committed suicide

 • ಕರ್ನಾಟಕದ ಯೋಧ ಆತ್ಮಹತ್ಯೆಗೆ ಶರಣು

  ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದಲ್ಲಿ ಭದ್ರತೆಗೆಂದು ನಿಯೋಜಿತರಾಗಿದ್ದ ಕರ್ನಾಟಕ ಮೂಲದ ಸಿಆರ್‌ಪಿಎಫ್ ಯೋಧರೊಬ್ಬರು ಶುಕ್ರವಾರ ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಆರ್‌ಪಿಎಫ್ನ 122 ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಯೋಧ…

 • 9 ಲಕ್ಷ ವಂಚಿಸಿದ್ದ ಆರೋಪಿ ಆತ್ಮಹತ್ಯೆ

  ಬೆಂಗಳೂರು: ಸರ್ಕಾರದ ಖಜಾನೆಗೆ ಸೇರಬೇಕಾದ 9 ಲಕ್ಷ ರೂ.ಗಳನ್ನು ಸುಳ್ಳು ದಾಖಲೆ ಸೃಷ್ಟಿಸಿ ಖಾಸಗಿ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಧಾನ ಅಂಚೆ ಕಚೇರಿಯ ಪೋಸ್ಟಲ್‌ ಅಸಿಸ್ಟೆಂಟ್‌, ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ…

 • ಕರ್ತವ್ಯಕ್ಕೆ ತೆರಳದಿರಿ ಎಂದಿದ್ದ ಯೋಧನ ಪತ್ನಿ ಆತ್ಮಹತ್ಯೆ

  ರಜೆ ಮೇಲೆ ಮನೆಗೆ ಆಗಮಿಸಿದ್ದ ಯೋಧನೊಬ್ಬ ಪುನಃ ಕರ್ತವ್ಯಕ್ಕೆ ಹಾಜರಾಗುವುದು ಬೇಡ ಎಂದು ಹಠ ಹಿಡಿದಿದ್ದ ಆತನ ಪತ್ನಿ ಮೀನಾಕ್ಷಿ ಜೇಠಾ (22) ಎಂಬವರು ತಮ್ಮ ಮಾತಿಗೆ ಮನ್ನಣೆ ಸಿಗದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದ್ವಾರಕಾ ಜಿಲ್ಲೆಯ ಕಂಬಾಲಿಯಾ…

 • ಲವ್‌ ರಿಜೆಕ್ಟ್;ಯುವತಿ ಎದುರೇ 5ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ

  ಬೆಂಗಳೂರು: ಸಹುದ್ಯೋಗಿ ಯುವತಿಯೊಬ್ಬರು ಪ್ರೀತಿ ಸಲು ಒಪ್ಪದ್ದಕ್ಕೆ ಮನನೊಂದ ಟೆಕ್ಕಿಯೊಬ್ಬ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್‌ಎಸ್‌ಆರ್‌ ಲೇಔಟ್‌ನ ಐಟಿ ಕಂಪೆನಿಯೊಂದರಲ್ಲಿ ನಡೆದಿದೆ.  ಹೈದರಾಬಾದ್‌ ಮೂಲದ ರೋಷನ್‌(23)ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು,  ಸಹುದ್ಯೋಗಿಯ ಬೆನ್ನು ಬಿದ್ದು…

 • ಅಂಬರೀಶ್‌ ಅಭಿಮಾನಿ ಆತ್ಮಹತ್ಯೆ;ತಂದೆ ತಾಯಿಯನ್ನು ನೆನಪಿಸಿಕೊಳ್ಳಿ;CM

  ಬೆಂಗಳೂರು: ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ನಿಧನದಿಂದ ಮನನೊಂದ ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಿಎಂ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅಮೂಲ್ಯವಾದ ಜೀವ ಕಳೆದುಕೊಳ್ಳಬೇಡಿ ಎಂದು ಕಳಕಳಿಯ ಮನವಿ…

 • ಹಾಸನ:ತಂದೆಯ 1 ಲಕ್ಷ ರೂ ಸಾಲಕ್ಕೆ ಮಗಳು, ಮೊಮ್ಮಕ್ಕಳಿಬ್ಬರು ಬಲಿ 

  ಹಾಸನ: ತಂದೇ ಮಾಡಿದ್ದ 1 ಲಕ್ಷ ರೂಪಾಯಿ ಸಾಲಕ್ಕೆ ಮಗಳು ಮತ್ತು ಮೊಮ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬುಧವಾರ ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದಲ್ಲಿ ನಡೆದಿದೆ. 31 ವರ್ಷದ ರಾಧಾ , ಮಕ್ಕಳಾದ 6 ರ ಹರೆಯದ ಕಾಂತರಾಜು,…

 • ಮೂಡಬಿದಿರೆ:ಪ್ರೇಯಸಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ!

  ಮೂಬಿದಿರೆ: ಪ್ರೇಯಸಿಯನ್ನು  ಹತ್ಯೆ ಮಾಡಿ  ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.   ಪ್ರಿಯತಮೆಯ ಮನೆಗೆ ಆಗಮಿಸಿದ  ಲೋಹಿತ್ ಎಂಬಾತ ಚರಿಷ್ಮಾ (22) ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಗಂಭೀರ ಗಾಯಗೊಂಡಿದ್ದ  ಯುವತಿಯನ್ನು…

 • ಸುತ್ತಿಗೆಯಿಂದ ಹೊಡೆದು ಪತ್ನಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ 

  ಮಂಡ್ಯ: ಮಳವಳ್ಳಿಯ ಗೌಡಗೆರೆ ಎಂಬಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ  ಹತ್ಯೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಬಸಪ್ಪ ಎಂಬಾತ ಪತ್ನಿ ಬಸಮಣಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಸಮಣಿಯನ್ನು ತಕ್ಷಣ…

 • ಕಡಬ:ಮಗನೊಂದಿಗೆ ಜಗಳ ;ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

  ಕಡಬ: ಅಲಂಕಾರಿನಲ್ಲಿ ವ್ಯಕ್ತಿಯೊಬ್ಬ ಮಗನೊಂದಿಗೆ ಜಗಳವಾಡಿ ಮರ್ಮಾಂಗ ಮತ್ತು ಕತ್ತನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಭತ್ಸ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.  ರಾಜು ಪೂಜಾರಿ (45) ಆತ್ಮಹತ್ಯೆ ಮಾಡಿಕೊಂಡಿದ್ದು,  ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಶಕ್ತಿ ಎಂದು ತಿಳಿದು ಬಂದಿದೆ. …

 • ಮಂಡ್ಯ: ಮತ್ತೆ ರೈತಾಹುತಿ;ಅಂತ್ಯಕ್ರಿಯೆಗೆ ಸಿಎಂ ಬರಬೇಕೆಂದು ಡೆತ್‌ನೋಟ್

  ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಮೂವರು ರೈತರು ಸಾಲಬಾಧೆಯಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್‌ (45) ಎನ್ನುವ ರೈತ ನೇಣಿಗೆ ಶರಣಾಗಿದ್ದಾರೆ.  ರಾಜೇಶ್‌ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ….

 • ಕೂದಲು ಉದುರಿದ್ದಕ್ಕೆ ಆತ್ಮಹತ್ಯೆ

  ಮಡಿಕೇರಿ: ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮದಲ್ಲಿ ಹೇರ್‌ ಸ್ಟ್ರೈಟನಿಂಗ್‌ ಮಾಡಿಸಿಕೊಂಡ ಬಳಿಕ ಕೂದಲು ಉದುರಿತು ಎಂದು ಮನನೊಂದು ಕಾಲೇಜು ವಿದ್ಯಾರ್ಥಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಟ್ಟೂರು ಗಾಂಡಂಗಡ ಪ್ರಭಾ ಹಾಗೂ ಶೈಲಾ ದಂಪತಿ ಪುತ್ರಿ ನೇಹಾ ಗಂಗಮ್ಮ…

 • ಹೇರ್‌ ಸ್ಟ್ರೈಟ್ನಿಂಗ್‌ ತಂದಿಟ್ಟ ಆಪತ್ತು;ಕೊಡಗಿನ ಯುವತಿ ಆತ್ಮಹತ್ಯೆ

  ಮಡಿಕೇರಿ : ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಕೊಂಡ ಬಳಿಕ ನಿರಂತರವಾಗಿ ಕೂದಲು ಉದುರುವಿಕೆಯಿಂದ ಕಂಗೆಟ್ಟ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶನಿವಾರ ನಡೆದಿದೆ.  ಮೃತ ವಿದ್ಯಾರ್ಥಿನಿ ನೇಹಾ ಗಂಗಮ್ಮ (18)ಎನ್ನುವವಳಾಗಿದ್ದು , ಆಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕೆಲ…

 • ವಿಚಾರಣೆ ಗೆ ಬಂದ ವೇಳೆ ಕೋರ್ಟ್‌ ಕಟ್ಟಡದಿಂದ ಜಿಗಿದ ಕೈದಿ ದಾರುಣ ಸಾವು 

  ತುಮಕೂರು: ವಿಚಾರಣೆಗಾಗಿ ಕೋರ್ಟ್‌ಗೆ ಕರೆ ತಂದಿದ್ದ ವೇಳೆ 3ನೇ  ಮಹಡಿಯಿಂದ ಕೈದಿಯೊಬ್ಬ ಜಿಗಿದಿದ್ದು,ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.  ಕಟ್ಟಡದಿಂದ ಜಿಗಿದಿದ್ದ ಕೊಲೆ ಯತ್ನ ಆರೋಪಿ ಚಂದ್ರಯ್ಯ(29) ಸ್ಥಿತಿ ಗಂಭೀರವಾಗಿತ್ತು. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ…

 • ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ನೇಣಿಗೆ ಶರಣು 

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯೊಬ್ಬ ನೇಣಿಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.  ಮಾಸ್ತಿ ಕುಮಾರ್‌(32) ಎಂಬಾತ ಜೈಲಿನ ಎ ಬ್ಯಾರಕ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ. ಶಿವಮೊಗ್ಗ ಮೂಲದವನಾದ ಈತ 10 ತಿಂಗಳ ಹಿಂದೆ ಸಜಾ ಬಂದಿಯಾಗಿ…

 • ಧಾರವಾಡ: ಸ್ವಯಂ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

   ಧಾರವಾಡ: ನಿವೃತ್ತ ಯೋಧರೊಬ್ಬರು ಬಂಧೂಕಿನಿಂದ ಎದೆಗೆ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.  ಚನ್ನಮಲ್ಲಯ್ಯ ಹಿರೇಮಠ(45) ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 2 ದಿನಗಳಿಂದ ಖನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.  ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ…

 • ಪತ್ನಿ ಆತ್ಮಹತ್ಯೆಗೈದು 5 ತಿಂಗಳಲ್ಲಿ ಪತಿಯೂ ನೇಣಿಗೆ ಶರಣು 

  ಕುಂದಾಪುರ: ಸುಮಾರು 5 ತಿಂಗಳ ಹಿಂದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿಯೇ ಪತಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 17ರ ರಾತ್ರಿ ಅಲ್ಬಾಡಿಯಲ್ಲಿ ಸಂಭವಿಸಿದೆ.  ಅಲಾºಡಿ ಗ್ರಾಮದ ತೊನ್ನಾಸೆ ನಿವಾಸಿ ನರಸಿಂಹ ಆಚಾರ್ಯ ಅವರ ಪುತ್ರ…

 • ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ 3,515 ರೈತರ ಆತ್ಮಹತ್ಯೆ

  ಬೆಂಗಳೂರು: ಕರ್ನಾಟಕದಲ್ಲಿ 2013ರ ಎಪ್ರಿಲ್‌ನಿಂದ 2017ರ ನವೆಂಬರ್‌ ವರೆಗಿನ ಅವಧಿಯಲ್ಲಿ ಒಟ್ಟು 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2,525 ಆತ್ಮಹತ್ಯೆಗಳು ಬರ ಮತ್ತು ಬೆಳೆ ವೈಫ‌ಲ್ಯದ ಕಾರಣಕ್ಕಾಗಿ ಆಗಿವೆ ಎಂದು ರಾಜ್ಯದ ಕೃಷಿ ಇಲಾಖೆ ಒದಗಿಸಿರುವ…

 • ಸಂಪಾಜೆ : ಗುಂಡು ಹಾರಿಸಿಕೊಂಡು ವಕೀಲ ಆತ್ಮಹತ್ಯೆ 

  ಮಡಿಕೇರಿ: ಸಂಪಾಜೆಯಲ್ಲಿ ಉದ್ಯಮಿ, ವಕೀಲರೊಬ್ಬರು ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಕೀಲ  ದೇವಿಚರಣ್‌ (36) ಆಗಿದ್ದು, ಇವರುಚಿತ್ರ ನಿರ್ಮಾಪಕ, ಸಾಹಿತಿ  ಸಂಪಾಜೆಯ ಪಂಚಲಿಂಗೇಶ್ವರ ದೇವಾಲಯದ ಆಡಳಿತಮೊಕ್ತೇಸರ ದೇವಿ…

 • ಕೋರ್ಟ್‌ ತೀರ್ಪಿಗೆ ಹೆದರಿ ಆತ್ಮಹತ್ಯೆ

  ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಸಹಾಯಕ ಅಭಿಯಂತರ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ವಂಗಿಮಾಳ್ಳು ಗ್ರಾಮದಲ್ಲಿ ಬುಧವಾರ ನಡೆದಿದೆ. ಚಿಂತಾಮಣಿ ತಾಲೂಕು ವಂಗಿಮಾಳ್ಳು ನಿವಾಸಿ ಶ್ರೀನಾಥ (25) ಮೃತ ಅಭಿಯಂತರ. ಬಾಗೇಪಲ್ಲಿ ತಾಲೂಕಿನ ಬಿಳ್ಳೂರು, ನಾರೇಮುದ್ದೇಪಲ್ಲಿ…

 • ಆತ್ಮಹತ್ಯೆಗೆ ಶರಣಾದ ರೇಪ್‌ ಸಂತ್ರಸ್ತ 20 ರ ಯುವತಿ 

  ಕಲಬುರಗಿ : 2 ದಿನಗಳ ಹಿಂದೆ ಅತ್ಯಾಚಾರಕ್ಕೀಡಾಗಿದ್ದ 20 ವರ್ಷ ಪ್ರಾಯದ ಯುವತಿಯೊಬ್ಬಳು ತೀವ್ರವಾಗಿ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಂಚೋಳಿಯ ಗಡಿಲಿಂಗದಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ.  ಪೂಜಾ ಎಂಬ ಯುವತಿ  ಹೊಲದಲ್ಲಿ ವಿಷ ಸೆವಿಸಿ ಆತ್ಮಹತ್ಯೆಗೆ…

ಹೊಸ ಸೇರ್ಪಡೆ