Coffee

 • ಕಾಫಿ ವಿತ್‌ ಸಿರಿಧಾನ್ಯ

  ಸಾವಯವ ಹಾಗೂ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇವುಗಳ ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದೆ. ಈ ದಿನ ಗಲ್ಲಿಗಳಲ್ಲೂ ಸಾವಯವ ಅಂಗಡಿ ಮಳಿಗೆಗಳನ್ನು ಕಾಣಬಹುದು. ಅನೇಕ ಹೋಟೆಲುಗಳೂ ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಖಾದ್ಯಗಳನ್ನು ತಯಾರಿಸಲು…

 • ಓಟ್‌ ಮಾಡಿದವರಿಗೆ ಕಾಫಿ, ಟೀ ಫ್ರೀ!

  ಕೆಂಗೇರಿ: ಓಟ್‌ ಮಾಡಿ, ಆಹಾರದ ಬೆಲೆಯಲ್ಲಿ ರಿಯಾಯಿತಿ ಪಡೆಯಿರಿ! ಇದು ಕೆಂಗೇರಿ ಉಪನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗ್ರಾಂಡ್‌ ಹೋಟೆಲ್‌ ಮಾಲೀಕರು ಮತದಾನ ಪ್ರಮಾಣ ಹೆಚ್ಚಳಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು ನೀಡಿರುವ ಆಫ‌ರ್‌. ರಾಜ್ಯದಲ್ಲಿ…

 • ಕಾಫಿ, ಮೆಣಸು ಬೆಳೆಗಾರರಿಗೆ ನಿರಾಸೆ

  ಸಕಲೇಶಪುರ: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿ ಸಿರುವ ರಾಜ್ಯ ಬಜೆಟ್ ಭತ್ತ ಬೆಳೆಯುವ ರೈತರಿಗೆ ಸಂತೋಷ ತಂದರೆ ಕಾಫಿ ಹಾಗೂ ಮೆಣಸು ಬೆಳೆಗಾರರಿಗೆ ಮತ್ತೂಮ್ಮೆ ನಿರಾಶಾದಾಯಕವಾಗಿದೆ. ಮಲೆನಾಡಿನಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 7,500 ರೂ. ಪ್ರೋತ್ಸಾಹ ಧನವನ್ನು…

 • ಇನ್ನೇಕೆ ಈ ಮೌನ ಕರೆದರೂ ಕೇಳದೆ…

  “ಕಾಫಿಗೆ ಬರ್ತೀರಾ?’ ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು. ನಿಂಗೂ ಗೊತ್ತಿದೆ.. ನಮ್ಮಿಬ್ಬರ ಕಾಡಾಟ ಪ್ರೀತಿಯೆಂದು.. ಆದರೂ ಅದನ್ನೊಪ್ಪಿಕೊಳ್ಳಲು ಇಬ್ಬರ…

 • ಕಾಫಿಗೆ ಹೋಗೋಣ್ವ?

  ಬಿಸಿ ಬಿಸಿ ಕಾಫಿ…ಈ ಮಾತು ಕೇಳಿದ ಕೂಡಲೇ, ಮಂಪರು ಹಾರಿಹೋಗುತ್ತದೆ. ಮೈ ಮನಸ್ಸಲ್ಲಿ ಚೈತನ್ಯ ಮೂಡುತ್ತದೆ. ಕಾಫಿ ಕೇವಲ ಪೇಯವಲ್ಲ, ಅದೊಂಥರಾ ಎನರ್ಜಿ ಡ್ರಿಂಕ್‌. ಬೆಳಗಿನ ಆಲಸ್ಯ ತೊಲಗಿಸಲು, ನೈಟ್‌ ಶಿಫ್ಟಿನ ನಿದ್ದೆಯ ಮಂಪರನ್ನು ಕಿತ್ತೂಗೆಯಲು ಕಾಫಿ ಬೇಕೇ…

 • ಕಾಡಾನೆಗಳ ಕಾಟ: ರೈತರಿಗೆ ಸಂಕಟ

  ಮೂಡಿಗೆರೆ: ತಾಲೂಕಿನ ಗುತ್ತಿಹಳ್ಳಿ ಮೂಲರಳ್ಳಿ ಹೊಸಕೆರೆ ಭೆ„ರಾಪುರ ಭಾಗದಲ್ಲಿ ಪ್ರತಿದಿನ ಕಾಡಾನೆ ದಾಳಿ ಇಡುತ್ತಿದ್ದು , ಇದರಿಂದ ಕಾμ ಬೆಳೆಗಾರರು ಕಂಗಾಲಾಗಿದ್ದಾರೆ. ಮೂಲರಳ್ಳಿ ಭಾಗದಲ್ಲಿ ಗದ್ದೆ ಕೃಷಿ ಮಾಡಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿಯಿಡಿ ತಮ್ಮ ಜಮೀನಿನಲ್ಲಿ ಬೀಡುಬಿಟ್ಟು…

 • ಅತಿವೃಷ್ಟಿ ಹಾನಿ ಸಮೀಕ್ಷೆಗೆ ತಂಡ ರಚನೆ

  ಚಿಕ್ಕಮಗಳೂರು: ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಸಮೀಕ್ಷೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 95 ಕೋಟಿ ರೂ.ಗಳಷ್ಟು ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಸಮೀಕ್ಷೆ ಇನ್ನೂ ನಡೆಯುತ್ತಿದ್ದು,…

 • ಒಂದು ಕಪ್‌ ಕಾಫಿಗೆ 20 ಲಕ್ಷ!

  ವೆನೆಜುವೆಲಾ: ಕಳೆದ ವರ್ಷ ವೆನೆಜುವೆಲಾದಲ್ಲಿ ಒಂದು ಕಪ್‌ ಕಾಫಿಗೆ 2300 ಬೊಲಿವರೆಸ್‌ ಆಗಿತ್ತು. ಹಣದುಬ್ಬರ ವಿಪರೀತವಾಗಿದ್ದರ ಪರಿಣಾಮ ಕಾಫಿ ಬೆಲೆ ಈಗ 20 ಲಕ್ಷ ಬೊಲಿವರೆಸ್‌ಗೆ ಏರಿಕೆಯಾಗಿದೆ. ಹೀಗಾಗಿ ಹಣದುಬ್ಬರ ಇಳಿಕೆ ಮಾಡುವುದರ ಬದಲಿಗೆ ಅಲ್ಲಿನ ಸರಕಾರ 20,00,000…

 • 5 ತಿಂಗಳ ಮೊದಲೇ ಸುರಿದ ವಾರ್ಷಿಕ ಮಳೆ

  ಸಕಲೇಶಪುರ: ತಾಲೂಕಿನಲ್ಲಿ ಕಳೆದ 12 ವರ್ಷಗಳ ನಂತರ ವಾರ್ಷಿಕ ವಾಡಿಕೆ ಮಳೆಗಿಂತಲೂ ಹೆಚ್ಚು ಮಳೆ ಈಗಾಗಲೇ ಸುರಿದಿದ್ದು, ರೈತರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಇನ್ನೂ ಎರಡು ತಿಂಗಳು ಇದೇ ರೀತಿಯಾಗಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಮಲೆನಾಡಿನ…

 • ಬಾಯಮ್ಮನ ಮೀನೂ ಭಾಗಮ್ಮನ ಮಜ್ಜಿಗೆಯೂ 

  ಭಾಗ್ಯಮ್ಮ ಬಿಸಿ ಬಿಸಿ ಹೊಗೆಯಾಡುವ ಚಹಾವನ್ನು ತುಟಿಗಿಡುವ ಸಮಯದಲ್ಲೇ ಹೊರಗೆ ತುಂತುರು ಮಳೆಹನಿಯಲು ಶುರುವಾಗಿತ್ತು. ಹನಿಹನಿ ಮಳೆ ಜಡಿಮಳೆಯಾಗಿ ಸುರಿದು ಊರ ನಡುವೆ ಹರಿಯುವ ಹೊಳೆ ಉಕ್ಕೇರಿ ಕುಣಿಯುವ ಮುನ್ನ ಹೊಳೆಯಾಚೆಗಿನ ಗದ್ದೆಯಲ್ಲಿ ಬಿತ್ತನೆ ಮುಗಿಯಬೇಕು. ಅದಕ್ಕಾಗಿ ಮನೆಯ…

 • ಕಾಫಿನಾಡು ಈಗ ಮಳೆನಾಡು

  ಕೊಪ್ಪ: ಕೊಪ್ಪ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆ ಸೋಮವಾರವೂ ಮುಂದುವರೆದಿದೆ.  ಗುರುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಭಾನುವಾರ ರಾತ್ರಿಯವರೆಗೂ ಉತ್ತಮ ಪ್ರಮಾಣದಲ್ಲಿ ಬಂದಿದ್ದು, ಬಳಿಕ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಸೋಮವಾರ ಮಳೆ…

 • ಕಾವೇರಮ್ಮನ “ಕಾಫೀ-ಕಬ್ಬು’

  ಪ್ರವಾಹದ ಅಬ್ಬರದಿಂದ ಸಂಕಷ್ಟ ಅನುಭವಿಸುತ್ತಿದ್ದ ನದಿ ದಂಡೆಯ ಹಳ್ಳಿಗಳಲ್ಲಿ ಕಲ್ಲಣೆಯಿಂದ ನೀರಾವರಿ ಪ್ರಯತ್ನಗಳು ಶುರುವಾದವು. ಕಾವೇರಿ ನದಿಯಲ್ಲಿ ಕ್ರಿ.ಶ 1924ರಲ್ಲಿ ಭಾರೀ ಪ್ರವಾಹ ಬಂದಿತು. ಬೃಹತ್‌ ಅಣೆಕಟ್ಟು ನಿರ್ಮಾಣದ ಮೂಲಕ ನೀರು ಹಿಡಿಯುವ ಚಿಂತನೆಯೂ ಆನಂತರದಲ್ಲಿ ಬೆಳೆಯಿತು. ಮಳೆ…

 • ಬಿಸಿ ಕಾಫಿಯ ಬೆಚ್ಚನೆ ಗೂಡು

  ಮೈಸೂರು ವಿವಿ ಹೇಗೆ ಪ್ರಸಿದ್ಧಿಯೋ, ಇಲ್ಲಿನ ಕ್ಯಾಂಟೀನ್‌ ಕೂಡಾ. ಈ ಕಟ್ಟಡ ತನ್ನ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್‌ಗೆ “ರೌಂಡ್‌ ಕ್ಯಾಂಟೀನ್‌’ ಎಂಬ ನಾಮಧೇಯ. ರೌಂಡ್‌ ಕ್ಯಾಂಟೀನ್‌ನ ದೋಸೆ ಅಂದ್ರೆ ಮೈಸೂರಿನ ಅನೇಕರ ಬಾಯಿಂದ ನೀರೂರುತ್ತೆ… ಇದ್ದ…

 • ಜ.16ರಿಂದ ಇಂಟರ್‌ನ್ಯಾಷನಲ್‌ ಕಾಫಿ ಫೆಸ್ಟಿವಲ್‌

  ಬೆಂಗಳೂರು: ಭಾರತೀಯ ಕಾಫಿ ಸ್ವಾದ ಸವಿಯುವಂತೆ ದೇಶೀಯರನ್ನು ಪ್ರೇರೇಪಿಸುವ ಜತೆಗೆ ಜಾಗತಿಕ ಮಟ್ಟದಲ್ಲೂ ಪ್ರಚಾರ ಪಡಿಸುವ ಸಲುವಾಗಿ ಇಂಡಿಯಾ ಕಾಫಿ ಟ್ರಸ್ಟ್‌, ಕಾಫಿ ಬೋರ್ಡ್‌ ಸಹಯೋಗದಲ್ಲಿ ಜ.16ರಿಂದ 19ರವರೆಗೆ ನಗರದಲ್ಲಿ 7ನೇ “ಇಂಡಿಯಾ ಇಂಟರ್‌ನ್ಯಾಷನಲ್‌ ಕಾಫಿ ಫೆಸ್ಟಿವಲ್‌’ ಆಯೋಜಿಸಿದೆ. ನಗರದ…

 • ಬೈಟು ಕಾಫಿ ಕುಡಿಯೋಣ, ಬರ್ತಿಯಾ?

  ಕಾದಿರುವೇ ನಿನಗಾಗಿ… ಮನಸಿನ ಕಿಟಕಿಯನ್ನು ತಟ್ಟಿ ದೂರ ಓಡಿಹೋದ ಗೆಳೆಯನೇ. ನಿನಗಾಗಿ ಈ ಮನ ಕಾಯುತ್ತಿದೆ. ನಿನಗಾಗಿ ಕಾದಿರುವ ಈ ನಿನ್ನ ಗೆಳತಿಯ ಮನದ ಮಾತುಗಳನ್ನು ಒಮ್ಮೆ ಕೇಳಲಾರೆಯಾ? ನೀನಿರದ ಈ ಜೀವನ ನನಗೆ ಬೇಡವಾಗಿದೆ. ಬದುಕಿನ ಪ್ರತಿ…

 • ಮೊದಲನೇ ವಾರ ಭಾನುವಾರ 

  ನಾನು ದೇವರಲ್ಲಿ ಲೆಕ್ಕವಿಲ್ಲದಷ್ಟು ಸಲ ಏನನ್ನಾದ್ರೂ ಬೇಡಿಕೊಂಡಿದ್ದೀನಿ ಅಂದ್ರೆ ಅದು ಒಂದೇ ವಿಷಯದ ಬಗ್ಗೆ , “ದೇವರೇ, ಭಾನುವಾರ ಬಾರದಿರಲಿ’ ಎಂದು. ಮ್ಯಾಜಿಕ್‌ ತಂತ್ರ-ಮಂತ್ರ ಮಾಡುವ ಕಲೆ ನನಗೆ ಸಿದ್ಧಿಸಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ವಾರದಲ್ಲಿ ಭಾನುವಾರವನ್ನೂ…

 • ಸ್ಟಾರ್‌ ಫ್ಯಾಮಿಲಿ ಕಿಶೋರ್‌

  ಕನ್ನಡ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ, ಘಟ್ಟದ ಅಂಚಿದಾಯೆ ತೆಂಕಾಯಿ ಬತ್ತ್ ತೂಯೆ … ಎಂದು ಹಾಡಿ ಕರಾವಳಿಯ ಮತ್ಸéಗಂಧಿಯರನ್ನು ರೋಮಾಂಚಗೊಳಿಸಿದ ಕಿಶೋರ್‌ ಎಲ್ಲರಂತವರಲ್ಲ. ವಿದೇಶಿ ಕಾರುಗಳಲ್ಲಿ ಓಡಾಡುತ್ತಾ ಪಂಚತಾರಾ ಹೋಟೆಲುಗಳಲ್ಲಿ ತಂಗುತ್ತಾ ಅಮಲುಗಣ್ಣಲ್ಲಿ ಓಡಾಡುವ ಹವ್ಯಾಸ ಅವರಿಗಿಲ್ಲ….

 • ಎಲ್ಲಿ ಹೋದಳು ನಿದ್ರಾದೇವಿ!

  ಅಬ್ಟಾ ! ಕಣ್ಣವೆಗಳು ದಣಿಯುವಷ್ಟು ನಿದ್ದೆ ಮಾಡಬೇಕು, ಬಾಲ್ಯದಲ್ಲಿ ಮಲಗಿ ನಿದ್ರಿಸಿ ಕನಸಿನ ಲೋಕದಲ್ಲಿ ಪಯಣಿಸಿ ಬಂದ ಹಾಗೆ. ಚಂದಿರನೂರು, ಅಲ್ಲಿರುವ ಸಹಸ್ರಾರು ತಾರೆಯರು, ಮಿರಮಿರನೆ ಮಿಂಚುವ ಅಪ್ಸರೆಯರ ನಡುವೆ ನಾವು ಎನಿಸುವಷ್ಟರ ಮಟ್ಟಿಗಿನ ನಿದ್ದೆಯೊಂದು ಬಂದು ಆವರಿಸಿ…

 • ಕಾಫಿ ಬೆಳೆಗಾರರಿಗೆ ವಂಚನೆ : ಸೂದನ ಈರಪ್ಪ ಆರೋಪ

  ಮಡಿಕೇರಿ: ಮುಕ್ತ ಮಾರುಕಟ್ಟೆಯಾದ ನಂತರ ಕಾಫಿಯ ದರ ಹೆಚ್ಚಾದರೂ ಕೆಲವು ವ್ಯಾಪಾರಿಗಳು ನಾನಾ ವಿಧದಲ್ಲಿ ಬೆಳೆಗಾರರನ್ನು ವಂಚಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ನಂತರವಂತೂ ಈ ಬೆಳವಣಿಗೆ ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೆಳೆಗಾರ ಹಾಗೂ…

 • ಹೆಸರಿಲ್ಲದ ಹೋಟೆಲಿನ ಹಬೆಯಾಡುವ ಕಾಫಿ!

  ಈ ಫ‌ುಟ್ಟ ಹೋಟೆಲ್ಲಿಗೆ ಸದ್ಯಕ್ಕೊಂದು ಹೆಸರಿಲ್ಲ. ಆದ್ರೆ ಇಲ್ಲಿ ಸಿಗುವ ರುಚಿಯಾದ ಕಾಫಿ, ಟೀ  ಅಕ್ಕ ಪಕ್ಕದ ಬಡಾವಣೆಗಳಾದ ಶ್ರೀರಾಮಪುರ, ದೇವಯ್ಯ ಪಾರ್ಕ್‌, ಮಾರುತಿ ಬಡಾವಣೆ, ಪ್ರಕಾಶನಗರ ಎಲ್ಲೂ ಸಿಗುವುದಿಲ್ಲ. ಅಂದ ಹಾಗೆ, ಈ ಪುಟ್ಟ ಹೋಟೆಲ್‌ ಇರುವುದು ಶ್ರೀರಾಮಪುರ…

ಹೊಸ ಸೇರ್ಪಡೆ