chicken

 • ಹಕ್ಕಿಜ್ವರ: ಆರು ಸಾವಿರಕ್ಕೂ ಹೆಚ್ಚು ಕೋಳಿಗಳ ಹನನ

  ಮೈಸೂರು: ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ದೃಢಪಟ್ಟ ಹಿನ್ನೆಲೆಯಲ್ಲಿ ಇತರೆಡೆಗೆ ಸೋಂಕು ಹರಡದಂತೆ ಎಚ್ಚರವಹಿಸಿರುವ ಜಿಲ್ಲಾಡಳಿತ, ಕುಂಬಾರಕೊಪ್ಪಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿ ಮಾಂಸದ ಅಂಗಡಿಗಳನ್ನು ಬಂದ್‌ ಮಾಡಿಸಿದೆ. ಹಕ್ಕಿಜ್ವರದಿಂದ ಕೋಳಿ ಸಾವನ್ನಪ್ಪಿದ್ದ ಕುಂಬಾರಕೊಪ್ಪಲಿನ ರಾಮಚಂದ್ರ ಅವರ ಮನೆಯನ್ನು…

 • ಕೊರೊನಾ ಭೀತಿ ಓಡಿಸಲು ಕೋಳಿ ತಿಂದ್ರು!

  ಹೈದರಾಬಾದ್‌: ತೆಲಂಗಾಣದ ಸಚಿವರು ಹೈದರಾಬಾದ್‌ನಲ್ಲಿ ವೇದಿಕೆ ಮೇಲೆ ಸಾಲಾಗಿ ನಿಂತು ಚಿಕನ್‌ ಪೀಸ್‌ಗಳನ್ನು ಗಬಗಬನೆ ತಿಂದುಹಾಕಿದ್ದಾರೆ! ಅರೇ, ಇವರಿಗೇನಾಗಿದೆ? ಇವರೇನು ಕೋಳಿ ಮಾಂಸ ನೋಡಿಯೇ ಇಲ್ಲವೇ ಎಂದು ಯೋಚಿಸುತ್ತಿದ್ದೀರಾ? ಅವರು ವೇದಿಕೆ ಮೇಲೆ ಕೋಳಿಮಾಂಸ ತಿಂದಿದ್ದು “ಹಸಿವಾಗಿರುವ’ ಕಾರಣಕ್ಕಲ್ಲ….

 • ಈ ಊರಲ್ಲಿ ಕೋಳಿ ಕೂಗಲ್ಲ, ಮಂಚ ಬಳಸಲ್ಲ!

  ಯಾದಗಿರಿ: ನೀವು ನಂಬಲೇ ಬೇಕು. ಇಲ್ಲಿ ಎಷ್ಟೇ ಶ್ರೀಮಂತರಿದ್ದರೂ ಈ ಊರಿನಲ್ಲಿ ಯಾರೊಬ್ಬರೂ ಮಂಚ ಬಳಸಲ್ಲ, ಕೋಳಿಯನ್ನೂ ಸಾಕಲ್ಲ, ಆಜಾನ್‌ ಕೇಳಲ್ಲ, ಹೆಣಕ್ಕೆ ಶೃಂಗಾರ ಮಾಡಲ್ಲ, ಇನ್ನು ಕುಂಬಾರರು ಗಡಿಗೆ ಮಾಡುವ ಸಪ್ಪಳವೂ ಊರಿನಿಂದಾಚೆಗಷ್ಟೆ….!  ಹೌದು, ಇಷ್ಟೆಲ್ಲ ಕಟ್ಟುನಿಟ್ಟಿನ…

 • ಅಯ್ಯೋ.. ಹೌದಾ?.. ಚಿಕನ್‌ ತಿಂದ್ರೆ ಕ್ಯಾನ್ಸರ್‌ ಬರುತ್ತಂತೆ!

  ಲಂಡನ್‌: ಚಿಕನ್‌ ಅಂದ್ರೆ ಎಲ್ಲ ಮಾಂಸಾಹಾರಿಗಳಿಗೆ ಇಷ್ಟವೇ. ಆದರೆ ಚಿಕನ್‌ ತಿನ್ನೋದು ಭಾರೀ ಅಪಾಯಕಾರಿಯಂತೆ. ಚಿಕನ್‌ ತಿಂದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯೊಂದು ಹೇಳಿದೆ. ಇತರ ಮಾಂಸಗಳಿಗಿಂತ ಚಿಕನ್‌ ಉತ್ತಮ ಎಂದಿದ್ದರೂ, ಈಗ ಚಿಕನ್‌ ಅಪಾಯಕಾರಿ…

 • ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆ: ತನಿಖೆ; ಮುಖ್ಯಮಂತ್ರಿ

  ಮುಂಬಯಿ: ರಾಜ್ಯ ವಿಧಾನ ಭವನದ ಕ್ಯಾಂಟೀನ್‌ನಲ್ಲಿ ಬಡಿಸಲಾದ ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆಯಾಗಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ ಅವರು, ಈ ಆಹಾರವನ್ನು ಸಿದ್ಧಪಡಿಸಿದ ಅಡುಗೆಮನೆಯು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆಯೇ ಎಂದು ತನಿಖೆ ನಡೆಸಲಾಗುವುದು ಎಂದು…

 • ನಿರ್ವಾಹಕ-ಪ್ರಯಾಣಿಕನ “ಕೋಳಿ’ ಜಗಳ!

  ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಎರಡು ಕೋಳಿಗಳೊಂದಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋಳಿಗೂ ಅರ್ಧ ಟಿಕೆಟ್‌ ನೀಡಬೇಕೆಂದು ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಕುಪಿತನಾದ ಪ್ರಯಾಣಿಕ ಬಸ್ಸಿನಿಂದ…

 • ಅವನು ಮೀನು ಪ್ರಿಯ ನಾನು ಕೋಳಿ ಪ್ರಿಯೆ!

  “ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ! ದೂರದ ಮಾಯಾನಗರಿಯವಳು ನಾನು,…

 • ಊರಕೋಳಿಗಳ ಸಮ್ಮೇಳನ

  ಒಂದು ಫೈನ್‌ ಮೋರ್ನಿಂಗ್‌ ಆ ಕೋಳಿಗೆ ಒಂದು ಆಲೋಚನೆ ಬಂತು. ಎರ್‌ ಕಂಡೀಷನ್‌ ರೂಮ್‌ನಲ್ಲಿ ಕುಳಿತು ಹಳ್ಳಿಗಳ ಉದ್ಧಾರ, ಬಡತನ ನಿವಾರಣೆ, ಬಾಲ ಕಾರ್ಮಿಕರ ಸಮಸ್ಯೆಗಳು, ವರದಕ್ಷಿಣೆ ಸಾವುಗಳ ಬಗ್ಗೆ ಮಾತನಾಡುವ ಪುಢಾರಿಗಳ ಆಲೋಚನೆಗಳಂತಲ್ಲ ಅದು. ಮಾನಸಿಕವಾಗಿ ನೊಂದು…

 • ಮನೆ ಬಾಗಿಲಲ್ಲೇ ಸಿಗಲಿದೆ ಮಟನ್‌, ಚಿಕನ್‌​​​​​​​

  ಶಿವಮೊಗ್ಗ: ಮಟನ್‌ ಅಥವಾ ಚಿಕನ್‌ ಬೇಕು ಅಂದ್ರೆ ಸಮೀಪದ ಪೌಲಿó ಫಾರಂ, ಚಿಕನ್‌ ಸೆಂಟರ್‌ ಅಥವಾ ದೊಡ್ಡ ಮಾಲ್‌ಗ‌ಳಿಗೆ ಹೋಗಬೇಕು. ಆದರೆ, ಇನ್ಮುಂದೆ ತರಕಾರಿಯಂತೆ ಮನೆ ಬಾಗಿಲಲ್ಲೇ ಬೇಕಾದ ಮಾಂಸ ಖರೀದಿಸಬಹುದು.  ಅಚ್ಚರಿ ಎನಿಸಿದರೂ ಇಂತಹದ್ದೊಂದು ಪ್ರಯತ್ನ ನಡೆಯುತ್ತಿದ್ದು,…

 • ದೇವಿ ಗೊಂಬೆ ಮೇಲೆ ಕೋಳಿ ಎಸೆತ

  ಚಿತ್ತಾಪುರ: ಪಟ್ಟಣದ ಹೋಳಿಕಟ್ಟಾ ಬಳಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಿ ಗೊಂಬೆಗಳ ಅದ್ಧೂರಿ ಮೆರವಣಿಗೆ ನಡೆಯಿತು. ಭಕ್ತರು ದೇವಿ ಗೊಂಬೆಗಳ ಮೇಲೆ ಕೋಳಿ ಎಸೆದು ಹರಕೆ ತಿರಿಸಿದರು. ರೋಗದಿಂದ ಮುಕ್ತಿ, ರೋಗ ರುಜಿನಗಳು ಬರದಂತೆ ಹಾಗೂ…

 • ಒಂದು ಮೊಟ್ಟೆಯ ಕಥೆ-ದರ ಭಾರೀ ಕುಸಿತ!

  ಬಜಪೆ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮೊಟ್ಟೆಯ ದರ ಭಾರೀ ಇಳಿಕೆಯನ್ನು ಕಂಡಿದೆ. ಒಂದು ಮೊಟ್ಟೆಯ ರಖಂ ದರ 4 ರೂ. ಇದ್ದುದು ಈಗ 3.50 ರೂ.ಗೆ ಕುಸಿದಿದೆ. ಇಲ್ಲಿಯ ಮೊಟ್ಟೆಯ ದರವು ದಾವಣಗೆರೆ ಮಾರುಕಟ್ಟೆಯನ್ನು ಅವಲಂಬಿಸಿದ್ದು, ಅಲ್ಲಿ…

 • ರಾಹುಲ್‌ ಗಾಂಧಿ ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿಲ್ವಂತೆ 

  ಕಲಬುರಗಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಕಾಂಗ್ರೆಸ್‌ ಶಾಸಕ , ಮಾಜಿ ಸಚಿವ ಶಿವರಾಜ್‌ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ…

 • ಚಿಕನ್‌ಗಾಗಿ ಮಾಡಿದ ಟ್ವೀಟ್‌ ಗಿನ್ನಿಸ್‌ ದಾಖಲೆ ಸೇರಿತು!

  ವಾಷಿಂಗ್ಟನ್‌: ಚಿಕನ್‌ ಪ್ರಿಯನಾಗಿರುವ ಅಮೆರಿಕದ 16ರ ಹರೆಯದ ಯುವಕನೊಬ್ಬ ತನ್ನ ನೆಚ್ಚಿನ ಫಾಸ್ಟ್‌ ಫ‌ುಡ್‌ ರೆಸ್ಟೋರೆಂಟ್‌ನಲ್ಲಿ ತಯಾರಿಸುವ ಚಿಕನ್‌ ನಗ್ಗೆಟ್ಸ್‌ ಅನ್ನು ವರ್ಷಪೂರ್ತಿ ಉಚಿತವಾಗಿ ಪಡೆಯಲೆಂದು ಆರಂಭಿಸಿದ ಟ್ವೀಟ್‌ಅಭಿಯಾನ ಇದೀಗ ಗಿನ್ನಿಸ್‌ ವಿಶ್ವದಾಖಲೆ ಪುಟ ಸೇರಿದೆ! ರೆಸ್ಟೋರೆಂಟ್‌ನ ಟ್ವಿಟರ್‌…

ಹೊಸ ಸೇರ್ಪಡೆ