CBI

 • ಡೈರಿ ಪ್ರಕರಣ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ 

  ಬೆಂಗಳೂರು: ಕಾಂಗ್ರೆಸ್‌ನ ಗೋವಿಂದ ರಾಜು ಹಾಗೂ ಬಿಜೆಪಿಯ ಲೆಹರ್‌ ಸಿಂಗ್‌ ಡೈರಿಗಳ ಬಗ್ಗೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಲಿ ಎಂದು ಬಿಜೆಪಿ ವಕ್ತಾರ ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವಥ ನಾರಾಯಣ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು…

 • ಲಲಿತಕಲಾ ಅಕಾಡೆಮಿ ವಿರುದ್ಧ ಸಿಬಿಐ ತನಿಖೆ?

  ನವದೆಹಲಿ: ಲಲಿತಕಲಾ ಅಕಾಡೆಮಿ ವಿರುದ್ಧ ಪ್ರಧಾನಿ ಕಾರ್ಯಾಲಯಕ್ಕೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕಾಡೆಮಿಯ ಕಾರ್ಯನಿರ್ವಹಣೆ ಕುರಿತು ಸಿಬಿಐ ತನಿಖೆಗೆ ಆದೇಶಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.  ಕಳೆದ ಡಿ.6ರಂದು ನಡೆದ ಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಈ…

 • ಡೈರಿ ಬಹಿರಂಗಕ್ಕೆ ಸಿಬಿಐಗೆ ಸಂಸದರಿಂದ ಪತ್ರ: ಬಿಎಸ್‌ವೈ 

  ಕಲಬುರಗಿ: ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿಎಂ ಸಿದ್ದರಾಮಯ್ಯ ಸಾವಿರ ಕೋಟಿ ರೂ. ಕಪ್ಪ ಕಾಣಿಕೆ ನೀಡಿದ ಕುರಿತಾಗಿ ದಾಳಿ ವೇಳೆಯಲ್ಲಿ ಗೋವಿಂದರಾಜು ಮನೆಯಲ್ಲಿ ಪತ್ತೆಯಾದ ಡೈರಿಯ ಮಾಹಿತಿ ಬಹಿರಂಗಪಡಿಸುವಂತೆ ರಾಜ್ಯ ಸಂಸದರಿಂದ ಸಿಬಿಐ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ…

 • ಸಿಬಿಐ ಮಾಜಿ ಮುಖ್ಯಸ್ಥನ ವಿರುದ್ಧವೇ ಸಿಬಿಐ ಕೇಸು!

  ನವದೆಹಲಿ: ವಿವಾದಿತ ಮಾಂಸ ರಫ್ತುದಾರ ಮೊಯೀನ್‌ ಖುರೇಶಿ ಪರವಾಗಿ ವರ್ತಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಾಜಿ ಮುಖ್ಯಸ್ಥ ಅಮರ್‌ ಪ್ರತಾಪ್‌ ಸಿಂಗ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಜೊತೆಗೆ ಅಮರ್‌ ಅವರ ನಿವಾಸಕ್ಕೆ ದಾಳಿ…

 • ಸಿಬಿಐಗೆ ಪ್ರತ್ಯೇಕ ಕಾನೂನು ಪ್ರಸ್ತಾವ‌ಕ್ಕೆ ಕೇಂದ್ರ ವಿರೋಧ

  ಹೊಸದಿಲ್ಲಿ: ಸಿಬಿಐಗೆ ಸ್ವಾತಂತ್ರ್ಯ ಕೊಡಲಾಗುತ್ತದೆಂದು ಕೇಂದ್ರ ಹೇಳಲಾಗುತ್ತಿದೆಯಾದರೂ ಅದಿನ್ನೂ ದಕ್ಕಿಲ್ಲ.  ಕೇಂದ್ರ ತನಿಖಾ ಸಂಸ್ಥೆಗೆ ಈಗಿನ ಅಧಿಕಾರ ಸಾಲದು. ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಕಾನೂನು ಅತ್ಯಗತ್ಯ ಎಂದು ಸಂಸತ್‌ನ ಸ್ಥಾಯೀ ಸಮಿತಿ ಶಿಫಾರಸು ಮಾಡಿದೆ. ಸದ್ಯ…

 • ಲಂಚ ಹೇಳಿಕೆ: ಪಾರೀಕರ್‌ ವಿವರಣೆ ಕೇಳಿದ ಇಸಿ

  ಹೊಸದಿಲ್ಲಿ: ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಗೋವಾ ವಿಧಾನಸಭೆ ಚುನಾವಣೆ ಪ್ರಚಾರ ತೆರಳಿದ್ದ ವೇಳೆ ಲಂಚ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆ ಕುರಿತು ಶುಕ್ರವಾರದೊಳಗಾಗಿ ವಿವರಣೆ ನೀಡುವಂತೆ ಚುನಾವಣಾ ಆಯೋಗ ಪಾರೀಕರ್‌ಗೆ ಸೂಚಿಸಿದೆ. ನೀವು ಯಾವ ಪಕ್ಷದಿಂದಲಾದರೂ…

 • ಮನಮೋಹನ್‌ ಸಿಂಗ್‌ ಕಾಲದ ಏರಿಂಡಿಯಾ ಹಗರಣ: ಸಿಬಿಐಗೆ ಸುಪ್ರೀಂ ಗಡುವು

  ಹೊಸದಿಲ್ಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿ ನಾಗರಿಕ ವಾಯುಯಾನ ಸಚಿವರಾಗಿದ್ದ ಪ್ರಫ‌ುಲ್‌ ಪಟೇಲ್‌ ಅವರ ಕಾಲದಲ್ಲಿ ಸರಕಾರಿ ಒಡೆತನದ ವಾಯು ಯಾನ ಸಂಸ್ಥೆ ಏರಿಂಡಿಯಾಗೆ 70,000 ಕೋಟಿ ರೂ. ನಷ್ಟ ಉಂಟಾಗುವ ರೀತಿಯಲ್ಲಿ  …

ಹೊಸ ಸೇರ್ಪಡೆ