crime news

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಮಂಗಳೂರು ವಿಮಾನ ನಿಲ್ದಾಣ: ಇಬ್ಬರಿಂದ 14 ಲ.ರೂ. ಮೌಲ್ಯದ ಚಿನ್ನ ವಶ ಮಂಗಳೂರು: ದುಬಾಯಿಯಿಂದ ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರಿಂದ ಕಸ್ಟಮ್ಸ್‌ ಅಧಿಕಾರಿಗಳು 14.09 ಲ.ರೂ. ಮೌಲ್ಯದ 447.61 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ….

 • ಕರಾವಳಿ ಅಪರಾಧ ಸುದ್ದಿಗಳು

  ಕಾರು ಢಿಕ್ಕಿ: ಮಹಿಳೆ ಸಾವು; ಇಬ್ಬರಿಗೆ ಗಾಯ ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ ಸೋಮನಾಥ ಕಟ್ಟೆ ಬಳಿ ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಪಾದಚಾರಿ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.ವಳಚ್ಚಿಲ್‌ ನಿವಾಸಿ ಮೀನಾಕ್ಷಿ (55) ಸಾವನ್ನಪ್ಪಿದವರು….

 • ವ್ಯಾನ್‌ ಗೆ ಲಾರಿ ಢಿಕ್ಕಿಯಾಗಿ 6 ಸಾವು 9 ಜನ ಗಂಭೀರ

  ಆಂಧ್ರಪ್ರದೇಶ: ಇಲ್ಲಿನ ಅನಂತಪುರ ಜಿಲ್ಲೆಯ ಯರ್ರಗುಂಟಪಲ್ಲಿ ಎಂಬಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವ್ಯಾನ್‌ ಗೆ ಲಾರಿಯೊಂದು ಢಿಕ್ಕಿಯಾಗಿರುವ ಘಟನೆ ವರದಿಯಾಗಿದೆ. ಈ ಭೀಕರ ಅಪಘಾತದಲ್ಲಿ ವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದಾರೆ ಮಾತ್ರವಲ್ಲದೇ ಅದರಲ್ಲಿದ್ದ ಒಂಭತ್ತು ಜನರು ಗಾಯಗೊಂಡಿದ್ದಾರೆ….

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಪೆಜ್ಜತಾಯ ಬೆಟ್ಟು: 26 ಗೋಣಿ ಅಡಿಕೆ ಕಳವು ಮಂಗಳೂರು: ಪಡುಪೆರಾರ ಗ್ರಾಮದ, ಪೆಜ್ಜತಾಯ ಬೆಟ್ಟು ನಿವಾಸಿ ಗೋಪಾಲ ಗೌಡ ಅವರ ಮನೆಯ ಆವರಣದಿಂದ 26 ಗೋಣಿ ಅಡಿಕೆ ಮಂಗಳವಾರ ರಾತ್ರಿ ಕಳವಾಗಿದೆ. ಸುಮಾರು 26 ಗೋಣಿ ಅಡಿಕೆಯನ್ನು ಮನೆಯ…

 • ಅಧಿಕಾರಿಗಳ ಸೋಗಿನಲ್ಲಿ ಲಾರಿ ಚಾಲಕರಿಂದ ವಸೂಲಿ ಯತ್ನ:ಸೆರೆ

  ಕೋಟ: ಅಖೀಲ ಕರ್ನಾಟಕ ನೆಲ,ಜಲ,ಪರಿಸರ ಸಂರಕ್ಷಣ ವೇದಿಕೆಯ ಪದಾಧಿಕಾರಿಗಳು ಎಂದು ಹೇಳಿಕೊಂಡು, ಅಧಿಕಾರಿಗಳ ಶೈಲಿಯಲ್ಲಿ ಕಲ್ಲು ಸಾಗಾಟದ ವಾಹನಗಳನ್ನು ಅಡ್ಡಗಟ್ಟಿ, ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಲಾರಿ ಮಾಲಕರು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಸಾೖಬ್ರಕಟ್ಟೆ ಸಮೀಪದ…

 • ಬೈಕ್‌ -ಟೆಂಪೋ ಢಿಕ್ಕಿ: ಸವಾರ ಸಾವು

  ಬೈಂದೂರು: ಕೊಲ್ಲೂರು ರಸ್ತೆಯ ಆರೆಶಿರೂರು ತೊಂಡ್ಲೆ ಬಳಿ ಬೈಕ್‌ ಹಾಗೂ ಟೆಂಪೋ ಢಿಕ್ಕಿ ಹೊಡೆದು ಸವಾರ,ಶಿರೂರು ನಿವಾಸಿ ತಿಮ್ಮಪ್ಪ ಪೂಜಾರಿ (40) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜತೆಗಿದ್ದ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಆಸ್ಪ ತ್ರೆಗೆ ದಾಖಲಿಸಲಾಗಿದೆ. ಈ…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಮಣಿಪಾಲ:ಎರಡು ವಾರಗಳಿಂದ ಅನಾಥ ಸ್ಥಿತಿಯಲ್ಲಿದ್ದ ಸ್ಕೂಟರ್‌ ಪೊಲೀಸ್‌ ವಶಕ್ಕೆ ಉಡುಪಿ: ಮಣಿಪಾಲದ ಎಂಐಟಿ ಬಸ್‌ ನಿಲ್ದಾಣದ ಸಮೀಪದಲ್ಲಿ ಸುಮಾರು 16 ದಿನಗಳಿಂದ ನಿಲುಗಡೆಯಾಗಿದ್ದ ಕೆಂಪು ಬಣ್ಣದ ಸ್ಕೂಟರನ್ನು ಎ. 8ರಂದು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆ.ಎ.19 ಜೆ….

 • ಕರಾವಳಿ ಅಪರಾಧ ಸುದ್ದಿಗಳು

  ಉಳಿ: ಅಟ್ಟದಿಂದ ಬಿದ್ದು ಸಾವು ಪುಂಜಾಲಕಟ್ಟೆ: ಮನೆಯ ಅಟ್ಟದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಂಟ್ವಾಳ ತಾಲೂಕು ಉಳಿ ಗ್ರಾಮದ ಮಾದೋಡಿ ನಿವಾಸಿ ಶಿವರಾಮ ಗೌಡ (68) ಅವರು ಎ. 5ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ…

 • ಕರಾವಳಿ ಅಪರಾಧ ಸುದ್ದಿಗಳು

  ಬೈಕಿಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ: ಯುವಕ ಸಾವು; ಇನ್ನೋರ್ವ ಗಂಭೀರ ತಲಪಾಡಿ ಸಮೀಪದ ತೂಮಿನಾಡಿನಲ್ಲಿ ಅಪಘಾತ ಕುಂಬಳೆ: ಮಂಜೇಶ್ವರದ ತೂಮಿನಾಡಿನಲ್ಲಿ ಮಂಗಳವಾರ ಸಂಜೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದು ಕಯ್ನಾರು ಪೊನ್ನೆತ್ತೋಡು ನಿವಾಸಿ…

 • ಉಡುಪಿ ಅಪರಾಧ ಸುದ್ದಿಗಳು

  ಅಕ್ರಮ ಮದ್ಯ ವಶ ಕುಂದಾಪುರ: ಕಾವ್ರಾಡಿ ಮುಳ್ಳುಗುಡ್ಡೆಲ್ಲಿ ಮಾರುತಿ ಆಮ್ನಿಯಲ್ಲಿ ಮದ್ಯ ಕೊಂಡೊಯ್ಯುತ್ತಿದ್ದಾಗ ಕಂಡ್ಲೂರು ಪೊಲೀಸರು ದಾಳಿ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ.ಯಡಿಯಾಳ್‌ ಕೊಲ್ಲತ್ತಿಮನೆ ಸುಧೀರ ಕುಮಾರ್‌ ಆರೋಪಿ, 2.430 ಲೀ. ಮದ್ಯ ಹಾಗೂ ಮಾರಾಟ ಮಾಡಿ ಸಂಗ್ರಹಿಸಿದ…

 • ಮಣಿಪಾಲ: ಬಾಲಕಿ ಕೊಲೆ ಆರೋಪಿ ಪೊಲೀಸ್‌ ಕಸ್ಟಡಿಯಿಂದ ಪರಾರಿ

  ಉಡುಪಿ: ಮೂಡು ಸಗ್ರಿಯಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಹಿರಿಯಡಕದ ಜೈಲಿಗೆ ಕೊಂಡೊಯ್ಯುತ್ತಿದ್ದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಬಂಧಿತನಾದ ಮೂಲತಃ ಬಾದಾಮಿ ತಾಲೂಕಿನ, ಪ್ರಸ್ತುತ ಕಾಪು ಮಲ್ಲಾರು…

 • ಅಪಘಾತವಲ್ಲ;ಕೊಲೆ:ಮೂವರ ಬಂಧನ

  ಮಡಿಕೇರಿ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರ.ಕಾರ್ಯ ದರ್ಶಿ ಬಾಲಚಂದ್ರ ಕಳಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಸಂಪಾಜೆ ನಿವಾಸಿ ಸಂಪತ್‌ ಕುಮಾರ್‌ (34), ಮಡಿಕೇರಿಯ…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಉಡುಪಿ: 27 ವಾರಂಟ್‌ ಆರೋಪಿಗಳ ಸೆರೆ ಉಡುಪಿ:ಜಿಲ್ಲೆಯ ವಿವಿಧ ಠಾಣೆಗಳಿಗೆ ಸಂಬಂಧಿಸಿದಂತೆ, ಒಟ್ಟು 27 ವಾರಂಟ್‌ ಆರೋಪಿಗಳನ್ನು ಎಸ್‌ಪಿ ನೇತೃತ್ವದ ತಂಡ ಪತ್ತೆ ಹಚ್ಚಿ ಬಂಧಿಸಿದೆ. ಈ ಆರೋಪಿಗಳ ಬಂಧನಕ್ಕೆ ಹೊರ ರಾಜ್ಯಗಳಿಗೆ ಪೊಲೀಸ್‌ ಉಪನಿರೀಕ್ಷಕರ ನೇತೃತ್ವದ ಮೂರು…

 • ಅಕ್ರಮ ಸ್ಫೋಟಕ ಪತ್ತೆ: ಐವರ ಬಂಧನ

  ಮಡಿಕೇರಿ:ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಆರೋಪದಲ್ಲಿ ಐವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಸಮೀಪದ ಸುಂದರನಗರದ ನಿವಾಸಿಗಳಾದ ಆರ್‌.ಮಂಜು (37), ಕುಬೇರ(45), ಮಣಿ (33) ಬೈಚನಹಳ್ಳಿಯ ಕೆ.ಆರ್‌.ರವಿ (31), ಬೆಟ್ಟದಪುರ ಹಲಗನಹಳ್ಳಿಯ ರಿಜ್ವಾನ್‌ ಅಹಮದ್‌ (54) ಬಂಧಿತರು….

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಸೂಟರ್‌ಪೇಟೆ: ರೈಲು ಢಿಕ್ಕಿ ಹೊಡೆದು ಸಾವು ಮಂಗಳೂರು: ನಗರದ ಸೂಟರ್‌ಪೇಟೆ ರೈಲ್ವೆ ಗೇಟ್‌ ಬಳಿ ಬುಧವಾರ ರೈಲು ಢಿಕ್ಕಿ ಹೊಡೆದು ಪದ್ಮಾ (54) ಅವರು ಸಾವನ್ನಪ್ಪಿದ್ದಾರೆ. ಅವರು ಪತಿ ಮತ್ತು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.ಪತಿ…

 • ತುಂಗಾ ನದಿಯಲ್ಲಿ ಮುಳುಗಿ ನಾಲ್ವರ ಮೃತ್ಯು

  ಚಿಕ್ಕಮಗಳೂರು: ಇಲ್ಲಿನ ವಿದ್ಯಾರಣ್ಯಪುರ ಗ್ರಾಮದಲ್ಲಿ ತುಂಗಾನದಿಯಲ್ಲಿ ಈಜಾಡಲೆಂದು ಇಳಿದ ನಾಲ್ವರು ನೀರುಪಾಲಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ರತ್ನಾಕರ, ನಾಗೆಂದ್ರ, ಪ್ರದೀಪ ಮತ್ತು ರಾಮಣ್ಣ ಎಂದು ಗುರುತಿಸಲಾಗಿದೆ. ಇವರಲ್ಲಿ ರತ್ನಾಕರ ಅವರ ಮೃತದೇಹ ಪತ್ತೆಯಾಗಿದ್ದು ಇಳಿದ ಮೂವರ ದೇಹಗಳಿಗಾಗಿ…

 • ಕೋಟ: ಠಾಣೆಯಿಂದ ಪರಾರಿಯಾದ ಆರೋಪಿಗೆ ಹುಡುಕಾಟ

  ಕೋಟ: ಕೋಟ ಠಾಣೆಯಿಂದ ಪರಾರಿ ಆಗಿರುವ  ಅಕ್ರಮ ಮರಳುಗಾರಿಕೆ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.  ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿ ಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಕ್ಕೆಗೆ ಕೋಟ ಪೊಲೀಸರು ಮಾ.20ರಂದು ಬೆಳಗಿನ ಜಾವ 5.30ಕ್ಕೆ  ಕೋಟ ಠಾಣಾಧಿಕಾರಿ ಎಂ.ರಫೀಕ್‌…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಆರ್‌ಟಿಒ ವರ್ಣೇಕರ್‌ ವಿರುದ್ಧ ರಿಕ್ಷಾ ಚಾಲಕರಿಂದಲೂ ಎಸಿಬಿಗೆ ದೂರು ಉಡುಪಿ: ವಾಹನ ತೆರಿಗೆ ಮರುಪಾವತಿಗೆ ಲಂಚ ಕೇಳಿದ ದೂರಿನ ಹಿನ್ನೆಲೆಯಲ್ಲಿ ಮಾ.16ರಂದು ಎಸಿಬಿಯಿಂದ ಬಂಧಿಸಲ್ಪಟ್ಟಿದ್ದ ಉಡುಪಿ ಆರ್‌ಟಿಒ ಆರ್‌.ಎಂ. ವರ್ಣೇಕರ್‌ ಅವರ ವಿರುದ್ಧ ಮಣಿಪಾಲದ ರಿಕ್ಷಾ ಚಾಲಕರ ಮತ್ತು…

 • ಹಫ್ತಾ ಬೆದರಿಕೆ: ಬನ್ನಂಜೆ ರಾಜಾ ಸಹಚರರ ಸೆರೆ

  ಉಡುಪಿ:  ಭೂಗತ ಪಾತಕಿ, ಸದ್ಯ ಕಾರಾಗೃಹದಲ್ಲಿರುವ ಬನ್ನಂಜೆ ರಾಜಾನ ಐವರು ಸಹಚರರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಮಾ.13ರಂದು ಹಫ್ತಾ ಹಣಕ್ಕಾಗಿ ಬೆದರಿಕೆ ಹಾಕಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುರುವಾರ  ಉಡುಪಿ ಡಿಸಿಐಬಿ ತಂಡವು ಆರೋಪಿಗಳಾದ…

 • ಕರಾವಳಿ ಅಪರಾಧ ಸುದ್ದಿಗಳು

  ಮಂಗಳೂರು: ಕಲ್ಲಿನಿಂದ ಜಜ್ಜಿ ಅಪರಿಚಿತ ವ್ಯಕ್ತಿಯ  ಕೊಲೆ ಮಂಗಳೂರು: ನಗರದ ಅಜೀಜುದ್ದೀನ್‌ ರಸ್ತೆ ಬದಿಯ ಟೆಂಪೋ ಪಾರ್ಕಿಂಗ್‌ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ  ರವಿವಾರ ಬೆಳಗ್ಗೆ  ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿ ಸುಮಾರು…

ಹೊಸ ಸೇರ್ಪಡೆ