Chandrashekhar

 • ಶಿಥಿಲ ಕಟ್ಟಡದಲ್ಲೇ ಮಕ್ಕಳಿಗೆ ಬೋಧನೆ!

  ರಾಯಚೂರು: ಸಂಪೂರ್ಣ ಕಳಚಿ ಬಿದ್ದ ಛಾವಣಿ ಸಿಮೆಂಟ್‌ ಪ್ಲಾಸ್ಟರ್‌, ಬಿರುಕು ಬಿಟ್ಟ ಗೋಡೆಗಳು, ಕಿಷ್ಕಿಂದೆಯಂಥ ಪ್ರದೇಶ, ಮುಗಿಯದ ಹೊಸ ಕಟ್ಟಡ ಕೆಲಸ. ಇದು ನಗರದ ತಿಮ್ಮಾಪುರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಶಿಥಿಲಗೊಂಡ ಹಳೆ ಕಟ್ಟಡದಲ್ಲಿಯೇ ಶಾಲೆ…

 • ಸಸ್ಯಕಾಶಿಯಲ್ಲಿ ಇನ್ನಿಲ್ಲ ಪಾರ್ಕಿಂಗ್‌ ಪ್ರಾಬ್ಲಿಂ

  ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಭೇಟಿ ನೀಡಿದರೆ ಪಾರ್ಕಿಂಗ್‌ನದ್ದೇ ದೊಡ್ಡ ಸಮಸ್ಯೆ ಎಂದು ಇನ್ನುಮುಂದೆ ಪ್ರವಾಸಿಗರು ಮೂಗು ಮುರಿಯಬೇಕಿಲ್ಲ. ಕಾರಣ, ಪ್ರವಾಸಿಗರ ವಾಹನಗಳ ನಿಲುಗಡೆಗೆ ಸುಸಜ್ಜಿತ ಪಾರ್ಕಿಂಗ್‌ ತಾಣ ನಿರ್ಮಾಣ ವಾಗುತ್ತಿದ್ದು, ಮುಂದಿನ ತಿಂಗಳು ಲೋಕಾರ್ಪಣೆ ಗೊಳ್ಳಲಿದೆ. ವಾಯು ಮಾಲಿನ್ಯ ತಡೆಯುವುದು ಹಾಗೂ ಪ್ರವಾಸಿಗರಿಗೆ…

 • ಎತ್ತಿನ ಬಂಡಿಯಲ್ಲಿ ಮತದಾನ ಜಾಗೃತಿ ಜಾಥಾ

  ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಸಂಯುಕ್ತಾಶ್ರಯಲ್ಲಿ ಮಿಂಚಿನ ನೋಂದಣೆ ಅಭಿಯಾನ ಕುರಿತು ರವಿವಾರ ಎತ್ತಿನ ಬಂಡಿಗಳ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು. ಮೇಲ್ವಿಚಾರಕಿ ಲತಾ ಮಾತನಾಡಿ, ಏ.14ವರೆಗೆ ಮತದಾರರ ಪಟ್ಟಿಯಲ್ಲಿ…

 • ವಿದ್ಯಾರ್ಥಿ ಜೀವನ ಅತ್ಯಂತ ಮುಖ್ಯ ಘಟ್ಟ: ಭೀಮಾಶಂಕರ

  ಶಹಾಬಾದ: ವಿದ್ಯಾರ್ಥಿ ಜೀವನ ಅತ್ಯಂತ ಮುಖ್ಯ ಘಟ್ಟವಾಗಿದೆ. ಅದರಲ್ಲೂ ಕಾಲೇಜು ದಿನಗಳು ಜೀವನದಲ್ಲಿ ಎಲ್ಲ ರೀತಿಯಲ್ಲಿ ನಮಗೆ ಪಾಠ ಕಲಿಸುತ್ತವೆ ಎಂದು ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಕಾರ್ಯದರ್ಶಿ ಭೀಮಾಶಂಕರ ಮುತ್ತಟ್ಟಿ ಹೇಳಿದರು. ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ…

 • ಅಗಲಿದ ಗೆಳೆಯನಿಗೆ ಶ್ರದ್ಧಾಂಜಲಿ

  ಇತ್ತೀಚೆಗೆ ನಿಧನರಾದ ಹಿರಿಯ ನಟ “ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಅವರ ಗೆಳೆಯರು, ಬಂಧುಗಳು ಮತ್ತು ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಭೆ ನಡೆಸಿದರು. ಮಲ್ಲೇಶ್ವರಂನಲ್ಲಿರುವ ಶಂಕರಮಠದಲ್ಲಿ ಶನಿವಾರ ಬೆಳಗ್ಗೆ ಚಂದ್ರಶೇಖರ್‌ ಅವರ…

 • ತೆರೆಮರೆಗೆ ಸರಿದ ಚಂದವನದ ಚಂದ್ರ

  ನಟ ಚಂದ್ರಶೇಖರ್‌ ಅಂದರೆ, ಬಹಳಷ್ಟು ಜನರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ, “ಎಡಕಲ್ಲು’ ಚಂದ್ರು ಅಂದಾಕ್ಷಣ, ಎಲ್ಲರೂ ಗೊತ್ತು ಎನ್ನುವಷ್ಟರ ಮಟ್ಟಿಗೆ ಚಂದ್ರಶೇಖರ್‌ಗೆ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಹೆಸರು ತಂದುಕೊಟ್ಟಿತ್ತು. ಚಂದ್ರಶೇಖರ್‌ ಚಿಕ್ಕಂದಿನಲ್ಲೇ ಕಲೆಯ ಮೇಲೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು….

 • ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಿತ್ರ ನಟ ಚಂದ್ರಶೇಖರ್‌ ಇನ್ನಿಲ್ಲ

  ಬೆಂಗಳೂರು: ಹಿರಿಯ ನಟ ಚಂದ್ರಶೇಖರ ಶನಿವಾರ ನಸುಕಿನ ಜಾವ ಹೃದಯಾಘಾತದಿಂದ ಕೆನಡಾದಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಶೀಲಾ ಹಾಗೂ ಪುತ್ರಿ ತನ್ಯಾರನ್ನು ಅಗಲಿದ್ದಾರೆ. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಅವರು ಪಡುವಾರಲ್ಲಿ ಪಾಂಡವರು, ವಂಶವೃಕ್ಷ, ರಾಜ ನನ್ನ ರಾಜ ಸೇರಿದಂತೆ…

 • ನಿರ್ಭೀತಿಯಿಂದ ಮತದಾನ ಮಾಡಿ

  ಲಿಂಗಸುಗೂರು: ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ. ಮತದಾರರು ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷ, ಒತ್ತಡಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಲಕ್ಷ್ಮೀಕಾಂತ ಜೆ. ಹೇಳಿದರು. ಚುನಾವಣಾ ಆಯೋಗದಿಂದ ಗುರುವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ…

 • ಬ್ಯಾಂಕಲ್ಲಿ ಉತ್ತಮ ಸಿಸಿ ಕ್ಯಾಮರಾವಿರಲಿ

  ಚಿತ್ತಾಪುರ: ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಎಲ್ಲ ಬ್ಯಾಂಕಿನ ಅಧಿಕಾರಿಗಳು ತಮ್ಮ ಬ್ಯಾಂಕಿನ ಆವರಣದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಶಂಕರಗೌಡ ಪಾಟೀಲ ಬ್ಯಾಂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೊಲೀಸ್‌ ಠಾಣೆಯಲ್ಲಿ ಆಯೋಜಿಸಿದ್ದ…

 • ದುಡ್ಡೂ ಇಲ್ಲ, ಜಾತಿಯೂ ಇಲ್ಲ ರಾಜಕಾರಣ ಆಗಿ ಬರಲ್ಲ!: ನಾಗತಿಹಳ್ಳಿ

  ಮೂಡಬಿದಿರೆ (ಆಳ್ವಾಸ್‌): “ರಾಜಕಾರಣಕ್ಕೆ ಬರಲು ತುಂಬ ದುಡ್ಡು ಬೇಕು ಮತ್ತು ಜಾತಿಯನ್ನೂ ಬಳಸಬೇಕು. ಆದರೆ, ನನ್ನಲ್ಲಿ ದುಡ್ಡಿಲ್ಲ, ಜಾತಿ ಬಿಟ್ಟಿದ್ದೇನೆ. ಹೀಗಾಗಿ ರಾಜಕಾರಣ ನನಗೆ ಹೊಂದಿಕೆಯೇ ಆಗಲ್ಲ’ ಹೀಗೆಂದು ಹೇಳಿದ್ದು ಹಿರಿಯ ಚಲನಚಿತ್ರ ನಿರ್ದೇಶಕ ಹಾಗೂ ಆಳ್ವಾಸ್‌ ನುಡಿಸಿರಿ…

 • ರೈತರೇ ಸಾಲ ಕಟ್ಟಬೇಡಿ: ಕೋಡಿಹಳ್ಳಿ

  ರಾಯಚೂರು: ರೈತರೇ ಯಾವುದೇ ಕಾರಣಕ್ಕೂ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರು ಪಾವತಿಸಬೇಡಿ. ಸಾಲ ವಸೂಲಿಗೆ ಬರುವ ಪ್ರತಿನಿಧಿಗಳನ್ನು ಗ್ರಾಮಗಳಲ್ಲೇ ಕೂಡಿ ಹಾಕಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕರೆ…

 • ಸಹರಣಪುರ ಹಿಂಸೆಯ ಮಾಸ್ಟರ್‌ ಮೈಂಡ್‌, ಭೀಮ್‌ ಆರ್ಮಿ ಮುಖ್ಯಸ್ಥ ಸೆರೆ

  ಶಿಮ್ಲಾ : ಉತ್ತರ ಪ್ರದೇಶದ ಸಹರಣ್‌ಪುರ ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ್ದ ಹಿಂಸೆಯ “ಮಾಸ್ಟರ್‌ ಮೈಂಡ್‌’ ಎನಿಸಿಕೊಂಡಿದ್ದ ಭೀಮ ಆರ್ಮಿಯ ಮುಖ್ಯಸ್ಥ  ಚಂದ್ರಶೇಖರ್‌ ನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ  ಇಂದು ಗುರುವಾರ ಬಂದಿಸಿದರು.  ಕಳೆದ…

ಹೊಸ ಸೇರ್ಪಡೆ