catches fire

 • ಗ್ಯಾಸ್‌ ಸಿಲಿಂಡರ್‌ಗಲಿದ್ದ ಲಾರಿ ಪಲ್ಟಿ,ಸ್ಫೋಟ:ಚಾಲಕ ಸಜೀವ ದಹನ

   ಸಾಗರ: ತಾಲೂಕಿನ ಮಂಡಿಗೆಹಳ್ಳ ಎಂಬಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ ಲಾರಿ ಪಲ್ಟಿ ಯಾಗಿ ಅಗ್ನಿ  ಅವಘಡ ಸಂಭವಿಸಿದ್ದು, ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ. ಸಾಗರದಿಂದ ಕಾರ್ಗಲ್‌ ಕಡೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ  ಇಂಡಿಯನ್‌ ಗ್ಯಾಸ್‌ಗೆ ಸೇರಿದ ಲಾರಿ…

 • ಜಜೀರಾ ವಿಮಾನದ ಇಂಜಿನ್‌ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ

  ಹೈದರಾಬಾದ್‌ : ಇಂದು ನಸುಕಿನ ವೇಳೆ ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ಪ್ರಯಾಣಿಕರಿದ್ದ ಜಜೀರಾ ಏರ್‌ ವೇಸ್‌ನ ವಿಮಾನ ಲ್ಯಾಂಡ್‌ ಆದ ಬಳಿಕ ಅದರ ಒಂದು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ.  ಕುವೈಟ್‌ –…

 • ಆಂಧ್ರಪ್ರದೇಶ ಎಸಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

  ಹೊಸದಿಲ್ಲಿ : ಆಂಧ್ರಪ್ರದೇಶದ ಎಸಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಗ್ವಾಲಿಯರ್‌ನಲ್ಲಿ ಬಿರ್ಲಾನಗರ ಸ್ಟೇಶನ್‌ ಬಳಿ ಬೆಂಕಿಹೊತ್ತಿಕೊಂಡ ಘಟನೆ ಇಂದು ಸೋಮವಾರ ಬೆಳಗ್ಗೆ ನಡೆದಿದೆ. ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ ಆದರೆ ಯಾವುದೇ…

 • ಪೆಟ್ರೋಲ್‌ ಬಂಕ್ ನಲ್ಲಿ ಟ್ಯಾಂಕರ್‌ಗೆ ಬೆಂಕಿ: ತಪ್ಪಿದ ದುರಂತ!

  ಹೊಸದಿಲ್ಲಿ : ಮಧ್ಯ ಪ್ರದೇಶದಲ್ಲಿ ನಿನ್ನೆ ಭಾನುವಾರ ರಾತ್ರಿ ಪೆಟ್ರೋಲ್‌ ಪಂಪ್‌ ಒಂದರಲ್ಲಿ ಪೆಟ್ರೋಲ್‌ ವರ್ಗಾವಣೆ ಮಾಡುವ ವೇಳೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿ ಕೊಂಡಾಗ ಅದರ ಚಾಲಕನು ಸಮಯಪ್ರಜ್ಞೆ ತೋರಿ ಧೈರ್ಯ ಸಾಹಸದಿಂದ ಟ್ಯಾಂಕರನ್ನು ಖಾಲಿ ಪ್ರದೇಶಕ್ಕೆ ಒಯ್ದು …

 • ಥಾಣೆಯ ಟಿಎಂಟಿ ಬಸ್ಸು ಬೆಂಕಿಗೆ ಆಹುತಿ: ಜೀವ ಹಾನಿ ಇಲ್ಲ

  ಥಾಣೆ : ಥಾಣೆ ಮುನಿಸಿಪಲ್‌ ಟ್ರಾನ್ಸ್‌ ಪೋರ್ಟ್‌ (ಟಿಎಂಟಿ)ಗೆ ಸೇರಿದ ಒಂದು ಬಸ್ಸು ಮುಂಬ್ರಾ ಟೌನ್‌ಶಿಪ್‌ ಸಮೀಪ ಬೆಂಕಿಗೆ ಆಹುತಿಯಾಯಿತು. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದಿದ್ದುದರಿಂದ ಯಾವುದೇ ಜೀವ ಹಾನಿ ಆಗಿಲ್ಲ. ನಿನ್ನೆ  ಬುಧವಾರ ರಾತ್ರಿ 8.30ರ ಹೊತ್ತಿಗೆ  ಬಸ್ಸು…

 • ಇಂಡಿಗೋ ಏರ್‌ ಲೈನ್ಸ್‌ ಬಸ್ಸಿನಲ್ಲಿ ಬೆಂಕಿ, ಯಾರಿಗೂ ಗಾಯ ಇಲ್ಲ

  ಹೊಸದಿಲ್ಲಿ : ಇಂಡಿಗೋ ಏರ್‌ ಲೈನ್ಸ್‌ನ ಪ್ರಯಾಣಿಕರ ಬಸ್ಸೊಂದರಲ್ಲಿ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಟಾರ್‌ಮ್ಯಾಕ್‌ನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತು.ಹಾಗಾಗಿ ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಹಾಗಿದ್ದರೂ ಈ ಘಟನೆಯ ಬಗ್ಗೆ…

 • ಹಾಸನ: ಖಾಸಗಿ ಬಸ್‌ಗೆ ಬೆಂಕಿ ; 30 ಮಂದಿ ಪಾರು 

  ಹಾಸನ: ಇಲ್ಲಿನ ಕಂಚಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಖಾಸಗಿ ಎಸಿ ಸ್ಲಿàಪರ್‌ ಬಸ್ಸೊಂದು ತಾಂತ್ರಿಕ ದೋಷದಿಂದ ಸಂಪೂರ್ಣ ಸುಟ್ಟುಹೋದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡಾಗ ಚಾಲಕ ಸಮಯಪ್ರಜ್ಞೆ ಮೆರೆದು…

 • BMW ಕಾರಿಗೆ ಬೆಂಕಿ :ರೇಸರ್‌ ಅಶ್ವಿ‌ನ್‌,ಪತ್ನಿ ಸಜೀವ ದಹನ 

  ಚೆನ್ನೈ:  ಚಲಿಸುತ್ತಿರುವಾಗಲೇ ಬಿಎಂಡಬ್ಲ್ಯೂ ಕಾರು ಹೊತ್ತಿ ಉರಿದ ಪರಿಣಾಮ  ರೇಸರ್‌ ಅಶ್ವಿ‌ನ್‌ ಸುಂದರ್‌ ಮತ್ತು ಪತ್ನಿ ನಿವೇದಿತಾ ಸಜೀವವಾಗಿ ದಹನಗೊಂಡು ದುರ್ಮರಣಕ್ಕೀಡಾಗಿರುವ ಭೀಕರ ದುರಂತ ಶನಿವಾರ ಬೆಳಗ್ಗೆ ನಡೆದಿದೆ. ಬೆಳಗಿನ ಜಾವ 3.30 ರ ವೇಳಗೆ ಪಟ್ಟಿನಾಂಪಕ್ಕಂ ಎಂಬಲ್ಲಿ…

 • ತಪ್ಪಿದ ಭಾರೀ ಅನಾಹುತ: ಆಗಸದಲ್ಲೇ ಗೋಏರ್‌ ವಿಮಾನದ ರೆಕ್ಕೆಗೆ ಬೆಂಕಿ!

  ಹೊಸದಿಲ್ಲಿ: ಭಾರೀ ವಿಮಾನ ದುರಂತವೊಂದು ಅದೃಷ್ಟವಷಾತ್‌ ತಪ್ಪಿ ಹೋಗಿದ್ದು, ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ರೆಕ್ಕೆಗೆ ಆಗಸದಲ್ಲೇ  ಬೆಂಕಿ ಹೊತ್ತಿಕೊಂಡ ಆತಂಕಕಾರಿ ಘಟನೆ ಗುರುವಾರ ಸಂಜೆ ನಡೆದಿದೆ.  ರೆಕ್ಕೆಯಲ್ಲಿ ಬೆಂಕಿ ನೋಡಿದ  ಕೂಡಲೇ…

ಹೊಸ ಸೇರ್ಪಡೆ