Crime

 • ಡೆಬಿಟ್‌ ಕಾರ್ಡ್‌ ಸ್ವೆ„ಪ್‌ ಮಾಡುವ ಮುನ್ನ ಯೋಚಿಸಿ

  ಉಡುಪಿ: ಇತ್ತೀಚಿನ ದಿನದಲ್ಲಿ ಡೆಬಿಟ್‌ ಕಾರ್ಡ್‌ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ಉಡುಪಿ ಹೊರತಾಗಿಲ್ಲ. ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನ ಹೆಚ್ಚಿದಂತೆ, ಅಪರಾಧ ಪ್ರಕರಣಗಳೂ ಏರಿಕೆಯಾಗುತ್ತಿವೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ನಡೆಯುವ…

 • ಕರಾವಳಿ ಅಪರಾಧ ಸುದ್ದಿಗಳು (ಎಪ್ರಿಲ್‌ 05)

  ನಂಚಾರು: ಮರಳು ದಕ್ಕೆಗೆ ದಾಳಿ; 3 ಸೆರೆ ಕೋಟ: ನಂಚಾರು ಗ್ರಾಮದ ಬಾಗಳಕಟ್ಟೆಯಲ್ಲಿ ಅಕ್ರಮ ಮರಳು ದಕ್ಕೆಗೆ ಎ.3ರಂದು ದಾಳಿ ನಡೆಸಿ ಮೂವರನ್ನು ಬಂಧಿಸಲಾ ಗಿದ್ದು, ಮರಳು ಹಾಗೂ ವಾಹನ ವನ್ನು ವಶಪಡಿಸಿಕೊಳ್ಳಲಾ ಗಿ ದೆ. ಸ್ಥಳೀಯ ನಿವಾಸಿಗಳಾ ಗ ದ ರಾಮ ನಾಯ್ಕ (28),…

 • ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 55 ಜನರ ರಕ್ಷಣೆ

  ಧಾರವಾಡ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ಘಟನೆಯಲ್ಲಿ ಇದುವರೆಗೆ 6 ಜನ ಮೃತಪಟ್ಟಿದ್ದು,  ರಕ್ಷಣಾ ಕಾರ್ಯಾಚರಣೆಯಲ್ಲಿ 55 ಜನರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎನ್.ಎಂ.ರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಧಕೃತವಾಗಿ ಮಾಹಿತಿ ನೀಡಿದ ಅವರು,…

 • ಕೈದಿ ಮೇಲೆ ಸಹ ಕೈದಿಗಳಿಂದ ಗಂಭೀರ ಹಲ್ಲೆ

  ಮಂಗಳೂರು: ಕೊಡಿಯಾಲ್‌ಬೈಲಿನ‌ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವನಿಗೆ ಸಹಕೈದಿಗಳ ತಂಡ ಗುರುವಾರ ಬೆಳಗ್ಗೆ ಗಂಭೀರ ಹಲ್ಲೆ ನಡೆಸಿದೆ.  ಬಿಡಿಸಲು ಹೋದ ಜೈಲು ಅಧೀಕ್ಷಕ ಮತ್ತು ಹಾಗೂ ಸಿಬಂದಿ ಮೇಲೂ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಬಂದರು…

 • ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

  ಉಪ್ಪಿನಂಗಡಿ:  ಕಂಬಳ ವೀಕ್ಷಿಸಲೆಂದು ಬಂದ ಸಂಬಂಧಿಕರಿಬ್ಬರೊಳಗೆ ವೈಷಮ್ಯ ಮೂಡಿ ಯಶವಂತ ಕೆ (19) ಅವರನ್ನು ಮಾರಕಾಯುಧದಿಂದ ತಿವಿದು ಕೊಲೆಗೈದ ಘಟನೆಗೆ  ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಆನಂದ (30) ‌ನನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕರಾಯ ಗ್ರಾಮದ…

 • ಹಳೇ ಆರೋಪಿಗಳ ಬಂಧನ 

  ಮಂಗಳೂರು: ಹಲವು ವರ್ಷ ಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಬಂಧಿಸಿದ್ದಾರೆ. ಮೂಲ್ಕಿ ನಿವಾಸಿ ಕೆ.ಎ ಇಬ್ರಾಹಿಂ (62) ಹಾಗೂ ತಿರುವೈಲ್‌…

 • ಕಲೆ, ಸಾಹಿತ್ಯ, ಗಾಯನವಿರುವೆಡೆ ಅಪರಾಧ ವಿರಳ

  ರಾಮನಗರ: ಕಲೆ, ಸಾಹಿತ್ಯ, ಗಾಯನವಿರುವ ಜಾಗದಲ್ಲಿ ಅಪರಾಧಗಳು ಬಹಳ ವಿರಳ ಎಂದು ವಿಮರ್ಶಕ ಡಾ.ಮಧುಸೂದನ ಜೋಷಿ ಹೇಳಿದರು. ನಗರದ ಸ್ಫೂರ್ತಿ ಭವನದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್‌ ಹಮ್ಮಿಕೊಂಡಿದ್ದ “ಮುಖ್ಯ ಪೇದೆ ಕೆ.ಎಂ.ಶೈಲೇಶ್‌ ಸಾಹಿತ್ಯ ಕೃಷಿ – ಒಂದು ಅವಲೋಕನ’…

 • ರಸ್ತೆ ಅಪಘಾತದಲ್ಲಿ AIADMK ಸಂಸದ ರಾಜೇಂದ್ರನ್ ಮೃತ್ಯು

  ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಪಕ್ಷದ ನಾಯಕ ಹಾಗೂ ವಿಲ್ಲುಪುರಂ ಕ್ಷೇತ್ರದ ಸಂಸದ ಎಸ್. ರಾಜೇಂದ್ರನ್ ಅವರು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಟಿಂಡಿವಣಂ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 62 ವರ್ಷ ಪ್ರಾಯದ ರಾಜೇಂದ್ರನ್ ಅವರು ಪಿ.ಎಂ.ಕೆ. ಪಕ್ಷದ ರಾಮ್…

 • ಒತ್ತಡ-ಸಿಬ್ಬಂದಿ ಕೊರತೆ ತನಿಖೆ ಲೋಪಕ್ಕೆ ಕಾರಣ

  ಹರಿಹರ: ಬಹುತೇಕ ಆರೋಪಿಗಳು ನ್ಯಾಯಾಲಯದಲ್ಲಿ ಬಿಡುಗಡೆ ಹೊಂದಲು ತನಿಖಾಧಿಕಾರಿಗಳ ಲೋಪವೇ ಕಾರಣ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಸ್‌.ಶಂಕ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ವಕೀಲರ ಪರಿಷತ್‌, ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ…

 • ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

  ಹೆಬ್ರಿ:  ಠಾಣಾ ವ್ಯಾಪ್ತಿಯ ವರಂಗ ಗ್ರಾಮದ ಮಾತಿಬೆಟ್ಟಿನಲ್ಲಿ ತಾಯಿಯೋರ್ವಳು ತನ್ನ ಪುಟ್ಟ ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.  ಸಂತೋಷ ಅವರ ಪತ್ನಿ ದೀಪಾ (35), ಪುತ್ರಿಯರಾದ 3ನೇ ತರಗತಿಯ ಶ್ರೇಯಾ…

 • ಕರಾವಳಿ ಅಪರಾಧ ಸುದ್ದಿಗಳು

  ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಎಂಜಿನಿಯರ್‌ ಸಾವು ಸ್ನೇಹಿತರನ್ನು ರಕ್ಷಿಸಿ ಪ್ರಾಣತೆತ್ತ ಯುವಕ  ಸೋಮವಾರಪೇಟೆ: ಇಲ್ಲಿಗೆ ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕಿಳಿದು ಅಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಲು ಮುಂದಾದ  ಎಂಜಿನಿಯರ್‌  ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ  ರವಿವಾರ ಸಂಭವಿಸಿದೆ. ಬೆಂಗಳೂರಿನ…

 • ಕರಾವಳಿ ಅಪರಾಧ ಸುದ್ದಿಗಳು

  ಹೃದಯಾಘಾತ: ಉಪ್ಪಿನಂಗಡಿ ಯುವಕ ಅತ್ತೂರಿನಲ್ಲಿ ಸಾವು ಉಪ್ಪಿನಂಗಡಿ: ಇಲ್ಲಿನ ಯುವಕ ನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ಜಾವ ಕಾರ್ಕಳದಲ್ಲಿ  ಸಂಭವಿಸಿದೆ. ಉಪ್ಪಿನಂಗಡಿ ಗಾಂಧಿಪಾರ್ಕ್‌ ಕೋಟೆ ಹಿತ್ಲು ನಿವಾಸಿ ಅಬ್ದುಲ್‌ ಲತೀಫ್ (36) ಮೃತ ಯುವಕ. ಅವರು…

 • ಕರಾವಳಿ ಅಪರಾಧ ಸುದ್ದಿಗಳು

  ಟಿಪ್ಪರ್‌ ಢಿಕ್ಕಿ: ಬೈಕ್‌ ಸವಾರ ಸಾವು ಉಡುಪಿ: ಮಣಿಪಾಲದಿಂದ ಹುಡ್ಕೊ ಕಾಲನಿ ಬಳಿಯಲ್ಲಿ ಜ. 30ರಂದು ಬೈಕ್‌ ಹಾಗೂ ಟಿಪ್ಪರ್‌ ಢಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ. ಹಾವಂಜೆ ಕುಕ್ಕೆಹಳ್ಳಿಯ ಭಾಸ್ಕರ ಆಚಾರ್ಯ ಅವರ ಪುತ್ರ ಶಶಿರಾಜ್‌ (29)  ಮೃತಪಟ್ಟವರು.  ಮಣಿಪಾಲದ…

 • ಕರಾವಳಿ ಅಪರಾಧ ಸುದ್ದಿಗಳು

  ಪಿಕ್‌ಅಪ್‌  ಢಿಕ್ಕಿ : ಶಾಲಾ ಬಾಲಕ ಸಾವು  ಮಂಗಳೂರು : ಪಿಕ್‌ಅಪ್‌ ವಾಹನ ಢಿಕ್ಕಿ ಹೊಡೆದು  ಶಾಲಾ ಬಾಲಕ  ಪ್ರತ್ಯುಷ್‌ (7) ಮೃತಪಟ್ಟ ಘಟನೆ ಮುಡಿಪು ಸಮೀಪ  ಚೇಳೂರು ಬಳಿ ಮಂಗಳವಾರ ನಡೆದಿದೆ. ಬೆಳಗ್ಗೆ ಸುಮಾರು 8.30 ಗಂಟೆ ವೇಳೆಗೆ…

 • ಕೆಎಫ್‌ಡಿ ವಿಶೇಷ ತನಿಖೆಗೆ ಒತ್ತಾಯ

  ಸಾಗರ: ತಾಲೂಕಿನ ಅರಳಗೋಡು ಹಾಗೂ ಇನ್ನೂ ಹಲವು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಈ ರೋಗ ವಿಪರೀತ ಪ್ರಮಾಣದಲ್ಲಿ ಹರಡಿರುವ ಬಗ್ಗೆ ವಿಶೇಷ ಕಾರಣ ಏನು ಎಂಬ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಅರಳಗೋಡು ಪ್ರಾಥಮಿಕ ಆರೋಗ್ಯ…

 • ಠಾಣೆಯಲ್ಲಿ ಪಿಎಸ್ಸೆ„ಗೆ ಧಮ್ಕಿ: ಆರೋಪಿ ಸೆರೆ

  ಬೆಂಗಳೂರು: ಜೀವಬೆದರಿಕೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಯನ್ನು ಬಿಡುವಂತೆ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗೆ (ಪಿಎಸ್‌ಐ) ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬನನ್ನು ಕೆ.ಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫ್ರೆಜರ್‌ ಟೌನ್‌ ನಿವಾಸಿ ಸುಹೈಲ್‌ ಸೇs್ ಬಂಧಿತ…

 • ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ

  ಬೆಂಗಳೂರು: ಸನ್ನಡತೆ ಆಧಾರದಲ್ಲಿ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬಿಡುಗಡೆಯಾಗುವ ಆಸೆಯಿಂದಿದ್ದ ನೂರಕ್ಕೂ ಹೆಚ್ಚು ಜೈಲು ಹಕ್ಕಿಗಳಿಗೆ ರಾಜ್ಯ ಸರ್ಕಾರ ಪುನಃ ನಿರಾಸೆ ಮೂಡಿಸಿದೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಹಾಗೂ ರಾಜ್ಯದ 8 ಕೇಂದ್ರ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ…

 • 8 ವಲಯಗಳಲ್ಲಿ ಸಿಇಎನ್‌ ಠಾಣೆ ತೆರೆಯಲು ನಿರ್ಧಾರ

  ಬೆಂಗಳೂರು: ನಗರದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣ ಹಾಗೂ ಸೈಬರ್‌ ಆಪರಾಧ ಕೃತ್ಯ ಎಸಗುವ ಆರೋಪಿಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಲು ಬೆಂಗಳೂರು ನಗರ ಪೊಲೀ ಸರು ಮುಂದಾಗಿದ್ದು, ಎಂಟು ವಲಯಗಳಲ್ಲೂ ಸಿಇಎನ್‌(ಸೈಬರ್‌, ಎಕಾನಿಮಿಕ್‌ ಅಫೆನ್ಸ್‌…

 • ಕರಾವಳಿ ಅಪರಾಧ ಸುದ್ದಿಗಳು

  ಕಾರು – ಟಿಪ್ಪರ್‌ ಢಿಕ್ಕಿ: ನಾಲ್ವರಿಗೆ ಗಾಯ ಬೈಂದೂರು: ಶಿರೂರು ಸಮೀಪದ ಸಂಕದಗುಂಡಿ ಬಳಿ ರವಿವಾರ ಮುಂಜಾನೆ ಕಾರು ಮತ್ತು ಟಿಪ್ಪರ್‌ ಮುಖಾಮುಖೀ  ಢಿಕ್ಕಿಯಾಗಿ ಕಾರಿನಲ್ಲಿದ್ದ  ನಾಲ್ವರು ಗಾಯಗೊಂಡಿದ್ದಾರೆ.ಕಾರು ಪುತ್ತೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದಾಗ ಸರ್ಪನಕಟ್ಟೆಯಿಂದ ಬೈಂದೂರು ಕಡೆಗೆ ಚಲಿಸುತ್ತಿದ್ದ…

 • ಕರಾವಳಿ ಅಪರಾಧ ಸುದ್ದಿಗಳು

  ರೌಡಿಯಿಂದ ಬಾಲಕಿ ಮೇಲೆ ಅತ್ಯಾಚಾರ ಆರೋಪ ಮಂಗಳೂರು: ಕುಖ್ಯಾತ ಕ್ರಿಮಿನಲ್‌, ರೌಡಿ ಶೀಟರ್‌ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ಗೆ ಕರೆದೊಯ್ದು  ಮೂರು ದಿನ ಉಳಿಸಿಕೊಂಡು ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯನ್ನು ಘಟನೆ ಅನಂತರ ಆಸ್ಪತ್ರೆಗೆ…

ಹೊಸ ಸೇರ್ಪಡೆ