construction

 • ಬಿಳಿಗಿರಿಬೆಟ್ಟದಲ್ಲಿ ನೆಲಹಾಲು, ಮೆಟ್ಟಿಲು, ರಥ ನಿರ್ಮಾಣಕ್ಕೆ ಚಾಲನೆ

  ಸಂತೆಮರಹಳ್ಳಿ: ಜಿಲ್ಲೆಯ ಭರಚುಕ್ಕಿ ಹಾಗೂ ನಂದಿ ಬೆಟ್ಟದಲ್ಲಿ ಪ್ರಥಮ ಕೇಬಲ್‌ ಕಾರ್‌ ಅಳವಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ತಿಳಿಸಿದರು. ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸಾವ್ವಿು ದೇಗುಲದ ನೆಲಹಾಸು ಹಾಗೂ…

 • ಕೆಆರ್‌ಎಸ್‌ ಮಾದರಿ ಜಲಾಶಯ ನಿರ್ಮಾಣ

  ಮಾಗಡಿ: ಕೆಆರ್‌ಎಸ್‌ ಬೃಂದವನ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಬಳಿ ಸುಂದರವಾದ ಪಾರ್ಕ್‌ ನಿರ್ಮಾಣ ಮಾಡಲಾಗುವುದು. 125 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಮಂಜು ತಿಳಿಸಿದರು. ತಾಲೂಕಿನ ಮಂಚನಬೆಲೆ ಎಸ್‌ಸಿ ಕಾಲೋನಿಯಲ್ಲಿ 10 ಲಕ್ಷ…

 • ಹೊಸ ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ

  ಗುಡಿಬಂಡೆ: ತಾಲೂಕಿನ ಪ್ರತಿ ಗ್ರಾಪಂ 1ರಂತೆ ಸುಮಾರು 1 ರಿಂದ 1.5 ಕೋಟಿ ರೂ. ವೆಚ್ಚದ 7 ಹೊಸ ಕೆರೆಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ…

 • ಥಂಡಾ ಥಂಡಾ ಕೂಲ್ ಕೂಲ್

  ಮನೆಗೆ ಬಳಸುವ ಪಾಯದ ಕಲ್ಲು – ಸೈಜ್‌ ಕಲ್ಲುಗಳನ್ನು ತಯಾರು ಮಾಡುವಾಗ ಒಂದಷ್ಟು ಅಂಕುಡೊಂಕಾದ ತುಂಡುಗಳು, ತ್ಯಾಜ್ಯದ ತುಂಡುಗಳೂ ದೊರೆಯುತ್ತವೆ. ಇವೇನೂ ದುಬಾರಿಯಲ್ಲ, ಪಾಯದಲ್ಲಿ ಸಡಿಲ ಮಣ್ಣನ್ನು ತುಂಬಿ ಅದನ್ನು ಹರಸಾಹಸ ಪಟ್ಟು ದಮ್ಮಸ್ಸು ಮಾಡುವ ಬದಲು, ಭೂಮಿ…

 • ನಾಗರಹೊಳೆಯಲ್ಲಿ 1,920 ಕಿ.ಮೀ. ಫೈರ್‌ಲೈನ್‌ ನಿರ್ಮಾಣ

  ಹುಣಸೂರು: ಮುಂಬರುವ ಬೇಸಿಗೆ-ಬಿರುಗಾಳಿಗೆ ಹರಡಬಹುದಾದ ಬೆಂಕಿ ಅನಾಹುತವನ್ನು ತಡೆ ಯಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಫೈರ್‌ಲೈನ್‌ ನಿರ್ಮಿಸಿ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಉದ್ಯಾನದ ಎಲ್ಲ 8 ವಲಯಗಳಲ್ಲೂ ಬೆಂಕಿ ರೇಖೆ ನಿರ್ಮಿಸಲು ಬಹುತೇಕ…

 • ಶಿವಣ್ಣ ನಿರ್ಮಾಣದಲ್ಲಿ “ಭೈರತಿ ರಣಗಲ್’

  ಶಿವರಾಜಕುಮಾರ್ ಹಾಗೂ “ಮಫ್ತಿ’ ನರ್ತನ್ ಕಾಂಬಿನೇಷನ್‌ನಲ್ಲಿ “ಭೈರತಿ ರಣಗಲ್’ ಸಿನಿಮಾ ಬರಲಿದ್ದು, ಚಿತ್ರವನ್ನು ಕೆ.ಪಿ.ಶ್ರೀಕಾಂತ್ ಅಥವಾ ಜಯಣ್ಣ ನಿರ್ಮಿಸುತ್ತಾರಾ ಎಂಬ ಗೊಂದಲವಿತ್ತು. ಇದೀಗ ಚಿತ್ರವನ್ನು ಖುದ್ದು ಶಿವರಾಜ್‌ಕುಮಾರ್ ಅವರೇ ನಿರ್ಮಿಸಲಿದ್ದಾರೆ. ಹೌದು! ಶಿವಣ್ಣ ಇದೇ ಮೊದಲ ಬಾರಿಗೆ ತಮ್ಮ ಸಿನಿಮುತ್ತು ಕ್ರಿಯೇಷನ್ ಮೂಲಕ ಚಿತ್ರ ನಿರ್ಮಾಣಕ್ಕಿಳಿದ್ದಾರೆ. ಯಾಕೆಂದರೆ…

 • ಪುತ್ತೂರು:ನಿರ್ಮಾಣ ಹಂತದ ಕಟ್ಟಡ ಕುಸಿತ 2 ಸಾವು

  ಪುತ್ತೂರು: ನೆಲ್ಲಿಕಟ್ಟೆ ಹತ್ತಿರವಿರುವ ಬಸ್ ನಿಲ್ದಾಣ ಸಮೀಪ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ  10 ಗಂಟೆ ವೇಳೆಗೆ ನಡೆದಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಆರು ಜನ ಕಟ್ಟಡ…

 • ಗ್ರಾಮೀಣ ಬಂಟರ ಸಂಘ ಸಭಾಭವನ ಶಂಕುಸ್ಥಾಪನೆಗೆ ವೇದಿಕೆ ಸಿದ್ಧ

  ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘವು 1999ರಲ್ಲಿ  ಸ್ಥಾಪಿತಗೊಂಡು ಹಲವು ವರ್ಷಗಳ ಬಳಿಕ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗಿದೆ.   ಸಂಘದ ಪರಿಮಿತಿಯಲ್ಲಿ ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಚಿಟಾ³ಡಿ-ಕುಕ್ಕಿಕಟ್ಟೆ-ಮಂಚಿ, ಉಡುಪಿ- ಬೈಲೂರು,…

 • ವಿಮಾನ ನಿಲಾಣ ಕಾಮಗಾರಿಗೆ ಅನುದಾನ

  ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಬರುವ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹೆಚ್ಚುವರಿ ಕಾಮಗಾರಿಗಳಿಗೆ ಎಚ್‌.ಕೆ.ಆರ್‌.ಡಿ.ಬಿ.ನೀಡುವ ಅನುದಾನ ಬಳಕೆ ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಎಚ್‌.ಕೆ.ಆರ್‌.ಡಿ.ಬಿ.ಕಾರ್ಯದರ್ಶಿ ಹರ್ಷ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ…

 • ವೈಟ್‌ಫೀಲ್ಡ್‌;ನಿರ್ಮಾಣ ಹಂತದ ಕಟ್ಟಡ ಕುಸಿತ: ಅವಶೇಷಗಳಡಿ ಕಾರ್ಮಿಕರು?

  ಬೆಂಗಳೂರು: ನಗರದ ವೈಟ್‌ ಫೀಲ್ಡ್‌ನಲ್ಲಿ ನಿರ್ಮಾಣ ಹಂತದ ಐಟಿ ಕಟ್ಟಡವೊಂದು ಭಾನುವಾರ ಬೆಳ್ಳಂಬೆಳಗ್ಗೆ ಕುಸಿದಿದ್ದು, ಕೆಲ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.  ಬೆಳಗ್ಗೆ 6 ಗಂಟೆಯ ವೇಳೆಗೆ ಅಕ್ಸೆಂಚರ್‌ ಕಂಪೆನಿಯ ಆವರಣದಲ್ಲಿರುವ ಕಟ್ಟಡ ಕುಸಿದಿದ್ದು, ಮೂವರು ಕಾರ್ಮಿಕರು…

ಹೊಸ ಸೇರ್ಪಡೆ

 • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

 • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

 • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

 • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

 • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...