chennai super kings

 • ಮುಂದಿನ ವರ್ಷ ಚೆನ್ನೈ ತಂಡದಲ್ಲಿ ಭಾರಿ ಬದಲಾವಣೆ: ಯುವ ಆಟಗಾರರಿಗೆ ಮಣೆ ಹಾಕಲಿರುವ ಸಿಎಸ್ ಕೆ

  ಚೆನ್ನೈ: ಬಹುತೇಕ ಹಿರಿಯ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ಬದಲಾವಣೆ ಮಾಡುವ ಸೂಚನೆ ನೀಡಿದೆ. ತಂಡದ ಮುಖ್ಯ ತರಬೇತುದಾರರಾಗಿರುವ ಸ್ಟೀಫನ್ ಫ್ಲೆಮಿಂಗ್ ತಂಡಕ್ಕೆ ಯುವ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ….

 • ಮುಂಬೈಗೆ ಐಪಿಎಲ್ ಕಿರೀಟ

  ಹೈದರಾಬಾದ್‌: ಒಂದು ತಿಂಗಳಿಗೂ ಹೆಚ್ಚು ಕಾಲ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನೆ ಮನಸ್ಸು ಆವರಿಸಿದ್ದ 12ನೇ ಆವೃತ್ತಿ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌…

 • ಎಲ್ಲರೂ ಹೊಣೆಗಾರಿಕೆ ಹೊತ್ತುಕೊಂಡರು: ಶ್ರೇಯಸ್‌ ಅಯ್ಯರ್‌

  ವಿಶಾಖಪಟ್ಟಣ: ಈ ಬಾರಿಯ ಆವೃತ್ತಿಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಮುಂದಾಳತ್ವ ವಹಿಸಿಕೊಂಡು ಜವಾಬ್ದಾರಿಯುತ ಆಟವಾಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರದರ್ಶನದ ಸಾರಾಂಶವನ್ನು ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ. ಈ ಆವೃತ್ತಿಯನ್ನು ಹೊಸ ಹೆಸರಿನೊಂದಿಗೆ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌…

 • 4ನೇ ಐಪಿಎಲ್‌ ಕಿರೀಟಕ್ಕೆ ಮುಂಬೈ-ಚೆನ್ನೈ ಫೈಟ್‌

  ಹೈದರಾಬಾದ್: ಐಪಿಎಲ್‌ ಲೀಗ್‌ನ ಯಶಸ್ವಿ ಹಾಗೂ ಬಲಿಷ್ಠ ತಂಡಗಳು ಎಂದು ಕರೆಸಿಕೊಂಡಿರುವ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ರವಿವಾರ ಫೈನಲ್‌ ಹಣಾಹಣಿ ನಡೆಯಲಿದೆ. 4ನೇ ಬಾರಿಗೆ ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖೀಯಾಗು ತ್ತಿದ್ದು, ಚಾಂಪಿಯನ್‌…

 • ಐಪಿಎಲ್ ಫ್ಯಾನ್‌ ಪಾರ್ಕ್‌ನಲ್ಲಿ ಕ್ರಿಕೆಟ್ ವೀಕ್ಷಣೆ

  ಮಂಗಳೂರು: ವಿಶಾಖಪಟ್ಟಣದಲ್ಲಿ ಶುಕ್ರವಾರದ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಫ್ಯಾನ್‌ ಪಾರ್ಕ್‌ ಕ್ರಿಕೆಟ್ ವೀಕ್ಷಣೆಯನ್ನು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿತ್ತು. ನೂರಾರು ಮಂದಿ ಕ್ರಿಕೆಟ್ ಪ್ರೇಮಿಗಳು ಮೈದಾನಕ್ಕೆ ಬಂದು…

 • ಡೆಲ್ಲಿ ಫೈನಲ್ ಕನಸು ಛಿದ್ರ; ಫೈನಲ್‌ ಗೆ ಚೆನ್ನೈ

  ವಿಶಾಖಪಟ್ಟಣ: ಮೊದಲ ಸಲ ಐಪಿಎಲ್ ಫೈನಲಿಗೇರುವ ಡೆಲ್ಲಿ ಕನಸು ಶುಕ್ರವಾರ ರಾತ್ರಿ ವಿಶಾಖಪಟ್ಟಣದಲ್ಲಿ ಛಿದ್ರಗೊಂಡಿದೆ. ಹಾಲಿ ಚಾಂಪಿಯನ್‌ ಚೆನ್ನೈ 6 ವಿಕೆಟ್ ಜಯಭೇರಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ಚೆನ್ನೈ-ಮುಂಬೈ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ. ದ್ವಿತೀಯ ಕ್ವಾಲಿಫೈಯರ್‌…

 • ಚೆನ್ನೈ-ಡೆಲ್ಲಿ: ಫೈನಲ್ ಹಾದಿಯಲ್ಲಿ…

  ವಿಶಾಖಪಟ್ಟಣ: ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ‘ಡೇರ್‌ಡೆವಿಲ್ಸ್’ ರೀತಿಯಲ್ಲಿ ಆಡತೊಡಗಿದೆ. ಪರಿಣಾಮ, ಐಪಿಎಲ್ ಪ್ಲೇ ಆಫ್/ನಾಕೌಟ್ ಸುತ್ತಿನಲ್ಲಿ ಮೊದಲ ಗೆಲುವಿನ ಸಂಭ್ರಮ. ಇನ್ನೊಮ್ಮೆ ಗೆದ್ದು ಬೀಗಿದರೆ ಡೆಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆಯಲಿದೆ. ಡೆಲ್ಲಿಯಿಂದ ಇತಿಹಾಸ…

 • ಬ್ಯಾಟಿಂಗ್‌ ವೈಫ‌ಲ್ಯ: ಧೋನಿ ಚಿಂತೆ

  ಚೆನ್ನೈ: ಮುಂಬೈ ವಿರುದ್ಧದ ಸೋಲಿಗೆ ತಂಡದ ಬ್ಯಾಟಿಂಗ್‌ ವೈಫ‌ಲ್ಯವೇ ಮುಖ್ಯ ಕಾರಣ ಎಂಬುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಕಳಪೆ ಕ್ಷೇತ್ರರಕ್ಷಣೆಯ ಬಗ್ಗೆಯೂ ಚಿಂತೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ತವರಿನಂಗಳದಲ್ಲೇ…

 • ಚೆನ್ನೈಗೆ ಸೋಲು; ಫೈನಲ್‌ಗೆ ನೆಗೆದ ಮುಂಬೈ

  ಚೆನ್ನೈ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಐಪಿಎಲ್‌ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ಮಂಗಳವಾರ ರಾತ್ರಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರೋಹಿತ್‌ ಪಡೆ ಹಾಲಿ ಚಾಂಪಿಯನ್‌ ಖ್ಯಾತಿಯ ಆತಿಥೇಯ ಚೆನ್ನೈಗೆ 6 ವಿಕೆಟ್‌ಗಳ ಸೋಲುಣಿಸಿ ಪರಾಕ್ರಮ ಮೆರೆಯಿತು. ತವರಿನ…

 • ತವರಿನಲ್ಲಿ ಕಿಂಗ್ಸ್‌ ಜಯದ ನಿರೀಕ್ಷೆ?

  ಮೊಹಾಲಿ: ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್‌ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಎರಡು ತಂಡಗಳಿಗೂ ಇದು ಲೀಗ್‌ ಹಂತದ ಕೊನೆಯ ಪಂದ್ಯ. ಐಪಿಎಲ್‌ನ ಆಟಕ್ಕೆ ಮುಕ್ತಾಯ ಹೇಳಲಿರುವ ಪಂಜಾಬ್‌ ಈ ಪಂದ್ಯದಲ್ಲಿ…

 • ಮಾಸಲಿ 70 ರನ್ನಿನ ಕಹಿ

  ಬೆಂಗಳೂರು: ಕೋಲ್ಕತಾ ವಿರುದ್ಧ ಗೆದ್ದು ಪ್ಲೇ ಆಫ್ ಬೆಳಕನ್ನು ಇನ್ನೂ ಸಣ್ಣಗೆ ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿ ರವಿವಾರ ಉದ್ಯಾನ ನಗರಿಯಲ್ಲಿ ನಡೆಯಲಿರುವ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಇವೆರಡೂ ತಂಡಗಳು ಚೆನ್ನೈಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ…

 • ಈ ಸೋಲು ಎಚ್ಚರಿಕೆಯ ಗಂಟೆ: ಸುರೇಶ್‌ ರೈನಾ

  ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಚೆನ್ನೈ ತಂಡದ ಉಸ್ತುವಾರಿ…

 • ಹೈದರಾಬಾದ್‌ಗೆ ಸುಲಭ ವಿಜಯ

  ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಆಡಲಿಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಹಣಾಹಣಿಯಲ್ಲಿ ಸನ್‌ರೈಸರ್ ಹೈದರಾಬಾದ್‌ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 5 ವಿಕೆಟಿಗೆ 132 ರನ್‌ ಗಳಿಸಿದರೆ,…

 • ಹೈದರಾಬಾದ್‌-ಚೆನ್ನೈ ಮೊದಲ ಫೈಟ್‌

  ಹೈದರಾಬಾದ್‌: ಎಲ್ಲರೂ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಐಪಿಎಲ್‌ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಕೂಟದ 2ನೇ ಸುತ್ತು ಮೊದಲ್ಗೊಂಡಿದ್ದರೂ ಹೈದರಾಬಾದ್‌ ಮತ್ತು ಚೆನ್ನೈ ಈವರೆಗೆ ಪರಸ್ಪರ ಎದುರಾಗಿರಲಿಲ್ಲ. ಬುಧವಾರ ರಾತ್ರಿ ಈ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖೀಯಾಗಲಿವೆ. ಹಾಲಿ ಚಾಂಪಿಯನ್‌…

 • ಧೋನಿ -ಪರಾಗ್‌: ಒಂದು ಚಿತ್ರದ ಸ್ವಾರಸ್ಯ

  ಚೆನ್ನೈ: ಹನ್ನೊಂದು ವರ್ಷಗಳ ಹಿಂದಿನ ಕತೆ. ಅಂದು ಅಭಿಮಾನಿ ಬಾಲಕನೊಬ್ಬ ಧೋನಿ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದ. ಇಂದು ಅದೇ ಹುಡುಗ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡುವ ಮೂಲಕ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದಾನೆ. ಹೆಸರು…

 • ಚೆನ್ನೈ ಸೂಪರ್‌ ಚೇಸಿಂಗ್‌

  ಕೋಲ್ಕತಾ: ಇಮ್ರಾನ್‌ ತಾಹಿರ್‌ ಅವರ ಘಾತಕ ಸ್ಪಿನ್‌ ದಾಳಿ, ಸುರೇಶ್‌ ರೈನಾ-ರವೀಂದ್ರ ಜಡೇಜ ಜೋಡಿಯ ಜವಾಬ್ದಾರಿಯುತ ಜತೆಯಾಟದ ನೆರವಿನಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ರವಿವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ ತಂಡಕ್ಕೆ 5 ವಿಕೆಟ್‌ಗಳ ಸೋಲುಣಿಸಿದೆ. ಇದು…

 • ಅಂಪೈರ್‌ ಗಳೊಂದಿಗೆ ವಾಗ್ವಾದ : ಕೂಲ್‌ ಕ್ಯಾಪ್ಟನ್‌ ಗೆ ದಂಡ

  ಜೈಪುರ: ಐ.ಪಿ.ಎಲ್‌. ಲೀಗ್‌ ಮುಖಾಮುಖಿಯ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಿ ಅಂಪೈರ್‌ ಗಳೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ಸೂಪರ್‌ ಕಿಂಗ್ಸ್‌ ಕಪ್ತಾನ ಮಹೆಂದ್ರ ಸಿಂಗ್‌ ಧೋನಿ ಅವರಿಗೆ ಪಂದ್ಯದ…

 • ಕೊಹ್ಲಿ ಪತ್ನಿ ಅನುಷ್ಕಾ ಚೆನ್ನೈ ಅಭಿಮಾನಿಯಾದರೇ?

  ಹೊಸದಿಲ್ಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಕೇಂದ್ರಗಳಾಗಿ ಬದಲಾಗುತ್ತಿವೆ. ಜನಪ್ರಿಯ ವ್ಯಕ್ತಿಗಳಂತೂ ಇಲ್ಲಿ ಬಗೆಬಗೆಯ ಕಾರಣಗಳಿಗಾಗಿ ಬಳಕೆಯಾಗುತ್ತಾರೆ. ಇಂಥದ್ದೇ ಅನುಭವ ಈಗ ವಿರಾಟ್‌ ಕೊಹ್ಲಿ ಪತ್ನಿ, ಅನುಷ್ಕಾ ಶರ್ಮ ಅವರಿಗಾಗಿದೆ. ಇತ್ತೀಚೆಗೆ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ…

 • ರಸೆಲ್‌ ತಡೆಗೆ ಚೆನ್ನೈ ಬಳಿ ಅಸ್ತ್ರವಿದೆಯೇ?

  ಚೆನ್ನೈ: ಐಪಿಎಲ್‌ನ ಬಿಗ್‌ ಮ್ಯಾಚ್‌ ಒಂದಕ್ಕೆ ಮಂಗಳವಾರ ರಾತ್ರಿ “ಎಂ.ಎ. ಚಿದಂಬರಂ ಸ್ಟೇಡಿಯಂ’ ಸಾಕ್ಷಿಯಾಗಲಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿರುವ ಕೋಲ್ಕತಾ ನೈಟ್‌ರೈಡರ್ ತಂಡಗಳು ಮುಖಾಮುಖೀಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಉದ್ಭವಿಸಿರುವ…

 • ಪಂಜಾಬ್‌ಗ ಸೋಲಿನ ಪಂಚ್‌

  ಚೆನ್ನೈ: ಈ ಐಪಿಎಲ್‌ನಲ್ಲಿ ಮೊದಲ ಸೋಲುಂಡ ಚೆನ್ನೈ ಎರಡೇ ದಿನದಲ್ಲಿ ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಶನಿವಾರ ತವರಿನ ಮುಖಾಮುಖೀಯಲ್ಲಿ ಪಂಜಾಬ್‌ ವಿರುದ್ಧ 22 ರನ್ನುಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 3…

ಹೊಸ ಸೇರ್ಪಡೆ