chris gayle

 • ಗೇಲ್‌ 22ನೇ ಟಿ20 ಶತಕ ವ್ಯರ್ಥ

  ಬಸೆಟರ್‌: ಸ್ಫೋಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ ಗೇಲ್‌ ಅವರ 22ನೇ ಟಿ20 ಶತಕಕ್ಕೆ ಸೋಲಿನ ಬಿಸಿ ತಟ್ಟಿದೆ. “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ನ ಬೃಹತ್‌ ಮೊತ್ತದ ಮುಖಾಮುಖೀಯಲ್ಲಿ ಗೇಲ್‌ ಅವರ ಜಮೈಕಾ ತಲ್ಲವಾಸ್‌ ತಂಡ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌…

 • ಓವರೊಂದರಲ್ಲಿ 32 ರನ್‌ ಸಿಡಿಸಿದ ಕ್ರಿಸ್‌ ಗೇಲ್

  ಹೊಸದಿಲ್ಲಿ: ಕೆನಡದಲ್ಲಿ ಸಾಗುತ್ತಿರುವ ಗ್ಲೋಬಲ್ ಟಿ20 ಕೂಟದಲ್ಲಿ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ಸಿಕ್ಸರ್‌ಗಳ ಸುರಿಮಳೆ ಸುರಿಸಿ ಸುದ್ದಿಯಾಗಿದ್ದಾರೆ. ಅವರು ವಿಶ್ವದ ಎಲ್ಲೆ ಆಡಿದರೂ ಸಿಕ್ಸರ್‌ಗಳಿಗೆ ಬರವಿಲ್ಲ. ಶಾದಾಬ್‌ ಖಾನ್‌ ಅವರ ಒಂದು ಓವರಿನಲ್ಲಿ 32 ರನ್‌…

 • ಭಾರತ ವಿರುದ್ಧದ ಸರಣಿಗೆ ಗೇಲ್‌

  ಕಿಂಗ್‌ಸ್ಟನ್‌: ಪ್ರವಾಸಿ ಭಾರತದೆದುರಿನ ಏಕದಿನ ಸರಣಿಗೆ ವೆಸ್ಟ್‌ ಇಂಡೀಸ್‌ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್‌ ಕೂಡ ಇದ್ದಾರೆ. ಇದು ಗೇಲ್‌ ಅವರ ವಿದಾಯ ಸರಣಿಯಾಗಲಿದೆ. 39ರ ಹರೆಯದ ಕ್ರಿಸ್‌ ಗೇಲ್‌ ಏಕದಿನದಲ್ಲಿ 10,393…

 • ಇಂಡಿಯಾ-ಪಾಕಿಸ್ಥಾನ ಉಡುಗೆಯಲ್ಲಿ ಗೇಲ್!

  ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸಿನ ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ವಿಶಿಷ್ಟ ರೀತಿಯಲ್ಲಿ ಸಾಕ್ಷಿಯಾದರು. ಅವರು ಈ ಪಂದ್ಯಕ್ಕಾಗಿ ಭಾರತ ಮತ್ತು ಪಾಕಿಸ್ಥಾನ ತಂಡಗಳೆರಡರ ಬಣ್ಣವನ್ನೊಳಗೊಂಡ ಉಡುಗೆಯನ್ನು ಹಾಕಿ ಕೊಂಡು ಕಣ್ಸೆಳೆದರು! ‘ನಾನು…

 • ಗೇಲ್‌ ಬ್ಯಾಟ್‌ನಿಂದ “ಯೂನಿವರ್ಸ್‌ ಬಾಸ್‌’ ತೆಗೆಯಲು ಐಸಿಸಿ ಸೂಚನೆ

  ನಾಟಿಂಗ್‌ಹ್ಯಾಮ್‌: ಎಂ.ಎಸ್‌. ಧೋನಿ ವಿಕೆಟ್‌ ಕೀಪಿಂಗ್‌ ಗ್ಲೌಸ್‌ನಲ್ಲಿ ಸೈನ್ಯದ ಚಿಹ್ನೆ ಬಳಸಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದನ್ನು ತೆಗೆಯುವಂತೆ ಐಸಿಸಿ ಮಾಜಿ ನಾಯಕನಿಗೆ ಸೂಚಿಸಿತ್ತು. ಧೋನಿ ಇದರಂತೆಯೇ ನಡೆದು ಕೊಂಡಿದ್ದಾರೆ. ಇದೀಗ ವಿಂಡೀಸ್‌ ಕ್ರಿಕೆಟ್‌ ದೈತ್ಯ ಕ್ರೀಸ್‌ ಗೇಲ್‌…

 • ವಿಂಡೀಸ್‌ ದೈತ್ಯರನ್ನು ಕಡೆಗಣಿಸದಿರಿ…

  ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ ಈ ತಂಡವನ್ನು ಹಗುರವಾಗಿ ಪರಿಗಣಿಸಿದರೆ ಎದುರಾಳಿಗಳು ಭಾರೀ ಬೆಲೆ ತೆರಬೇಕಾಗಬಹುದು. ಜಾಸನ್‌ ಹೋಲ್ಡರ್‌ ನೇತೃತ್ವದ ವಿಂಡೀಸ್‌…

 • ಜಿಮ್‌ ಬದಲು ಯೋಗ: ಇದು ಗೇಲ್ ಮಂತ್ರ

  ಹೊಸದಿಲ್ಲಿ: ಐದನೇ ಹಾಗೂ ಕೊನೆಯ ವಿಶ್ವಕಪ್‌ ಆಡಲಿರುವ ಜಮೈಕನ್‌ ದೈತ್ಯ ಕ್ರಿಸ್‌ ಗೇಲ್ 39ರ ಹರೆಯದಲ್ಲೂ ಫಿಟ್‌ನೆಸ್‌ ಬಗ್ಗೆ ಭಾರೀ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಜಿಮ್‌ಗೆ ತೆರಳುವುದಿಲ್ಲ, ಬದಲು ಕಳೆದೆರಡು ತಿಂಗಳಿಂದ ಯೋಗದ ಮೊರೆಹೋಗಿದ್ದಾರೆ! ಫಿಟ್‌ನೆಸ್‌ ಫಾರ್ಮುಲಾ…

 • ಗೇಲ್‌ ಜತೆ ಸ್ಯಾಮ್‌ ಕರನ್‌: ಅಂದು-ಇಂದು!

  ಚೆನ್ನೈ: ಬದುಕು ಬದಲಾಗುವುದಕ್ಕೆ ಬಹಳ ಕಾಲ ಬೇಕಿಲ್ಲ. ಅದರ ಸಣ್ಣ ಹೊಡೆತಗಳಿಗೆ ದೊಡ್ಡ ಬದಲಾವಣೆಗಳೇ ನಡೆದುಬಿಡಬಹುದು. ಕೆಲವು ವರ್ಷಗಳ ಹಿಂದೆ ಬಾಲಕನಂತೆ, ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜ ಕ್ರಿಸ್‌ ಗೇಲ್‌ ಜತೆ ಚಿತ್ರ ತೆಗೆಸಿಕೊಂಡಿದ್ದ ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಸ್ಯಾಮ್‌…

 • ಕ್ರಿಸ್‌ ಗೇಲ್‌ ಅತ್ಯಂತ ತುಂಟ,ತರಲೆ: ಕೆ.ಎಲ್‌.ರಾಹುಲ್‌

  ಜೈಪುರ: ವಿಶ್ವ ಕಂಡ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕ್ರಿಸ್‌ಗೇಲ್‌ಗೆ ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬ ಗೌರವವಿದೆ. ಹಾಸ್ಯ ಪ್ರವೃತ್ತಿಗೆ ಹೆಸರಾಗಿರುವ ಈ ವಿಂಡೀಸ್‌ ಬ್ಯಾಟ್ಸ್‌ಮನ್‌ ಬಗ್ಗೆ, ದಂತಕಥೆಗಳೂ ಇವೆ. ಈ ಹಿಂದೆ ಆರ್‌ಸಿಬಿಯಲ್ಲಿ ಗೇಲ್‌-ಕೆ.ಎಲ್‌.ರಾಹುಲ್‌,…

 • ರಂಗಿನ ಐಪಿಎಲ್ : ದಾಖಲೆಗಳ ಥ್ರಿಲ್ 

  ಗರಿಷ್ಠ ರನ್‌ ದಾಖಲೆಗೆ ಪೈಪೋಟಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ದಾಖಲೆಯನ್ನು  ತಮ್ಮ ಹೆಸರಿಗೆ ಮಾಡಿಕೊಳ್ಳಲು ಭಾರತ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಸುರೇಶ್‌ ರೈನಾ ನಡುವೆ ಪೈಪೋಟಿ ನಡೆಯುತ್ತಿದೆ. ಸದ್ಯ ರೈನಾ ಅಗ್ರಸ್ಥಾನದಲ್ಲಿದ್ದಾರೆ. ಇನ್ನು…

 • ಕುಸಿದ ಇಂಗ್ಲೆಂಡ್ ಗೆ ಗೇಲ್ ಪಂಚ್: ಸರಣಿ ಸಮಬಲ

  ಸೈಂಟ್ ಲೂಸಿಕಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದ ವೆಸ್ಟ್ ಇಂಡೀಸ್ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.  ಇಲ್ಲಿನ ಗ್ರಾಸ್ ಐಲೆಟ್ ಡ್ಯಾರೆನ್ ಸಮ್ಮಿ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು…

 • ಬೌಂಡರಿ ಸಿಕ್ಸ್ ಸುರಿಮಳೆ: ಬೃಹತ್ ಮೊತ್ತದ ಪಂದ್ಯದಲ್ಲಿ ಇಂಗ್ಲೆಂಡ್ ಜಯ

  ಗ್ರೆನೆಡಾ (ವೆಸ್ಟ್ ಇಂಡೀಸ್): ಪ್ರವಾಸಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯ ಭರ್ಜರಿ ಬ್ಯಾಟಿಂಗ್ ಮೇಲಾಟಕ್ಕೆ ಸಾಕ್ಷಿಯಾಯಿತು. ಬೌಂಡರಿ, ಸಿಕ್ಸರ್ ಗಳ ಸುರಿಮಳೆಯನ್ನೇ ಕಂಡ ಗ್ರೆನೆಡಾ ಪಂದ್ಯದಲ್ಲಿ ಅಂತಿಮವಾಗಿ ಇಂಗ್ಲೆಂಡ್ 29 ರನ್ ಗಳ ಅಂತರದಿಂದ ವಿಜಯಿಯಾಯಿತು….

 • ಆತ ಕೂಡಾ ಮನುಷ್ಯ, ಗೇಲ್ ವಿಕೆಟ್ ಪಡೆಯೋದು ಅಸಾಧ್ಯವಲ್ಲ: ರಶೀದ್

  ಲಂಡನ್: ವೆಸ್ಟ್ ಇಂಡೀಸ್ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಕೂಡಾ ಎಲ್ಲರಂತೆ ಮನುಷ್ಯನೇ. ಆತನೂ ತಪ್ಪು ಮಾಡುತ್ತಾನೆ. ಗೇಲ್ ವಿಕೆಟ್ ಪಡೆಯುವುದು ಅಸಾಧ್ಯವೇನಲ್ಲ ಎಂದು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಹೇಳಿದ್ದಾರೆ. ವಿಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್…

 • ವಿಶ್ವಕಪ್‌ ಬಳಿಕ ಗೇಲ್‌ ಆಟ ಇಲ್ಲ

  ಕಿಂಗ್ಸ್‌ಟನ್‌ (ಜಮೈಕಾ): ಜಾಗತಿಕ ಕ್ರಿಕೆಟ್‌ ಕಂಡ ಸ್ಫೋಟಕ ಬ್ಯಾಟ್ಸ್‌ಮನ್‌, ವೆಸ್ಟ್‌ ಇಂಡೀಸಿನ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ನಿವೃತ್ತಿ ಕುರಿತು ಮಾತಾಡಿದ್ದಾರೆ. 2019ರ ವಿಶ್ವಕಪ್‌ ಬಳಿಕ ತಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲಿದ್ದೇನೆ ಎಂದಿದ್ದಾರೆ. ಜಾಗತಿಕ ಕ್ರಿಕೆಟಿನ…

 • ಏಕದಿನ ತಂಡದಲ್ಲಿ  ಕ್ರಿಸ್‌ ಗೇಲ್‌

  ಸೇಂಟ್‌ ಲೂಸಿಯಾ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗಾಗಿ “ಬಿಗ್‌ ಹಿಟ್ಟರ್‌’ ಕ್ರಿಸ್‌ ಗೇಲ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ.   ಕಳೆದ ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಸರಣಿ ಬಳಿಕ…

 • ಕ್ರಿಸ್‌ ಗೇಲ್‌ಗೆ ಭಾರೀ ಪರಿಹಾರ

  ಸಿಡ್ನಿ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಾರೆ ಕ್ರಿಸ್‌ ಗೇಲ್‌ ಆಸ್ಟ್ರೇಲಿಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಗೆದ್ದಿರು ವುದಲ್ಲದೇ ಭರ್ಜರಿ 3 ಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ಪರಿಹಾರವನ್ನೂ ಪಡೆದಿದ್ದಾರೆ! ಆಸ್ಟ್ರೇಲಿಯದ ಫೇರ್‌ಫಾಕ್ಸ್‌ ಸಂಸ್ಥೆ ತನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿ…

 • ಸರ್ವಾಧಿಕ ಸಿಕ್ಸರ್‌: ವಿಶ್ವದಾಖಲೆ ಸರಿದೂಗಿಸಿದ ಕ್ರಿಸ್‌ ಗೇಲ್‌

  ಬಸೆಟರ್‌ (ಸೇಂಟ್‌ ಕಿಟ್ಸ್‌): ವೆಸ್ಟ್‌ ಇಂಡೀಸಿನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಸಿಕ್ಸರ್‌ ಬಾರಿಸಿದ ಪಾಕಿಸ್ಥಾನದ ಶಾಹಿದ್‌ ಅಫ್ರಿದಿ ಅವರ ವಿಶ್ವದಾಖಲೆಯನ್ನು ಸರಿದೂಗಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಕ್ರಿಸ್‌…

 • ಮಳೆ ನಡುವೆ ರಾಹುಲ್‌-ಗೇಲ್‌ ಖೇಲ್‌

  ಕೋಲ್ಕತಾ: ಮಳೆ ನಡುವೆ ಬ್ಯಾಟಿಂಗ್‌ ಮಿಂಚು ಹರಿಸಿದ ಪಂಜಾಬ್‌ ತಂಡದ ಆರಂಭಿಕರಾದ ಕೆ.ಎಲ್‌. ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಆತಿಥೇಯ ಕೆಕೆಆರ್‌ಗೆ 9 ವಿಕೆಟ್‌ಗಳ ಭಾರೀ ಸೋಲುಣಿಸಿದ್ದಾರೆ. ಇದು ಪಂಜಾಬ್‌ 5 ಪಂದ್ಯಗಳಲ್ಲಿ ಸಾಧಿಸಿದ 4ನೇ ಜಯವಾಗಿದೆ. ಬ್ಯಾಟಿಂಗಿಗೆ…

 • ನನ್ನನ್ನು ಖರೀದಿಸಿ ಐಪಿಎಲ್‌ ಬಚಾವ್‌ಮಾಡಿದ ಸೆಹವಾಗ್‌: ಗೇಲ್‌ ತಮಾಷೆ!

  ಮೊಹಾಲಿ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಿರ್ದೇಶಕ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಕೊನೆ ಗಳಿಗೆಯಲ್ಲಿ ತನ್ನನ್ನು ಖರೀದಿಸಿ ಐಪಿಎಲ್‌ ಬಚಾವ್‌ ಮಾಡಿದರು ಎಂದು ಶತಕವೀರ ಕ್ರಿಸ್‌ ಗೇಲ್‌ ತಮಾಷೆ ಮಾಡಿದ್ದಾರೆ. ಗುರುವಾರ ರಾತ್ರಿ ತವರಿನ ಮೊಹಾಲಿ ಅಂಗಳದಲ್ಲಿ…

 • IPL auction 2018:ಕೊನೆಗೂ ಸೇಲ್‌ ಆದ ಕ್ರಿಸ್‌ ಗೇಲ್‌!

  ಬೆಂಗಳೂರು: ಹನ್ನೊಂದನೇ ಆವೃತ್ತಿಯ ಐಪಿಎಲ್‌ ಮಹಾ ಹರಾಜಿನಲ್ಲಿ ಮೊದಲನೆಯ ದಿನದ ಬಿಡ್ಡಿಂಗ್‌ನಲ್ಲಿ ಹರಾಜಾಗದೆ ಉಳಿದಿದ್ದ ಕೆರೆಬಿಯನ್‌ ದೈತ್ಯ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಕೊನೆಗೂ 3 ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಸೇಲಾಗಿದ್ದಾರೆ.  ಹಲವು ಪಂದ್ಯಗಳಲ್ಲಿ ಅಬ್ಬರಿಸಿದ್ದ ರಾಯಲ್‌ ಚಾಲೆಂಜರ್ಸ್‌…

ಹೊಸ ಸೇರ್ಪಡೆ