CBI

 • ಪತ್ರಕರ್ತೆ ಗೌರಿ ಹತ್ಯೆಗೆ ವ್ಯಾಪಕ ಖಂಡನೆ

  ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿವಿಧ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಹಂತಕರನ್ನು ತ್ವರಿತವಾಗಿ ಬಂಧಿಸುವಂತೆ ಆಗ್ರಹಿಸಿ ವಿವಿಧ ರೀತಿಯ ಪ್ರತಿಭಟನೆ ನಡೆಸಿದವು. ಬುಧವಾರ ಬೆಳಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ…

 • ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಸಿದ್ಧ 

  ಬೆಂಗಳೂರು: ಕುಟುಂಬದವರು ಒತ್ತಾಯ ಮಾಡಿದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.  ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ…

 • ಗೌರಿ ಲಂಕೇಶ್‌ ಹತ್ಯೆ ಆರೋಪಿಗಳ ಪತ್ತೆಯಾಗಲಿ

  ಕನ್ನಡದ ಪ್ರಮುಖ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್‌ ಬರ್ಬರ ಹತ್ಯೆ ದೇಶಾದ್ಯಂತ ತಲ್ಲಣವುಂಟು ಮಾಡಿದೆ. 2013ರಲ್ಲಿ ಪುಣೆಯಲ್ಲಿ ನಡೆದ ನರೇಂದ್ರ ದಾಭೋಲ್ಕರ್‌, 2015ರಲ್ಲಿ ಕೊಲ್ಲಾಪುರದಲ್ಲಿ ನಡೆದ ಗೋವಿಂದ ಪನ್ಸರೆ ಮತ್ತು ಅದೇ ವರ್ಷ ಧಾರವಾಡದಲ್ಲಿ ನಡೆದ ಎಂ. ಎಂ….

 • ಎಂಕೆ ಗಣಪತಿ ಆತ್ಮಹತ್ಯೆ ಕೇಸ್; ಸಿಬಿಐ ತನಿಖೆಗೆ ಸುಪ್ರೀಂ ಆದೇಶ

  ನವದೆಹಲಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಎಡೆಮಾಡಿಕೊಟ್ಟಿದ್ದ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ. ಮಡಿಕೇರಿಯಲ್ಲಿ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಾಕಷ್ಟು ವಿವಾದ,…

 • ಐಟಿ ಅಧಿಕಾರಿಗಳ ಜತೆಯೇ ಡೀಲಿಂಗ್‌: ಏಜೆಂಟ್‌ ಸೆರೆ

  ಬೆಂಗಳೂರು: ಆದಾಯ ತೆರಿಗೆ ವಂಚನೆ ಸಂಬಂಧಿತ ಪ್ರಕರಣಗಳನ್ನು ಮುಚ್ಚಿ ಹಾಕಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜತೆಯೇ “ಡೀಲಿಂಗ್‌’  ಕುದುರಿಸುತ್ತಿದ್ದ ಏಜೆಂಟ್‌ವೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಮೂಲದ ಸತೀಶ್‌ ಚಾಂದ್‌ ಶರ್ಮಾ ಬಂಧಿತ ಆರೋಪಿ. ಸತೀಶ್‌ ಚಾಂದ್‌ ಶರ್ಮಾ, ಆದಾಯ ತೆರಿಗೆ…

 • ಸಕಾರಣದಿಂದಲೇ ಕಾರ್ತಿಗೆ ಲುಕ್‌ಔಟ್‌ ನೋಟಿಸ್‌

  ಹೊಸದಿಲ್ಲಿ:  ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವುದಕ್ಕೆ ಉತ್ತಮ ಮತ್ತು ಸಮರ್ಪಕ ಕಾರಣಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಿಬಿಐ ಅರಿಕೆ ಮಾಡಿದೆ. ಪ್ರಕರಣ…

 • ಬಿಹಾರದ 1,000 ಕೋಟಿ ಶ್ರೀಜನ ಎನ್‌ಜಿಓ ಹಗರಣ: ಸಿಬಿಐ ತನಿಖೆ ಶುರು

  ಹೊಸದಿಲ್ಲಿ : ಬಿಹಾರ ಸರಕಾರದ ಸುಮಾರು 1,000 ಕೋಟಿ ರೂ. ಹಣವನ್ನು  ಸರಕಾರೇತರ ಸಂಘಟನೆಯೊಂದಕ್ಕೆ ವರ್ಗಾಯಿಸಲಾದ ಬಿಹಾರದ ಶ್ರೀಜನ ಹಗರಣದ ತನಿಖೆಯನ್ನು ಇದೀಗ ಸಿಬಿಐ ಕೈಗೆತ್ತಿಕೊಂಡಿದೆ.  ಸುಮಾರು 10 ಎಫ್ಐಆರ್‌ಗಳನ್ನು ದಾಖಲಿಸಿದ್ದ ಕೇಂದ್ರ ತನಿಖಾ ದಳದ ಈ ಕೇಸುಗಳ…

 • ಗಣಪತಿ ಕೇಸ್ CBIಗೆ ಒಪ್ಪಿಸಿ, ಸಿಎಂ ಸಿದ್ದು ರಾಜೀನಾಮೆ ಕೊಡಲಿ; BSY

  ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಕೇಸ್ ಅನ್ನು ಸಿಬಿಐಗೆ ವಹಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗುರುವಾರ ಆಗ್ರಹಿಸಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ…

 • ಶಹಾಬುದ್ದೀನ್‌ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ

  ನವದೆಹಲಿ: ಪತ್ರಕರ್ತ ರಾಜ್‌ದಿಯೋ ರಾಜನ್‌ ಕೊಲೆ ಪ್ರಕರಣದ ಸಂಬಂಧ ಆರ್‌ಜೆಡಿ ನಾಯಕ ಶಹಾಬುದ್ದೀನ್‌ ವಿರುದ್ಧ ಸಿಬಿಐ ಮಂಗಳವಾರ ಆರೋಪ ಪಟ್ಟಿ ಸಲ್ಲಿಸಿದೆ. ಕೊಲೆ ಮತ್ತು ಕ್ರಿಮಿನಲ್‌ ಸಂಚಿನ ಆರೋಪಗಳನ್ನು ಹೊರಿಸಲಾಗಿದೆ. ರಾಜನ್‌ ಕೊಲೆ ಮೊಕದ್ದಮೆ ಸೇರಿದರೆ ಸದ್ಯ ಶಹಾಬುದ್ದೀನ್‌…

 • ಕಾರ್ತಿಗೆ ರಿಲೀಫ್ ನೀಡಲು ಕೋರ್ಟ್‌ ನಿರಾಕರಣೆೆ

  ಚೆನ್ನೈ: ಐಎನ್‌ಎಕ್ಸ್‌ ಮೀಡಿಯಾದಿಂದ ಹಣ ಪಡೆದ ಪ್ರಕರಣದಲ್ಲಿ ತಮ್ಮ ಮೇಲೆ ಸಿಬಿಐ ಹಾಕಿರುವ ಎಫ್ಐಆರ್‌ ಮತ್ತು ಇತರ ಸಮನ್ಸ್‌ಗಳನ್ನು ರದ್ದು ಮಾಡುವಂತೆ ಕೋರಿ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌…

 • ಕಲ್ಲಿದ್ದಲು ಹಗರಣ ತನಿಖೆ ವಿಳಂಬವೇಕೆ?: ಸುಪ್ರೀಂ

  ಹೊಸದಿಲ್ಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಯನ್ನು ಪೂರ್ಣಗೊಳಿಸದ ಸಿಬಿಐ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಗರಣದ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮೇಲಿಂದ ಮೇಲೆ ಎಚ್ಚರಿಸಿದ ಹೊರತಾಗಿಯೂ ನೀವು ಸುಮ್ಮನಿದ್ದೀರಿ. ಸದ್ಯ ತನಿಖೆ…

 • BJPಗೆ IT,CBI,ED ಬಜರಂಗದಳ,RSS ಇದ್ದಂತೆ: ದಿನೇಶ್‌ ಗುಂಡುರಾವ್‌ ಕಿಡಿ

  ಬೆಂಗಳೂರು : ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಗುರಿಯಾಗಿರಿಸಿಕೊಂಡು ಭಾರಿ ಐಟಿ ದಾಳಿ ನಡೆಸಿರುವ ವಿರುದ್ಧ ಕಾಂಗ್ರೆಸ್‌ ಪಕ್ಷ ಕೆಂಡಾಮಂಡಲವಾಗಿದೆ. ‘ಆದಾಯ ತೆರಿಗೆ ಇಲಾಖೆ, ಸಿಬಿಐ ,ಜಾರಿ ನಿರ್ದೇಶನಾಲಯ ಎನ್ನುವುದು ಬಿಜೆಪಿಗೆ ಆರ್‌ಎಸ್‌ಎಸ್‌, ಬಜರಂಗ ದಳ,ಎಬಿವಿಪಿ ರೀತಿಯಲ್ಲಿ ಕಾರ್ಯ…

 • ಸಿಐಡಿ ಪೊಲೀಸರಿಂದ ರೂಪಾ ಗಂಗೂಲಿ ವಿಚಾರಣೆ

  ಕೋಲ್ಕತಾ: ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಲ ಸಿಐಡಿ ಪೊಲೀಸರು ಶನಿವಾರ ಬಿಜೆಪಿ ಸಂಸದೆ ರೂಪಾ ಗಂಗೂಲಿ ಮನೆಗೆ ಭೇಟಿ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದಕ್ಷಿಣ ಕೋಲ್ಕತಾದಲ್ಲಿನ ಗಂಗೂಲಿ ಅವರ ಮನೆಗೆ ಬಂದ ಪೊಲೀಸರು, ಈಗಾಗಲೇ…

 • ಪ್ರಧಾನಿ ವಿರುದ್ಧ ಸಿಬಿಐ ತನಿಖೆ: ಅರ್ಜಿ ವಜಾ

  ಹೊಸದಿಲ್ಲಿ: ರಕ್ಷಣಾ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಅವರು ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ರಕ್ಷಣಾ ಇಲಾಖೆಯಿಂದ ವಜಾಗೊಂಡ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಕೋರ್ಟ್‌ ವಜಾ ಮಾಡಿದೆ….

 • ಮಣಿಪುರ ಕಾನೂನೇತರ ಹತ್ಯೆ ತನಿಖೆ ಸಿಬಿಐಗೆ

  ಹೊಸದಿಲ್ಲಿ: ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫ‌ಲ್ಸ್‌, ಮಣಿಪುರ ಪೊಲೀಸರಿಂದ ನಡೆದಿದೆ ಎನ್ನಲಾದ ಕಾನೂನೇತರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. 2000 ರಿಂದ 2012ರ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು…

 • ವಂಚನೆ ಆರೋಪ: ನಟ ಶಾರುಖ್‌ ವಿರುದ್ಧ ಕೇಸು

  ನವದೆಹಲಿ: ಆನ್‌ಲೈನ್‌ ಮೂಲಕ ಒಂದು ವಂಚನೆ ಎಸಗಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ನಟ ನವಾಜುದ್ದೀನ್‌ ಸಿದ್ದಿಕಿ ಅವರ ವಿರುದ್ಧ ಕೇಸು ದಾಖಲಿಸಿದೆ.  ಗಾಜಿಯಾಬಾದ್‌ ಮೂಲದ ಅನುರಾಗ್‌ ಜೈನ್‌…

 • ತಿವಾರಿ ಸಾವು ಪ್ರಕರಣ: ಲಕ್ನೋಗೆ ಸಿಬಿಐ ತಂಡ

  ಹೊಸದಿಲ್ಲಿ: ಕರ್ನಾಟಕ ಕ್ಯಾಡರ್‌ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಉತ್ತರ ಪ್ರದೇಶದಲ್ಲಿ ನಿಗೂಢ ವಾಗಿ ಸಾವಿಗೀಡಾದ ಪ್ರಕರಣ ಸಂಬಂಧ ಶುಕ್ರವಾರ ಎಫ್ಐಆರ್‌ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು,…

 • ಚಿದು,ಲಾಲುಗೆ ಸಿಬಿಐ,ಐಟಿ ಶಾಕ್‌

  ಹೊಸದಿಲ್ಲಿ/ಚೆನ್ನೈ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂಗೆ ಸೇರಿದ ನಿವಾಸ ಸಹಿತ ಚೆನ್ನೈಯ 17 ಕಡೆಗಳಲ್ಲಿ ಸಿಬಿಐ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಇದಲ್ಲದೆ, ಬೇನಾಮಿ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಆರ್‌ಜೆಡಿ ಮುಖ್ಯಸ್ಥ…

 • ಗಡೀಪಾರು: ಲಂಡನ್‌ನಲ್ಲಿ ಅಧಿಕಾರಿಗಳ ಬೀಡು

  ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಗಡೀಪಾರಿಗೆ ಸಂಬಂಧಪಟ್ಟಂತೆ ಬ್ರಿಟನ್‌ ಸರಕಾರದ ಜೊತೆ ಮಾತುಕತೆ ಮಾಡಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಮಂಗಳವಾರ ಲಂಡನ್‌ಗೆ ಆಗಮಿಸಿದೆ. ಸಿಬಿಐ ತಂಡದಲ್ಲಿ ನಾಲ್ವರು…

 • ನಕಲಿ ಪಾಸ್ ಪೋರ್ಟ್ ಕೇಸ್; ಚೋಟಾ ರಾಜನ್ ದೋಷಿ, ನಾಳೆ ಶಿಕ್ಷೆ ಪ್ರಕಟ

  ನವದೆಹಲಿ:ಕುಖ್ಯಾತ ಭೂಗತ ಜಗತ್ತಿನ ಕ್ರಿಮಿನಲ್‌ ರಾಜೇಂದ್ರ ಸಾದಾಶಿವ ನಿಕಲಾಜೆ ಅಲಿಯಾಸ್ ಚೋಟಾ ರಾಜನ್‌ ಹಾಗೂ ಇತರರು ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ದೋಷಿತರು ಎಂದು ಸಿಬಿಐ ಕೋರ್ಟ್ ಸೋಮವಾರ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಘೋಷಿಸುವುದಾಗಿ ತಿಳಿಸಿದೆ….

ಹೊಸ ಸೇರ್ಪಡೆ