chandrayan 2

 • ಚಂದ್ರಯಾನ -2: ಒಟ್ಟು ವೆಚ್ಚ 970 ಕೋಟಿ ರೂಪಾಯಿಗಳು

  ನವದೆಹಲಿ: ಚಂದ್ರಯಾನ 2 ಯೋಜನೆಗೆ ಒಟ್ಟಾರೆಯಾಗಿ 970 ಕೋಟಿ ರೂಪಾಯಿ ವೆಚ್ಚ ತಗಲಿದೆ ಎಂದು ಕೇಂದ್ರ ಸರಕಾರ ಇಂದು ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಚಂದ್ರಯಾನ ಯೋಜನೆಯ ಪೂರ್ವತಯಾರಿಗೆ ಒಟ್ಟು 603 ಕೋಟಿ ರೂಪಾಯಿಗಳಷ್ಟು ವೆಚ್ಚ ತಗಲಿದ್ದರೆ ಅದರ ಉಡ್ಡಯನಕ್ಕೆ…

 • ಯುವಕರಲ್ಲಿ ವೈಜ್ಞಾನಿಕ ಕುತೂಹಲ ಹುಟ್ಟುಹಾಕಿದ ‘ಚಂದ್ರಯಾನ 2’

  ಕೋಲ್ಕತಾ: ‘ಚಂದ್ರಯಾನ-2’ ಯೋಜನೆ ಒಂದು ಯಶಸ್ವಿ ವೈಜ್ಞಾನಿಕ ಕಾರ್ಯಾಚರಣೆಯಾಗಿದ್ದು, ಈ ಯೋಜನೆ ಭಾರತೀಯ ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಕೋಲ್ಕತಾದಲ್ಲಿ ಮಂಗಳವಾರದಿಂದ ಆರಂಭಗೊಂಡ ‘ಇಂಡಿಯಾ ಇಂಟರ್‌ನ್ಯಾಷನಲ್‌ ಸೈನ್ಸ್‌…

 • ಚಂದ್ರನಲ್ಲಿ ಎಲೆಕ್ಟ್ರಾನ್‌ ನೃತ್ಯ!

  ಹೊಸದಿಲ್ಲಿ: ಚಂದ್ರನ ಮೇಲ್ಮೈ ಮೇಲೆ ಇಳಿದ ವಿಕ್ರಮ್‌ ಸಂವಹನಕ್ಕೆ ಸಿಗದೇ ಇದ್ದರೂ ಆರ್ಬಿಟರ್‌ ಮೂಲಕ ಇಸ್ರೋ ಹಲವು ಸಂಶೋಧನೆಗಳನ್ನು ನಡೆಸುತ್ತಿದ್ದು, ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ಚಂದ್ರನ ವಾತಾವರಣದಲ್ಲಿ ಎಲೆಕ್ಟ್ರಾನ್‌ಗಳು ವಿಚಿತ್ರವಾಗಿ ವರ್ತಿಸುತ್ತಿ ರುವುದನ್ನು ಗುರುತಿಸಿದೆ. ಆರ್ಬಿಟರ್‌ನಲ್ಲಿ ಎಕ್ಸ್‌ರೇ…

 • ನಿಮ್ಮ ಪ್ರಯತ್ನದಿಂದ ನಮಗೆ ಸ್ಪೂರ್ತಿಯಾಗಿದ್ದೀರಿ : ಇಸ್ರೋಗೆ ನಾಸಾ ಟ್ವೀಟ್‌

  ಬೆಂಗಳೂರು: ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ನ ವಿಕ್ರಮ್‌ ಲ್ಯಾಂಡರ್‌ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡರೂ ಯೋಜನೆಯು  ಶೇಕಡಾ 90ರಷ್ಟು ಯಶಸ್ವಿಯಾಗಿದೆ. ಭಾರತದ ವಿಜ್ಞಾನಿಗಳ ಸಾಧನೆಗೆ ವಿಶ್ವದೆಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದ್ದು, ಇದೀಗ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ…

 • ಇವರೇ ಚಂದಿರನ ಹಿಂದಿನ ತಾರೆಯರು!

  ಬೆಂಗಳೂರು: ಮಹತ್ವಾಕಾಂಕ್ಷಿ ಚಂದ್ರಯಾನ-2ರ ಹಿಂದಿರುವುದು ಮಹಿಳೆಯರು, ಜತೆಗೆ ವಿಜ್ಞಾನಿಗಳ ದೊಡ್ಡ ತಂಡ ಇಬ್ಬರು ಮಹಿಳೆಯರು ಇಡೀ ಚಂದ್ರಯಾನದ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ವಿಜ್ಞಾನಿ ಮುತ್ತಯ್ಯ ವನಿತಾ ಅವರು ಚಂದ್ರಯಾನದ ಯೋಜನೆ ನಿರ್ದೇಶಕರಾದರೆ, ರಿತು ಕರಿದಲ್‌ ಅವರು ಚಂದ್ರಯಾನದ ಕಾರ್ಯಯೋಜನೆ ನಿರ್ದೇಶಕರು….

 • ಚಂದ್ರನ ಅಂಗಳದಲ್ಲಿ ಇಳಿಯಲು ಮುಖ ಮಾಡಿದ ವಿಕ್ರಂ ಲ್ಯಾಂಡರ್

  ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲು ಇಸ್ರೋ ಸಜ್ಜಾಗಿದೆ. ಒಂದು ತಿಂಗಳ ಹಿಂದೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನ ಅಂಗಳಕ್ಕೆ ಹಾರಿದ್ದ ಚಂದ್ರಯಾನ 2 ನೌಕೆ ಇದೀಗ ಚಂದರನ ಕಕ್ಷೆಯಲ್ಲಿ ಸುತ್ತುತ್ತಿದ್ದು ಚೌತಿಯ ದಿನವೇ ತನ್ನೊಳಗಿದ್ದ ವಿಕ್ರಂ…

 • ಚಂದ್ರಯಾನ 2: ವಿಕ್ರಂ ಲ್ಯಾಂಡರ್ ನಿಂದ ಬಂತು ಚಂದಿರನ ಮೊದಲ ಫೊಟೋ!

  ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2 ಯೋಜನೆ ಅಂದುಕೊಂಡಂತೆ ಸಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಚಂದ್ರಯಾನ ನೌಕೆಯನ್ನು ಚಂದಿರನ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಇದೀಗ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಈ ನೌಕೆಯಿಂದ ಚಂದ್ರನ ಮೊದಲ ಚಿತ್ರಗಳು…

 • ಯಶಸ್ವಿಯಾಗಿ ಶಶಿಯ ಕಕ್ಷೆಗೆ ಪ್ರವೇಶಿಸಿದ ಚಂದ್ರಯಾನ 2 ಗಗನನೌಕೆ

  ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 2ರ ಗಗನನೌಕೆ ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿದೆ. ಈವರೆಗೆ ಭೂಕಕ್ಷೆಯಲ್ಲಿದ್ದ ನೌಕೆಯನ್ನು ಇಂದು ಬೆಳಿಗ್ಗೆ 9 ಗಂಟೆ 2ನಿಮಿಷಕ್ಕೆ ಚಂದ್ರನ ಕಕ್ಷೆಗೆ ಪ್ರವೇಶಿಸಿಸಲಾಗಿದೆ. ಕಕ್ಷೆ ಬದಲಾವಣೆ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ….

 • ಭೂ ಕಕ್ಷೆಯನ್ನು ಯಶಸ್ವಿಯಾಗಿ ದಾಟಿದ ಚಂದ್ರಯಾನ-2 ನೌಕೆ

  ಬೆಂಗಳೂರು: ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ -2 ಯೋಜನೆಯ ಮಹತ್ವದ ಘಟ್ಟ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ನೌಕೆಯನ್ನು ಹೊತ್ತ ರಾಕೆಟ್ ಅನ್ನು ಭೂ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಎತ್ತರಿಸುವ ಕಾರ್ಯವನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ…

 • ಸೆಪ್ಟಂಬರ್ ತಿಂಗಳನ್ನು ಎದುರು ನೋಡುತ್ತಿದ್ದೇನೆ : ಪ್ರಧಾನಿ ಮನ್ ಕಿ ಬಾತ್

  ನವದೆಹಲಿ: ಮೊನ್ನೆ ತಾನೆ ಭಾರತೀಯ ವಿಜ್ಞಾನಿಗಳು ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿರುವ ಸಾಧನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ಶ್ಲಾಘಿಸಿದ್ದಾರೆ. ಆದಿತ್ಯವಾರ ತಮ್ಮ ಮನ್ ಕಿ…

 • ಚಂದ್ರಯಾನ 2ರಲ್ಲಿ ಗ್ರಾಮೀಣ ಪ್ರತಿಭೆ ಚಂದ್ರಕಾಂತ್ ಶ್ರಮ

  ಮಣಿಪಾಲ: ‘ಭಾರತದ ಕನಸಿನ ಯೋಜನೆ ಚಂದ್ರಯಾನ 2 ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಇದಕ್ಕಾಗಿ ಇಡೀ ವಿಶ್ವವೇ ‘ಭಾರತದತ್ತ ನೋಡುತ್ತಿತ್ತು. ಈ ಯೋಜನೆಯ ಹಿಂದೆ ಹಲವಾರು ವಿಜ್ಞಾನಿಗಳು ಕೆಲಸಮಾಡಿದ್ದಾರೆ. ಅವರ ಶ್ರಮ ಪ್ರಾಥಮಿಕವಾಗಿ ಯಶಸ್ವಿಯಾಗಿದೆ. ಆ ತಂಡದಲ್ಲಿ ಕೊಲ್ಕತಾದ ಕೃಷಿಕನ ಮಗನೂ…

 • ಚಂದ್ರಯಾನ-2 ಯಶಸ್ವೀ ಉಡ್ಡಯನಕ್ಕೆ ಜಗದಗಲ ಪ್ರಶಂಸೆ

  ಶ್ರೀ ಹರಿಕೋಟ : ಜುಲೈ 14ರಂದು ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿ ಮುಂದೂಲ್ಪಟ್ಟಿದ್ದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆ ‘ಚಂದ್ರಯಾನ-2’ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆಂದ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ಚಂದ್ರನ ಅಂಗಳದಲ್ಲಿ ಇಳಿಯಲಿರುವ…

 • ಚಂದ್ರಯಾನ ನೋಡಬೇಕೆ? ಇಷ್ಟು ಮಾಡಿ

  ಮಣಿಪಾಲ: ಕಳೆದ ಸೋಮವಾರ ತಾಂತ್ರಿಕ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಚಂದ್ರಯಾನ ಜು. 22ರಂದು ಮಧ್ಯಾಹ್ನ 2.43ಕ್ಕೆ ನಡೆಯಲಿದೆ. ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಿಂದ ಉಡ್ಡಾಯನವಾಗಲಿದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಉತ್ಸಕರಾಗಿರುವವರಿಗೆ ಇಸ್ರೋ ಅವಕಾಶವನ್ನು ಕಲ್ಪಿಸಿದೆ. ಉಡ್ಡಾಯನ ಕೇಂದ್ರ ಸಮೀಪ…

 • ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ

  ಉಡುಪಿ/ ಕೊಲ್ಲೂರು: ಇಸ್ರೋ ಅಧ್ಯಕ್ಷ ಡಾ| ಕೆ. ಶಿವನ್‌ ಅವರು ಕುಟುಂಬ ಸಮೇತರಾಗಿ ರವಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಜು. 15ರಂದು ನಡೆಯಲಿರುವ ಚಂದ್ರಯಾನದ ಯಶಸ್ಸಿಗಾಗಿ ಕೃಷ್ಣ ಮಠದಲ್ಲಿ…

 • ಚಂದಿರನ ಅಂಗಳದ ಮೇಲೆ ಇಸ್ರೋ ಸವಾರಿಗೆ ದಿನ ನಿಗದಿ

  ಬಹು ನಿರೀಕ್ಷಿತ ಚಂದ್ರಯಾನ-2 ಉಡ್ಡಯನಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಜು.15ರ ಮುಂಜಾವ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ ಪರಿಕರ ಹೊತ್ತ ಜಿಎಸ್‌ಎಲ್‌ವಿ ಮಾರ್ಕ್‌-3 ಶ್ರೀಹರಿಕೋಟಾದಿಂದ ಹೊರಡಲಿದೆ. ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಲಿರುವ ಮೊದಲ ಬಾಹ್ಯಾಕಾಶ ನೌಕೆ ಇದೇ…

ಹೊಸ ಸೇರ್ಪಡೆ