coconut oil

 • ತೂಕ ಇಳಿಕೆಗೆ ತೆಂಗಿನೆಣ್ಣೆ

  ತೆಂಗಿನ ಎಣ್ಣೆ ಬಳಕೆ ಯಿಂದ ಕೊಬ್ಬಿನಾಂಶ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ ಪ್ರತಿನಿತ್ಯ ತೆಂಗಿನ ಎಣ್ಣೆ ಸೇವನೆಯಿಂದ ಆರೋಗ್ಯವಾಗಿರ ಬಹುದು ಮತ್ತು ಡಯಟ್‌ ಮಾಡುವವರಿಗೆ ಇದು ಉತ್ತಮ. ತೆಂಗಿನ ಎಣ್ಣೆ ಕೂದಲಿನ ಆರೋಗ್ಯ, ಚರ್ಮ, ದೇಹದ ಆರೋಗ್ಯಕ್ಕೆ…

 • ಕೊಬ್ಬರಿ ಎಣ್ಣೆ ಕಮಾಲ್‌…

  ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನೂ ಬದಲಾಗುವುದಿಲ್ಲ ಅಂತಾರೆ. ಆದರೆ, ಕೊಬ್ಬರಿ ಎಣ್ಣೆ ಹಚ್ಚಿದರೆ ಕೆಲವೊಂದು ಬದಲಾವಣೆಗಳನ್ನು ಕಾಣಬಹುದು ಅನ್ನುತ್ತದೆ ಆಯುರ್ವೇದ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿದರೆ ಏನೇನೆಲ್ಲಾ ಆಗಿಬಿಡುತ್ತೆ ಗೊತ್ತಾ? * ಕೊಬ್ಬರಿ ಎಣ್ಣೆಯನ್ನು ಕೊಂಚ…

 • ಕಾಲಿನ ಆರೋಗ್ಯಕ್ಕೆ ತೆಂಗಿನೆಣ್ಣೆ

  ತೆಂಗಿನ ಎಣ್ಣೆಗೆ ಆಯುರ್ವೇದದಲ್ಲಿ ಪ್ರಮುಖ ಸ್ಥಾನವಿದೆ. ತೆಂಗಿನೆಣ್ಣೆಯು ಆರೋಗ್ಯವರ್ಧಕವಾಗಿ ಮತ್ತು ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಪ್ರತಿದಿನದ ಬದುಕಿನಲ್ಲಿ ತೆಂಗಿನೆಣ್ಣೆಯ ಬಳಕೆಯಿಂದ ಸೌಂದರ್ಯ ವೃದ್ಧಿ ಸಾಧ್ಯ. ಕಾಲಿನ ಸೌಂದರ್ಯದಲ್ಲಿ ತೆಂಗಿನ ಎಣ್ಣೆಯ ಪಾತ್ರ ಮಹತ್ವವಾದುದು. ಪ್ರತಿದಿನ ಕಾಲಿಗೆ ತೆಂಗಿನ ಎಣ್ಣೆ…

 • ಮಕ್ಕಳ ಆರೈಕೆಗೆ ತೆಂಗಿನೆಣ್ಣೆ

  ಕರಾವಳಿ ತೀರಗಳಲ್ಲಿ ಹೇರಳವಾಗಿ ಲಭ್ಯವಿರುವ ತೆಂಗಿನೆಣ್ಣೆ ರುಚಿಯಾದ ಅಡುಗೆ ಜತೆಗೆ ಉತ್ತಮ ಆರೋ ಗ್ಯಕ್ಕೂ ಕಾರಣವಾಗಿದೆ. ತೆಂಗಿನೆಣ್ಣೆ ಯಲ್ಲಿ ಲಾರಿಕ್‌ ಆಮ್ಮ ಇದ್ದು ಇದು ತ್ವಚೆಯ ಪೋಪಕಾಂಶಕ್ಕೆ ಸಹಕಾರಿ. ಮಕ್ಕಳ ಆರೋಗ್ಯ ಕಾಪಾಡುವಲ್ಲಿಯೂ ತೆಂಗಿನೆಣ್ಣೆ ಉತ್ತಮವಾಗಿದೆ. ತೆಂಗಿನೆಣ್ಣೆಯಲ್ಲಿ ವಿಟಮಿನ್‌…

 • ಹೃದಯದ ಆರೋಗ್ಯಕ್ಕೆ ತೆಂಗಿನೆಣ್ಣೆ

  ತೆಂಗಿನೆಣ್ಣೆಯನ್ನು ಅಮೃತವೆಂದೇ ಹೇಳಲಾಗುತ್ತದೆ. ಇದನ್ನು ಕಾಯಿಲೆ ಗುಣ ಪಡಿಸಲು ಮತ್ತು ಶ್ಯಾಂಪೂ, ಕ್ರೀಮ್‌ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ಗಳಲ್ಲಿ ಬಳಸಲಾಗುತ್ತದೆ. ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಯೋಗಗಳ ಮೂಲಕ ತಿಳಿಸಿದೆ. ಇದು ಅನೇಕ…

 • ತೂಕ ಇಳಿಕೆಗೆ ತೆಂಗಿನೆಣ್ಣೆ

  ಎಣ್ಣೆ ಆಹಾರಗಳನ್ನು ಸೇವಿಸಿದರೆ ಶರೀರದಲ್ಲಿ ಕೊಬ್ಬು ಅಧಿಕವಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ. ಅದು ನಿಜವೂ ಹೌದು. ಎಣ್ಣೆಯಲ್ಲಿ ಕರಿದ ತಿಂಡಿಗಳ ನಿರಂತರ ಸೇವನೆಯು ದೇಹದಲ್ಲಿ ಕೊಬ್ಬಿನಾಂಶವನ್ನು ಹೆಚ್ಚು ಮಾಡುತ್ತದೆ. ಆದರೆ ತೆಂಗಿನೆಣ್ಣೆಯು ಶರೀರದ ಕೊಬ್ಬಿನ ಅಂಶ ಇಳಿಕೆಗೆ ಸಹಕಾರಿಯಾಗುತ್ತದೆ…

 • ಹೊಟ್ಟೆಯ ಆರೋಗ್ಯಕ್ಕೆ ತೆಂಗಿನೆಣ್ಣೆ

  ತೆಂಗಿನೆಣ್ಣೆ ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದರ ಪ್ರಯೋಜನಗಳು ಹಲವಾರು. ಇದನ್ನು ಆರೋಗ್ಯಕ್ಕಾಗಿ, ಕೂದಲಿನ ಸೌಂದರ್ಯಕ್ಕಾಗಿ ಮತ್ತು ಮುಖದ ಸೌಂದರ್ಯಕ್ಕಾಗಿ ಬಳಸುತ್ತಾರೆ. ತೆಂಗಿನೆಣ್ಣೆಯಲ್ಲಿ ಅತಿ ಹೆಚ್ಚು ಕ್ಯಾಲರಿಗಳಿವೆ. ತೆಂಗಿನೆಣ್ಣೆ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ. ತೆಂಗಿನೆಣ್ಣೆ ಬಳಸಿ ಹೊಟ್ಟೆ ಕ್ಲೀನ್‌ ಮಾಡಬಹುದು….

 • ಉಗುರಿನ ಆರೋಗ್ಯಕ್ಕೆ ತೆಂಗಿನೆಣ್ಣೆ

  ವಿಷಯಗಳಿಗೆ ತೆಂಗಿನ ಎಣ್ಣೆ ನಮಗೆ ಅತೀ ಮುಖ್ಯ. ಆಹಾರ ಮತ್ತು ಆರೋಗ್ಯದ ವಿಷಯದಲ್ಲಿ ನಮ್ಮ ದೇಹಕ್ಕೆ ಹೆಚ್ಚು ಸಹಾಯ ಮಾಡಬಲ್ಲ ಗುಣವನ್ನು ಹೊಂದಿದೆ. ಬಹುಪಯೋಗಿ ತೆಂಗಿನೆಣ್ಣೆಯನ್ನು ಬಳಕೆ ಮಾಡುವುದರಿಂದ ನಮ್ಮ ಉಗುರುಗಳ ಸಂರಕ್ಷಣೆ ಹೇಗೆ ಸಾಧ್ಯ ಎಂಬುದಕ್ಕೆ ಇಲ್ಲಿದೆ…

 • ತೆಂಗಿನೆಣ್ಣೆ ಉಪಯೋಗ ಹಲವು

  ಹೆಣ್ಣು ಮಕ್ಕಳು ಸೌಂದರ್ಯವನ್ನು ಕಾಪಾಡಿ ಕೊಳ್ಳಲು ಹಲವು ಪ್ರಯತ್ನ ಮಾಡುವುದು ಸರ್ವೆ ಸಾಮಾನ್ಯ. ಅದರಲ್ಲಂತೂ ಬಳಸುವ ವಸ್ತು ಎರಡು ರೀತಿಯಲ್ಲಿ ಉಪಯೋಗವಾಗುವುದಾದರೆ ಇನ್ನೂ ಒಳ್ಳೆಯದು. ತೆಂಗಿನ ಎಣ್ಣೆ ಪ್ರತಿನಿತ್ಯ ಮನೆಯಲ್ಲಿ ಬಳಕೆಯಾಗುವ ವಸ್ತು. ಸೌಂದರ್ಯ, ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಯ…

 • ಕೂದಲಿನ ಆರೈಕೆಗೆ ತೆಂಗಿನೆಣ್ಣೆ

  ಕರಾವಳಿಯಲ್ಲಿ ಆಹಾರ ತಯಾರಿಕೆಯಲ್ಲಿ ತೆಂಗಿನೆಣ್ಣೆಗೆ ಮಹತ್ವವಿದೆ. ತೆಂಗಿನೆಣ್ಣೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ತೆಂಗಿನೆಣ್ಣೆ ಕೇವಲ ಅಡುಗೆಗೆ ಮಾತ್ರವಲ್ಲ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೂದಲಿನಿಂದ ಹಿಡಿದು ಕಾಲಿನವರೆಗೂ ದೇಹದ ರಕ್ಷಣೆ ಮಾಡುವಲ್ಲಿ ತೆಂಗಿನೆಣ್ಣೆ ಸಹಕಾರಿ….

 • ಸೊಳ್ಳೆ ಉತ್ಪತ್ತಿ ತಡೆಗೆ ತೆಂಗಿನೆಣ್ಣೆ ಮೊರೆ

  ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟ ನೀರಿನಿಂದ ಡೆಂಘೀ ಸೋಂಕು ಉಂಟುಮಾಡುವ ಸೊಳ್ಳೆಗಳು ಹೆಚ್ಚಾಗುತ್ತಿವೆಯೇ? ಆಗಿದ್ದರೆ ಸಂಗ್ರಹಿಸಿಟ್ಟ ಆ ನೀರಿಗೆ ಎರಡು ಹನಿ ತೆಂಗಿನ ಎಣ್ಣೆ ಹಾಕಿದರೆ ಸಾಕು. ಆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಗೆ ಕಡಿವಾಣ ಹಾಕಬಹುದು. ಒಂದೆಡೆ ಜಲಮಂಡಳಿಯು ನಿತ್ಯ…

 • ತೆಂಗಿನ ಎಣ್ಣೆ ಯಾವತ್ತೂ ವಿಷವಲ್ಲ: ಡಾ| ವ್ಯಾಸರಾವ್‌ ನಿಂಜೂರು

  ಮುಂಬಯಿ: ಜ್ಞಾನಿಗಳ ಮಾತೇ ಸರ್ವಶ್ರೇಷ್ಠವಲ್ಲ. ಅವರಿಗಿಂತ ನಮ್ಮ ಮನೆಯ ಅಜ್ಜಿಯಂದಿರೇ ಶ್ರೇಷ್ಠ. ಜಾಗತೀಕರಣದ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಮುಂದುವರಿದ ರಾಷ್ಟ್ರಗಳು ತಮ್ಮ ಉತ್ಪನ್ನಗಳನ್ನು ಮಾರಾಟಮಾಡುವ ಹುನ್ನಾರದಿಂದ ಇತರ ಉತ್ಪನ್ನಗಾರರು ನಮ್ಮ ತೆಂಗಿನಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಭಾರತದಲ್ಲಿ ಸೋಯಾಬೀನ್‌ ಎಣ್ಣೆಯನ್ನು…

 • ಮನೆಯಲ್ಲಿಯೇ ತೈಲತಯಾರಿ

  ಗ್ರಾಮೀಣ ಭಾಗದಲ್ಲಿ ಹಿಂದೆ ಹಲವಾರು ಕಾಯಿಗಳನ್ನು ಉಪಯೋಗಿಸಿ ಎಣ್ಣೆಯನ್ನು ತಯಾರಿಸುತ್ತಿದ್ದರು, ಮುಖ್ಯವಾಗಿ, ಧೂಪದ ಕಾಯಿ, ಹೆಬ್ಬಲಸಿನ ಬೀಜ, ಹರಳು ಗಿಡದ ಕಾಯಿ ಇತ್ಯಾದಿ. ಕ್ರಮೇಣ ಆಧುನಿಕ ಜೀವನ ಪದ್ಧತಿ, ವೇಗದ ಜೀವನಕ್ರಮಗಳಿಂದ ಇವೆಲ್ಲ ಕಣ್ಮರೆಯಾದವು. ಆದರೂ, ಗ್ರಾಮೀಣ ಭಾಗದಲ್ಲಿ…

 • ನಾರೀಕೇಳೆ

  ಮನೆಯಿಂದ ದೂರ ಇರುವವರು ರಜೆ ಸಿಕ್ಕರೆ ಸಾಕು ಪಟಕ್ಕನೆ ಬಸ್ಸು ಹಿಡಿದು ಮನೆಗೆ ಓಡಿಬಿಡುತ್ತಾರೆ. ಆದರೆ ಹಬ್ಬ ಹರಿದಿನಗಳು ಬಂತೆಂದರೆ ರಜೆ ಇದ್ದರೂ ಭಾರದ ಹೆಜ್ಜೆಯೊಂದಿಗೆ ಮನೆಗೆ ಹೋಗುತ್ತಾರೆ. ಅದಕ್ಕೆ ಕಾರಣ ಕೊಬ್ಬರಿ ಎಣ್ಣೆ! ಗಂಡುಮಕ್ಕಳಂತೂ ಅಮ್ಮನ ಕೈಯಲ್ಲಿ…

 • ತೆಂಗಿನೆಣ್ಣೆ ವಿಷ ಎಂದ ತಜ್ಞೆಗೆ  ನೋಟಿಸ್‌

  ಹೊಸದಿಲ್ಲಿ: ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ತೆಂಗಿನೆಣ್ಣೆ ವಿಷ ಎಂಬುದಾಗಿ ಹೇಳಿದ್ದ ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿ ಕೆರಿನ್‌ ಮಿಶೆಲ್ಸ್‌ಗೆ ಇದೀಗ ಭಾರತ ನೋಟಿಸ್‌ ನೀಡಿದೆ. ಹಾರ್ವಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಕೆರಿನ್‌ ಮಿಶೆಲ್ಸ್‌ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ…

 • ಸೌಂದರ್ಯ ಲಹರಿ: ಕೊಬ್ಬರಿ ಎಣ್ಣೆ ಸೌಂದರ್ಯ ಪ್ರಸಾಧನಗಳು

  ಮನೆಯಲ್ಲಿಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಆಧುನಿಕ ವಿಧದ ಸೌಂದರ್ಯ ಪ್ರಸಾಧನಗಳನ್ನು ಹಾಗೂ ಪಾರಂಪರಿಕ ವಿಧಾನದ ಸೌಂದರ್ಯ ಪ್ರಸಾಧನ ಹಾಗೂ ಸೌಂದರ್ಯ ರಕ್ಷಕಗಳನ್ನು ತಯಾರಿಸಬಹುದು. ಕೊಬ್ಬರಿ ಎಣ್ಣೆಯ ಬಾಡಿಲೋಶನ್‌ ಕೊಬ್ಬರಿ ಎಣ್ಣೆ 2 ಭಾಗ, ಆಲಿವ್‌ ತೈಲ 1 ಭಾಗ,…

 • ಕೊಬ್ಬರಿ ಎಣ್ಣೆಯಲ್ಲಿ  ಅಡಗಿದೆ ಸೌಂದರ್ಯ

  ಆಹಾರವೇ ಔಷಧಿ. ಆಹಾರದಿಂದಲೇ ಆರೋಗ್ಯ. ಅಂತೆಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲಿಯೇ ಆರೋಗ್ಯ ರಕ್ಷಕ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಬಹುದು. ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್‌ (ತೇವಾಂಶಕಾರಕವಾಗಿ) ಉಪಯೋಗ ಒಣ ಚರ್ಮವುಳ್ಳವರು ಅಥವಾ ಮೊಗದಲ್ಲಿ ತೇವಾಂಶ ಕಡಿಮೆ ಇರುವವರು, ಚರ್ಮ ಒರಟು,…

 • ಕೊಬ್ಬರಿ ಎಣ್ಣೆಯಿಂದ ಶ್ಯಾಂಪೂ ವೈವಿಧ್ಯ

  ಪ್ರಾಚೀನ ಕಾಲದಿಂದಲೂ ಭಾರತೀಯರು ಅದರಲ್ಲಿಯೂ ದಕ್ಷಿಣ ಭಾರತೀಯರು ಹೊಂದಿರುವ ಕಪ್ಪು , ಕಾಂತಿಯುವ ಕೂದಲಿಗೆ ಕೊಬ್ಬರಿ ಎಣ್ಣೆಯ ನಿತ್ಯ ಲೇಪನ ಒಂದು ಮುಖ್ಯ ಕಾರಣ ಎಂಬುದು ದಿಟ. ಹಾಂ! ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲೇ ವಿವಿಧ ಬಗೆಯ ಕೂದಲುಗಳಿಗೆ…

 • ಅಡುಗೆ ಮನೆಯಲ್ಲೇ ಇರುವ ದಿವ್ಯ ಔಷಧ: ಕೊಬ್ಬರಿ ಎಣ್ಣೆ

  ಕೋಮಲ ತ್ವಚೆ, ರೇಷ್ಮೆಯಂಥ ಕಪ್ಪಗಿನ ಕೂದಲು ಇರಬೇಕೆಂದು ಎಲ್ಲ ಹೆಂಗಳೆಯರು ಇಷ್ಟಪಡುವುದು ಸಾಮಾನ್ಯ. ಇದಕ್ಕಾಗಿ ಸಿಕ್ಕಿದ್ದನ್ನೆಲ್ಲ ಬಳಸುತ್ತೇವೆ. ಬಿಸಿಲು, ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ರೀಮ್‌, ಎಣ್ಣೆಗಳನ್ನು ಬಿಡುವುದಿಲ್ಲ.  ಸೌಂದರ್ಯವೆಂಬುದು ಹೊರಗಿಲ್ಲ, ನಮ್ಮ…

ಹೊಸ ಸೇರ್ಪಡೆ