CONNECT WITH US  

ಕುದುರೆ ಪಂದ್ಯದ ಕುರಿತು ಇಲ್ಲಿ ಮಾತನಾಡುತ್ತಿಲ್ಲ, ದಯವಿಟ್ಟು ಗಮನಿಸಿ. ಸಮಾನತೆ ಕುರಿತ ವಾದ ಮಂಡಿಸುವಾಗ 

ರೋಮನ್‌ ಇತಿಹಾಸದಲ್ಲಿ ಕಲಿಗುಲ ಎಂಬ ಹೆಸರಿನ ಚಕ್ರವರ್ತಿ ಇದ್ದ. ಅವನ ಬಳಿ ಇನ್ಸಿಟೇಟಸ್‌ ಎಂಬ ಕುದುರೆಯಿತ್ತು. ಚಕ್ರವರ್ತಿಗೆ ಆ ಕುದುರೆಯನ್ನು ಕಂಡರೆ ತುಂಬಾ ಪ್ರೀತಿ. 

ದೇವರಿಗೆ ಹರಕೆ ಕಟ್ಟಿ, ಅಶ್ವತ್ಥನ ಮರಕ್ಕೆ ಅರಿಶಿನ ದಾರ ಕಟ್ಟೋದನ್ನು ನೋಡಿರುತ್ತೀರಿ. ಆದರೆ, ಮೆಕ್ಸಿಕೋದ ಈ ದ್ವೀಪದಲ್ಲಿರೋ ಮರಗಳಿಗೆ ಹಳೆಯ ಗೊಂಬೆಗಳನ್ನು...

ಒಂದು ದೇಶದಲ್ಲಿ ಒಬ್ಬ ರಾಜನಿದ್ದ. ಹಿತ್ತಾಳೆ ಕಿವಿಯ ಮನುಷ್ಯ. ಯಾರಾದರೂ ಏನಾದರೂ ಸುಳ್ಳು ಹೇಳಿದರೂ ನಿಜವೆಂದು ನಂಬುವ ವಿಚಿತ್ರ ಬುದ್ಧಿ ಅವನದು. ಇದರಿಂದಾಗಿ ಅನೇಕರಿಗೆ ತೊಂದರೆಯಾಗುತ್ತಿದ್ದರೂ ತನ್ನನ್ನು...

ಶಾಮ ಬೆಳಗ್ಗಿನಿಂದ ಸಂಜೆವರೆಗೂ ಬೀದಿಯ ಹುಡುಗರೊಂದಿಗೆ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿದ್ದ. ಮನೆಯಲ್ಲಿ ಕಷ್ಟವಿದ್ದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಒಂದು ದಿನ  ತುಪ್ಪ ಮಾರುವ ವ್ಯಾಪಾರಸ್ಥನೊಬ್ಬ ಶಾಮನ ಬಳಿ...

ನೀವು ದಾರಿಯಲ್ಲಿ ನಡೆದು ಹೋಗುತ್ತಿರುತ್ತೀರಿ. ಯಾರೋ ನಿಮ್ಮನ್ನು ಗುರುತು ಹಿಡಿದು ಕರೆದಂತಾಗುತ್ತದೆ. ನೀವು ಸುತ್ತಲೂ ನೋಡುತ್ತೀರಿ. ಯಾರೂ ಕಾಣುವುದಿಲ್ಲ. ನಿಮಗೆ ದಿಗಿಲಾಗುವುದು ಖಂಡಿತ. ಯಾರು ಕರೆದಿರಬಹುದಪ್ಪಾ...

ಈ ಪಾರ್ಕ್‌ನ ಯಾವ ಮೂಲೆಯಲ್ಲಿ ಕಸ ಕಂಡರೂ ತಕ್ಷಣ ಮಾಯವಾಗಿಬಿಡುತ್ತದೆ. ಅಷ್ಟು ಶೀಘ್ರವಾಗಿ ಕಸ ವಿಲೇವಾರಿ ಮಾಡುತ್ತಿರುವುದು ಕೆಲಸಗಾರರಲ್ಲ, ಕಾಗೆಗಳು!...

ವಿದ್ಯಾರಣ್ಯಪುರ ಎಂಬುದೊಂದು ಊರು. ಅಲ್ಲೊಂದು ಆಶ್ರಮವಿತ್ತು. ಅಲ್ಲೊಬ್ಬ ಸಕಲ ವಿದ್ಯಾಪಾರಂಗತನೂ ಸರ್ವಜ್ಞಾನಿಯೂ ಆದ ಜಗದ್ಗುರು ಒಬ್ಬನಿದ್ದ. ಆತ ಏನೇ ಹೇಳಿದರೂ ಅದು ನಿಜವಾಗುತ್ತದೆಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ...

ಒಂದು ಊರಿನಲ್ಲಿ ಸುರೇಶ- ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು. ಅಲ್ಲಿ ಅವರು ಮನೆ ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಹೆಣ್ಣು ಮಗುವಿತ್ತು. ಅವಳ ಹೆಸರು ಸವಿತಾ....

ನಿಧಿಯನ್ನು ಒಂದು ಜಾಗದಲ್ಲಿ ಹೂತಿಟ್ಟು, ಅನುಕೂಲಕರ ಸಮಯ ನೋಡಿ ನಿಧಿಯನ್ನು ಹೊರತೆಗೆಯುವವರನ್ನು ನಿಧಿ ಶೋಧಕರೆಂದು ಕರೆಯುತ್ತೇವೆ. ಪುರಾತನ ಕಾಲದಲ್ಲಿ ಯಾವುದೋ ಅಪರಿಚಿತ ಕಾರಣದಿಂದಾಗಿ ಕಳೆದುಹೋದ ಸಂಪತ್ತು ಅದೆಷ್ಟೋ....

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ...

ಒಂದು ಕಾಡಿನಲ್ಲಿ ಜಿಂಕೆಗಳು ಒಗ್ಗಟ್ಟಾಗಿ ಬಾಳ್ವೆ ನಡೆಸುತ್ತಿದ್ದವು. ಆ ಕಾಡಿನಲ್ಲಿ ಹುಲಿ ಸಿಂಹಗಳಿರಲಿಲ್ಲ. ಹೀಗೆಂದು ಜಿಂಕೆಗಳು ಸುಖವಾಗಿದ್ದವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಅವುಗಳಿಗಿದ್ದ ಒಂದೇ...

ಒಂದು ಹಳ್ಳಿಯಲ್ಲಿ ರಂಗ ಮತ್ತು ರಾಜು ಎಂಬ ಇಬ್ಬರು ಭಿಕ್ಷಕರು ವಾಸವಾಗಿದ್ದರು. ರಂಗನಿಗೆ ಕಣ್ಣು ಕಾಣುತ್ತಿರಲಿಲ್ಲ. ರಾಜು ಕುಂಟನಾಗಿದ್ದ. ಇಬ್ಬರೂ ದೇವಾಲಯದ ಎದುರು ಕುಳಿತು ಭಿಕ್ಷೆ ಬೇಡುತ್ತಿದ್ದರು.

ಅರಬ್ಬೀ ಸಮುದ್ರ ತೀರದಲ್ಲಿ ಒಬ್ಬ ಬಡ ಬೆಸ್ತನಿದ್ದ. ಒಂದು ಸಂಜೆ ಸಮುದ್ರದ ಅಲೆಯನ್ನು ನೋಡುತ್ತಾ ದೋಣಿಯಲ್ಲೇ ಹಾಯಾಗಿ ಮಲಗಿದ್ದ. ಆಲೆಗಳ ಮಧ್ಯೆ ಒಂದು ಪುಟ್ಟ ಆಮೆ ಮರಿಯೊಂದು ತನ್ನ ಗೆಳೆಯರೊಂದಿಗೆ ಆಟವಾಡುತ್ತಿತ್ತು....

ಒಂದೂರಿನಲ್ಲಿ ರಾಜ ಒಂದು ಸ್ಪರ್ಧೆಯನ್ನು ಏರ್ಪಡಿಸಿದ. ನಾಯಿಯ ಡೊಂಕು ಬಾಲವನ್ನು ನೇರವಾಗಿಸಬೇಕು. ಈ ಸ್ಪರ್ಧೆಯನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಇಂಥ ವಿಚಿತ್ರವಾದ ಸ್ಪರ್ಧೆಯನ್ನು ಎಲ್ಲರೂ, ಯಾರೂ ಕೇಳಿರಲಿಲ್ಲ...

ಹಲಸು, ಅನಾನಸು ಹಣ್ಣಿನ ಘಮ... ಕರಿಮೆಣಸು, ಏಲಕ್ಕಿ ಘಾಟು... ಹಸಿರು ಹೊದಿಕೆಯ ರಂಗು...

"ರುಚಿ ಹೆಚ್ಚು' ಅಥವಾ "ರುಚಿ ಕಡಿಮೆ' ಎಂದು ಹೇಳುವ ಹಾಗಿಲ್ಲ. ಏಕೆಂದರೆ ಹಾವಿನ ಮೊಟ್ಟೆಯನ್ನು ಇಷ್ಟಪಟ್ಟು ಬಾಯಲ್ಲಿ ನೀರೂರಿಸಿಕೊಂಡು ಚಪ್ಪರಿಸುವ ಪದ್ಧತಿ ಭಾರತದಲ್ಲಿಲ್ಲ. ಇದ್ದರೂ ಬುಡಕಟ್ಟು...

ಇನ್ನೊಬ್ಬರ ಮನಸ್ಸನ್ನು ಓದುವ ಟೆಲಿಪಥಿ ವಿದ್ಯೆ ಮನಷ್ಯರಲ್ಲಿ ಕೆಲವೇ ಮಹನೀಯರಿಗೆ ಸಿದ್ಧಿಸಿರುವುದು. ಅಂಥವರು ಒಂದೋ ಶಿಷ್ಯವೃಂದ ಕಟ್ಟಿಕೊಂಡು ಪ್ರವಚನ ಕೊಟ್ಟು ಸ್ವಯಂಘೋಷಿತ ಮಹಾ ಪುರುಷರಾಗುತ್ತಾರೆ, ಇಲ್ಲವೇ...

ಫೇಸ್‌ಬುಕ್ಕಿಗರಿಗಿದೆ. ಕ್ರಿಕೆಟ್‌ ಬುಕ್ಕಿಗಳ ಬಗ್ಗೆ ಕೇಳಿದ್ದೀರಿ, ರೇಸ್‌ಬುಕ್ಕಿಗಳ ಬಗ್ಗೆಯೂ ಕೇಳಿದ್ದೀರಿ, ಫೇಸ್‌ಬುಕ್ಕಿಗಳ ಬಗ್ಗೆ? ಅವರ ಬಗ್ಗೆಯೂ ಕೇಳಿದ್ದೀರಿ ಮತ್ತು ನೋಡಿದ್ದೀರಿ. ಇದೊಂದು ಹೊಸದಾಗಿ...

ನಾವು ನೀರು ಕುಡಿಯಲು ಲೋಟವನ್ನು ಬಳಸುತ್ತೇವೆ. ಲೋಟಕ್ಕೆ ನೀರನ್ನು ಹಿಡಿದಿಡುವ ಸಾಮರ್ಥ್ಯವಷ್ಟೇ ಅಲ್ಲ, ನಾಣ್ಯವನ್ನು ನುಂಗುವ ಶಕ್ತಿಯೂ ಇದೆ ಅನ್ನೋದು ಗೊತ್ತಾ? ಈ ಮ್ಯಾಜಿಕ್‌...

Back to Top