Couple

 • ಖಾಂದೇಶ್‌ ಭಾಸ್ಕರ್‌ ವೈ.ಶೆಟ್ಟಿ ದಂಪತಿಗೆ ಅಭಿನಂದನೆ

  ನವಿಮುಂಬಯಿ: ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಗೌರವ ಕಾರ್ಯದರ್ಶಿ, ಖಾಂದೇಶ್‌ ಶ್ರೀ ಅಯ್ಯಪ್ಪ ಭಕ್ತವೃಂದ ಮಂಡಲ ಕಾಂದ ಕಾಲೋನಿ ಇದರ ಗೌರವಾಧ್ಯಕ್ಷ, ಹೊಟೇಲ್‌ ಉದ್ಯಮಿ ಖಾಂದೇಶ್‌ ಭಾಸ್ಕರ್‌ ವೈ. ಶೆಟ್ಟಿ ಮತ್ತು…

 • ಶ್ರೀ ಕ್ಷೇತ್ರ ಒಡಿಯೂರು:ಉದ್ಯಮಿ ವಾಮಯ್ಯ ಶೆಟ್ಟಿ ದಂಪತಿಗೆ ಸಮ್ಮಾನ

  ಪುಣೆ: ಶ್ರೀ  ಕ್ಷೇತ್ರ ಕಟೀಲು ಮತ್ತು ಶ್ರೀ  ಕ್ಷೇತ್ರ ಒಡಿಯೂರಿನ ಗುರುದೇವದತ್ತ ಸಂಸ್ಥಾನದ ಪರಮಭಕ್ತರಲ್ಲಿ ಒಬ್ಬರಾದ, ಒಡಿಯೂರು  ಗ್ರಾಮೋತ್ಸವ ಸಮಿತಿ ಮುಂಬಯಿ ಘಟಕದ ಅಧ್ಯಕ್ಷ, ಮುಂಬಯಿ ಉದ್ಯಮಿ ವಾಮಯ್ಯ ಶೆಟ್ಟಿ ಮತ್ತು ರೇವತಿ ವಾಮಯ್ಯ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು….

 • ವಿಮಾನ ಹಾರಿಸುವ ದಂಪತಿ

  ಬೆಂಗಳೂರು: ಮಹಾರಾಷ್ಟ್ರ ಮೂಲದ ಏರ್‌ಫೋರ್ಸ್‌ ಕಮಾಂಡರ್‌ ಸ್ನೇಹಾ ಕುಲಕರ್ಣಿ ಹಾಗೂ ಕಮಾಂಡರ್‌ ರವೀಶ್‌ ಕುಲಕರ್ಣಿ ದಂಪತಿ ಸಾರಂಗ್‌ ತಂಡದ ವಿಂಗ್‌ ಕಮಾಂಡರ್‌ಗಳಾಗಿರುವುದು ಮತ್ತೂಂದು ವಿಶೇಷ. ಏರ್‌ ಶೋನಲ್ಲಿ ಒಟ್ಟಿಗೆ ಯುದ್ಧ ವಿಮಾನವನ್ನು ಬಾನಂಗಳಕ್ಕೆ ಹಾರಿಸಿ ಹೃದಯಾಕಾರದ ಆಕೃತಿ ಮೂಡಿಸಲಿರುವುದು…

 • ರಜನಿಯ ಪೆಟ್ಟಾ ರಿಲೀಸ್‌; ಚಿತ್ರಮಂದಿರದ ಎದುರೇ ಪ್ರೇಮಿಗಳ ಮದುವೆ!

  ಚೆನ್ನೈ: 2.0 ಚಿತ್ರದ ಭಾರೀ ಯಶಸ್ಸಿನ ಬಳಿಕ ತಲೈವಾ ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ಪೆಟ್ಟಾ ಚಿತ್ರ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೆಲ್ಲದಕಿಂತ ವಿಶೇಷವಾಗಿ ರಜನಿಕಾಂತ್‌ ಕಟ್ಟಾ ಅಭಿಮಾನಿಗಳಾಗಿರುವ ಪ್ರೇಮಿಗಳಿಬ್ಬರು ಚಿತ್ರ ಬಿಡುಗಡೆ ಸಂಭ್ರಮದಲ್ಲಿ ಚಿತ್ರಮಂದಿರದ…

 • ಬೈಕಿನ ಮೇಲೆ ಉರುಳಿ ಬಿದ್ದ ಟ್ರಕ್‌: ದಂಪತಿ,ಇಬ್ಬರು ಮಕ್ಕಳ ದಾರುಣ ಸಾವು

  ಮುಂಬಯಿ : ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಸಕ್ಕರೆ ಗೋಣಿ ಸಾಗಿಸುತ್ತಿದ್ದ ಟ್ರಕ್‌ ಒಂದು ಮೋಟಾರ್‌ ಸೈಕಲ್‌ ಮೇಲೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ…

 • ಮಧುಚಂದ್ರಕ್ಕೆ ಇಡೀ ರೈಲು ಬುಕ್‌ ಮಾಡಿದ್ದ  ನವ ದಂಪತಿ

  ಕೊಯಮತ್ತೂರು: ಹನಿಮೂನ್‌ಗೆಂದು ಭಾರತಕ್ಕೆ ಬಂದಿರುವ ಇಂಗ್ಲೆಂಡ್‌ನ‌ ಜೋಡಿ ದಕ್ಷಿಣ ರೈಲ್ವೇಯ ಮೆಟ್ಟುಪಾಳಯಂ-ಉದಕಮಂಡಲಂ ವಿಶೇಷ ರೈಲಿನಲ್ಲಿ ನೀಲಗಿರೀಸ್‌ (ಊಟಿ)ಗೆ ತೆರಳಿ ಸಂಭ್ರಮಿಸಿದೆ. ಇದರಲ್ಲೇನು ವಿಶೇಷ ಅನ್ನುವಿರಾ? ವಿಶೇಷ ಇದೆ. ಈ ದಂಪತಿ ಸಂಚರಿಸಿದ ರೈಲಿನಲ್ಲಿ ಅವರನ್ನು ಬಿಟ್ಟು ಬೇರಾರೂ ಇರಲಿಲ್ಲ….

 • ತುಳು-ಕನ್ನಡಿಗ ಚಾರಣ ಯಾತ್ರಿ ದಂಪತಿಯ ವಿಶೇಷ ಸಾಧನೆ

  ಮುಂಬಯಿ: ಉಪನಗರ ಭಾಂಡೂಪ್‌ನ ನಿವಾಸಿಗಳಾದ ತುಳು-ಕನ್ನಡಿಗರಾದ ಪ್ರಮೀಳಾ ಶಿವರಾಮ ಇವರ ಪುತ್ರ ಜಗದೀಶ ಶಿವರಾಮ ಪದ್ಮಶಾಲಿ ಮತ್ತು ದಿವ್ಯಾ ಪದ್ಮಶಾಲಿ ದಂಪತಿಯನ್ನೊಳಗೊಂಡ ತಂಡವೊಂದು ಪ್ರಪಂಚದ ನಾಲ್ಕನೇ ಅತ್ಯುನ್ನತ ಶಿಖರವಾದ ಕಿಲಿಮಾಂಜರೋವನ್ನು ಜು. 20ರಂದು ಏರಿ ವಿಶೇಷ ಸಾಧನೆಗೈದಿದ್ದಾರೆ. ಕಿಲಿಮಾಂಜರೊ…

 • ಸುರತ್ಕಲ್‌: ಭಿನ್ನ ಕೋಮಿನಜೋಡಿ ಪೊಲೀಸರ ವಶಕ್ಕೆ

  ಸುರತ್ಕಲ್‌: ಕುಳಾಯಿ ಬಳಿ ಭಿನ್ನ ಕೋಮಿನ ಜೋಡಿ ಸಂಶ ಯಾಸ್ಪದವಾಗಿ ತಿರುಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಸುರತ್ಕಲ್‌ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ  ಆಗ್ರಹಿಸಿದ್ದಾರೆ. ತೋಟ ಬೆಂಗ್ರೆಯ ಸಫಾನ್‌ (21) ಹಾಗೂ ಮಂಗಳಾದೇವಿ  ಪರಿಸರದ ಯುವತಿ ಕುಳಾç ಕಾವಿನಕಲ್ಲಿನಲ್ಲಿರುವ ಯುವಕನ ಸಂಬಂಧಿಗಳ…

 • ವಿಜಯ ಬಿ. ಹೆಗ್ಡೆ ದಂಪತಿಗೆ ಅಭಿನಂದನೆ

  ನವಿ ಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಮತ್ತು ಸುಕುಮಾರಿ ವಿ. ಹೆಗ್ಡೆ ಅವರ ವೈವಾಹಿಕ ಜೀವನದ ರಜತ ಮಹೋತ್ಸವದ ಅಂಗವಾಗಿ ಅಭಿನಂದನ ಕಾರ್ಯಕ್ರಮವು ಐರೋಲಿಯ ಹೆಗ್ಗಡೆ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾಜದ…

 • 3 ವರ್ಷದ ಮಗುವಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

  ಅಸನೋಲ್‌, ಪಶ್ಚಿಮ ಬಂಗಾಲ : 3 ವರ್ಷದ ತಮ್ಮ ಮಗುವಿಗೆ ಬೆಂಕಿ ಹಚ್ಚಿ ಕೊಂದ ದಂಪತಿ ಆ ಬಳಿಕ ತಮ್ಮ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ವರ್ಧಮಾನ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು…

 • ಭಿನ್ನ ಕೋಮಿನ ದಂಪತಿಗೆ ರೂಂ ಇಲ್ಲ!; ಹೊಟೇಲ್‌ನಲ್ಲಿ ತೀವ್ರ ವಾಗ್ವಾದ 

  ಬೆಂಗಳೂರು: ಅನ್ಯ ಕೋಮಿನ ದಂಪತಿಗೆ ಹೊಟೇಲ್‌ ರೂಂ ನೀಡಲು ನಿರಾಕರಿಸಿದ್ದು ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಜೆ.ಸಿ.ರಸ್ತೆಯ ಸುಧಾಮನಗರದ ಲಾಡ್ಜ್ ವೊಂದರಲ್ಲಿ ನಡೆದಿದೆ.  ಕೇರಳದಿಂದ ಬೆಂಗಳೂರಿಗೆ ಇಂಟರ್ವ್ಯೂಗೆಂದು ಬಂದಿದ್ದ ಶಫೀಲ್‌ ಸುಬೈದಾ ಹಕಿಂ ಮತ್ತು ದಿವ್ಯಾ ದಂಪತಿ ಹೊಟೇಲ್‌ಗೆ…

 • ಪ್ರೇಮ ವಿವಾಹವಾದ ಜೋಡಿಯನ್ನು ನಗ್ನಗೊಳಿಸಿ ಪರೇಡ್‌ ! ವಿಡಿಯೋ ವೈರಲ್‌

   ಬನ್ಸ್ವಾರ (ರಾಜಸ್ಥಾನ ): ತಮ್ಮ ಇಚ್ಛೆಗೆ ವಿರುದ್ದವಾಗಿ ಪ್ರೇಮ ವಿವಾಹವಾದ ಬುಡಕಟ್ಟು ಜನಾಂಗಕ್ಕೆ ಸೇರಿದ ಜೋಡಿಯೊಂದನ್ನು ನಗ್ನಗೊಳಿಸಿ ಸಾರ್ವಜನಿಕರ ಎದುರು ಥಳಿಸಿದ ಹೇಯ ಘಟನೆ ಭಾನುವಾರ ಶಂಭುಪುರ ಎಂಬಲ್ಲಿ ನಡೆದಿದೆ. ಘಟನೆಯ ವಿಡಿಯೋ ಚಿತ್ರೀಕರಣ ನಡೆಸಲಾಗಿದ್ದು, ವಿಡಿಯೋವೀಗ ಸಾಮಾಜಿಕ…

ಹೊಸ ಸೇರ್ಪಡೆ