capital

 • ಕೊರೊನಾ ಬಂದ್‌: ಜನರಿಲ್ಲದೇ ಭಣಗುಟ್ಟಿದ ರಾಜಧಾನಿ

  ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಶನಿವಾರ ರಾಜಧಾನಿ ಅಕ್ಷರಶಃ ಸ್ತಬ್ಧ ಗೊಂಡಿತ್ತು. ಮಾಲ್‌ಗ‌ಳು ಮುಚ್ಚಿದ್ದವು. ಬಸ್‌, ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಂಗಳೂರು: ಕೊರೊನಾ ಭೀತಿಯಿಂದ ಸರ್ಕಾರ…

 • ರಾಜಧಾನಿಯಲ್ಲಿ ಅವಳಿ ಗೋಪುರ

  ರಾಜಧಾನಿಯ ಹೃದಯ ಭಾಗದಲ್ಲಿ ಸರ್ಕಾರಿ ಕಚೇರಿಗಳೆಲ್ಲ ಒಂದೇ ಕಡೆ ಇರುವಂತೆ 400 ಕೋಟಿ ರೂ. ವೆಚ್ಚದಲ್ಲಿ ಅವಳಿ ಗೋಪುರ ನಿರ್ಮಾಣ ಯೋಜನೆ ಘೋಷಿಸಲಾಗಿದೆ. ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ ಸರ್ಕಾರಿ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. ಅದರಂತೆ…

 • ಜಗವನ್ನಾಳ್ಳೋ ಮಾತಿಗೆ‌ ಮೌನದ ಹಂಗಿಲ್ಲ…

  ಮಾತು ಎಂಬ ಎರಡು ಪದ ಒಂದು ವ್ಯಕ್ತಿಯನ್ನ ಅಥವಾ ಪ್ರತಿಯೊಂದು ವಿಚಾರವನ್ನು ಯಾವ ರೀತಿ ಬಣ್ಣಿಸಲು ಸಾಧ್ಯ. ಒಬ್ಬ ವ್ಯಕ್ತಿಯನ್ನ ಬಣ್ಣಿಸಲು ಮಾತು ಮುಖ್ಯವಾದರೆ ಅದೇ ಒಂದು ವ್ಯಕ್ತಿಯನ್ನ ಕೀಳಾಗಿ ತೆಗಳಲೂ ಆ ಮಾತೇ ಪ್ರಮುಖವಾಗಿರುತ್ತದೆ. ಮೌನದ ಮಹಿಮೆ…

 • ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ

  ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದೇ ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂಥ ಶಾಂತಿಪ್ರಿಯರ ನಗರ ಎಂಬ ಕಾರಣಕ್ಕೆ ಅಯೋಧ್ಯೆ ಎಂಬ ಹೆಸರಿನಿಂದ ಕರೆಯಲಾಯಿತು. ಮಾನವೇಂದ್ರನಾದ ಮನುವಿನಿಂದಲೇ ನಿರ್ಮಿತವಾದ ನಗರ ಅಯೋಧ್ಯೆ ಎಂದು ವಾಲ್ಮೀಕಿಯವರು ಬಣ್ಣಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋ…

 • ರಾಜಧಾನಿಯಲ್ಲಿ ಸಂಭ್ರಮದ ದೀಪಾವಳಿ

  ಬೆಂಗಳೂರು: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಮೊದಲೆರಡು ದಿನ ಮನೆಗಳ ಹೊಸ್ತಿಲಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ, ಬಾಳೆಕಂಬ, ತೋರಣ ಅಲಂಕರಿಸಿ, ಸಂಜೆಯಾಗುತ್ತಲೇ ಬೆಳಕಿನ ಸಂಕೇತವಾದ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿದರು. ಈ…

 • ರಾಜಧಾನಿಯಲ್ಲಿ ಸಾಧಾರಣ ಮಳೆ

  ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಹಿಂಗಾರು ಚುರುಕುಗೊಂಡಿರುವುದರಿಂದ ನಗರದ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿಗಳು ತಿಳಿಸಿದ್ದಾರೆ. ಎಲ್ಲೆಲ್ಲಿ ಎಷ್ಟು ಮಳೆ?:…

 • ರಾಜಧಾನಿ ಸೇರಿ ಹಲವೆಡೆ ಮತ್ತೆ ವರುಣನಬ್ಬರ

  ಬೆಂಗಳೂರು/ಹುಬ್ಬಳ್ಳಿ: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸೋಮವಾರ ಬೆಳಿಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸೋಮ ವಾರ ಉತ್ತಮ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಉಕ್ಕಿ ಹರಿದು ಕೆಲ ಕಾಲ…

 • ರಾಜಧಾನಿಯಲ್ಲಿ 6515 ಡೆಂಘೀ ಪ್ರಕರಣ

  ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡೆಂಘೀ ನಿಯಂತ್ರಣಕ್ಕಾಗಿ ಎರಡು ವರ್ಷಗಳ ಹಿಂದಿನ ಕಾರ್ಯತಂತ್ರವನ್ನೇ ಅನುಸರಿಸಲು ಮುಂದಾಗಿದೆ. 2017ರಲ್ಲಿ ರಾಜ್ಯದಲ್ಲಿ ಡೆಂಘೀ ಹೆಚ್ಚಳವಾದಾಗ ಮನೆ ಒಳಗೆ ರಾಸಾಯನಿಕ ಸಿಂಪಡಣೆ, ಜಾಗೃತಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ಪ್ರಯೋಗಾಲಯ ಶುಲ್ಕ…

 • ರಾಜಧಾನಿಯಲ್ಲಿ ದಾರಿ ತಪ್ಪಿದ ಸೈಕಲ್‌ ಪಥ

  ವೀಕೆಂಡ್‌ ಬಂದರೆ ರಾಜಧಾನಿ ಜನರಿಗೆ ಸೈಕಲ್‌ ನೆನಪಾಗುತ್ತದೆ. ಆದರೆ ನಗರದ ಬ್ಯುಸಿ ರಸ್ತೆಗಳಲ್ಲಿ ಸೈಕಲ್‌ ಸಾಗಲು ಸ್ಥಳವೆಲ್ಲಿದೆ? ಹೀಗಾಗಿ ಸಾಕಷ್ಟು ಮಂದಿ ವಾರಾಂತ್ಯದಲ್ಲಿ ನಗರದ ಹೊರವಲಯದಾಚೆಗೆ ಹತ್ತಾರು ಕಿ.ಮೀ ದೂರದವರೆಗೆ ಸೈಕ್ಲಿಂಗ್‌ ಮಾಡುತ್ತಾರೆ. ಆದರೆ ಸಂಚಾರ ದಟ್ಟಣೆ ನಿವಾರಣೆ…

 • ರಾಜಧಾನಿಯನ್ನು ಬದಲಾಯಿಸಲಿರುವ ಇಂಡೋನೇಷ್ಯಾ

  ಮಣಿಪಾಲ: ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ವೊಂದು ತನ್ನ ನೈಸರ್ಗಿಕ ಕಾರಣಕ್ಕೆ ರಾಜಧಾನಿ ಯನ್ನು ಬದಲಾಯಿಸುತ್ತಿರುವುದು ಇದೇ ಮೊದಲು. ಹಾಗಾದರೆ ಏನಿದಕ್ಕೆ ಕಾರಣ? ಇಲ್ಲಿದೆ ಮಾಹಿತಿ. ಬದಲಾವಣೆ ಏಕೆ? ಜಕಾರ್ತಾ ಇಂಡೋನೇಷ್ಯಾದ ಸದ್ಯದ ರಾಜಧಾನಿ….

 • ರಾಜಧಾನಿಯ ಹೃದಯ “ಮೆಜೆಸ್ಟಿಕ್‌’ ಎಂಬ ಚಕ್ರವ್ಯೂಹ…

  ಮೆಜೆಸ್ಟಿಕ್‌ ಒಂದು ಚಕ್ರವ್ಯೂಹ. ಹೊಸಬರಿಗೆ ಅದನ್ನು ಭೇದಿಸಿ ಹೊರಬರುವುದು ದೊಡ್ಡ ಸವಾಲು. ಉದ್ಯೋಗಕ್ಕಾಗಿ ಊರು ಬಿಟ್ಟು ಬಂದ ಮಕ್ಕಳನ್ನು ಕಾಣಲು ಬರುವ ಪೋಷಕರು, ಪ್ರವಾಸ, ಸ್ನೇಹಿತರು, ಸಂಬಂಧಿಗಳ ಭೇಟಿ, ಬೀಳ್ಕೊಡಲು ಸೇರಿದಂತೆ ಹತ್ತು ಹಲವು ಕಾರಣಗಳಿಗೆ ನಿತ್ಯ ಸಾವಿರಾರು…

 • ರಾಜಧಾನಿಯೆಲ್ಲೆಡೆ ರಾಯರ ಆರಾಧನೆ

  ಬೆಂಗಳೂರು: ರಾಜಧಾನಿಯ ವಿವಿಧೆಡೆ ಗುರುರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ನಗರದ ಎಲ್ಲಾ ರಾಯರ ಮಠಗಳು, ಟ್ರಸ್ಟ್‌ಗಳು, ದೇಗುಲಗಳಲ್ಲೂ ಶುಕ್ರವಾರ ಆರಾಧನೆಗೆ ಚಾಲನೆ ದೊರೆತಿದ್ದು, ಸಹಸ್ರಾರು ಮಂದಿ ಭಾಗವಹಿಸಿ ರಾಯರನ್ನು ಸ್ಮರಿಸಿದರು. ದೇಗುಲ, ಮಠಗಳಲ್ಲಿ ರಾಯರ…

 • ರಾಜಧಾನಿಯಲ್ಲಿ ಮಳೆ

  ಬೆಂಗಳೂರು: ರಾಜಧಾನಿಯ ಹಲವೆಡೆ ಶುಕ್ರವಾರ ರಾತ್ರಿ ಮಳೆ ಸುರಿದಿದೆ. ಲಾಲ್‌ಬಾಗ್‌, ಬಸವನಗುಡಿ, ಬೆಂಗಳೂರು ಪೂರ್ವ ಹಾಗೂ ದಕ್ಷಿಣ ವಿಭಾಗಗಳ ಹಲವು ಕಡೆ ಮಳೆ ಸುರಿದ ಪರಿಣಾಮ ರಸ್ತೆ ಗುಂಡಿಗಳಲ್ಲಿ ನೀರು ನಿಂತಿತ್ತು. ಪರಿಣಾಮ ವಾಹನ ಸವಾರರು ಪರದಾಡುಂತಾಯಿತು. ದಿಢೀರ್‌…

 • ರಾಜಧಾನಿಯಲ್ಲಿದ್ದುಕೊಂಡೇ “ವಿಧ್ವಂಸಕ’ ಕೃತ್ಯಕ್ಕೆ ಉಗ್ರರ ಸಂಚು!

  ಬೆಂಗಳೂರು: ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಜಮಾತ್‌ ಉಲ್‌ ಮುಜಾಯಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌ ರೆಹಮಾನ್‌ ತನ್ನ ಮೂವರು ಸಹಚರರ ಜತೆ ಸೇರಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯಕ್ಕೆ ಸಂಚುರೂಪಿಸಿದ್ದ ಎಂಬ ಆಘಾತಕಾರಿ ಸಂಗತಿ ರಾಷ್ಟ್ರೀಯ ತನಿಖಾ…

 • ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ?

  ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಪಕ್ಷದ ನಿಷ್ಠಾವಂತರೂ ಆಗಿದ್ದ ರಾಮಲಿಂಗಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಪುತ್ರಿ ಸೌಮ್ಯರೆಡ್ಡಿ ಅವರ ಕೈಲೂ ರಾಜೀನಾಮೆ ಕೊಡಿಸಿ ಪಕ್ಷ ಬಿಡುವ ತೀರ್ಮಾನ ಕೈಗೊಂಡಿದ್ದೇ ಆದರೆ ಕಾಂಗ್ರೆಸ್‌ಗೆ ನಗರದಲ್ಲಿ…

 • ಕ್ಯಾಪಿಟಲ್‌ ಮಾರುಕಟ್ಟೆಗೆ ಎನ್‌ಜಿಒ

  ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಸರಳ ಕೆವೈಸಿ ನಿಯಮಗಳನ್ನು ಜಾರಿಗೆ ತರಲಿದೆ. ಇದಕ್ಕಿಂತ ಪ್ರಮುಖವಾಗಿರುವ ಅಂಶವೆಂದರೆ ಸಾಮಾಜಿಕ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಘಟನೆ ಗಳು ಕ್ಯಾಪಿಟಲ್‌ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ…

 • ಮೀಸಲಾತಿ ಹೆಚ್ಚಳಕ್ಕೆ ರಾಜಧಾನಿಯಲ್ಲಿ ಪ್ರತಿಭಟನೆ

  ಬೆಂಗಳೂರು: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯ ಮಂಗಳವಾರ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಿದ ಭಾರೀ ಪ್ರತಿಭಟನೆ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಿತು. ಕಳೆದ 16 ದಿನಗಳಿಂದ ಹರಿಹರದಿಂದ…

 • ಮೂಡುಬಿದಿರೆ: ಮೊದಲ ಬಾರಿಗೆ ಬಿಜೆಪಿಗೆ ಗಾದಿ

  ಮೂಡುಬಿದಿರೆ: ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ 23 ವಾರ್ಡ್‌ಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ನಲ್ವತ್ತನಾಲ್ಕು ವರ್ಷಗಳ ಮೂಡುಬಿದಿರೆ ಪುರಸಭಾ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಬಹುಮತ ಗಳಿಸಿದಂತಾಗಿದೆ. ಬಿಜೆಪಿಯ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್‌ 11 ಸ್ಥಾನಗಳನ್ನು…

 • ರಾಜಧಾನಿಯಲ್ಲಿ ಬಿಜೆಪಿಗೆ ಬಹುಪರಾಕ್‌

  ಬೆಂಗಳೂರು: ಮೂರು ಕ್ಷೇತ್ರದಲ್ಲಿ ಸತತ ಜಯ ಸಾಧಿಸುವ ಮೂಲಕ ರಾಜ್ಯದ ರಾಜಧಾನಿಯಲ್ಲಿ ಬಿಜೆಪಿ ತನ್ನ ಶಕ್ತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನ ಮೂರು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗಳು ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದ್ದಾರೆ. ಬೆಂಗಳೂರು ಉತ್ತರ ಮತ್ತು ಕೇಂದ್ರ ದಲ್ಲಿ ಗೆಲುವಿನ…

 • ರಾಜಧಾನಿಯಲ್ಲಿ ಶ್ರದ್ಧಾ-ಭಕ್ತಿಯ ಬಸವ ಜಯಂತಿ

  ಬೆಂಗಳೂರು: ಹನ್ನೆರಡನೆ ಶತಮಾನದಲ್ಲಿಯೇ ಸಮಾನತೆ ಸಾರಿದ ಸಮಾಜ ಸುಧಾರಕ ಬಸವೇಶ್ವರರ ಜಯಂತಿಯನ್ನು ನಗರ ವಿವಿಧೆಡೆ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು. ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತ ಹಾಗೂ ವಿವಿಧ ಬಡಾವಣೆಯಲ್ಲಿರುವ ಬಸವೇಶ್ವವರರ ಪ್ರತಿಮೆ, ಪುತ್ಥಳಿಗಳನ್ನು ಹೂವುಗಳಿಂದ ಸಿಂಗರಿಸಲಾಗಿತ್ತು….

ಹೊಸ ಸೇರ್ಪಡೆ