟ್ರಿಪ್‌

  ವೀಕೆಂಡ್‌ ಅಂದ್ರೆ ಮಾಲ್‌ ಸುತ್ತಾಟ, ಸಿನಿಮಾ ನೋಡೋದು, ಗಡದ್ದಾಗಿ ನಿದ್ದೆ ಹೊಡೆಯೋದು… ಬೆಂಗಳೂರಿನ ಕ್ರೇಜಿ ಮನಸ್ಸುಗಳನ್ನು ಖುಷ್‌ ಖುಷಿಯಿಂದ ಹಿಡಿದಿಟ್ಟಿಕೊಂಡಿರುವ ಅಂಶಗಳು ಇವಿಷ್ಟೇ ಅಲ್ಲ. ಕೆಲವರು ವಿಭಿನ್ನತೆಯ ಬೆನ್ನೇರಿ, ವೀಕೆಂಡ್‌ನ‌ ಮಜಾ ಅನುಭವಿಸುತ್ತಾರೆ. ಇಲ್ಲೊಂದಿಷ್ಟು ಮಂದಿ ಕೇವಲ ಬ್ರೇಕ್‌ಫಾಸ್ಟ್‌ಗಾಗಿಯೇ…

 • ಬ್ರೇಕ್‌ಫಾಸ್ಟ್‌ ಬಿಟ್ಟರೆ ಕೆಟ್ಟಿರಿ…

  ಕಾಲೇಜಿಗೆ, ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚಿನವರು ಬೆಳಗ್ಗಿನ ತಿಂಡಿಯನ್ನು ಮಿಸ್‌ ಮಾಡ್ತಾರೆ. ತೂಕ ಇಳಿಸುವ ಹಠಕ್ಕೆ ಬಿದ್ದು, ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎಂಬ ಸೋಮಾರಿತನದಿಂದ ಲೇಟಾಗಿ ಎದ್ದು, ಅಯ್ಯೋ ಲೇಟಾಯ್ತು, ತಿಂಡಿ ತಿನ್ನೋಕೆ ಟೈಮಿಲ್ಲ ಅನ್ನುತ್ತಾ ಬ್ರೇಕ್‌ಫಾಸ್ಟ್‌ಗೆ…

 • ಉಪಹಾರಕ್ಕೊಂದು ನೆಚ್ಚಿನ ತಾಣ ಬ್ರಾಹ್ಮಿನ್ಸ್‌ ತಟ್ಟೆ ಇಡ್ಲಿ

  ಬೆಂಗಳೂರಿನಂಥ ನಗರದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಫ‌ಲಹಾರ ಮಂದಿರ, ಹೋಟೆಲ್‌, ಮೆಸ್‌, ಖಾನಾವಳಿಗಳ ಸಂಖ್ಯೆ ಸಾವಿರಾರು. ಆದರೆ, ಕೆಲವೇ ಕೆಲವು ಆಹಾರತಾಣಗಳು ಮಾತ್ರ ತಮ್ಮದೇ ಆದ ಗ್ರಾಹಕರನ್ನು ಸೃಷ್ಟಿಸಿಕೊಂಡು, ಶುಚಿರುಚಿಯಾದ ಊಟ ಬಡಿಸುವಲ್ಲಿ ಯಶಸ್ವಿಯಾಗಿವೆ. ಅವುಗಳಲ್ಲಿ ಮುಖ್ಯವಾದುದು ಬ್ರಾಹ್ಮಿನ್ಸ್‌…

 • ಶಿವಾಯ ಫೌಂಡೇಷನ್‌: ಕ್ಯಾನ್ಸರ್‌ ಪೀಡಿತರಿಗೆ ಉಪಾಹಾರ ವಿತರಣೆ

  ಮುಂಬಯಿ: ಶಿವಾಯ ಫೌಂಡೇಷನ್‌ ಮುಂಬಯಿ ವತಿಯಿಂದ ಕ್ಯಾನ್ಸರ್‌ ಪೀಡಿತರಿಗೆ ಬೆಳಗ್ಗೆಯ ಉಪಾಹಾರ ವಿತರಣೆಯನ್ನು ಮಾಡಲಾಯಿತು. ಜು. 7 ರಂದು ಸಮಾಜ ಸೇವಕಿ ಲಕ್ಷಿ¾ ಕೋಟ್ಯಾನ್‌ ಅವರ ಮೊಮ್ಮಗ ಅವೆಯುಕ್‌¤ ಎಸ್‌. ಕೋಟ್ಯಾನ್‌ ಅವರ  ಹುಟ್ಟುಹಬ್ಬದ ಪ್ರಯುಕ್ತ ಅವರ ಪ್ರಾಯೋಜಕತ್ವದಲ್ಲಿ…

 • ಬೆಳಗ್ಗೆ ತಿಂಡಿಗೆ ಏನು ಮಾಡ್ತೀರಾ?

  ಬೆಳಬೆಳಗ್ಗೆ ಆರು ಗಂಟೆಗೆ  ಪರಿಚಿತರ ಫೋನ್‌ ಬಂದಿತ್ತು. “ಬೆಂಗಳೂರಿನಿಂದ ಬರುತ್ತಿದ್ದೇನೆ. ತಿಂಡಿಗೆ  ನಿಮ್ಮಲ್ಲಿಗೇ ಬರುತ್ತಿದ್ದೇನೆ’. “ಆಯ್ತು. ಬನ್ನಿ’ ಎಂದಿದ್ದೆ.             ಶಾಲೆ, ಕಾಲೇಜಿಗೆ ಹೋಗುವವರಿಗೆ ತಿಂಡಿ ಕೊಟ್ಟು ಕಳಿಸಿದರೂ ಬರುತ್ತೇನೆ ಎಂದವರ ಸುಳಿವಿಲ್ಲ….

 • ಇಂದಿರಾ ಕ್ಯಾಂಟೀನ್‌:ತಿಂಡಿ​​​​​​​ ಸೂಪರ್‌;ಊಟ ಚೆನ್ನಾಗಿಲ್ಲ!

  ಬೆಂಗಳೂರು: ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಗುರುವಾರ ಗ್ರಾಹಕರು ಮುಗಿಬಿದ್ದಿದ್ದಾರೆ….

 • ರೈಲಲ್ಲಿ ಊಟಕ್ಕೆ 50, ಬ್ರೇಕ್‌ಫಾಸ್ಟ್‌ಗೆ 30 ರೂ.ಮಾತ್ರ!

  ನವದೆಹಲಿ: ಇನ್ನು ಮುಂದೆ ರೈಲುಗಳಲ್ಲಿ ಊಟಕ್ಕೆ 50 ರೂ. ಮತ್ತು ಬೆಳಗ್ಗಿನ ಉಪಾಹಾರಕ್ಕೆ 30 ರೂ. ಕೊಡಿ. ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತ ಕೇಳಿದರೆ ದೂರು ಕೊಡಿ. ಹೀಗೆಂದು ರೈಲ್ವೆ  ಖಾತೆ ಮಂಗಳವಾರ ಮನವಿ ಮಾಡಿ ಕೊಂಡಿದೆ. ಜತೆಗೆ…

ಹೊಸ ಸೇರ್ಪಡೆ