celebration

 • ಮೇ 26: ಮುಂಬಯಿಯಲ್ಲಿ ಕೈವಲ್ಯ ಮಠಾಧೀಶರ ದೀಕ್ಷಾ ರಜತ ಮಹೋತ್ಸವ

  ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ಅನುಯಾಯಿಗಳುಳ್ಳ ಮಠಗಳ ಸಾಲಿನಲ್ಲಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಅತಿ ಆದಿ ಮಠವೂ ಹಾಗೂ ಪ್ರಾಚೀನ ವಾದದು. ಸುಮಾರು 2,700 ವರ್ಷಗಳ ಇತಿಹಾಸವುಳ್ಳ ಈ ಮಠವು ಗೋವಾ, ಪೊಂಡಾದ ಕವಳೆ…

 • ಸಂಭ್ರಮ, ಶ್ರದ್ಧೆ, ಭಕ್ತಿ, ಶಾಂತಿ, ಸೌಹಾರ್ದತೆಯ ಸಮ್ಮಿಲನ ಇದು ಬೆಂಗಳೂರಿನ ರಂಜಾನ್‌

  ರಂಜಾನ್‌ ಎಂದರೆ ಬೆಂಗಳೂರಿನ ಪಾಲಿಗೆ ಊರ ಹಬ್ಬ. ಇಲ್ಲಿ ಜಾತಿ, ಧರ್ಮದ ಮೇರೆ ಮೀರಿ ಸಂಭ್ರಮ ಕಾಣಸಿಗುತ್ತದೆ. ಧರ್ಮದ ಮುಖ ನೋಡದೆ ದಾನ ಕೊಡಲಾಗುತ್ತದೆ. ಸ್ನೇಹ, ಶಾಂತಿ, ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದತೆಯ ಸಮ್ಮಿಲನವಾಗಿ ಇಲ್ಲಿ ರಂಜಾನ್‌ ಆಚರಿಸಲಾಗುತ್ತದೆ….

 • ಅಂಬೆಜೂಗನಲ್ಲಿ ಮತ್ಸ್ಯಬೇಟೆ ಸಂಭ್ರಮ

  ಕಾರವಾರ: ನದಿಯ ಹಿನ್ನೀರಿನಲ್ಲಿ ನಡೆಯುವ ಅಪರೂಪದ ಮತ್ಸ್ಯಬೇಟೆಯ ಸಾಂಪ್ರದಾಯಿಕ ಜಾತ್ರೆಗೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಅಂಬೆಜೂಗ ಮಜಿರೆ ಸಾಕ್ಷಿಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನದಿಯ ಹಿನ್ನೀರಿನಲ್ಲಿ ವರ್ಷಕ್ಕೆ ಒಂದು ದಿನದ ಕೆಲ ಗಂಟೆಗಳ ಕಾಲ ನಡೆಯುವ…

 • ಮೇ 16ರಿಂದ ವಾಲ್ಕೇಶ್ವರ ಶ್ರೀ ಕಾಶೀ ಮಠದಲ್ಲಿ ವ್ಯಾಸ ಜಯಂತಿ ಆಚರಣೆ

  ಮುಂಬಯಿ: ಜಿಎಸ್‌ಬಿ ಸಮಾಜದ ಧಾರ್ಮಿಕ ಸ್ಥಳವಾದ ವಾಲ್ಕೇಶ್ವರದ ಬಾಣಗಂಗಾದ ಶ್ರೀ ಕಾಶೀ ಮಠದಲ್ಲಿ ವ್ಯಾಸ ಜಯಂತಿ ಆಚರಣೆಯು ಮೇ 16ರಿಂದ ಮೇ 18ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ. ಮೇ 16ರಂದು ವ್ಯಾಸ ಜಯಂತಿದ ದಿನದಂದು…

 • “ರಾಜ್ಯದ ಅಭಿವೃದ್ಧಿಯಲ್ಲಿ ತುಳು-ಕನ್ನಡಿಗರ ಪಾತ್ರ ಪ್ರಮುಖ’

  ಕಲ್ಯಾಣ್‌: ವಿಶ್ವದ ಮೂಲೆ ಮೂಲೆಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮದೇ ಆದ ಕನ್ನಡಪರ, ಜಾತೀಯ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತಾಯ್ನಾಡಿನ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವುದರ ಜತೆ ಮಣ್ಣಿನ ಸಾಂಸ್ಕೃತಿಕ ಪರಂಪರೆಯನ್ನು ತಮ್ಮದಾಗಿಸಿಕೊಳ್ಳುವ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿ ರುವುದು…

 • ರಾಜ್ಯಾದ್ಯಂತ ಇಂದು ರೆಡ್‌ಕ್ರಾಸ್‌ ದಿನ ಆಚರಣೆ

  ಬೆಂಗಳೂರು: ವಿಶ್ವಾದ್ಯಂತ ಇಂದು (ಮೇ.8) ರೆಡ್‌ಕ್ರಾಸ್‌ ದಿನ ಆಚರಿಸಲಾಗುತ್ತಿದೆ. “ಜನರಿಂದ ಜನರಿಗೆ ನೆರವು’ ಎಂಬ ಕಲ್ಪನೆಯೊಂದಿಗೆ ಆರಂಭವಾದ ರೆಡ್‌ಕ್ರಾಸ್‌ನ ಈ ಬಾರಿಯ ಧ್ಯೇಯವಾಕ್ಯ “ರೆಡ್‌ಕ್ರಾಸ್‌ ಬಗ್ಗೆ ಒಲವು” ಎಂದಾಗಿದೆ. ರಕ್ತದಾನದಿಂದಾಗುವ ಅನುಕೂಲತೆ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದ್ದು, ರಾಜ್ಯದಲ್ಲಿ…

 • ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ

  ದೇವನಹಳ್ಳಿ: ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಕಂದಾಚಾರ, ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆಯನ್ನು ಎತ್ತಿ ಹಿಡಿದ ವಿಶ್ವದ ಮಹಾನ್‌ ಗುರು ಎಂದು ಗುರುತಿಸಿಕೊಂಡಿದ್ದಾರೆ ಎಂದು ಬಸವ ತತ್ವ ಚಿಂತಕ ಬಸವರಾಜ್‌ ತಿಳಿಸಿದರು. ಕುಂದಾಣ ಹೋಬಳಿ ಚಪ್ಪರದಕಲ್ಲು…

 • ರಾಯಲ್‌ ತುಳು ಕೂಟ ಫೌಂಡೇಶನ್‌ ದಶಮಾನೋತ್ಸವ ಸಂಭ್ರಮ

  ಮುಂಬಯಿ: ರಾಯಲ್‌ ತುಳು ಕೂಟ ಫೌಂಡೇಶನ್‌ ಬಹರೇನ್‌ ಇದರ ದಶಮಾನೋತ್ಸವದ ಅಂಗವಾಗಿ ಬಹರೇನ್‌ ಇಂಡಿಯನ್‌ ಕ್ಲಬ್‌ನಲ್ಲಿ ತುಳು ಪರ್ಬ-2019 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಂದಾಳು, ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯ ರವೀಂದ್ರ ಶೆಟ್ಟಿಉಳಿದೊಟ್ಟು…

 • ಸಂಭ್ರಮ ಸಂವಾದ

  ಮಾನವನ ನಿತ್ಯ ಬದುಕಿನ ಪ್ರತಿಬಿಂಬದ ಚಿತ್ರಣವೇ ನಾಟ್ಯ.ಮಾನವನಿಗೂ ನಾಟ್ಯಕ್ಕೂ ಒಂದು ರೀತಿಯ ಬೆಸುಗೆ ಇದೆ. ಭಾರತದಲ್ಲಿ ಕಾಣುವಷ್ಟು ಕಲಾಪರಂಪರೆಗಳ ವೈವಿಧ್ಯತೆ ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಈ ಲಲಿತಕಲೆಗಳನ್ನು, ದೈವಿಕ ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ…

 • ವಿಜೃಂಭಣೆಯ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ

  ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಕುರುವಂಕ ಗ್ರಾಮದಲ್ಲಿ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ ಹಾಗೂ ಸೋಮನ ಕುಣಿತ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಅಧಿದೇವತೆ ಮಾಧವರಾಯ ಹಾಗೂ ಲಕ್ಷ್ಮೀ ದೇವಾಲಯದಲ್ಲಿ ಬೆಳಗ್ಗೆ ಸುಪ್ರಭಾತದೊಂದಿಗೆ ದೇವರ ಪೂಜೆ ಪ್ರಾರಂಭವಾಯಿತು. ಗ್ರಾಮಸ್ಥರು ದೇವಾಲಯಕ್ಕೆ…

 • ಅದ್ಧೂರಿ ಬಸವಜಯಂತಿ ಆಚರಣೆಗೆ ತೀರ್ಮಾನ

  ಚಾಮರಾಜನಗರ: ಹರವೆ ಹೋಬಳಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ಗ್ರಾಮಾಂತರ ಬಸವ ಜಯಂತಿಯನ್ನು ಆಚರಣೆ ಮಾಡಲು ನಡೆದ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ತಾಲೂಕಿನ ಹರವೆ ಕೇತಹಳ್ಳಿ ರಸ್ತೆ ಮಾರ್ಗದಲ್ಲಿರುವ ವಿರಕ್ತ ಮಠದ ಆಶ್ರಮದಲ್ಲಿ ವೀರಶೈವ…

 • ದಕ್ಷಿಣ ಕನ್ನಡಿಗರ ಸಂಘದಿಂದ 21ರಂದು ಯುಗಾದಿ ಸಂಭ್ರಮ

  ಬೆಂಗಳೂರು: ದಕ್ಷಿಣ ಕನ್ನಡಿಗರ ಸಂಘದ ವತಿಯಿಂದ ಏ.21ರಂದು ಯುಗಾದಿ ಸಂಭ್ರಮ ಮತ್ತು ವಜ್ರ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಫ್ಕೆಸಿಸಿಐ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 3.10ಕ್ಕೆ ಯಕ್ಷಕರ್ದಮ ಬೆಂಗಳೂರು ಕಲಾವಿದರಿಂದ ಪಾರ್ತಿಸುಬ್ಬ ರಚಿತ “ಶೂರ್ಪನಖ ಗರ್ವಭಂಗ’ ಯಕ್ಷಗಾನ ತಾಳಮದ್ದಲೆ ಹಮ್ಮಿಕೊಳ್ಳಲಾಗಿದೆ….

 • ನಗರದಲ್ಲಿ ಗುಡ್‌ ಫ್ರೈಡೆ ಆಚರಣೆ

  ಬೆಂಗಳೂರು: ಗುಡ್‌ ಫ್ರೈಡೆ ಅಂಗವಾಗಿ ಶುಕ್ರವಾರ ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಹಲವು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ನಗರದ ಹಲವು ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ ಸಲ್ಲಿದ ದೃಶ್ಯ ಶುಕ್ರವಾರ ಕಂಡು ಬಂತು. ಶಿವಾಜಿನಗರದ…

 • ಪಾರು ಮದುವೆ ಸಂಭ್ರಮ

  ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪಾರು’ ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ “ಪಾರು’ಗೆ ಮದುವೆ ಸಂಭ್ರಮ. ಪಾರುಗೆ ಅಖೀಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್‌ ಆಫ್ ಕಂಪನೀಸ್‌ ಒಡೆಯ ಆದಿತ್ಯನೊಂದಿಗೆ ಮದುವೆಯ ಯೋಗ ಕೂಡಿಬಂದಿದೆ. ಧಾರಾವಾಹಿಯಲ್ಲಿ…

 • ರಾಜಧಾನಿಯಲ್ಲಿ ಶ್ರೀರಾಮನವಮಿ ಸಂಭ್ರಮ

  ಬೆಂಗಳೂರು: ಶ್ರೀರಾಮನವಮಿ ಪ್ರಯುಕ್ತ ರಾಜಧಾನಿಯ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು. ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಪ್ರಮುಖ ದೇವಾಲಯಗಳಲ್ಲಿ ಶ್ರೀರಾಮ ಹಾಗೂ…

 • ಜಿಲ್ಲಾದ್ಯಂತ ಯುಗಾದಿ ಹಬ್ಬದ ಸಂಭ್ರಮ

  ದೊಡ್ಡಬಳ್ಳಾಪುರ: ಚೈತ್ರ ಮಾಸ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜನತೆ ಮನೆ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ, ಬಾಗಿಲುಗಳನ್ನು ತಳಿರು, ತೋರಣಗಳಿಂದ ಶೃಂಗರಿಸಿ ಮನೆಯಲ್ಲಿ ಪೂಜೆ…

 • ಸಂತೃಪ್ತಿ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಶಿಕ್ಷಕರು

  ಚಿಂತಾಮಣಿ: ನಗರದ ಹೊರವಲಯದ ಕಾವಲಗಾನಹಳ್ಳಿಯ ಜೈನ್‌ ಪಬ್ಲಿಕ್‌ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದರ ಪ್ರಯುಕ್ತ ಶಾಲೆಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಸಂತೃಪ್ತಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಶಿಕ್ಷಕರು ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ…

 • ತುಳು ಪಾತೆರ್ಗ-ತುಳು ಒರಿಪಾಗ ಸಂಸ್ಥೆ: ವಾರ್ಷಿಕೋತ್ಸವ ಸಂಭ್ರಮ

  ಮುಂಬಯಿ: ತುಳು ಪಾತೆರ್ಗ ತುಳು ಒರಿಪಾಗ ದುಬಾೖ  ಸಂಸ್ಥೆಯ  7ನೇ ವಾರ್ಷಿಕೋತ್ಸವದ ಅಂಗವಾಗಿ  ತುಳುನಾಡ ಗೊಬ್ಬುಲೆದ ಲೇಸ್‌ ಕಾರ್ಯಕ್ರಮವು ದುಬಾೖ ಯ ಝಬೀಲ್‌ ಪಾರ್ಕ್‌ ನಲ್ಲಿ ನಡೆಯಿತು. ಮುಖ್ಯ ಅತಿಥಿಗಳನ್ನು  ಶೋಭಿತಾ ಪ್ರೇಮ್‌ ಜೀತ್‌ ಅವರು ಬೆಲ್ಲ ನೀರು…

 • ಮಣಿಕಂಠ ಯಕ್ಷಕಲಾ ಕೇಂದ್ರ:  7ನೇ ವಾರ್ಷಿಕೋತ್ಸವ ಸಂಭ್ರಮ

  ಮುಂಬಯಿ: ಶ್ರೀ ಮಣಿಕಂಠ ಯಕ್ಷಕಲಾ ಕೇಂದ್ರ ಮುಂಬಯಿ ಇದರ ಏಳನೇ ವಾರ್ಷಿಕೋತ್ಸವ ಸಂಭ್ರಮವು ಇತ್ತೀಚೆಗೆ ವಿಕ್ರೋಲಿ ಪೂರ್ವ ಕನ್ನಮ್‌ವಾರ್‌ ನಗರದ ಕಾಮಾYರ್‌ ಕಲ್ಯಾಣ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷತ್‌ ಥಾಣೆ…

 • ತನಿಷ್ಕ್ನಲ್ಲಿ 21ನೇ ವಾರ್ಷಿಕೋತ್ಸವ ಆಚರಣೆ

  ಬೆಂಗಳೂರು: ದೇಶದ ವಿಶ್ವಾಸಾರ್ಹ ಟಾಟಾ ಸಮೂಹದ ಜ್ಯುವೆಲರಿ ಬ್ರ್ಯಾಂಡ್‌ ತನಿಷ್ಕ್ ತನ್ನ 21ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ ಹಾಗೂ ವಜ್ರಾಭರಣಗಳ ಮೌಲ್ಯದ ಮೇಲೆ ಶೇ.25ರವರೆಗೆ ರಿಯಾಯಿತಿ ಸೇರಿದಂತೆ ಇತರೆ ಕೊಡುಗೆಗಳನ್ನು ಹಮ್ಮಿಕೊಂಡಿದೆ. ಈ ಕುರಿತು…

ಹೊಸ ಸೇರ್ಪಡೆ