cricket match

 • ರಾಜಧಾನಿಯಲ್ಲಿ ಮಿಂಚಿದ ‘ತುಳುನಾಡ ನೆನಪು’ ಅಂಡರ್ ಆರ್ಮ್ ಕ್ರಿಕೆಟ್

  ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕರಾವಳಿಗರಿಗಾಗಿ ಅನಾಥಾಶ್ರಮದ ಮಕ್ಕಳ ಸಹಾಯಾರ್ಥವಾಗಿ ‘ತುಳುನಾಡ ನೆನಪು’ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಸಿಂಗಸಂದ್ರದಲ್ಲಿ ನಡೆಯಿತು. ಪುರುಷರಿಗೆ ಮತ್ತು ಮಹಿಳೆಯರಿಗೆ ಈ ಪಂದ್ಯಾಟ ನಡೆದಿದ್ದು, ಒಟ್ಟು 60 ತಂಡಗಳು ಭಾಗವಹಿಸಿದ್ದವು….

 • ಟೀ ಕಪ್‌ ನಿಮ್ಗೆ, ವರ್ಲ್ಡ್ ಕಪ್ ನಮ್ಗೆ …

  ಕೆಲ ದಿನಗಳ ಹಿಂದೆ ಪಾಕಿಸ್ತಾನದ ಟಿವಿ ಮಾಧ್ಯಮವೊಂದು ಭಾರತವನ್ನು ಅವಹೇಳನ ಮಾಡುವಂತ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್‌ ನಡೆಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು, ಭಾರತವನ್ನು ಹೀಯಾಳಿಸುವ…

 • ದ್ವೇಷ ಜಾಹೀರಾತಿಗೆ ಸಾನಿಯಾ ಚಾಟಿ

  ಲಂಡನ್‌: ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವೆ ರವಿವಾರ ನಡೆಯುವ ಮಹತ್ವದ ಕ್ರಿಕೆಟ್‌ ಪಂದ್ಯಕ್ಕೂ ಐದು ದಿನ ಮೊದಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ದ್ವೇಷಪೂರಿತ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು…

 • ಇಂದು ಟೀಮ್‌ ಇಂಡಿಯಾ ರಂಗಪ್ರವೇಶ

  ಸೌತಾಂಪ್ಟನ್‌: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಸುದೀರ್ಘ‌ ಕಾಯುವಿಕೆ ಕೊನೆಗೊಳ್ಳುವ ಕ್ಷಣ ಸಮೀಪಿಸಿದೆ. ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ 12ನೇ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬುಧವಾರ ಸೌತಾಂಪ್ಟನ್‌ ಅಂಗಳದಲ್ಲಿ ರಂಗಪ್ರವೇಶ ಮಾಡಲಿದೆ. ಟೀಮ್‌ ಇಂಡಿಯಾ ಮೇಲೆ ಕೋಟ್ಯಂತರ ಮಂದಿ ಇರಿಸಿದ ನಂಬಿಕೆ,…

 • ತುಳುಕೂಟ ಯುವ ವಿಭಾಗದಿಂದ ಸೂಪರ್‌ ಸೆವೆನ್‌ ಬಾಕ್ಸ್‌ ಕ್ರಿಕೆಟ್‌ ಪಂದ್ಯಾಟ

  ಪುಣೆ: ಪುಣೆ ತುಳುಕೂಟ ಯುವ ವಿಭಾಗದಿಂದ ಸೂಪರ್‌ ಸೆವೆನ್‌ ಬಾಕ್ಸ್‌ ಕ್ರಿಕೆಟ್‌ ಪಂದ್ಯಾವಳಿಯು ಮಾ. 31ರಂದು ಸೆಂಟ್ರಲ್‌ಮಾಲ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಹಗಲು ರಾತ್ರಿ ನಡೆದ ಈ ಪಂದ್ಯಾಟದಲ್ಲಿ 38 ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು . ಈ ಪಂದ್ಯಾಟದಲ್ಲಿ…

 • ಸೋಲಿನಿಂದ ಪಾರಾಗಲು ಮೈದಾನದಿಂದ ಪೇರಿ ಕಿತ್ತೆವು!

  ಫೀಲ್ಡಿಂಗ್‌ಗೆ ನಿಂತಿದ್ದ ನಾವೆಲ್ಲ, ಅಲ್ಲಿದ್ದ ಬ್ಯಾಟು ಬಾಲು ಹಾಗೂ ಇತರೆ ವಸ್ತುಗಳನ್ನು ನಿಧಾನವಾಗಿ ಕೈಗೆತ್ತಿಕೊಂಡು ಮೈದಾನದಿಂದ ಓಡಲು ಶುರು ಮಾಡಿದೆವು. ಪಾಪ, ಬೌಲಿಂಗ್‌ಗೆಂದು ನಿಂತಿದ್ದ ಗೆಳೆಯನಿಗೆ ಓಡಿ ಹೋಗುವ ನಮ್ಮ ಪ್ಲಾನ್‌ ಗೊತ್ತಾಗುವಷ್ಟರಲ್ಲಿ, ಆತ ಎದುರಾಳಿ ತಂಡದವರ ಕೈಯಲ್ಲಿ…

 • ಆರ್‌ಸಿಬಿ ಸೋಲಿಸಿದ ಅಂಪೈರ್‌

  ಬೆಂಗಳೂರು: ಪ್ರೇಕ್ಷಕರನ್ನು ರೋಚಕತೆಯ ಶೃಂಗಕ್ಕೆ ತಲುಪಿದ್ದ 12ನೇ ಐಪಿಎಲ್‌ನ ಗುರುವಾರ ರಾತ್ರಿಯ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ, ಮುಂಬೈ ವಿರುದ್ಧ 6 ರನ್‌ಗಳ ಸೋಲನುಭವಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 187 ರನ್‌…

 • ಕ್ರಿಕೆಟ್‌ ಪಂದ್ಯದ ವಿವಾದ: ಪೊಲೀಸ್‌ ಠಾಣೆಯಲ್ಲಿ ಹೊಡೆದಾಟ

  ಕರಾಚಿ: ಕ್ರಿಕೆಟ್‌ ಪಂದ್ಯದ ವಿವಾದದಿಂದಾಗಿ ಎರಡೂ ಬಣಗಳು ಪೊಲೀಸ್‌ ಠಾಣೆಯೊಂದರಲ್ಲಿ ಮುಖಾಮುಖೀಯಾದ ವೇಳೆ ಗುಂಡಿನ ದಾಳಿ ನಡೆಸಿದ್ದರಿಂದ ಏಳು ಮಂದಿ ಮೃತಪಟ್ಟ ಘಟನೆ ಪಾಕಿಸ್ಥಾನದ ಖೈಬರ್‌ ಪಕು¤ಂಕ್ವ ಪ್ರದೇಶದಲ್ಲಿ ನಡೆದಿದೆ. ಉಭಯ ತಂಡಗಳ ಗುಂಡಿನ ದಾಳಿಯಿಂದಾಗಿ ಅಬೋಟಾಬಾದ್‌  ಜಿಲ್ಲೆಯ…

 • ‘ಮರಾಠಾಸ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ 

  ಮಹಾನಗರ : ಕರಾವಳಿ ಮರಾಠಾಸ್‌ ಸಂಘಟನೆಗಳು ನೆಹರೂ ಮೈದಾನಿನಲ್ಲಿ ಏರ್ಪಡಿಸಿದ್ದ ‘ಮರಾಠಾಸ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯದಲ್ಲಿ ಗ್ರೇಟ್‌ ಮರಾಠಾಸ್‌ ತಂಡವು ಆಕರ್ಷಕ ಪ್ರೀಮಿಯರ್‌ ಲೀಗ್‌ ಟ್ರೋಫಿ ಹಾಗೂ 1ಲಕ್ಷ ರೂ. ನಗದು ಪ್ರಶಸ್ತಿಯನ್ನು ಗೆದ್ದುಕೊಡಿತು. ಶನಿವಾರ ಬಲಿಷ್ಠ ಛತ್ರಪತಿ…

 • ರಣಜಿಯಲ್ಲಿ ಟೀಮ್‌ ಇಂಡಿಯಾ!

  ಹೊಸದಿಲ್ಲಿ: ಪ್ರತಿಷ್ಠಿತ ದೇಶಿ ಪಂದ್ಯಾವಳಿ “ರಣಜಿ ಟ್ರೋಫಿ ಕ್ರಿಕೆಟ್‌’ ಶುಕ್ರವಾರದಿಂದ ಆರಂಭವಾಗಲಿದೆ. ಇದು ರಣಜಿ ಇತಿಹಾಸದ 84ನೇ ಆವೃತ್ತಿ. ಭಾರತ ತಂಡದ ಬಹುತೇಕ ಆಟಗಾರರು ಈ ಬಾರಿ ಕಣಕ್ಕಿಳಿಯುವುದು ಈ ಕೂಟದ ವೈಶಿಷ್ಟé. ಹಾಗೆಯೇ “ತಟಸ್ಥ ಮಾದರಿ’ಯನ್ನು ಕೈಬಿಟ್ಟು…

 • ಪುಲ್ವಾಮಾ ಕ್ರಿಕೆಟ್‌ ಪಂದ್ಯದಲ್ಲಿ ಪಿಓಕೆ ರಾಷ್ಟ್ರಗೀತೆ:ವಿಡಿಯೋ ವೈರಲ್

  ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೊನ್ನೆ ಶನಿವಾರ ನಡೆದಿದ್ದ  ಸ್ಥಳೀಯ ಕ್ರಿಕೆಟ್‌ ಪಂದ್ಯವೊಂದರ ವೇಳೆ ಪಾಕ್‌ ಆಕ್ರಮಿ ಕಾಶ್ಮೀರದ (ಪಿಓಕೆ) ರಾಷ್ಟ್ರಗೀತೆಯನ್ನು ನುಡಿಸಲಾದ ಪ್ರಚೋದನಾತ್ಮಕ ಘಟನೆ ವರದಿಯಾಗಿದೆ.  ಈ ಕುರಿತ ವಿಡಿಯೋ ಚಿತ್ರಿಕೆಯೊಂದು ಇಂಟರ್‌ನೆಟ್‌ನಲ್ಲಿ ವೈರಲ್‌…

 • ಆ ಅಪರೂಪದ ದಿನ ಮತ್ತೆ ಬರ್ತಿದೆ!

  ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆ ಮೇಲೆ ವಾಹನಗಳಿಲ್ಲದೇ ಅದೊಂದು ದಿನ ಬಿಕೋ ಎನ್ನುತ್ತೆ. ಮನೆಯಲ್ಲಿ ಧಾರಾವಾಹಿ ನೋಡುವ ಮಹಿಳೆಯರೆಲ್ಲ ಪುರುಷರ ಕೈಯಲ್ಲಿ ರಿಮೋಟ್‌ ಕೊಟ್ಟು ಸುಮ್ಮನಿದ್ದು ಬಿಡ್ತಾರೆ. ಕಾಲೇಜು ವಿದ್ಯಾರ್ಥಿಗಳು ಬಂಕ್‌ ಹಾಕಿ ಟೀವಿ ಮುಂದೆ ಕುಳಿತಿರುತ್ತಾರೆ. ಪೇಟೆಗೆ…

 • ವನಿತಾ ಚತುಷ್ಕೋಣ ಕ್ರಿಕೆಟ್‌ : ಭಾರತಕ್ಕೆ 9 ವಿಕೆಟ್‌ ಭರ್ಜರಿ ಜಯ

  ಪೊಚೆಫ್ಸೂಸ್ಟ್ರೋಮ್‌: ವನಿತೆಯರ ಚತುಷ್ಕೋಣ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡವು ಭಾರತೀಯ ವನಿತೆಯರ ನಿಖರ ದಾಳಿಗೆ ಕುಸಿದು 38.4 ಓವರ್‌ಗಳಲ್ಲಿ 93 ರನ್ನಿಗೆ ಆಲೌಟಾಯಿತು….

ಹೊಸ ಸೇರ್ಪಡೆ