business

 • “ಲೈಮ್‌’ ಲೈಟ್‌

  ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ ಬಿದ್ದವರು ಲಕ್ಷ್ಮೀಬಾಯಿ. ಗಂಡ ತೀರಿಕೊಂಡ ನಂತರ ಹಿಡಿದ ತಕ್ಕಡಿಯನ್ನು ಇಂದಿಗೂ ಇಳಿಸಿಲ್ಲ ಈ…

 • ಬಿಸಿಲಿನ ತಾಪ ಹೆಚ್ಚಾದಂತೆ ತಾಟಿನಿಂಗು ವ್ಯಾಪಾರ ಜೋರು

  ದೇವನಹಳ್ಳಿ: ಬೇಸಿಗೆಯ ಬಿಸಿಲು ಹೆಚ್ಚಾದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ನಗರ ದೇವನಹಳ್ಳಿಯ ಬೀದಿಗಳಲ್ಲಿ ತಾಟಿನಿಂಗು ಮಾರಾಟ ಬಲು ಜೋರಾಗಿ ನಡೆಯುತ್ತಿದ್ದು, ಎತ್ತ ಕಣ್ಣಾಯಿಸಿದರೂ ತಾಟಿನಿಂಗುಗಳೇ ಕಾಣುತ್ತಿವೆ. ತಮಿಳುನಾಡಿನ ಸೇಲಂ, ಧರ್ಮಪುರಿ, ಹೊಸೂರು, ಪುತ್ತಕೂರು ಮುಂತಾದ ಭಾಗಗಳಲ್ಲಿ ಹೇರಳವಾಗಿ…

 • ಬ್ಯುಸಿನೆಸ್‌ನಲ್ಲಿ ಗೆಲ್ಲಲು ಏನು ಮಾಡಬೇಕು? ಏನು ಮಾಡಬೇಕು?

  ಸ್ವಂತ ಬಿಜಿನೆಸ್‌ ಮಾಡಬೇಕು,ಆ ಪ್ರಯತ್ನದಲ್ಲಿ ಗೆಲ್ಲಬೇಕು. ಇದು, ಪ್ರತಿಯೊಬ್ಬ ಮನುಷ್ಯನೊಳಗೂ ಇರುವ ಸುಪ್ತ ಬಯಕೆ. ಅವನೊಬ್ಬ ಯಶಸ್ವಿ ಕೃಷಿಕನೋ, ಒಳ್ಳೇ ಸಂಬಳದ ನೌಕರನೋ ಆಗಿದ್ದರೂ ಕೂಡ, ಅಂಥವನಿಗೂ ಏನಾದ್ರೂ ಬ್ಯುಸಿನೆಸ್‌ ಮಾಡಬೇಕು ಎಂಬು ಹಪಹಪಿ ಇದ್ದೇ ಇರುತ್ತದೆ. ತನ್ನ…

 • ಇಂಗ್ಲಿಷ್‌ ಗೊತ್ತಿಲದಿದ್ರೂ ಬಿಜಿನೆಸ್‌ ಮಾಡಬಹುದು

  ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡಬೇಕೆಂದರೆ ಇಂಗ್ಲಿಷ್‌ ಜ್ಞಾನ ಅಗತ್ಯ ಎಂದು ಹಲವರು ಭಾವಿಸಿದ್ದಾರೆ. ಆದರೆ, ಈ ವಾದದಲ್ಲಿ ಹುರುಳಿಲ್ಲ. ಇಂಗ್ಲಿಷ್‌ ಜ್ಞಾನ ಇಲ್ಲದಿದ್ದರೂ ಷೇರು ಖರೀದಿ ವ್ಯವಹಾರ ಮಾಡಬಹುದು. ಮುಖ್ಯವಾಗಿ ಇರಬೇಕಾದುದು ನಿಯಮಿತ ಸಂಪಾದನೆ ಮತ್ತು ಉಳಿತಾಯ ಮಾಡಲೇಬೇಕು…

 • ಲಾಸ್‌ನಲ್ಲೂ ಲಾಭ ಇದೆ

  ಸೋಪ್‌, ಪೇಸ್ಟ್‌, ಟಿವಿ, ಫ್ರಿಡ್ಜ್… ಹೀಗೆ ಯಾವುದೇ ಉತ್ಪನ್ನವನ್ನು ಮಾರಿದರೂ ಅದರಿಂದ ಅಂಗಡಿಯವರಿಗೆ ಶೇ.40ರವರೆಗೂ ಕಮಿಷನ್‌ ಸಿಗುತ್ತದೆ. ಹೀಗೆ ಸಿಗುವ ಕಮಿಷನ್‌ನಲ್ಲಿಯೇ 5 ಪರ್ಸೆಂಟ್‌ ರಿಯಾಯಿತಿ ಘೋಷಿಸಿ, ಗ್ರಾಹಕರನ್ನು ಆಕರ್ಷಿಸುತ್ತಾರೆ. ಆದರೆ, ಇ ಕಾಮರ್ಸ್‌ ವೆಬ್‌ಸೈಟ್‌ಗಳ ವ್ಯವಹಾರ ಹಾಗಿಲ್ಲ….

 • ಛೋಟಾ ಬಿಸಿನೆಸ್‌ ಮತ್ತು ಪ್ರೊಫೆಶನಲ್‌ ಆದಾಯಕ್ಕೆ ಸುಗಮ ತೆರಿಗೆ 

  ಗುರುಗುಂಟಿರಾಯರು ತಮ್ಮ ಪೆನ್ಶನ್‌ ಆದಾಯದ ಒಂದೊಂದು ಪೈಯನ್ನೂ ಕ್ಯಾಲಿಕ್ಯುಲೇಟರಿನಲ್ಲಿ ಬಟನ್‌ ಒತ್ತೀ ಒತ್ತೀ ಒಳ ದಬ್ಬುತ್ತಾ ಟ್ಯಾಕ್ಸ್‌ ಲೆಕ್ಕ ಹಾಕುತ್ತಾ ದಿನಗಳೆಯುತ್ತಿದ್ದರೆ ಪಕ್ಕದ್ಮನೆ ಬಿಸ್ನೆಸ್‌ ಹುಡುಗ ದಿನಾ ಬೆಳಗ್ಗೆ ಎಂಬಂತೆ ಬೈಕ್‌ ಏರಿ ಆರಾಮವಾಗಿ ತಿರುಗಾಡುತ್ತಿದ್ದ. ಅಂದರೆ, ಜುಲೈ…

 • ಬೆಲೆ ಏರಿಕೆಯಲ್ಲೂ ರಂಜಾನ್‌ ಸಂಭ್ರಮ

  ವಿಜಯಪುರ: ಇಸ್ಮಾಂ ಧರ್ಮೀಯರ ಪವಿತ್ರ ಹಬ್ಬ ರಂಝಾನ್‌ ಉಪವಾಸ ವೃತ ಕೊನೆಗೊಳ್ಳುತ್ತಿದ್ದು, ಶನಿವಾರ ಅಂತಿಮದಿನ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಮನುಸ್ಯನಿಗೆ ಹಸಿವು ಹಾಗೂ ಅನ್ನದ ಮಹತ್ವದ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಸಂದೇಶ ಸಾರುವ ಆತ್ಮಶುದ್ಧಿಯ ಹಬ್ಬಕ್ಕೆ ಸಿದ್ಧವಾಗುತ್ತಿದ್ದಾರೆ. ಬೆಲೆ ಏರಿಕೆ…

 • ಸುದ್ದಿ ಕೋಶ; 6 ದೊಡ್ಡ ಅರ್ಥವ್ಯವಸ್ಥೆ ಭಾರತ

  ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುನ್ನೋಟ ವರದಿಯಲ್ಲಿ ಉಲ್ಲೇಖೀಸಲಾಗಿದೆ. ದೇಶದ ಜಿಡಿಪಿ ಈಗ 170 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ ಆರನೆಯ…

 • ವ್ಯಾಪಾರಕ್ಕೆ ಮುಕ್ತ ಅವಕಾಶ: ಟ್ರಂಪ್‌

  ದಾವೋಸ್‌/ವಾಷಿಂಗ್ಟನ್‌: “ಅಮೆರಿಕವೇ ಮೊದಲು ಎಂದರೆ ಅಮೆರಿಕಕ್ಕೆ ಮಾತ್ರವೇ ಅವಕಾಶ ಅಲ್ಲ. ಅಲ್ಲಿ ಇತರರಿಗೂ ವ್ಯಾಪಾರ, ಉದ್ಯೋಗಕ್ಕೆ ಅವಕಾಶಗಳು ಇವೆ. ಮುಕ್ತ ವ್ಯಾಪಾರಕ್ಕೂ ನಮ್ಮ ಬೆಂಬಲವಿದೆ. ಉದ್ಯೋಗ ನಡೆಸಲೂ ಮುಕ್ತ ವಾತಾವರಣ ಇದೆ. ವಿಶ್ವದ ಎಲ್ಲರಿಗೂ ಅವಕಾಶಗಳು ಸಿಗುವಂತಾಗಬೇಕು’ ಎಂದು…

 • 64 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

  ಕಲಬುರಗಿ: ಮಾನವ ಸಂಪನ್ಮೂಲಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿದೆ. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಬೆಂಗಳೂರಿನ ನ್ಯಾಕ್‌ ಸಮಿತಿ ಸಲಹೆಗಾರ ಪ್ರೊ| ವಿಷ್ಣುಕಾಂತ್‌ ಎಸ್‌. ಚಟ್ನಳ್ಳಿ…

 • ಉಪಾಧ್ಯಾಯರ ಬಾಂಡ್‌ ಫ‌ಂಡ್‌ ವ್ಯಾಮೋಹ

  “ಬಾಂಡ್‌ ಫ‌ಂಡ್‌ಗಳೂ ಕೂಡಾ ರಿಸ್ಕಿಯೇ. ಬಡ್ಡಿ ದರ ಆಧಾರಿತ ರಿಸ್ಕ್ ಖಂಡಿತಾ ಇದೆ. ಶೇರು ಬೆಲೆ ತಮ್ಮ ಬಿಸಿನೆಸ್‌ ಹೊಂದಿಕೊಂಡು ಏರಿಳಿದಂತೆ ಬಾಂಡ್‌ ಬೆಲೆ ಪ್ರಚಲಿತ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತವೆ. ಬಡ್ಡಿದರ ಇಳಿದಂತೆ ಬಾಂಡ್‌ ದರ ಏರುತ್ತದೆ ಹಾಗೂ…

 • “ಸ್ಟಾಕ್‌’ ಟೈಮ್‌!

  ಈ ಟೈಮಿನಲ್ಲಿ ಷೇರು ಮಾರುಕಟ್ಟೇಲಿ ಹಣ ಹೂಡಿದರೆ ಲಾಭ ಬರುವುದರಲ್ಲಿ ಸಂದೇಹವೇ ಇಲ್ಲ. ಮಾರುಕಟ್ಟೆ ಶ್ರೇಯಾಂಕ, ಉತ್ಪನ್ನದ ಮುಖಬೆಲೆ ಎಲ್ಲವೂ ಹೇಳಿ ಮಾಡಿಸಿದಂತಿದೆ. ಹಾಗಾದರೆ, ಷೇರನ್ನು ಕೊಳ್ಳೋದಾದ್ರೂ ಹೇಗೆ? ಮಾರಾಟ ಮಾಡೋದು ಹೇಗೆ? ಎಂದು ಯೋಚಿಸಿದಾಗ ನಮ್ಮ ಕಣ್ಣ…

 • ಸರಕಾರ‌ಗಳಿಗೇಕೆ ಬ್ಯುಸಿನೆಸ್‌ ಶೋಕಿ?

  ಒಂದು ವೇಳೆ ನಮ್ಮ ಸರ್ಕಾರಗಳಿಗೆ ವ್ಯಾಪಾರ ನಡೆಸಬೇಕೆಂದು ಇಷ್ಟೊಂದು ಶೋಕಿ ಇಲ್ಲದೇ ಹೋಗಿದ್ದರೆ, ನಿಸ್ಸಂಶಯವಾಗಿಯೂ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಆಗಿರುತ್ತಿತ್ತು ಮತ್ತು ಇಂದು ದೇಶದ ಅನ್ನದಾತ ಇಂಥ ಗಂಭೀರ ಸಮಸ್ಯೆಯನ್ನೂ ಎದುರಿಸುತ್ತಿರಲಿಲ್ಲ. ಈಗ ಪ್ರಧಾನಿ ನರೇಂದ್ರ…

 • ವ್ಯಾಪಾರಕ್ಕೆ ಅಡ್ಡಿಯಾಗದ ಜಿಎಸ್‌ಟಿ

  ಯಾದಗಿರಿ: ಕೇಂದ್ರ ಸರಕಾರ ದೇಶಾದ್ಯಂತ ಏಕ ರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರು ಅಡೆತಡೆಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಜಿಎಸ್‌ಟಿ ಬಗ್ಗೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಪರಿಪೂರ್ಣ ಮಾಹಿತಿ ದೊರೆಯದ ಕಾರಣ ಹಳೆ ದರದಲ್ಲಿ ವ್ಯಾಪಾರ ನಡೆಸುತ್ತಿದ್ದು, ಮಾರುಕಟ್ಟೆಗಳಲ್ಲಿ ಜಿಎಸ್‌ಟಿ ಜಾರಿಯಿಂದ ಯಾವುದೇ ಪರಿಣಾಮ ಬೀರಿಲ್ಲ. ನಗರದ…

 • ಇದೋ ಇಲ್ಲಿದೆ ಆನ್‌ಲೈನ್‌ e-ಎನ್‌ಪಿಎಸ್‌

  ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿರುವ ಎನ್‌ಪಿಎಸ್‌ ಅಥವಾ ನ್ಯಾಶನಲ… ಪೆನÒನ್‌ ಸ್ಕೀಮಿಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದು ಹಲವರ ಪ್ರಶ್ನೆ. ಜೀವ ವಿಮೆ ಮಾಡಿಸಿಕೊಳ್ಳಿ ಎಂದು ದುಂಬಾಲು ಬೀಳುವ ಏಜೆಂಟರು ಈ ಸ್ಕೀಮಿನಲ್ಲಿ ಕಾಣಸಿಗುವುದಿಲ್ಲ. ಅದು ಬಿಟ್ಟು ಅದರ…

ಹೊಸ ಸೇರ್ಪಡೆ