cancer

 • ಬಡ ವ್ಯಕ್ತಿಯ ಚಿಕಿತ್ಸೆಗೆ ನೆರವು: ಮನವಿ

  ಬೆಳ್ಳಾರೆ: ಬೆಳ್ಳಾರೆ ಗ್ರಾಮದ ಪುಡ್ಕಜೆಯ ಪೈಂಟರ್‌ ವೃತ್ತಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಂಜು ನಾಥ ಎಂಬವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ಬಡ ಕುಟುಂಬವು ಪರದಾಡುತ್ತಿದ್ದು, ದಾನಿಗಳ ನೆರವಿಗೆ ಮನವಿ ಮಾಡಿದ್ದಾರೆ. ಪೈಂಟರ್‌ ವೃತ್ತಿ…

 • ಇಂದು ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ: ಕ್ಯಾನ್ಸರ್‌ ಮಹಾಮಾರಿಗೆ ಬೇಕು ಕಡಿವಾಣ

  ಮನುಕುಲಕ್ಕೆ ಅಂಟಿದ ಬಹುದೊಡ್ಡ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಈ ಭಯಾನಕ ಕಾಯಿಲೆಗೆ ತುತ್ತಾದ ರೋಗಿ ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ಕ್ಯಾನ್ಸರ್‌ ಬಂದರೆ ಸಾವು ನಿಶ್ಚಿತ ಎಂಬ ಭಾವನೆ ಜನರಲ್ಲಿ ಬೇರುಬಿಟ್ಟಿದೆ. ಆದರೆ…

 • ಮನಪಾ ಚುನಾವಣೆ: ಕಿರಿಯ ಅಭ್ಯರ್ಥಿಯ ಹಿಂದಿದೆ ಕ್ಯಾನ್ಸರ್‌ ಗೆದ್ದ ಯಶೋಗಾಥೆ

  ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅತಿ ಕಿರಿಯ ಅಭ್ಯರ್ಥಿಯ ಜೀವನದ ಹಿಂದೆ ಮಹಾಮಾರಿ ಕ್ಯಾನ್ಸರ್‌ನೆ ಗೆದ್ದು ಬಂದ ಯಶೋಗಾಥೆ ಇದೆ. ಬೆಂದೂರು ವಾರ್ಡ್‌ ನಂ. 38ರಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಜೆಸ್ಸೆಲ್‌ ವಿಯೋಲಾ ಡಿ’ಸೋಜಾ ಅವರಿಗಿನ್ನೂ 26 ವರ್ಷ…

 • ಚಹಾ ಓಕೆ ಧೂಮಪಾನ ಯಾಕೆ ?

  ನಿಮಗೆ ಚಹಾದೊಂದಿಗೆ ಸಿಗರೇಟ್‌ ಸೇದುವ ಅಭ್ಯಾಸವಿದೆಯೇ ಹಾಗಾದರೆ ಅದಷ್ಟು ಬೇಗೆ ಹೊಟ್ಟೆ ಹಾಗೂ ಗಂಟಲಿಗೆ ಸಂಬಂಧಿಸಿದ ಡಾಕ್ಟರನ್ನು ಭೇಟಿ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಏಕೆಂದರೆ ಈ ಚಟದಿಂದ ಕ್ಯಾನ್ಸರ್‌ಗಿಂತ 5 ಪಟ್ಟು ಹೆಚ್ಚು ಅಪಾಯಕಾರಿ ಖಾಯಿಲೆ ನಿಮ್ಮನ್ನು ಆವರಿಸಿಕೊಳ್ಳಲಿದೆ…

 • ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಒಳಿತು

  ಬೆಂಗಳೂರು: ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಕುರಿತು ಅರಿವು ಅಗತ್ಯವಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿ ಡಾ.ಎಸ್‌. ಸಚ್ಚಿದಾನಂದ ಹೇಳಿದರು. ಭಾರತೀಯ ಪ್ರಸೂತಿ ಹಾಗೂ ಕ್ಯಾನ್ಸರ್‌ ತಜ್ಞರ ಸಂಘದ ಕರ್ನಾಟಕ…

 • ಮಾರಕ ಕ್ಯಾನ್ಸರ್ ರೋಗ ಸುಲಭವಾಗಿ ತಡೆಗಟ್ಟುವ ವಿಧಾನ ಹೇಗೆ?

  ಕ್ಯಾನ್ಸರ್ ಎಂಬುದು ಜೀವಕೋಶದಲ್ಲಿ ಪ್ರಾರಂಭವಾಗುವ ರೋಗಗಳ ಒಂದು ಗುಂಪು. ಈ ಕಾಯಿಲೆಯು ಸಂಪೂರ್ಣವಾಗಿ ವಾಸಿಯಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಕ್ಯಾನ್ಸರ್…

 • ಮಕ್ಕಳಲ್ಲಿ ಕ್ಯಾನ್ಸರ್‌

  ಕ್ಯಾನ್ಸರ್‌ ಪ್ರಕರಣಗಳಲ್ಲೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳು ಬಹಳ ವಿಶಿಷ್ಟ. ಇವುಗಳಿಗೆ ಕಾರಣಗಳೂ ಬಹಳ ಅನಿರ್ದಿಷ್ಟ. ಆದರೆ ಬಹುತೇಕ ಮಕ್ಕಳ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 50 ಸಾವಿರ ಮಕ್ಕಳ ಕ್ಯಾನ್ಸರ್‌ ಪ್ರಕರಣಗಳು ಉಂಟಾಗುತ್ತವೆಯಾದರೂ ಅವನ್ನು ಗುಣಪಡಿಸುವ ಸಾಧ್ಯತೆಯ…

 • ಭತ್ತ-ಧಾನ್ಯಗಳ ಕಣಜವೀಗ ಕ್ಯಾನ್ಸರ್‌ ಪೀಡತ

  ಮೈಸೂರು: ಭಾರತದ ಭತ್ತ ಹಾಗೂ ಧಾನ್ಯಗಳ ಕಣಜ ಎಂದು ಹೆಸರುವಾಸಿಯಾಗಿದ್ದ ಪಂಜಾಬ್‌ ಇಂದು ಕ್ಯಾನ್ಸರ್‌ ಕಣಜವಾಗಿ ಪರಿವರ್ತನೆಯಾಗಿದ್ದು, ಇದಕ್ಕೆ ಕೃಷಿ ವಿಜ್ಞಾನಿಗಳೇ ನೇರ ಕಾರಣ ಎಂದು ವಿಜ್ಞಾನ ಲೇಖಕ ನಾಗೇಶ್‌ ಹೆಗಡೆ ಹೇಳಿದರು. ಅಭಿರುಚಿ ಪ್ರಕಾಶನ, ಚಿಂತನ ಚಿತ್ತಾರ…

 • ಕೈಯ್ಯಲ್ಲಿ ಪ್ಲಾಸಿಕ್‌ ಇದ್ದರೆ ಕ್ಯಾನ್ಸರ್‌ ಕೈಹಿಡಿದಂತೆ

  ಬೆಂಗಳೂರು: ಪ್ಲಾಸ್ಟಿಕ್‌ ಬಾಟಲಿ ನೀರು ಸೇವನೆ ಆರೋಗ್ಯಕ್ಕೆ ಸಾಕಷ್ಟು ಹಾನಿಕಾರಕವಾಗಿದ್ದು, ಒಂದು ಸಾವಿರ ಬಾರಿ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿದವರಿಗೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ತಿಳಿಸಿದರು. ಪ್ಲಾಸ್ಟಿಕ್‌ ಪರಿಸರಕ್ಕೆ…

 • ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆ ತೆಗೆಯಲ್ಪಟ್ಟರೂ ನೀವು ಮಾತಾಡಬಹುದು!

  ಕ್ಯಾನ್ಸರ್‌ ಬಾಧಿತ ಧ್ವನಿಪೆಟ್ಟಿಗೆ (ಲಾರಿಂಕ್ಸ್‌) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲ್ಪಟ್ಟಾಗ ಇನ್ನು ಮುಂದೆ ಮಾತನಾಡಲಾಗದು ಎಂಬ ನೋವು ನಿಮ್ಮನ್ನು ಕಾಡಿರಬಹುದು. ಆದರೆ ಈ ನೋವು ಶಾಶ್ವತವಲ್ಲ. ನೀವೂ ಮತ್ತೆ ಮಾತನಾಡುವಂತಾಗಲು ವೈದ್ಯಕೀಯ ವಿಜ್ಞಾನವು ವೈಜ್ಞಾನಿಕವಾಗಿ ದೃಢಪಟ್ಟ ಉಪಕ್ರಮಗಳನ್ನು ಹೊಂದಿದೆ. ಈ…

 • ನನಗೂ ಕ್ಯಾನ್ಸರ್‌ ಬಂದುಬಿಟ್ಟರೆ..?

  ಇತ್ತೀಚೆಗೆ ನಿರೂಪಾಗೆ, ಕೆಲಸದಿಂದ ಬಂದ ಮೇಲೆ ಮಗುವನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಅವಳ ತಾಯಿ ಮತ್ತು ಅತ್ತೆ, ಮಗುವನ್ನು ಸುಧಾರಿಸಿಕೊಟ್ಟರೂ ಮನೆಕೆಲಸ ಕೈ ಹತ್ತುತ್ತಿಲ್ಲ. ಮಗುವನ್ನು ನೋಡಿಕೊಳ್ಳುವುದಿಲ್ಲ ಎಂದು ಗಂಡನ ಮೇಲೆ ಸಿಡಿಮಿಡಿಗೊಂಡಿ¨ªಾಳೆ. “ನಿನಗೆ ತಲೆ ಕೆಟ್ಟಿದೆ’ ಎಂದು ಗಂಡ…

 • ಪಾಕ್‌ ಕ್ರಿಕೆಟಿಗ ಆಸಿಫ್ ಅಲಿ ಪುತ್ರಿ ಕ್ಯಾನ್ಸರ್‌ನಿಂದ ಸಾವು

  ಕರಾಚಿ: ಪಾಕಿಸ್ಥಾನ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಆಸಿಫ್ ಅಲಿ ಭಾರೀ ಆಘಾತಕ್ಕೆ ತುತ್ತಾಗಿದ್ದಾರೆ. ಅವರ 19 ತಿಂಗಳ ಮಗಳು ನೂರ್‌ ಫಾತಿಮಾ ಕ್ಯಾನ್ಸರ್‌ನಿಂದ ರವಿವಾರ ಮೃತಪಟ್ಟಿದ್ದಾಳೆ. ಆಕೆಗೆ ಕ್ಯಾನ್ಸರ್‌ ಇದೆ ಎಂದು ತಿಳಿದಕೂಡಲೇ ಅಮೆರಿಕದಲ್ಲಿ…

 • ಕ್ಯಾನ್ಸರ್‌ ಎಂದು ಹೇಳಿ ತಪ್ಪು ಚಿಕಿತ್ಸೆ ನೀಡಿದ ಆಸ್ಪತ್ರೆ

  ಬೆಂಗಳೂರು: ಶೇಷಾದ್ರಿಪುರ ರಸ್ತೆಯ ಅಪೋಲೋ ಆಸ್ಪತ್ರೆ ವೈದ್ಯರು ಈಜಿಪ್ಟ್ ಪ್ರಜೆ ಮಗ್ದ ಹರೌನ್‌ (31) ಎಂಬ ಮಹಿಳೆಗೆ ವಿನಾಕಾರಣ ಕ್ಯಾನ್ಸರ್‌ ಇದೆ ಎಂದು ಚಿಕಿತ್ಸೆ ಪ್ರಾರಂಭಿಸಿದ್ದರಿಂದ ಅವರು ಸಾವು ಬದುಕಿನ ನಡುವೆ ನರಳುತ್ತಿದ್ದಾರೆ ಎಂದು ಮಾನವ ಬಂಧುತ್ವ ಸಂಘಟನೆ…

 • 5 ರಲ್ಲಿ 1 ಬೆಸ್ಟ್‌ ಬಸ್‌ ನಿರ್ವಾಹಕ, ಚಾಲಕರಲ್ಲಿ ಕ್ಯಾನ್ಸರ್‌ ಪತ್ತೆ?

  ಮುಂಬಯಿ: ಐದರಲ್ಲಿ ಒಂದು ಬೆಸ್ಟ್‌ ಬಸ್‌ನ ನಿರ್ವಾಹಕ ಮತ್ತು ಚಾಲಕರಲ್ಲಿ ಬಾಯಿ ಮತ್ತು ನಾಲಗೆಯ ಪೂರ್ವ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇತ್ತೀಚೆಗೆ ನಡೆಸಿದ ಅಧ್ಯಯನದಿಂದ 4,000 ಸಾರ್ವಜನಿಕ ಸಾರಿಗೆ ಬಸ್‌ ಉದ್ಯೋಗಿಗಳಲ್ಲಿ ಕ್ಯಾನ್ಸರ್‌ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ 3…

 • ಕ್ಯಾನ್ಸರ್‌ ಜಾಗೃತಿಗೆ ಸೈಕ್ಲಥಾನ್‌

  ಬೆಂಗಳೂರು: ಕರುಳು, ಗುದನಾಳ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಚ್‌ಎಎಲ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆ ವತಿಯಿಂದ ಸೈಕ್ಲಥಾನ್‌ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆ ಆವರಣದಲ್ಲಿ ಶನಿವಾರ ಬೆಳಗ್ಗೆ 6.30ಕ್ಕೆ ಕಿರುತರೆ ನಟಿ ಅನುಪಮಾ ಗೌಡ ಸೈಕ್ಲಥಾನ್‌ಗೆ ಚಾಲನೆ ನೀಡಿದರು. ಹಳೆಯ…

 • ಆರೋಗ್ಯ ವರ್ತಮಾನ

  ಮಕ್ಕಳಲ್ಲಿ ಆತಂಕಕ್ಕೆ ಜನನದ ವೇಳೆಯ ತೊಂದರೆಯೇ ಕಾರಣ ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ…

 • ಸಚಿವ ಹೆಗಡೆ ಉತ್ತರ ಕನ್ನಡಕ್ಕೆ ಕ್ಯಾನ್ಸರ್‌ ಇದ್ದಂತೆ : ಅಸ್ನೋಟಿಕರ್‌

  ಕುಮಟಾ : ಸಚಿವ ಅನಂತ್‌ ಕುಮಾರ್‌ ಹೆಗಡೆ ಉತ್ತರ ಕನ್ನಡಕ್ಕೆ ಕ್ಯಾನ್ಸರ್‌ ಇದ್ದಂತೆ ಎಂದು ಮಾಜಿ ಸಚಿವ, ಸಂಭಾವ್ಯ ಜೆಡಿಎಸ್‌ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಅವರು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದಾರೆ.  ಭಾನುವಾರ ನಡೆನದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ…

 • ಸಾವಿನ ಅಂಚಿನ ಹೂ ನಗು

  ಬೇರೆ ಯಾರೇ ಆಗಿದ್ದರೂ, ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲೂ ಹೆದರುತ್ತಿದ್ದರೇನೋ. ಆದರೆ, ವೈಷ್ಣವಿ ಎದೆಗುಂದಲಿಲ್ಲ. ನನ್ನ ನಗುವನ್ನು ಕಸಿದುಕೊಳ್ಳಲು ನಿನಗೂ ಸಾಧ್ಯವಿಲ್ಲ ಅಂತ ಕ್ಯಾನ್ಸರ್‌ಗೆ ಚಾಲೆಂಜ್‌ ಹಾಕಿದರು… ಉದ್ದನೆಯ ಜಡೆ ಹೆಣೆದು, ಮಲ್ಲಿಗೆ ಹೂ ಮುಡಿದು, ನೆತ್ತಿಬೊಟ್ಟನಿಟ್ಟು, ಅಂಗೈನ…

 • ಹಿತಮಿತವಾಗಿರಲಿ ಮೇಕಪ್‌

  ಚರ್ಮದ ರಕ್ಷಣೆ, ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ವಿಧಾನದ ಮೇಕಪ್‌ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಮೇಕಪ್‌ ಮಾಡುವ ಮುಂಚೆ ಹಾಗೂ ತೆಗೆಯುವ ವಿಧಾನದ ಬಗ್ಗೆ ಪರಿಪೂರ್ಣ ಅರಿವಿನ ಜತೆಗೆ ಚರ್ಮದ ಬಗ್ಗೆ ಕಾಳಜಿಯೂ ಅತ್ಯಗತ್ಯ. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ…

 • ದುಶ್ಚಟ ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ

  ಬಳ್ಳಾರಿ: ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಲು ಜಿಲ್ಲೆಯಲ್ಲಿ ನಿರಂತರವಾಗಿ ರೋಗ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಎಸ್‌.ಹಂದ್ರಾಳ್‌ ಹೇಳಿದರು. ನಗರದ ಡಿಎಚ್ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ,…

ಹೊಸ ಸೇರ್ಪಡೆ