crime news

 • ಆರೋಪಿ ಸೆರೆ; ಬೈಕ್‌ ವಶಕ್ಕೆ : ನ್ಯಾಯಾಂಗ ಬಂಧನ

  ಉಡುಪಿ:  ಕರಾವಳಿ ಜಂಕ್ಷನ್‌ ಬಳಿ ರಿಕ್ಷಾ ಚಾಲಕನ ಕೊಲೆ ಹಾಗೂ ಆದಿ ಉಡುಪಿ ಮಸೀದಿಗೆ ಕಲ್ಲೆಸೆದ ಪ್ರಕರಣದ ಆರೋಪಿಯನ್ನು ಪೊಲೀಸರು ಗುರುವಾರ ಸೆಷನ್ಸ್‌ ಕೋರ್ಟ್‌ಗೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.   ಅಂಕಿತ್‌ (24)…

 • ಕರಾವಳಿ ಅಪರಾಧ ಸುದ್ಧಿಗಳು

  ಮರಳು ಅಕ್ರಮ ಸಾಗಾಟ ಯತ್ನ  ಮೂರು ಲಾರಿ, ಜೆಸಿಬಿ ಸಹಿತ 80.65 ಲ. ರೂ. ಸೊತ್ತು ವಶ ಮಂಗಳೂರು: ಅಡ್ಯಾರಿನಲ್ಲಿ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದುಮೂರು…

 • ಒಡಿಶಾದ ಯುವಕನ ಬಂಧನ; 10,925 ರೂ.ಗಳ ಸೊತ್ತುಗಳವಶ

  ಮಂಗಳೂರು: ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಶನಿವಾರ ಗಾಂಜಾ ಮಾರಾಟ ಮಾಡುತ್ತಿದ್ದ  ಒಡಿಶಾದ ಬಾಲೆಸರ್‌ ಜಿಲ್ಲೆಯ ತನ್ವಿರ್‌ ಖಾನ್‌ (21) ನನ್ನು ಬರ್ಕೆ ಪೊಲೀಸರು ಬಂಧಿಸಿ ಆತನಿಂದ 437 ಗ್ರಾಂ ಗಾಂಜಾ, 1 ಮೊಬೈಲ್‌ ಫೋನ್‌ ಮತ್ತು…

 • ಕರಾವಳಿ ಅಪರಾಧ ಸುದ್ಧಿಗಳು

  ಮಸಾಜ್‌ ಪಾರ್ಲರ್‌ಗೆ ದಾಳಿ: ನಾಲ್ವರಿಗೆ ನ್ಯಾಯಾಂಗ ಬಂಧನ ಮಂಗಳೂರು: ನಗರದ ಕೆ.ಎಸ್‌. ರಾವ್‌ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಮಸಾಜ್‌ ಪಾರ್ಲರ್‌ಗೆ ದಾಳಿ ಕಾರ್ಯಾಚರಣೆ ವೇಳೆ ಬಂದರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ 4 ಮಂದಿ ಆರೋಪಿಗಳಿಗೆ ನ್ಯಾಯಾಲಯವು ಫೆ.4ರ ವರೆಗೆ…

 • ಐವರ್ನಾಡು: ಕಾರು ತಡೆದು ನಿಲ್ಲಿಸಿ 5 ಲ.ರೂ. ದರೋಡೆ

  ಬೆಳ್ಳಾರೆ: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಸೋಮವಾರ  ಬೆಳಗ್ಗೆ ಬೆಳ್ಳಾರೆ ಯಿಂದ ಗುತ್ತಿಗಾರಿಗೆ ತೆರಳು ತ್ತಿದ್ದ ವರ್ತಕರೊಬ್ಬರ ಕಾರನ್ನು ಹಿಂಬಾಲಿಸಿಕೊಂಡು ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ತಡೆದು ನಿಲ್ಲಿಸಿ  ರಿವಾಲ್ವರ್‌ ಮತ್ತು ಕತ್ತಿ ತೋರಿಸಿ ರೂ. 5 ಲಕ್ಷ ಹಾಗೂ…

 • ಉಕ್ಕುಡ : ಕಾರು ಬರೆಗೆ ಢಿಕ್ಕಿ, ಇಬ್ಬರ ಸಾವು 

  ವಿಟ್ಲ : ವಿಟ್ಲಕಸಬಾ ಗ್ರಾಮದ ಉಕ್ಕುಡ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಸಮೀಪದ ವಸತಿ ನಿಲಯದ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರೊಂದು ರಸ್ತೆ ಬದಿಯ ಬರೆಗೆ ಹಾಗೂ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು…

 • ಕರಾವಳಿ ಅಪರಾಧ ಸುದ್ದಿಗಳು

  ಎಪಿಎಂಸಿ ಚುನಾವಣೆಯ ಹಿನ್ನೆಲೆ: ಗೆದ್ದ ವರಿಂದ ಸೋತವರ ಮೇಲೆ ಹಲ್ಲೆ ವಿಜಯೋತ್ಸವದ ವೇಳೆ  ಪರಾಜಿತ ಬಿಜೆಪಿ ಅಭ್ಯರ್ಥಿ ಕೊಲೆ ಯತ್ನ ಮೂಡಬಿದಿರೆ: ಕಲ್ಲಮುಂಡ್ಕೂರು ಎ.ಪಿ.ಎಂ.ಸಿ. ಕ್ಷೇತ್ರದ ಪರಾಜಿತ ಅಭ್ಯರ್ಥಿಗಳಲ್ಲಿ ಓರ್ವರಾದ ಬಿಜೆಪಿ ಬೆಂಬಲಿತ ವಲೇರಿಯನ್‌ ಕುಟಿನ್ಹೋ ಅವರ ಮೇಲೆ…

 • ಕೃಷ್ಣ ಮೃಗದ ಚರ್ಮ ಮಾರಾಟ ಯತ್ನ: ಓರ್ವನ ಬಂಧನ 

  ಮಂಗಳೂರು: ಕೃಷ್ಣ ಮೃಗದ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ್ದ ಗದಗ ಜಿಲ್ಲೆ ಮುಳಗುಂದ ಗ್ರಾಮದ ದೇವಪ್ಪ ಮಾಗಡಿ (43) ಅವರನ್ನು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ  ಬರ್ಕೆ ಪೊಲೀಸರು ಶನಿವಾರ ಬೆಳಗ್ಗೆ  ಬಂಧಿಸಿದ್ದಾರೆ.  ಆರೋಪಿಯು ಇದನ್ನು ಹುಬ್ಬಳ್ಳಿ…

 • ಬಿ.ಸಿ. ರೋಡ್‌: ಸರಗಳ್ಳರಿಬ್ಬರ ಬಂಧನ

  ಬಂಟ್ವಾಳ: ಬಿ.ಸಿ. ರೋಡ್‌ ಕೈಕುಂಜೆಯಲ್ಲಿ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಬಂಟ್ವಾಳ ನಗರ ಠಾಣೆ ಅಪರಾಧ ಪತ್ತೆ ವಿಭಾಗದ ಪೊಲೀಸರು ಶುಕ್ರವಾರ ಪಾಣೆಮಂಗಳೂರು ಮಾರ್ನಮಿ ಬೈಲ್‌ನಲ್ಲಿ ದ್ವಿಚಕ್ರ ವಾಹನ ಸಹಿತ…

 • ಕಾರು ಢಿಕ್ಕಿ: ಕಾರ್ನಾಡಿನ ಉದ್ಯಮಿ ಸಾವು

  ಮೂಲ್ಕಿ: ಕಾರ್ನಾಡು ಕೈಗಾರಿಕಾ ಪ್ರದೇಶದ ಹೆದ್ದಾರಿ ತಿರುವು ಬಳಿ ಇರುವ ಪೆಟ್ರೋಲ್‌ ಪಂಪ್‌ ಎದುರು ಸುರತ್ಕಲ್‌ ಕೃಷ್ಣಾಪುರ  ಕಡೆಯಿಂದ ಬಂದ ಮಾರುತಿ ಸ್ವಿಫ್ಟ್‌ ಕಾರೊಂದು ಶುಕ್ರವಾರ ಮುಂಜಾನೆ 5.30ಕ್ಕೆ ವಾಯು ವಿಹಾರಕ್ಕೆ ತೆರಳಿದ್ದ ಪಾದಚಾರಿಗೆ ಢಿಕ್ಕಿ ಹೊಡೆದು ಅವರು…

 • 1.08 ಕೋ.ರೂ. ವಂಚನೆ: ತಲೆಮರೆಸಿಕೊಂಡಿದ್ದ ಆರೋಪಿಗಳ ಸೆರೆ

  ಉಡುಪಿ: ಮಂಗಳೂರಿನ ಪ್ರೈಮಸಿ ಇಂಡಸ್ಟ್ರೀಸ್‌ ಲಿ. ಸಂಸ್ಥೆಗೆ 1.08 ಕೋ.ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಪ್ರಕರಣದ 2ನೇ ಆರೋಪಿ ಮುಂಬಯಿಯ ಪರ್ವೇಜ್‌ ಅಹಮ್ಮದ್‌ನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಜ. 10ರಂದು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಆದಿಲ್‌…

 • ಕರಾವಳಿ ಅಪರಾಧ ಸುದ್ದಿಗಳು

  ಅಕ್ರಮ ಗೋ ಮಾಂಸ ಅಡ್ಡೆಗೆ ಪೊಲೀಸ್‌-ಬಜರಂಗದಳ ಕಾರ್ಯಕರ್ತರ ದಾಳಿ: ಆರೋಪಿಗಳು ಆಯುಧದೊಂದಿಗೆ ಪರಾರಿ” ಕಾರ್ಕಳ: ಕಾರ್ಕಳ ತೆಳ್ಳಾರು ಬಾಂಗ್ವಾಡಿ ಬಳಿಯ ಹಾಡಿಗೆ ದಾಳಿ ನಡೆಸಿದ ಪೊಲೀಸ್‌ ಹಾಗೂ ಬಜರಂಗ ಕಾರ್ಯಕರ್ತರು  ದನದ ಮಾಂಸವನ್ನು ವಶಪಡಿಸಿ ಕೊಂಡಿದ್ದಾರೆ. ಆದರೆ ದಾಳಿ…

 • ಅವಿವಾಹಿತ ಯುವತಿ ಮೇಲೆ ಅತ್ಯಾಚಾರ, ದೂರು

  ಪುತ್ತೂರು: ಪರಿಶಿಷ್ಟ ಜಾತಿಗೆ ಸೇರಿದ ಅವಿವಾಹಿತ ಯುವತಿಯನ್ನು ಜ್ಯೋತಿಷಿಯ ಬಳಿಗೆ ಕರೆದೊಯ್ಯುವುದಾಗಿ ಹೇಳಿ, ರಾತ್ರಿ ಹೊತ್ತು ಗುಡ್ಡಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಂಗಳವಾರ ಬೆಳಗ್ಗೆ ಆರೋಪಿಯನ್ನು ಪುತ್ತೂರು ನಗರ ಠಾಣಾ…

 • 3 ವರ್ಷದ ಹಿಂದೆ ನಡೆಸಿದ ಕಳ್ಳತನ ಪ್ರಕರಣ ಪತ್ತೆ

  ಮಂಗಳೂರು: ಮೂಡಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳುವಾಯಿಯಲ್ಲಿ  2013ರ ಡಿಸೆಂಬರ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು  ಕಳವುಗೈದಿರುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ವಿಘ್ನೇಶ್‌ ಜೋಗಿ (26) ಬಂಧಿತ ಆರೋಪಿ. ಆತನ ವಶದಿಂದ…

ಹೊಸ ಸೇರ್ಪಡೆ