CONNECT WITH US  

ರಾಜಕಾರಣಿಗಳ ರೋಡ್‌ ಶೋ ಮಾತ್ರವೇ ನೋಡಿರುವ ಇಲ್ಲಿನವರಿಗಾಗಿ, ವಿಭಿನ್ನ ರೋಡ್‌ ಶೋವೊಂದು ಆಸ್ಟ್ರೇಲಿಯಾದಿಂದ ಬರುತ್ತಿದೆ. ಹೌದು, ಆಸ್ಟ್ರೇಲಿಯಾದಲ್ಲಿ ಜಗತøಸಿದ್ಧ ಹಾಸ್ಯಮೇಳ ಏರ್ಪಡಿಸುವ "ದಿ ಮೆಲ್ಬರ್ನ್ ಇಂಟರ್‌...

ಮಲೆನಾಡಿನ ರಂಗಪ್ರಪಂಚಕ್ಕೆ "ಹೊಂಗಿರಣ' ರಂಗ ತಂಡದ ಹೆಸರು ಸಾಕಷ್ಟು ಪರಿಚಿತ. "ಶ್ರೀಕೃಷ್ಣ ಸಂಧಾನ',"ಕೃಷ್ಣೇಗೌಡರ ಆನೆ'ಯಿಂದ ಹಿಡಿದು ಹೊಸ ತಲೆಮಾರಿನ "ಸುಪಾರಿ ಕೊಲೆ'ಯಂಥ ನಾಟಕದ ವರೆಗೂ ತನ್ನ ಯಶಸ್ವಿ ರಂಗಯಾತ್ರೆ...

ಬಿ.ಎಸ್‌.ಎನ್‌.ಎಲ್‌ ನೌಕರರ ಸಹಕಾರ ಸಂಘ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.  ಈ ಕಾರ್ಯಕ್ರಮವನ್ನು ಸಹಕಾರ ಸಚಿವ ಬಂಡಪ್ಪ ಕಾಶಂಪೂರ ಉದ್ಘಾಟಿಸಲಿದ್ದು, "ಸುವರ್ಣ ಸೌರಭ' ಸ್ಮರಣ ಸಂಚಿಕೆಯನ್ನು ಬಿ.ಎಸ್‌.ಎನ್‌.ಎಲ್‌...

ಮಲೆನಾಡ ಮಡಿಲಿಂದ ನಮ್ಮೂರಿಗೆ ಬಂದು ಹಾಸ್ಯರಸದಲ್ಲಿ ನಮ್ಮೆಲ್ಲರನು ತೋಯಿಸಿ ನಮ್ಮವರೇ ಆದವರು, ಸಾಹಿತಿ, ಗೆಳತಿ ಭುವನೇಶ್ವರಿ ಹೆಗ್ಡೆ.

ಕನ್ನಡದಲ್ಲಿ ಹಾರರ್‌ ಚಿತ್ರಗಳಿಗೇನೂ ಬರವಿಲ್ಲ. ಅದರಲ್ಲೂ ನಗಿಸೋ ದೆವ್ವ, ಹೆದರಿಸೋ ದೆವ್ವಗಳ ಕುರಿತಾದ ಸಿನಿಮಾಗಳದ್ದೇ ಕಾರುಬಾರು. ಅವುಗಳ ಸಾಲಿಗೆ ಈಗ "ಬೇತಾಳ' ಹೊಸ ಸೇರ್ಪಡೆ. ಶಿವಕುಮಾರ್‌ ನಿರ್ಮಾಣದ ಚಿತ್ರಕ್ಕೆ...

ಕನ್ನಡ ಚಿತ್ರರಂಗದಲ್ಲಿ ಈಗ ಒಂದು ಹೊಸ ಬೆಳವಣಿಗೆ ಆರಂಭವಾಗಿದೆ. ಅದೇನೆಂದರೆ ಚಿತ್ರರಂಗಕ್ಕೆ ಬರುವ ಹೊಸ ತಂಡಗಳು, ತಾವು ಮಾಡಿದ ಕೆಲಸವನ್ನು ಸ್ಟಾರ್‌ ನಟರಿಗೆ ಅಥವಾ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ-...

ಕಾಮಿಡಿ ಅಂದ್ರೆ ಒಂದಿಷ್ಟು ಪಂಚಿಂಗ್‌ ಡೈಲಾಗ್‌ಗಳು. ಕಾಮಿಡಿಯನ್‌ ಸೀರಿಯಸ್‌ ಆದಷ್ಟೂ ಮಜಾ ಕೊಡೋದು ಜಾಸ್ತಿ. ಉಳಿದಂತೆ ಮ್ಯಾನರಿಸಂ ಎಲ್ಲ ಲೆಕ್ಕಕಿಲ್ಲವೇನೋ ಅಂತಿರುವ ಹೊತ್ತಿಗೆ ಅರುಣ್‌ ಸಾಗರ್‌ ನೆನಪಾಗ್ತಾರೆ....

ಬಹುಶಃ ಕನ್ನಡದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವ ಹೀರೋಯಿನ್‌ ಎಂದರೆ ಅದು ಮಮತಾ ರಾಹುತ್‌ ಇರಬೇಕು. ಪ್ರತಿವರ್ಷ ಆಕೆಯ ಐದಾರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಆ ಚಿತ್ರಗಳು ಆರಕ್ಕೇರುವುದಿಲ್ಲ...

ಹೀರೋ ಅಂದಮೇಲೆ ಸ್ಲಿಮ್‌ ಆಗಿರಬೇಕು, ಫಿಸಿಕ್‌ ಮೆಂಟೇನ್‌ ಮಾಡಬೇಕು ಎಂಬುದು ಸಿನಿಪ್ರಿಯರ ಮಾತು. ಆದರೆ, ಈ ವಿಚಾರದಲ್ಲಿ ಕೋಮಲ್‌ ಬಗ್ಗೆ ಕೆಲವರು ಬೇಜಾರಾಗಿದ್ದರು. ಕಾಮಿಡಿ ನಟನಿಂದ ಹೀರೋ ಆದ ಕೋಮಲ್‌ ತಮ್ಮ ಫಿಸಿಕ್‌...

ಕಿರುತೆರೆಯಲ್ಲಿ ಮೂಡಿ ಬಂದ "ಕಾಮಿಡಿ ಕಿಲಾಡಿಗಳು' ಎಂಬ ಕಾಮಿಡಿ ಶೋನಲ್ಲಿ ಎಲ್ಲರನ್ನೂ
ನಗಿಸಿ, ಸೈ ಎನಿಸಿಕೊಂಡ ಪ್ರತಿಭೆ ಲೋಕೇಶ್‌ ಕುಮಾರ್‌. ಅವರೀಗ ಸಿನಿಮಾವೊಂದರ ಹೀರೋ ಆಗಿದ್ದಾರೆ. ಹೌದು, "ನಾವೇ...

ಅದುಮಿ ಹುದುಗಿಸಿಟ್ಟ ನಮ್ಮ ನಿಜಭಾವಗಳನ್ನು ಹೊರದಬ್ಬಲು ಹಾಸ್ಯ ಸಹಾಯಕವಾಗುತ್ತದೆ. ಅತಿರೇಕ ವೈಚಾರಿಕತೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಆ ಒಣಗಾಂಭೀರ್ಯದಿಂದ ಬಿಡುಗಡೆ ಹೊಂದಲು ಹಾಸ್ಯವು ಸಹಾಯಕ. ನಮ್ಮೊಳಗಿನ...

ಬೆಂಗಳೂರು ಅಂದಾಕ್ಷಣ ಸುಮಾರು ಮಂದಿ ಕೋಲ್ಡ್‌ ವೆದರ್‌ ಅಂತಾರೆ. ಹಳೇ ಕಾಲದಲ್ಲಂತೂ ಬೆಂಗಳೂರು ಲಂಡನ್‌ ಥರ ಇತ್ತು ಅಂತ ಹೇಳುವವರಿದ್ದಾರೆ. ಅದರ ಜೊತೆ ಬೆಂಗಳೂರು ಅಂದ್ರೆ ಸಂಭ್ರಮ. ಅದರಲ್ಲೂ ಇಲ್ಲಿ ವರ್ಷಾಂತ್ಯವಂತೂ...

ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅ. 28ರಂದು ತಮಾಶಾ ಎಂಬ ಜಾನಪದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6ಕ್ಕೆ ನಗರದ ದರ್ಬಾರ್‌ ಹೆ„ಸ್ಕೂಲ್‌ ಮೈದಾನದಲ್ಲಿ...

ಚೋರಗಮನ
ಗುಂಡ ಡ್ನೂಟಿ ಮೇಲೆ ಮುಂಬಯಿಗೆ ಹೋಗಿದ್ದಾಗ ಅವನ ಮನೆಯಲ್ಲಿ ಕಳ್ಳತನವಾಯಿತು. ಮನೆಯಲ್ಲಿದ್ದುದು ಹೆಂಡತಿಯೊಬ್ಬಳೇ. ಕಳ್ಳ ಬಂದುಹೋದದ್ದು...

ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ.ಓಡಾಡಿದ್ದು, ಹೆಸರು ಮಾಡಿದ್ದು,ಕಷ್ಟ-ಸುಖ, ನೋವು-ನಲಿವು ಗಳನ್ನು ಅನುಭವಿಸಿದ್ದು ಇದೇ ಬೆಂಗಳೂರಲ್ಲಿ.ಬೆಂಗಳೂರು ಯಾವತ್ತೂ ನನ್ನ ಕೈ ಬಿಟ್ಟಿಲ್ಲ. ಸೋ ಐ ಲವ್‌...

ಹೈದರಾಬಾದ್‌ : ತೆಲುಗು ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ಮೈಲಾವರಪು ಸೂರ್ಯ ನಾರಾಯಣ ಅವರು ಶುಕ್ರವಾರ ಬೆಳಗ್ಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಅವರಿಗೆ 63 ವರ್ಷ...

Back to Top