CONNECT WITH US  

ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್‌, ಹೋಟೆಲ್‌, ಥಿಯೇಟರ್‌ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ...

ಅಂಬರೀಷ್‌ ಅವರಿಗೆ ತಮ್ಮ ಮಗ ಅಭಿಷೇಕ್‌ ರಾಜಕೀಯಕ್ಕೆ ಬರೋದು ಒಂಚೂರು ಇಷ್ಟವಿರಲಿಲ್ಲ. "ರಾಜಕೀಯಕ್ಕೆ ನಮಗೇ ಸಾಕು, ಅವನಿಗೆ ಬೇಡ' ಎಂದು ಆಗಾಗ ಹೇಳುತ್ತಿದ್ದರು. ಅವರ ಮಗನಿಗೂ ಸಿನಿಮಾ ಆಸಕ್ತಿ ಇರುವುದರಿಂದ ಮುಂದೆ ಆತ...

ರೋರ್‌ : ಟೈಗರ್ ಆಫ್ ದ ಸುಂದರ್‌ಬನ್ಸ್‌ ಎಂಬ ಅಪರೂಪದ ಸಿನೆಮಾ ನೋಡಿದ್ದರೆ ನಿಮಗೆ ಈ ನಟಿಯ ಪರಿಚಯವಿರಬಹುದು. ಈಕೆಯೇ ನೋರಾ ಫ‌ತೇಹಿ. ಹೆಸರಿನಲ್ಲಿ ತುಸು ಭಾರತೀಯತೆಯ ಅಂಶ ಕಾಣುತ್ತಿದ್ದರೂ ಈಕೆ ಮಾತ್ರ ಅಪ್ಪಟ ವಿದೇಶಿ...

ಸಿನಿಮಾ ಸುಲಭವಾಗಿ ಆಗೋದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೆಯೇ, ಎಲ್ಲರೂ ಕಷ್ಟಪಟ್ಟೇ ಸಿನಿಮಾ ಮಾಡ್ತಾರೆ. ಸಿನಿಮಾ ಮುಗಿದ ಮೇಲೆ ಪ್ರಚಾರ ಬೇಕೇ ಬೇಕು. ಪ್ರಚಾರ ಅಂದಮೇಲೆ ಪತ್ರಿಕಾಗೋಷ್ಠಿ ಮಾಡಲೇಬೇಕು....

ಬೆಂಗಳೂರು: ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿ ಗೆದ್ದು ಜನಪ್ರಿಯನಾಗಿ, ಸಿನಿಮಾದಲ್ಲೂ ನಟಿಸಿದ್ದ ಒಳ್ಳೆ ಹುಡುಗ ಪ್ರಥಮ್ ಈಗ ಸ್ಯಾಂಡಲ್ ವುಡ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರಂತೆ....

ಚಿತ್ರರಂಗದ ಕಲಾವಿದೆಯರ ಮೇಲಿನ ಲೈಂಗಿಕ ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. "ಭಾರತೀಯ ಸಿನೆಮಾರಂಗದ...

ಹಳೆ ಕತೆಯಾವ ಹೊತ್ತಿನಲ್ಲಾದರೂ ಎದ್ದು ಬಂದು, ವರ್ತಮಾನದ ಜಗತ್ತನ್ನು ಕಂಪಿಸುವಂತೆ ಮಾಡುತ್ತೆ ಎನ್ನುವುದ ರ್ಯಾಬಿಟ್‌ ಪ್ರೂಫ್ ಫೆನ್ಸ್‌ ಸಿನೆಮಾವೇ ಸಾಕ್ಷಿ. ಫಿಲಿಪ್‌ ನೊಯ್ಸ ಅವರು 2002ರಲ್ಲಿ ಬಿಡುಗಡೆಗೊಳಿಸಿದ ಈ...

ಸಿನಿಮಾ ಅಂದರೆ ಕೇವಲ ಮನರಂಜನೆ ಮಾತ್ರವಲ್ಲ. ಅಲ್ಲೊಂದಷ್ಟು ಹೊಸ ಪ್ರಯೋಗಗಳೂ ಆಗಾಗ ನಡೆಯುತ್ತಿವೆ. 3ಡಿ ಸಿನಿಮಾಗಳು ಬಂದಿರುವುದು ಗೊತ್ತು. ಆದರೆ, 3ಡಿ ಹಾಡು ಬಂದಿರೋದು ಗೊತ್ತಾ? ಅದಕ್ಕೆ ಉತ್ತರ "ಭೂತಃಕಾಲ' ಚಿತ್ರ...

ಒಬ್ಬರು ಕನ್ನಡದ ಹಿರಿಯ ನಿರ್ದೇಶಕರು. ವಯಸ್ಸು 86. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟು, ಇನ್ನೊಂದು ಯಶಸ್ಸನ್ನು ನೋಡಲು ಕಾತುರರಾಗಿರುವವರು. ಇನ್ನೊಬ್ಬರು ಕನ್ನಡದ ಕಿರಿಯ ನಿರ್ದೇಶಕ. ವಯಸ್ಸು 26. ಈಗಷ್ಟೇ...

ಶಿವಮೊಗ್ಗ: ರಂಗಭೂಮಿ ಒಂದು ಜೀವಂತ ಕಲೆ. ಇದರಲ್ಲಿ ಸಿಗುವ ಆನಂದ ಬೇರೆ ಯಾವ ಕ್ಷೇತ್ರದಲ್ಲೂ ಸಿಗಲಾರದು
ಎಂದು ಹಿರಿಯ ರಂಗಕರ್ಮಿ, ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ತುಳು ಸಂಸ್ಕೃತಿ, ಸೊಗಡಿನೊಂದಿಗೆ ಸೆಟ್ಟೇರುತ್ತಿರುವ 'ಕಂಬಳಬೆಟ್ಟು ಭಟ್ರೆನ ಮಗಲ್‌' ನಿರ್ಮಾಣ ಕಾರ್ಯ ಇನ್ನೇನು ಅಂತಿಮ ಸ್ಟೇಜ್‌ನಲ್ಲಿದೆ. ಶರತ್‌ ಎಸ್‌. ಪೂಜಾರಿ ನಿರ್ದೇಶನದಲ್ಲಿ ಸಿನೆಮಾ ತಯಾರಾಗಿದೆ....

ಎಂಡೋಸಲ್ಫಾನ್‌ ವಿಷ ಮಳೆಯಿಂದ ನೂರಾರು ಜನ ಇಂದಿಗೂ ಯಾತನಾಮಯ ಜೀವನ ಸಾಗಿಸುತ್ತಿರುವ ಸಂಗತಿ ನಮ್ಮ ಕಣ್ಣಮುಂದಿದೆ. ನೂರಾರು ಜನರದ್ದು ಯಾತನಾಮಯ ಬದುಕು. ಕಂಡು- ಕೇಳಲು ಅರಿಯದಷ್ಟು ವಿಚಿತ್ರ ಹಾಗೂ ವಿಶೇಷ. ಆದರೂ ಸತ್ಯ....

ಸಾಫ್ಟ್ವೇರ್‌ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವರ ಸಂಖ್ಯೆ ಕಡಿಮೆ ಏನಿಲ್ಲ. ಆ ಸಾಲಿಗೆ ಅರುಣ್‌ ಕುಮಾರ್‌ ಹೊಸ ಸೇರ್ಪಡೆ.

ಇತ್ತೀಚೆಗೆ ಬ್ರಹ್ಮಾವರದ ಬಂಟರ ಭವನದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು...

"ಇದು ಎಲ್ಲರಿಗೂ ಮೊದಲ ಸಿನಿಮಾ. ಇದರಿಂದ ಎಲ್ಲರಿಗೂ ಭವಿಷ್ಯವಿದೆ ...'

ಸಿನೆಮಾ  ಕ್ಷೇತ್ರದಲ್ಲಿ ಅಧ್ಯಯನದ ಕೊರತೆಯಿದೆ. ಸಾವಧಾನವಾಗಿ ಎಲ್ಲ ಘಟಕದವರೂ ಒಂದೇ ಸೂರಿನಲ್ಲಿ ಕುಳಿತು ಚರ್ಚಿಸುವ, ಸಂವಾದಿಸುವ ಪರಿಪಾಠವಿಲ್ಲ. ಅಹಾ! ಎಲ್ಲವೂ ಪಸಂದಾಗಿದೆ, ಅದ್ಭುತ ಎನ್ನುವ (ಕೃತಕ!)...

ಪ್ರೇಕ್ಷಕರನ್ನು ಸಿನಿಮಾದುದ್ದಕ್ಕೂ ಕನ್‌ಫ್ಯೂಸ್‌ ಮಾಡಿ, ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲವನ್ನು ಹೇಳಿಬಿಡುವ ಸಾಕಷ್ಟು ಸಿನಿಮಾಗಳು ಬರುತ್ತವೆ. ಕನ್‌ಫ್ಯೂಶನ್‌ನಲ್ಲೇ ಸಿನಿಮಾವನ್ನು ಕಟ್ಟಿಕೊಟ್ಟರೆ ತಮಗೆ...

ಹಾಸನ: ಭರ್ತಿಯಾದ ಹೇಮಾವತಿ ಜಲಾಶಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈಗ ಜಲಾಶಯದ ಕ್ರಸ್ಟ್‌ಗೇಟ್‌ಗಳಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಿದ ನಂತರ ಹೇಮಾವತಿ ಹಿನ್ನೀರಿನ ಪ್ರದೇಶಗಳು ಪ್ರವಾಸಿ...

ವಾಲ್ಮೀಕಿ' ಚಿತ್ರದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಲಕ್ಷ್ಮೀ ರೈ ಆ ನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಮೂರ್‍ನಾಲ್ಕು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾಗಳಲ್ಲಿ...

ನಿರ್ದೇಶನ: ಅಲೆಹಾಂಡ್ರೊ ಇನರಿತು
ನಿರ್ಮಾಣ: ರೀಜೆನ್ಸಿ ಎಂಟರ್‌ಪ್ರೈಸಸ್‌
ಚೇತನ್‌ ಓ.ಆರ್‌.

Back to Top