CONNECT WITH US  

"ಯಕ್ಷಸಿಂಚನ' ಟ್ರಸ್ಟ್‌ ದಶಮಾನೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಯುವ ಪ್ರಸಂಗಕರ್ತರನ್ನು ಪ್ರೋತ್ಸಾಹಿಸಲು, ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಯಕ್ಷಗಾನ ಪರಂಪರೆಯತ್ತ ಯುವಪೀಳಿಗೆಯನ್ನು  ಸೆಳೆಯುವ...

ಮುಂಬಯಿ:ರಾಯನ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ಸ್‌ನ ವಾರ್ಷಿಕ 158ನೇರಾಯನ್‌ ಮಿನಿಥಾನ್‌ ಅ. 21 ರಂದು ನಡೆಯಿತು. ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್‌ ಲಾರೆನ್ಸ್‌...

ಕಾರವಾರ : ಉತ್ತರ ಕನ್ನಡದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದು  ಮೂರು ಕಡೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ...

ಪೆರ್ಡೂರು: ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಜು. 22ರಂದು ಜರಗಿದ ಅಭಜಿತ...

ಮುಂಬಯಿ: ಸಂಗೀತವು ಮನಸ್ಸನ್ನು  ಶುದ್ಧಿಕರಿಸುವ ಶಕ್ತಿ ಯನ್ನು ಹೊಂದಿದೆ. ವಿಶೇಷವಾಗಿ ಭಾರತೀಯರಲ್ಲಿ ಸಂಗೀತ ಪ್ರಭಾವ ಬಹಳಷ್ಟಿದೆ. ಸಂಗೀತದೊಂದಿಗೆ ಆಧ್ಯಾತ್ಮಿಕತೆಯ ಸಾರವನ್ನು ಆನಂ ದಿಸುವ ಜನತೆ...

ಬಳ್ಳಾರಿ: ಪಕ್ಷದ ನಾಯಕರ ಸೂಚನೆಯ ಮೇರೆಗೆ ಮೊಳಕಾಲ್ಮೂರು ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಬಿಜೆಪಿ ಸಂಸದ ಶ್ರೀರಾಮುಲು ಗುರುವಾರ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಜಿಯೋ ಪ್ಯಾಕ್‌ಗಳಿಗೆ ತಿರುಗೇಟು ನೀಡಲು ಏರ್‌ಟೆಲ್‌ 29 ರೂ. ಪ್ಲ್ರಾನ್‌ ಬಿಡುಗಡೆ ಮಾಡಿದೆ. ಇದು 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರಲಿದ್ದು, 150 ಎಂಬಿ ಡೇಟಾ ಲಭ್ಯವಾಗಲಿದೆ.

ಪುಣೆ: ಅತ್ಯಾಧುನಿಕ ವೈದ್ಯಕೀಯ ಸಂಶೋಧನೆಯಲ್ಲಿ ಅಂಗಾಂಗ ದಾನದಿಂದಾಗಿ ರೋಗಿಯೊಬ್ಬನ ಜೀವ ಉಳಿ ಸುವ ಅವಕಾಶವಿದೆ. ಆದರೆ ಜನರಲ್ಲಿ ಮೂಡಿರುವ ತಪ್ಪು ಅಭಿಪ್ರಾಯಗಳಿಂದಾಗಿ ಭಾವ ನಾತ್ಮಕ, ಸಾಮಾಜಿಕ...

ಮುಂಬಯಿ: ಬಂಟರ ಸಂಘದ ಮುಖವಾಣಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಸಂಘದ ಸಮಿತಿಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಎರಡೂ ಸಮಿತಿಗಳ ಕೊಡುಗೆ ಅಪಾರವಾಗಿದೆ. ಬಂಟರವಾಣಿಯು ಸಂಘದ...

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಹಾಗೂ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಜಂಟಿ ಆಶ್ರಯದಲ್ಲಿ ಫೆ. 3ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ...

ಮಣಿಪಾಲ: ರೇಷ್ಮೆ ಸೀರೆ-ಉಡುಗೆಗಳನ್ನು ಈ ದೀಪಾವಳಿಯಲ್ಲಿ ತೊಟ್ಟು ಸಂಭ್ರಮಿಸುವುದಷ್ಟೇ ಅಲ್ಲ ; ಅವುಗಳ ಉತ್ತಮ ಫೋಟೋಗಳನ್ನು ಕಳಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ. 

ಕಲಬುರಗಿ: ಸ್ವತ್ಛ ಭಾರತ ಮಿಷನ್‌ ಅಡಿ ವಿನೂತನ ಕಾರ್ಯಕ್ರಮಗಳ ಮೂಲಕ ಶೌಚಾಲಯ ಕ್ರಾಂತಿ ಮಾಡಿರುವ ಕಲಬುರಗಿ ಜಿಪಂ ಕಾರ್ಯ ರಾಷ್ಟ್ರದ ಗಮನ ಸೆಳೆದಿದೆ.

ಕುಂದಾಪುರ: ಸಾಧನಾ ಕಲಾ ಸಂಗಮ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಗಜವರ್ಣ ಎಂಬ ತಾಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಗಣೇಶ ಚರ್ತುಥಿಯ ಅಂಗವಾಗಿ ಜರಗಿತು.

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಭಾರತ್‌ ಬ್ಯಾಂಕ್‌ನ ಸಹಯೋಗದೊಂದಿಗೆ ಅಸೋಸಿಯೇಶನ್‌ನ ಸ್ಥಳೀಯ ಸಮಿತಿ ಗಳಿಗೆ ಈ ಬಾರಿ ತ್ರಿದಿನಗಳ ಏಕತಾಸು ಕಾಲಾವಧಿಯಾಗಿ...

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ಮರುಜನ್ಮ ಒದಗಿಸಿಕೊಟ್ಟಿದೆ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದಲೆ...

ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಫೆ. 11 ರಂದು ಅಪರಾಹ್ನ 3 ರಿಂದ  ಪುರಂದರದಾಸರ ಹಾಡುಗಳ ಸ್ಪರ್ಧೆ ಆಯೋಜಿಸಲಾಗಿದೆ. 12 ರಿಂದ 18 ವರ್ಷದವರಿಗೆ  ಮತ್ತು 18 ವರ್ಷ ಮೇಲ್ಪಟ್ಟವರಿಗೆ ಹೀಗೆ ಎರಡು...

ಮುಂಬಯಿ: ಪ್ರಸ್ತುತ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಖ್ಯಾತ ಮರಾಠಿ ನಟಿ ನಿಶಾ ಸುರೇಶ್‌ ಬಂಗೇರ ಅವರು ಕಾಂದಿವಲಿ ಪೂರ್ವ ಠಾಕೂರ್‌ ವಿಲೇಜ್‌ನಿಂದ ವಾರ್ಡ್‌ ಕ್ರಮಾಂಕ - 25ರಿಂದ ಬಿಜೆಪಿ ಪಕ್ಷದಿಂದ...

ಫೆಬ್ರವರಿ 2 ರಿಂದ 9 ರವರೆಗೆ ನಡೆಯಲಿರುವ ಒಂಭತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಕನ್ನಡದ ಹನ್ನೆರೆಡು ಸಿನಿಮಾಗಳು ಆಯ್ಕೆಯಾಗಿವೆ. ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿ ಹೊಸಬರ ಹಾಗೂ...

ನವದೆಹಲಿ: ಜಯಲಲಿತಾ ಅವರ ನಿಧನದಿಂದ ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷ ದುರ್ಬಲವಾದಂತೆ ಕಂಡುಬರುತ್ತಿದೆ. ಜತೆಗೆ ಡಿಎಂಕೆ ಮುಖ್ಯಸ್ಥ ಕರಣಾನಿಧಿ ಅವರು ಕೂಡ ರಾಜಕೀಯದಿಂದ ನೇಪಥ್ಯಕ್ಕೆ...

Mangaluru: The Goodu deepa competition at Kudroli simply showcased the creative side of Manglureans who worked wonders with materials ranging from coins,...

Back to Top