bsnl

 • ಬೆಳ್ಮಣ್‌ ಬಿಎಸ್ಸೆನ್ನೆಲ್‌ ಸ್ತಬ್ಧ: ಗ್ರಾಹಕರ ಪರದಾಟ

  ಬೆಳ್ಮಣ್‌: ಇತರೆಲ್ಲ ಕಡೆಗಳಂತೆ ಬೆಳ್ಮಣ್‌ನಲ್ಲೂ ಬಿಎಸ್‌ಎನ್‌ಎಲ್‌ ಸಂಪರ್ಕ ಸಮಸ್ಯೆ ಬಿಗಡಾಯಿಸಿದ್ದು ಗ್ರಾಹಕರು ಹೈರಾಣಾಗಿದ್ದಾರೆ. ಜತೆಗೆ ವಿವಿಧ ಕಚೇರಿಗಳಿಗೂ ತೊಂದರೆಯಾಗಿದೆ. ಕಣ್ಣುಮುಚ್ಚಾಲೆ ಬಿಎಸ್‌ಎನ್‌ಎಲ್‌ ಸಮಸ್ಯೆ ಬಗ್ಗೆ ಇಲಾಖೆಗೂ ದೂರು ಕೊಡುವಂತಿಲ್ಲ. ಕಾರಣ ಇಲಾಖೆಯ ದೂರವಾಣಿಗಳೇ ಸ್ತಬ್ಧವಾಗಿದ್ದು ಗ್ರಾಹಕರು ದಿಕ್ಕೇ ತೋಚದಂತಾಗಿದ್ದಾರೆ….

 • ‘ಬಿಎಸ್‌ಎನ್‌ಎಲ್‌ ಅಗ್ರ ಕಂಪೆನಿಯಾಗಿಸುವುದೇ ನಮ್ಮ ಗುರಿ’

  ಚೆನ್ನೈ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾಗಿಸುವುದೇ ಕೇಂದ್ರ ಸರ್ಕಾರದ ಗುರಿ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಚೆನ್ನೈ ನಡುವೆ ಸಾಗರದಾಳದಲ್ಲಿ ಆಪ್ಟಿಕಲ್‌…

 • ಬಿಎಸ್ಸೆನ್ನೆಲ್‌ಗೆ ಕಾಡಲಿದೆ ತೀವ್ರ ಸಿಬಂದಿ ಕೊರತೆ

  ಮಂಗಳೂರು: ರಾಜ್ಯದಲ್ಲಿ ಬಿಎಸ್ಸೆನ್ನೆಲ್‌ನ ಅರ್ಧಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳು ಇನ್ನು 3 ವಾರಗಳಲ್ಲಿ ಸ್ವಯಂ ನಿವೃತ್ತಿ ಯೋಜನೆಯಡಿ ಸೇವೆಗೆ ವಿದಾಯ ಹೇಳಲಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಎದುರಾಗುವ ಸಿಬಂದಿ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆ ಇನ್ನೂ ಆಗದಿರುವುದರಿಂದ ಫೆಬ್ರವರಿ ಬಳಿಕ…

 • ಬಿ.ಎಸ್.ಎನ್.ಎಲ್.ನಿಂದ ಹೊಸ ಪ್ಲ್ಯಾನ್ ಪ್ರಕಟ ; ಏನೇನು ಸೌಲಭ್ಯಗಳಿವೆ ಗೊತ್ತೇ?

  ನವದೆಹಲಿ: ಸರಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಭಾರತೀಯ ಸಂಚಾರಿ ನಿಗಮ ಲಿಮಿಟೆಡ್ ತನ್ನ ಗ್ರಾಹಕರಿಗಾಗಿ ಎರಡು ವಿನೂತನ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಪರಿಚಯಿಸಿದೆ. 299 ಹಾಗೂ 491 ರೂಪಾಯಿಗಳಿಂದ ಪ್ರಾರಂಭಗೊಳ್ಳುವ ಈ ಯೋಜನೆಗಳಲ್ಲಿ ಗ್ರಾಹಕರಿಗೆ ಅನಿಯಮಿತ ಸೌಲಭ್ಯಗಳು…

 • BSNL 4G ಸೇವೆ ಆರಂಭ: ಹೊಸ ಪ್ರಿಪೇಡ್ ಪ್ಲ್ಯಾನ್ ಕಂಡು ಬೆಚ್ಚಿದ ಖಾಸಗಿ ಟೆಲಿಕಾಂ ಸಂಸ್ಥೆಗಳು

  ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ, ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಡೆಗೂ ಎಚ್ಚೆತ್ತುಕೊಂಡಿದ್ದು 4G ಸೇವೆ ಆರಂಭಿಸಿದೆ. ಉಳಿದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್ ಟೇಲ್, ಜಿಯೋ, ವೊಡಾಫೋನ್, ಐಡಿಯಾ ಮುಂತಾದವು…

 • ಬಿಎಸ್‌ಎನ್‌ಎಲ್‌: ಅರ್ಧದಷ್ಟು ಸಿಬಂದಿ ಹೊರೆ ಇಳಿಕೆ!

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ವಿಲೀನ ಬಳಿಕ ಅವುಗಳನ್ನು ಉಳಿಸಲು ಸರಕಾರ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಬಿಎಸ್‌ಎನ್‌ಎಲ್‌ನಲ್ಲಿ ಅರ್ಧದಷ್ಟು ಸಿಬಂದಿ ಕಡಿಮೆಯಾಗಲಿದ್ದಾರೆ. ಬಿಎಸ್‌ಎನ್‌ಎಲ್‌ನಲ್ಲಿ 78300, ಎಂಟಿಎನ್‌ಎಲ್‌ನಲ್ಲಿ 14378…

 • ಬಿಎಸ್ಸೆನ್ನೆಲ್‌ ಮಾರಾಟ ಬೇಡ

  ಹೊಸದಿಲ್ಲಿ: ಈಗಾಗಲೇ ನಷ್ಟಕ್ಕೀಡಾಗಿರುವ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಮತ್ತು ಏರ್‌ ಇಂಡಿಯಾದಿಂದ ಬಂಡವಾಳ ವಾಪಸ್‌ ತೆಗೆದುಕೊಳ್ಳುವ ಕೇಂದ್ರ ಸರಕಾರದ ಚಿಂತನೆಗೆ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ ವಿರೋಧ ವ್ಯಕ್ತಪಡಿಸಿದೆ. ಇಂಥ ಕ್ರಮದಿಂದ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಭಾರೀ ಉದ್ಯಮಿಗಳಿಗೆ…

 • 96,000 ಬಿಎಸ್‌ಎನ್‌ಎಲ್‌ನ ನೌಕರರ ವಿಆರ್‌ಎಸ್‌

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌-ಎಂಟಿಎನ್‌ಲ್‌ನ 92 ಸಾವಿರ ನೌಕರರು ವಿಆರ್‌ಎಸ್‌ ತೆಗೆದುಕೊಳ್ಳಲು ಸಿದ್ಧರಗಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಇದು ಇತಿಹಾಸದಲ್ಲೇ ಮೊದಲ ಬಾರಿ ಇಂತಹ ಒಂದು ಸನ್ನಿವೇಶ ಎದುರಾಗುತ್ತಿದೆ. ಈಗಾಗಲೇ ಈ ಎರಡು ಸಂಸ್ಥೆಗಳಿಗೆ ಸೇರಿದ 92…

 • ಮುಳುಗುತ್ತಿದ್ದ BSNLಗೆ ಮರು ಜೀವ ; ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್‌ ವರದಿ

  ಹೊಸದಿಲ್ಲಿ: ಟೆಲಿಫೋನ್‌ ಕ್ಷೇತ್ರದಲ್ಲಿ ನಡೆಯುತ್ತಿದ್ದ ದರ ಸಮರದಿಂದ ಗ್ರಾಹಕರು ಒಂದು ನೆಟ್‌ವರ್ಕ್‌ನಿಂದ ಮತ್ತೂಂದು ನೆಟ್‌ವರ್ಕ್‌ ಬದಲಾಗುತ್ತಿದ್ದು, 7.37 ಲಕ್ಷ ಬಳಕೆದಾರರು ಬಿಎಸ್‌ಎನ್‌ಎಲ್‌ ನತ್ತ ಮುಖಮಾಡಿದ್ದಾರೆ ಎಂದು ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್‌ ಮಾಹಿತಿ ನೀಡಿದೆ. ಟೆಲಿಫೋನ್‌ ಇಂಡಸ್ಟ್ರೀಯಲ್ಲಿ ದರ…

 • ಟೆಲಿಕಾಂ ಕ್ಷೇತ್ರದ ಹಿನ್ನಡೆ ಕಳವಳಕಾರಿ

  ವಾಹನ, ರಿಯಲ್‌ ಎಸ್ಟೇಟ್‌, ಉತ್ಪಾದನೆ ಬಳಿಕ ಇದೀಗ ಕುಸಿತದ ಸರದಿ ಟೆಲಿಕಾಂ ಉದ್ಯಮದ್ದು. ಈ ಕ್ಷೇತ್ರದಿಂದ ಬರುತ್ತಿರುವ ಸುದ್ದಿಗಳು ತೀರಾ ಕಳವಳ ಉಂಟು ಮಾಡುತ್ತಿವೆ. ಬ್ರಿಟನ್‌ ಸಹಯೋಗದ ವೋಡಾಫೋನ್‌ -ಐಡಿಯಾ ಕಂಪೆನಿ ಈಗಾಗಲೇ ದಿವಾಳಿ ಘೋಷಿಸುವ ಚಿಂತನೆಯಲ್ಲಿದೆ. ಇದರ…

 • ಆಕರ್ಷಕ ಆಫ‌ರ್‌ಗಳನ್ನ ಘೋಷಣೆ ಮಾಡಿದ BSNL

  ಟೆಲಿಕಾಂ ಕಂಪೆನಿಗಳ ನಡುವೆ ಹಲವು ದಿನಗಳಿಂದ ಪ್ರತಿಸ್ಪರ್ಧೆ ನಡೆಯುತ್ತಿದ್ದು, ದರ ಸಮರದ ಪೈಪೋಟಿ ಜೋರಾಗಿಯೇ ಮುನ್ನಡೆದಿದೆ. ಈ ಹಿನ್ನಲೆ ಕಂಪೆನಿಯ ಏರಿಳಿತದ ನಡುವೆಯೂ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದು, ಇದೀಗ ಹೊಸದೊಂದು…

 • 50 ಸಾವಿರಕ್ಕೂ ಮಿಕ್ಕಿ ಬಿಎಸ್‌ಎನ್‌ಎಲ್‌ ಸಿಬಂದಿಯಿಂದ ವಿಆರ್‌ಎಸ್‌ ಆಯ್ಕೆ

  ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಟೆಲಿಕಾಂ ಕಂಪೆನಿಗಳನ್ನು ಕೇಂದ್ರ ಸರಕಾರ ವಿಲೀನಗೊಳಿಸಿದ ಬೆನ್ನಲ್ಲೇ ಸ್ವಯಂ ನಿವೃತ್ತಿ (ವಿಆರ್‌ಎಸ್‌)ಆಯ್ಕೆಯನ್ನು ಸರಕಾರ ಮುಂದಿಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ. ಬಿಎಸ್‌ಎನ್‌ಎಲ್‌ನಲ್ಲಿ 83 ಸಾವಿರ ಗುರಿ ಇರಿಸಿಕೊಂಡಿದ್ದು,…

 • ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದ BSNL : ವ್ಯಾಲಿಡಿಟಿಯಲ್ಲಿ ಹೆಚ್ಚಳ, ಅಧಿಕ ಡೇಟಾ

  ಮಣಿಪಾಲ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಷ್ಟದಲ್ಲಿದ್ದರು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದ್ದು, ಗ್ರಾಹಕರಿಗೆ ಹೊಸ ಡೇಟಾ ಆಫರ್ ಒಂದನ್ನು ನೀಡಿದೆ. ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಮಹತ್ವದ ಯೋಜನೆಯನ್ನು ಜಾರಿಗೆ…

 • ಬಿಎಸ್ಸೆನ್ನೆಲ್‌ನಲ್ಲಿ ವಿಆರ್‌ಎಸ್‌ ಜಾರಿ

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (ವಿ.ಆರ್‌.ಎಸ್‌.) ಯೋಜನೆಯನ್ನು ಜಾರಿಗೊಳಿಸಿದೆ. ವಿ.ಆರ್‌.ಎಸ್‌. ಆಯ್ಕೆಗೆ ನ.4ರಿಂದ ಡಿ.3ರವರೆಗೆ ಅವಕಾಶವಿದ್ದು, ಸಂಸ್ಥೆಯ ಸುಮಾರು 70,000ದಿಂದ 80,000 ಉದ್ಯೋಗಿಗಳು ಇದರ ಲಾಭ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ…

 • ಬಿಎಸ್ಸೆನ್ನೆಲ್‌ ಬ್ರಾಡ್‌ಬ್ಯಾಂಡ್‌ ಸಮರ

  ನವದೆಹಲಿ: ಕಡಿಮೆ ದರದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ನೀಡಲು ಮುಂದಾಗಿರುವ ಜಿಯೋ ಟೆಲಿಕಾಂ ಸಂಸ್ಥೆಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಬಿಎಸ್‌ಎನ್‌ಎಲ್‌, ಆ ನಿಟ್ಟಿನಲ್ಲಿ ಹೊಸತೊಂದು ಯೋಜನೆಯನ್ನು ಪರಿಚಯಿಸಿದೆ. ಈ ಬ್ರಾಡ್‌ಬ್ಯಾಂಡ್‌ನ‌ಡಿ ಕೇಬಲ್‌ ಟಿವಿ ವೀಕ್ಷಿಸುವ ಮತ್ತೂಂದು ಸೌಲಭ್ಯವನ್ನೂ ಪಡೆಯಬಹುದು. ಇದಕ್ಕಾಗಿ,…

 • ಕರೆ ಮಾಡಿದ್ರೆ BSNLನಿಂದ ಕ್ಯಾಶ್‌ ಬ್ಯಾಕ್‌ ಆಫ‌ರ್‌

  ಜಿಯೋ ತನ್ನ ಉಚಿತ ಕರೆ ಸೌಲಭ್ಯವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಹಲವಾರು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಆಕರ್ಷಕ ಆಫ‌ರ್‌ಗಳನ್ನು ನೀಡಿದ್ದು, ಬಿ.ಎಸ್‌.ಎನ್‌.ಎಲ್. ಕೂಡ ಇದೇ ಹಾದಿ ತುಳಿದಿದೆ. ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್) ತನ್ನ ಗ್ರಾಹಕರಿಗೆ ಆರು ಪೈಸೆ…

 • ತೆರಿಗೆದಾರರ ಹಣ ವ್ಯರ್ಥವಾಗಬಾರದು

  ಆರ್ಥಿಕ ಸಂಕಷ್ಟದಲ್ಲಿರುವ ಭಾರತ್‌ ಸಂಚಾರ್‌ ನಿಗಮ್‌ ನಿಯಮಿತ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಫೋನ್‌ ನಿಗಮ ನಿಯಮಿತ (ಎಂಟಿಎನ್‌ಎಲ್‌) ಪುನರುತ್ಥಾನಕ್ಕೆ ಕೇಂದ್ರ ಮುಂದಾಗಿದೆ. ದಿಢೀರ್‌ ನಿರ್ಧಾರವೊಂದರಲ್ಲಿ ಈ ಎರಡು ಸಂಸ್ಥೆಗಳನ್ನು ವಿಲೀನಗೊಳಿಸಿ, ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿಯ ಕೊಡುಗೆ ನೀಡುವುದರ ಜೊತೆಗೆ…

 • ಬಿಎಸ್‌ಎನ್‌ಎಲ್‌ಗೆ ಮರುಜೀವ

  ಹೊಸದಿಲ್ಲಿ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಘೋಷಣೆಗಳನ್ನು ಮಾಡಿದೆ. ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ 30 ಸಾವಿರ ಕೋಟಿ ರೂ. ಒದಗಿಸುವುದು, ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರಗಳನ್ನು ಸರಕಾರದ ವೆಚ್ಚದಲ್ಲೇ ಒದಗಿಸುವುದು, ಬಿಎಸ್‌ಎನ್‌ಎಲ್‌ ಹೊಂದಿರುವ…

 • BSNL- MTNL ವಿಲೀನ : ಕಂಪೆನಿಗೆ 29,937 ಕೋಟಿ ರೂ. ಪ್ಯಾಕೇಜ್ ; ವಿ.ಆರ್.ಎಸ್. ಜಾರಿ

  ಪ್ರಮುಖ ನಿರ್ಧಾರವೊಂದರಲ್ಲಿ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮತ್ತು ಮಹಾನಗರ್ ಟೆಲಿಕಾಂ ಲಿಮಿಟೆಡ್ (ಎಮ್‌ಟಿಎನ್‌ಎಲ್) ವಿಲೀನಕ್ಕೆ ಕೇಂದ್ರ ಸರಕಾರ ನಿರ್ಧರಿಸಿದೆ. ಈ ಸಂಬಂಧ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ…

 • ಬದುಕುಳಿಯಲಿ ಬಿಎಸ್‌ಎನ್‌ಎಲ್‌

  ಒಂದು ವೇಳೆ ಬಂದ್‌ ಆದರೆ, ಐಟಿಎಸ್‌ ಅಧಿಕಾರಿಗಳಿಗೆ ಉಳಿದ ಸರ್ಕಾರಿ ಕಂಪನಿಗಳಲ್ಲಿ ಸ್ಥಳಾಂತರ ಮಾಡಬಹುದು. ಆದರೆ ಯಾರು ನೇರವಾಗಿ ನೇಮಕವಾಗಿದ್ದಾರೋ, ಅಂದರೆ, ಜ್ಯೂನಿಯರ್‌ ಸ್ತರದಲ್ಲಿದ್ದಾರೋ ಮತ್ತು ಯಾರ ಸಂಬಳ ಕಡಿಮೆಯಿದೆಯೋ ಅವರು ತೊಂದರೆಗೆ ಒಳಗಾಗ ಬಹುದು . ಅವರ…

ಹೊಸ ಸೇರ್ಪಡೆ