corn

 • ಸೋಲಾರ್‌ ಸೆಲ್ವಮ್ಮ 

  ವಿಧಾನಸೌಧದ ಎದುರು ಓಡಾಡುವ ಬಹುತೇಕರಿಗೆ ಈ ಅಜ್ಜಿ ಕಣ್ಣಿಗೆ ಬಿದ್ದಿರುತ್ತಾಳೆ… ನೆತ್ತಿಯ ಮೇಲೆ ಕೆಂಡದಂತೆ ಸುಡುತ್ತಿರುವ ಸೂರ್ಯ, ಎದುರಲ್ಲಿ ಕೆಂಡದ ಒಲೆ ಮತ್ತು ಅದು ಉರಿಯುತ್ತಲೇ ಇರುವಂತೆ ನೋಡಿಕೊಳ್ಳುವ ಅನಿವಾರ್ಯತೆ. 75 ವರ್ಷದ ಸೆಲ್ವಮ್ಮ ಕಳೆದ 20 ವರ್ಷಗಳಿಂದ…

 • ಕೀಟಬಾಧೆ: ಕಟಾವಿಗೆ ಬಂದ ಹೈಬ್ರಿಡ್‌ ಜೋಳ ನಾಶ

  ಕುರುಗೋಡು: ಕಾಳು ಕಟ್ಟುವ ಹಂತದಲ್ಲಿದ್ದ ಹೈಬ್ರಿಡ್‌ ಜೋಳ ಕೀಟಭಾದೆಗೆ ಒಳಗಾಗಿ ಬೆಳೆ ಧರೆಗುರುಳಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ ಹೈಬ್ರಿಡ್‌ ಜೋಳ ಬಿತ್ತನೆ…

 • ಬಿಸಿಲು ನಾಡನ್ನೇನಡುಗಿಸಿದ ಚಳಿ

  ಕಲಬುರಗಿ: ಜಿಲ್ಲೆಯ ಇತಿಹಾಸದಲ್ಲಿ ಹಗಲೊತ್ತಿನಲ್ಲಿಯೇ ಸ್ವೇಟರ್‌ ಧರಿಸಿ, ಟೋಪಿ ಹಾಕಿಕೊಂಡು ತಿರುಗಾಡುವಂತಹ ಚಳಿ ಬಿಸಿಲು ನಾಡು ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರಿದಿದೆ. ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕಳೆದ ಒಂದೂವರೆ ದಶಕದ ಅವಧಿಗಿಂತ 12.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ…

 • ಬೆಳೆಹಾನಿಯಿಂದ ಕಂಗೆಟ್ಟ ರೈತರು

  ಕಾಳಗಿ: ಪಟ್ಟಣದಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಅಲ್ಪಸ್ವಲ್ಪ ಬೆಳೆದು ನಿಂತ ಜೋಳದ ಬೆಳೆ ನೆಲಚ್ಚಿದ್ದು, ಕಟಾವು ಮಾಡಿ ರಾಶಿ ಮಾಡಲು ಒಂದೆಡೆ ಶೇಖರಿಸಿಟ್ಟಿದ್ದ ತೊಗರಿ ಬೆಳೆ ಹಾಳಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ…

 • ಕಡಲೆ-ಜೋಳಕ್ಕೆ  ರೋಗಬಾಧೆ 

  ಗಜೇಂದ್ರಗಡ: ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳ ಬೆಳೆಗಳು ಫಸಲು ಹಂತಕ್ಕೆ ಬಂದಿರುವ ಸಮಯದಲ್ಲಿ ಕಾಯಿಕ ಕೊರಕ ರೋಗ ಕಾಣಿಸಿಕೊಂಡಿದ್ದು, ಕೈಗೆ ಬಂದು ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿ ಗಜೇಂದ್ರಗಡ ತಾಲೂಕಿನ ರೈತರದ್ದಾಗಿದೆ. ಮಳೆ ಹಾಗೂ ತೇವಾಂಶ ಕೊರತೆಯಿಂದ…

 • ಗರ್ಭಿಣಿಯೇಕೆ ಜೋಳ ತಿನ್ನಬೇಕು?

  ಗರ್ಭಿಣಿಯರು, ಏನನ್ನಾದರೂ ತಿನ್ನುತ್ತಾ ಇರಬೇಕೆಂದು ಬಯಸುತ್ತಾರೆ. ಅವರ ದೇಹ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂದ, ಗರ್ಭಿಣಿಯರ ಡಯಟ್‌ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಆ ಸಮಯದಲ್ಲಿ ನಿರಾಂತಕವಾಗಿ ತಿನ್ನಬಹುದಾದ ಪದಾರ್ಥಗಳಲ್ಲಿ ಮೆಕ್ಕೆಜೋಳವೂ ಒಂದು. ಹಾಗಂತ, ಅದನ್ನು ಪಾಪ್‌ಕಾರ್ನ್ ರೂಪದಲ್ಲಿ…

 • ಜೋಳದಿಂದಲೂ ಸಿದ್ಧವಾಯ್ತು ಅವಲಕ್ಕಿ

  ಧಾರವಾಡ: ಸಾಮಾನ್ಯವಾಗಿ ಈ ಅವಲಕ್ಕಿ ಸಿದ್ಧಗೊಳ್ಳುವುದು ಅಕ್ಕಿಯಿಂದ (ಭತ್ತ)ಆದರೆ ಇದೀಗ ಜೋಳದಿಂದಲೂ ಅವಲಕ್ಕಿ ಸಿದ್ಧಗೊಳ್ಳುತ್ತಿವೆ. ಇವುಗಳನ್ನು ಬೇಕಾದರೆ ಜೋಳದ ಅವಲಕ್ಕಿ ಎನ್ನಬಹುದು. ಇಲ್ಲಿಯವರೆಗೂ ಅಳ್ಳಿನ ಜೋಳ ಎಂದೇ ಕರೆಯಿಸಿಕೊಳ್ಳುತ್ತಿದ್ದ ದೇಶಿ ತಳಿಯ ಜೋಳದಿಂದ ಅಳ್ಳು (ಪಾಪ್‌)ಹುರಿದು ಮಾರಾಟ ಮಾಡುವುದಕ್ಕೆ…

 • ಜಿಲ್ಲೆಯ ಜನರಿಗೆ ಹರ್ಷ ತಂದ ವರ್ಷಧಾರೆ

  ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಮುಂದು ವರೆದಿದ್ದು ಬುಧವಾರವೂ ನಗರವೂ ಸೇರಿ ದಂತೆ ಜಿಲ್ಲೆಯ ವಿವಿಧ ಕಡೆ ಆಲಿಕಲ್ಲು ಮಳೆ ಬಿದ್ದಪರಿಣಾಮ ಜನರು ಆಲಿಕಲ್ಲು ಹಿಡಿಯಲು ಮುಂದಾಗಿ ಮಳೆ ಬೀಳುವುದನ್ನು ಕಂಡು ಸಂಭ್ರಮಪಟ್ಟರು. ನೆಲಕಚ್ಚಿದ ತೆಂಗು, ಅಡಕೆ,…

 • ಕದ್ದು ತಿಂದ ಜೋಳ ಚೆಂದ… 

  ಅದೊಂದು ಭಾನುವಾರ. ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿ “ಸೀನಿಯರ್’ ಪಟ್ಟಗಳಿಸಿದ ಮೇಲಂತೂ ಒಂದು ಭಾನುವಾರವನ್ನೂ ಸುಮ್ಮನೆ ಕಳೆಯಲಾಗದೆ, ಎಲ್ಲಿಗಾದರೂ ಹೋಗಬೇಕು ಅಥವಾ ಏನನ್ನಾದರೂ ಮಾಡಬೇಕು ಎಂದು ನಾವು ಪ್ಲಾನ್‌ ಹಾಕುತ್ತಿರುತ್ತೇವೆ. ಅಂತೆಯೇ ಅಂದು ಎಲ್ಲಿಯೂ ಹೋಗಲಾಗದ ಕಾರಣ ಏನನ್ನಾದರೂ ಮಾಡೋಣ…

 • ಚಳಿಯ ಮಣಿಸಲು “ಚೂಡಾ’ ಮಣಿ!

  ಚಳಿಗಾಲ ಬಂದಿದೆ. ಎಲ್ಲರಿಗೂ ಕುರು ಮುರು ತಿನ್ನುವ ಆಸೆ. ಈ ಸಮಯದಲ್ಲಿ ಬಾಯಿ ಚಪಲ ತಡೆ ಹಿಡಿಯುವುದು ಭಾರೀ ಕಷ್ಟ. ಹಾಗಂತ ಹೊರಗಡೆಯಿಂದ ತಂದು ತಿನ್ನೋಣವೆಂದರೆ, ಅಲ್ಲಿ ಯಾವ ಎಣ್ಣೆಯಿಂದ ಮಾಡಿರ್ತಾರೋ, ಅದನ್ನು ತಿಂದ ನಂತರ ಕೆಮ್ಮು ಶುರುವಾದ್ರೆ,…

 • ಜಿಲ್ಲಾದ್ಯಂತ ಹದ ಮಳೆ, ಬಿತ್ತನೆ ಚುರುಕು

  ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ 34.5 ಮಿ.ಮೀ. ಮಳೆ ದಾಖಲಾಗಿದ್ದು, ಮಂದಗತಿಯಲ್ಲಿ ಸಾಗಿದ್ದ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಚುರುಕಗೊಂಡಿದೆ. ಯಾವ ತಾಲೂಕಿನಲ್ಲಿ ಎಷ್ಟು ಮಳೆ?: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಸೆ.4 ರವರೆಗೂ ಒಟ್ಟು 41.8 ಮಿ.ಮೀ. ಮಳೆ…

ಹೊಸ ಸೇರ್ಪಡೆ