bride

 • ಶ್ರೀಮತಿ… ಪ್ರೆಸೆಂಟ್ ಸರ್   

  ಅವಳು ಬಂದ ಕೂಡಲೇ ಆ ಕುಮಾರಿಯರೆಲ್ಲ ಗಪ್‌ಚುಪ್‌. ತುಂಟ ಮಾತುಗಳನ್ನು ನಿಲ್ಲಿಸುತ್ತಾರೆ. ಕೋಳಿ ಜಗಳಕ್ಕೆ ಬ್ರೇಕ್‌ ಬೀಳುತ್ತೆ. ಅವಳಂದ್ರೆ ಅವರಿಗೆಲ್ಲ ಅದೇನೋ ಗೌರವ. ಅವಳ ಕೊರಳಲ್ಲಿ ತಾಳಿ, ಕಾಲ್ಬೆರಳಿನಲ್ಲಿನ ಉಂಗುರಗಳನ್ನು ಆಗಾಗ್ಗೆ ಕದ್ದು ನೋಡುತ್ತಾ, ಮುಸಿ ಮುಸಿ ಮಾತಾಡಿಕೊಳ್ಳುವ…

 • ಇನ್ನೇನು ಫ‌ಸ್ಟ್‌ನೈಟ್‌ ಅನ್ನುವಷ್ಟರಲ್ಲಿ ವಧುವಿನ ಕಿಡ್ನ್ಯಾಪ್‌ !

  ಕೊಪ್ಪಳ: ಸಡಗರದಿಂದ ಮದುವೆ ಮುಗಿದಿತ್ತು ಇನ್ನೇನು ಪ್ರಥಮ ರಾತ್ರಿಯ ಸಂಭ್ರಮ ಎನ್ನುವಷ್ಟರಲ್ಲಿ ವಧುವನ್ನು ಕಿಡ್ನ್ಯಾಪ್‌ ಮಾಡಿದ ಘಟನೆ ಗಂಗಾವತಿಯ ಗುಡೂರು ಎಂಬಲ್ಲಿ ನಡೆದಿದೆ.  15 ದಿನಗಳ ಹಿಂದೆ ಮಲ್ಲನ ಗೌಡ ಎನ್ನುವ ಯುವಕನೊಂದಿಗೆ ಗಾಯತ್ರಿ ಎಂಬಾಕೆಯ ವಿವಾಹ  ಗುರು ಹಿರಿಯರ…

 • ವಧುವಿಗೆ ವಾಟ್ಸಪ್ ಬಳಕೆ ಚಟ; ಕೊನೆಕ್ಷಣದಲ್ಲಿ ಮದುವೆ ರದ್ದು ಮಾಡಿದ ವರ!

  ಲಕ್ನೋ:ಅತೀ ಹೆಚ್ಚು ಸಮಯವನ್ನು ವಾಟ್ಸಪ್ ನಲ್ಲೇ ಕಳೆಯುತ್ತಿದ್ದಾಳೆಂದು ಆರೋಪಿಸಿ ವಧುವಿನ ಜೊತೆಗಿನ ಮದುವೆಯನ್ನೇ ವರ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಮದುವೆ ದಿನದಂದು ಮಧುಮಗ ಖ್ವಾಮರ್ ಅಹ್ಮದ್ ಹಾಗೂ ಕುಟುಂಬಿಕರಿಗಾಗಿ ವಧುವಿನ ಕಡೆಯವರು…

 • ಬಂಟರ ಸಂಘದ ವಿವಾಹ ವೇದಿಕೆಯಿಂದ ಬಂಟ ವಧೂವರರ ಚಾವಡಿ ಉದ್ಘಾಟನೆ

  ಮುಂಬಯಿ: ಮೂಲತಃ ಕೃಷಿಕರಾದ ಬಂಟರು ಕೂಡು ಕುಟುಂಬದ ಸದಸ್ಯರು ಸಂಸಾರದ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನು ಮನೆಯ ಯಜಮಾನನಾದ ಸೋದರ ಮಾವನು ವಹಿಸಿಕೊಂಡು ತಂದೆಯ ಸ್ಥಾನವನ್ನು ತುಂಬಿಕೊಡುತ್ತಿದ್ದರು. ವಧೂವರರು ತಮ್ಮ ಮಾವನ ಮಾತನ್ನು ಯಾವ ಕಾರಣಕ್ಕೂ ಮೀರುತ್ತಿರಲಿಲ್ಲ. ಹಿಂದೆ…

 • ಮೈಸೂರು:ಕಲ್ಯಾಣಮಂಟಪದಿಂದ ಮದುಮಗಳು ಪ್ರಿಯಕರನೊಂದಿಗೆ ಪರಾರಿ! 

  ನಂಜನಗೂಡು : ಇಲ್ಲಿ  ಭಾನುವಾರ ನಡೆದ ಸಿನಿಮೀಯ ಪ್ರಕರಣ ವೊಂದರಲ್ಲಿ ಮದುಮಗಳು  ಕಲ್ಯಾಣಮಂಟಪದಿಂದ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.  ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣಮಂಟಪದಲ್ಲಿ ಘಟನೆ ನಡೆದಿದ್ದು,  ಎಚ್‌.ಡಿ.ಕೋಟೆಯ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.  ಮನೆಯವರು ಎಲ್ಲಿ ಹುಡುಕಿದರೂ ವಧು ಸಿಗದೆ ಕಾಣೆಯಾಗಿದ್ದಾಳೆ. ಆಕೆ…

 • ಜವಾಬ್ದಾರಿಯುತ ಮದುಮಗಳು:ಮತ ಚಲಾಯಿಸಿ ಮದುವೆಗೆ!

  ಮಂಗಳೂರು: ಮದುವೆ ಜೀವನದ ಬಹು ದೊಡ್ಡ ಸಂಭ್ರಮ. ಮತದಾನ ಅದಕ್ಕಿಂತಲೂ ದೊಡ್ಡ ಸಂಭ್ರಮ. ಮತದಾನ ತನ್ನ ದೊಡ್ಡ   ಜವಾಬ್ದಾರಿ ಎಂದರಿತ ಮದುಮಗಳು ಮತಗಟ್ಟೆಗೆ ಬಂದು ಮತದಾನ ಮಾಡಿ ಮದುವೆಗೆ ತೆರಳಿ ಮಾದರಿಯಾಗಿದ್ದಾರೆ.  ಬೊಂದೇಲ್ ಸಂತ ಲಾರೆನ್ಸ್ ಹಿರಿಯ…

 • ಮಂಡ್ಯ:ಮದುವೆ ದಿನವೇ ಪರೀಕ್ಷೆಗೆ ಹಾಜರಾದ ವಧು!

  ಮಂಡ್ಯ: ಹೆಣ್ಣಿಗೆ ಮದುವೆ ಅನ್ನುವುದು ಮಹತ್ವದ ದಿನ ಆದಿನ ಮದುಮಗಳಾಗಿ ಹಸೆಮಣೆ ಏರುವ ಗಳಿಗೆ. ಬೇರೆ ಯಾವುದೇ ಕೆಲಸವು ಮದುಮಗಳಿಗಿಲ್ಲ. ಆದರೆ ಕೆ.ಆರ್‌.ಪೇಟೆಯಲ್ಲಿ  ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿ ಸುದ್ದಿಯಾಗಿದ್ದಾಳೆ.  ಕಾವ್ಯಾ ಎಂಬಾಕೆಗೆ…

 • ವಧು,ವರ ಎಸ್ಕೇಪ್‌ ! ಕೋಲಾರದಲ್ಲಿ ಮುರಿದು ಬಿದ್ದ ಮದುವೆ 

  ಕೋಲಾರ: ಸಾಮಾನ್ಯವಾಗಿ ವಧು ನಾಪತ್ತೆಯಾಗಿ ಮದುವೆ ಮುರಿದು ಬೀಳುವ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತದೆ.ಆದರೆ ಕೋಲಾರದಲ್ಲಿ ವಧು, ವರ ಇಬ್ಬರೂ ನಾಪತ್ತೆಯಾಗಿ  ಭಾನುವಾರ ನಡೆಯಬೇಕಿದ್ದ ಅದ್ಧೂರಿ ಮದುವೆಯೆ ಮುರಿದು ಬಿದ್ದಿದೆ.  ಬಂಗಾರಪೇಟೆಯ ನೇರ್ನಳ್ಳಿಯ ಎನ್‌ . ಸೌಮ್ಯ ಎಂಬಾಕೆಗೆ…

 • ಎಂಗೇಜ್‌ಮೆಂಟ್‌,ಮೆಹಂದಿ ಬಳಿಕ ವಧು ಪ್ರಿಯಕರನೊಂದಿಗೆ ಪರಾರಿ 

  ಹಾಸನ : ಸಕಲೇಶಪುರದ ಶನಿವಾರ ಸಂತೆಯಲ್ಲಿ ಇಂದು ನಡೆಯಬೇಕಾಗಿದ್ದ ವಿವಾಹವೊಂದು ವಧು ಪರಾರಿಯಾದ ಕಾರಣ ರದ್ದಾಗಿದೆ. ಯಳಸೂರು ಹೋಬಳಿಯ 23 ವರ್ಷದ ಯುವತಿಯೊಬ್ಬಳಿಗೆ ಇಂಜಿನಿಯರ್‌ ಜೊತೆ ನಿಶ್ಚಿತಾರ್ಥವಾಗಿ ತ್ತು. ಶುಕ್ರವಾರ ಮೆಹಂದಿ ಸಂಭ್ರಮವೂ ನಡೆದಿತ್ತು. ಆದರೆ ಶನಿವಾರ ಬೆಳಗ್ಗೆ…

ಹೊಸ ಸೇರ್ಪಡೆ