central budget 2019-20

 • ಉಕ ಜಿಲ್ಲೆಗೆ ನಿರ್ದಿಷ್ಟ ಯೋಜನೆ ಇಲ್ಲ

  ಕಾರವಾರ: ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ಸೇರಿಲ್ಲ. ಜಿಲ್ಲೆಗೆ ನಿರ್ದಿಷ್ಟ ಕೊಡುಗೆಗಳೂ ಇಲ್ಲ ಎಂಬುದು ಸ್ಪಷ್ಟವಾಗಿದೆ. ರೈತರಿಗೆ, ವ್ಯಾಪಾರಿಗಳಿಗೆ ಹಾಗೂ ಮೀನುಗಾರರಿಗೆ ಘೋಷಿಸಿರುವ ಯೋಜನೆಗಳ ಲಾಭ ಜಿಲ್ಲೆಯ ಕೆಲವರಿಗೆ ಆಗಲಿದೆ. ತೆರಿಗೆ…

 • ಜಿಲ್ಲೆಗೆ ಹರ್ಷ ತರದ ಕೇಂದ್ರ ಬಜೆಟ್

  ತುಮಕೂರು: ಕೇಂದ್ರದ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಬಂಪರ್‌ ಕೊಡುಗೆ ನೀಡುತ್ತಾರೆ ಎಂದು ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಆದರೆ ಜಿಲ್ಲೆಯ ರೈತರ ಪಾಲಿಗೆ ತುಸು ಸಂತಸ ಉಂಟು ಮಾಡಿದ್ದರೂ, ಕಲ್ಪತರು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಏನೂ ನೀಡದಿರುವುದು ನಿರಾಸೆಯಾಗಿದೆ….

 • ಮಹಿಳೆಯರ ಮನ್‌ ಕಿ ಬಾತ್‌

  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಮುಂದಿನ ಐದು ವರ್ಷಗಳ ಮೋದಿ ಸರ್ಕಾರದ ಆಡಳಿತಕ್ಕೆ ವೇದಿಕೆ ಸೃಷ್ಟಿಸಿಕೊಡಲಿದೆ. ಎಲ್ಲಾ ವಲಯಕ್ಕೂ ಬಜೆಟ್‌ನ ಬಗ್ಗೆ ಕುತೂಹಲ-ನಿರೀಕ್ಷೆಗಳು ಇವೆ. ಈ…

 • ವಿಮಾನ, ರಸ್ತೆಗಳ ಜತೆ ಸಾಗರಮಾಲಾ

  ಗ್ರಾಮೀಣ ರಸ್ತೆಗೆ 19,000 ಕೋಟಿ ರೂ. ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ಮಾಣ ಪ್ರಮಾಣ ಮೂರು ಪಟ್ಟು ವೃದ್ಧಿಯಾಗಿದೆ. 2019-20ನೇ ಸಾಲಿನಲ್ಲಿ ಯೋಜನೆಗೆ 19,000 ಕೋಟಿ ರೂ. ಮೀಸಲಿಡಲಾಗಿದೆ (ಕಳೆದ ವರ್ಷ (15,500 ಕೋಟಿ). 17.84 ಲಕ್ಷ ಜನವಸತಿ ಪ್ರದೇಶಗಳ…

 • ಸಿಬ್ಬಂದಿ ಸಚಿವಾಲಯಕ್ಕೆ 241ಕೋಟಿ

  ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ದೇಶ ಹಾಗೂ ವಿದೇಶದಲ್ಲಿ ಆಡಳಿತಾತ್ಮಕ ತರಬೇತಿ ನೀಡಲು ಹಾಗೂ ಅಗತ್ಯ ಸಂಪನ್ಮೂಲಕ್ಕಾಗಿ ಸಿಬ್ಬಂದಿ ಸಚಿವಾಲಯಕ್ಕೆ 241 ಕೋಟಿ ರೂ. ಮೀಸಲಿರಿಸಲಾಗಿದೆ. ಕಳೆದ ವರ್ಷ ಇದೇ ಉದ್ದೇಶಕ್ಕಾಗಿ 194 ಕೋಟಿ ರೂ….

 • ಶೇ.10ರಷ್ಟು ಅನುದಾನ ಹೆಚ್ಚಳ

  ಶಿಕ್ಷಣ ವಲಯಕ್ಕೆ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಮೀಸಲಿಟ್ಟಿದ್ದ ಅನುದಾನಕ್ಕಿಂತ ಈ ಬಾರಿ ಶೇ.10ರಷ್ಟು ಹೆಚ್ಚಳ ಅನುದಾನ ಘೋಷಣೆ ಮಾಡಿದೆ. 2019-20ನೇ ಸಾಲಿಗೆ 93,847.64 ಕೋಟಿ ರೂ.ಹಂಚಿಕೆ ಮಾಡಿದ್ದು, ಇದರಲ್ಲಿ 37,461.01 ಕೋಟಿ ರೂ. ಉನ್ನತ ಶಿಕ್ಷಣಕ್ಕೆ ಮತ್ತು…

 • ಅವಶ್ಯಕ ಮೂಲ ಅಂಶಗಳ ಕಡೆಗಣನೆ

  ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಇತರೆ ವಲಯಗಳನ್ನು ಹೋಲಿಸಿದರೆ ಆರೋಗ್ಯ ವಲಯಕ್ಕೆ ಯಾವುದೇ ಪ್ರಮುಖ ಯೋಜನೆ ಯಾಗಲಿ, ಕೊಡುಗೆಯಾಗಲಿ ನೀಡಿಲ್ಲ. ಪ್ರಮುಖವಾಗಿ ಹರ್ಯಾಣದಲ್ಲಿ ಒಂದು ಏಮ್ಸ್‌ ಸ್ಥಾಪಿಸುವುದು ಹಾಗೂ ಆರೋಗ್ಯ ವಿಮಾ ಯೋಜನೆಯಾಗಿರುವ ‘ಆಯುಷ್ಮಾನ್‌ ಭಾರತ್‌’ ಯಶಸ್ವಿಗೊಳಿಸುವ…

 • 10 ಲಕ್ಷ ರೋಗಿಗಳಿಗೆ ಚಿಕಿತ್ಸೆ

  ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಎಂಬ ಖ್ಯಾತಿಗೆ ಪಾತ್ರವಾದ ‘ಆಯು ಷ್ಮಾನ್‌ ಭಾರತ್‌’ ಯೋಜನೆಯಡಿ ಈವರೆಗೆ 10 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ…

 • ಮುಂಗಡ ಲೋಕಾರ್ಪಣೆ​​​​​​​

  ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಬೆನ್ನತ್ತಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ತನ್ನ ಆರನೇ ಬಜೆಟ್‌ನಲ್ಲಿ ದೇಶದ ಬಹುದೊಡ್ಡ “ಮತ’ಸಮುದಾಯಗಳಾದ ರೈತ, ಮಧ್ಯಮ ವರ್ಗ ಮತ್ತು ಕಾರ್ಮಿಕರಿಗೆ ಭರಪೂರ ಕೊಡುಗೆ ನೀಡಿದೆ….

 • ಆಯುಷ್ಮಾನ್‌ನ ಆರಾಮ ಜಪ

  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಗೆ 6,400 ಕೋಟಿ ರೂ.ಮೀಸಲಿಡಲಾಗಿದೆ. 2018ರ ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ‘ಆಯುಷ್ಮಾನ್‌ ಭಾರತ್‌ ಯೋಜನೆ’ಗೆ ಚಾಲನೆ ನೀಡಿದ್ದರು. ಯೋಜನೆಯಡಿ ದೇಶಾದ್ಯಂತ ಇರುವ 10 ಕೋಟಿ…

 • ಮಧ್ಯಮ ವರ್ಗಕ್ಕೆ ಮೋದಿ ಸಕ್ಕರೆ

  ಕೇಂದ್ರ ಸರಕಾರ ಇಂದು ಮಂಡಿಸಿದ ಮಧ್ಯಂತರ ಬಜೆಟ್ ಮುಖ್ಯವಾಗಿ ಮೂರು ವರ್ಗಗಳನ್ನು ಖುಷಿಪಡಿಸುವ ಗುರಿ ಹೊಂದಿದೆ. ಅವರೆಂದರೆ ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆದಾಯ ಕರ ಪಾವತಿಸುವವರು. ಸ್ಥೂಲವಾಗಿ ಹೇಳುವುದಾದರೆ ಇವರೆಲ್ಲ ಮಧ್ಯಮ ವರ್ಗದಲ್ಲಿ ಬರುವವರು. ಚುನಾವಣೆಯ…

 • ವಂದೇ ಭಾರತ್‌ ಮಹಾನ್‌

  ಪ್ರತೀ ಬಾರಿಯೂ ಜನಪ್ರಿಯ ರೈಲ್ವೆ ಯೋಜನೆಗಳನ್ನು ಪ್ರಕಟಿಸಿ ಮತದಾರರನ್ನು ಸೆಳೆಯುವುದು ಕೇಂದ್ರಸರ್ಕಾರಗಳ ಪದ್ಧತಿ. ಕಳೆದ ಐದು ವರ್ಷದಲ್ಲಿ ಈ ಪ್ರಯತ್ನ ಬಹಳ ಕಡಿಮೆಯಾಗಿದೆ. ಈ ಬಾರಿಯೂ ಗೋಯಲ್‌ ಮಂಡಿಸಿದ ಬಜೆಟ್‌ನಲ್ಲಿ ಬಹಳ ಜನಪ್ರಿಯ ಘೋಷಣೆಗಳೇನಿಲ್ಲ. ಪ್ರಯಾಣಿಕರ ಟಿಕೆಟ್ ದರ,…

 • ರೈಲ್ವೆ ಮಾರುಕಟ್ಟೆಗೆ ಲಗ್ಗೆ ಹಾಕಲು ಸಿದ್ಧ

  ಭಾರತೀಯ ರೈಲುಗಳ ಗುಣಮಟ್ಟ ಹೆಚ್ಚಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಅಷ್ಟು ಮಾತ್ರವಲ್ಲ, ರೈಲ್ವೆಗೆ ಸಂಬಂಧಿಸಿದ ವಿವಿಧ ಉತ್ಪಾದನೆಗಳಿಗೆ ವಿಶ್ವಾದ್ಯಂತ ಇರುವ ಬೃಹತ್‌ ಮಾರುಕಟ್ಟೆಗೆ ಲಗ್ಗೆ ಹಾಕಲು ನಿರ್ಧರಿಸಲಾಗಿದೆ. ರೈಲ್ವೆಯ ವಿವಿಧ ಸಾಮಗ್ರಿ ಉತ್ಪಾದನೆ, ರಫ್ತಿಗೆ ನೀಲನಕ್ಷೆ ಸಿದ್ಧ ಮಾಡಲಾಗಿದೆ….

 • ಮಾರ್ಚ್‌ ವೇಳೆಗೆ ಇಡೀ ದೇಶಕ್ಕೆ ವಿದ್ಯುತ್‌

  18ನೇ ಶತಮಾನದಲ್ಲೂ ಜನರು ವಿದ್ಯುತ್‌ ಸೌಲಭ್ಯವಿಲ್ಲದೆ, ಕತ್ತಲೆಯಲ್ಲಿ ಬದುಕಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲು ಸಹ ಕಷ್ಟವಾಗುತ್ತದೆ. ಆದರೆ, ಯುಪಿಎ ಅಧಿಕಾರದಲ್ಲಿದ್ದ 2014ರಲ್ಲಿ ದೇಶದ 2.5 ಕೋಟಿ ಕುಟುಂಬಗಳು ವಿದ್ಯುತ್‌ ಸಂಪರ್ಕವಿಲ್ಲದೆ, ಕತ್ತಲೆಯಲ್ಲೇ ದಿನ ಕಳೆದಿವೆ. ಜನರನ್ನು ಈ ಕತ್ತಲೆ ಬದುಕಿನಿಂದ…

 • ರೈಲ್ವೆಗೆ ಸಿಹಿಯೂ ಇಲ್ಲ, ಕಹಿಯೂ ಇಲ್ಲ

  ಇದು ಒಂದು ರೀತಿ ಮಧ್ಯಂತರ ಬಜೆಟ್, ಮಧ್ಯಂತರ ಫೈನಾನ್ಸ್‌ ಮಿನಿಸ್ಟರ್‌. ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಸಿಹಿಯೂ ಇಲ್ಲ, ಕಹಿಯೂ ಇಲ್ಲ. ಹೊಸದು ಸೇರಿಸಿಲ್ಲ, ಹಳೆಯದು ಬಿಟ್ಟಿಲ್ಲ. ಸಮಾಧಾನಕರ ಸಂಗತಿ ಎಂದರೆ ಹಿಂದಿನ ವರ್ಷಗಳಲ್ಲಿ ಘೋಷಿಸಿದ ಯೋಜನೆಗಳಿಗೆ ಅನುದಾನ ಮೀಸಲಿಡಲಾಗಿದೆ….

 • ತೆರಿಗೆ ಬೇನೆ ತಗ್ಗಿಸಿದ ಜಿಎಸ್‌ಟಿ

  ದೇಶದ ತೆರಿಗೆ ಸುಧಾರಣೆ ಇತಿಹಾಸದಲ್ಲಿಯೇ ಸರಕು ಮತ್ತು ಸೇವೆಗಳ ಜಾರಿ ಅತ್ಯಂತ ಕ್ರಾಂತಿಕಾರಕವಾದದ್ದು. ವಿವಿಧ ರಾಜ್ಯಗಳಿಗೆ ಪ್ರವೇಶದ ಸಂದರ್ಭದಲ್ಲಿ ಉಂಟಾಗುತ್ತಿದ್ದ ಅನನುಕೂಲವನ್ನು ಈ ಕ್ರಮದ ಜಾರಿಯಿಂದ ತೊಡೆದು ಹಾಕಲಾಗಿದೆ. ಮುಂದಿನ ಐದು ವರ್ಷಗಳನ್ನು ಗುರಿಯಾಗಿರಿಸಿಕೊಂಡು ರಾಜ್ಯಗಳಿಗೆ ಸಿಗಬೇಕಾಗಿರುವ ತೆರಿಗೆ…

 • ಮಧ್ಯಮ ವರ್ಗಕ್ಕೆ ಉತ್ತಮ ಬಜೆಟ್

  ಸಾಮಾನ್ಯ ವರ್ಗದವರಿಗೆ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಉತ್ತಮ ಕೊಡುಗೆ ನೀಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದ್ದಾರೆ. ರೈತರು,…

 • ಕರದಾತರಿಗೆ ಗೋಯಲ್‌ ಥ್ಯಾಂಕ್ಸ್‌

  ಮಧ್ಯಂತರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ವಿತ್ತ ಸಚಿವ ಪಿಯೂಷ್‌ ಗೋಯಲ್‌ ದೇಶದ ತೆರಿಗೆ ಪಾವತಿದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ತೆರಿಗೆ ಪ್ರಸ್ತಾಪಗಳನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ‘ದೇಶದ ನಾಗರಿಕರು ನಿಷ್ಠೆಯಿಂದ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಅವರು ಕೊಡುಗೆಯಿಂದಾಗಿ ರಾಷ್ಟ್ರದ ನಿರ್ಮಾಣ…

ಹೊಸ ಸೇರ್ಪಡೆ