#CWC19

 • 12ನೇ ಮಹಾ ಕದನ: ನೆನಪುಗಳೇ ನಿಮ್ಮನ್ನು ಮರೆಯಲಾದೀತೇ

  ವಿಶ್ವಕಪ್‌ ಮುಗಿದಿದೆ. ಈ ಹೊತ್ತಿನಲ್ಲಿ ನೆನಪು ಬಿಚ್ಚಿಕೊಂಡಿದೆ. ಇಲ್ಲಿ ನಲಿವಿದೆ, ನೋವಿದೆ, ವಿದಾಯವಿದೆ. ಅವೆಲ್ಲ ಒಂದು ಗುಚ್ಛವಾಗಿ ನಿಮ್ಮೆದುರು ಈಗ ಸ್ಪುಟಗೊಂಡಿದೆ. ಓದಿಕೊಳ್ಳಿ. ವಿವಾದಗಳ ಸರಮಾಲೆ ರಾಯುಡು ದಿಢೀರ್‌ ನಿವೃತ್ತಿ: ಸಿಟ್ಟಾದ ಅಭಿಮಾನಿಗಳು ರಾಯುಡು ಭಾರತದ ವಿಶ್ವಕಪ್‌ ತಂಡಕ್ಕೆ…

 • ಧೋನಿ ಔಟಾದಾಗ ಫೋಟೋಗ್ರಾಪರ್‌ ಅತ್ತಿದ್ದು ನಿಜವೇ ?

  ಹೊಸದೆಹಲಿ: ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಕಿವೀಸ್‌ ವಿರುದ್ದ ಟೀಂ ಇಂಡಿಯಾ ಸೋಲನುಭವಿಸಿದ ಬಳಿಕ ಒಂದು ಫೋಟೋ ಭಾರಿ ಜನಪ್ರಿಯವಾಗಿತ್ತು. ಧೋನಿ ಔಟ್‌ ಆಗುವ ಸಂದರ್ಭದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಆ…

 • ಸೋಲಿನಿಂದ ಹೃದಯ ಭಾರವಾಗಿತ್ತು: ರೋಹಿತ್ ಭಾವನಾತ್ಮಕ ಟ್ವೀಟ್

  ಮುಂಬೈ: ವಿಶ್ವಕಪ್ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪ್ರಮುಖ ಪಂದ್ಯದಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ರೋಹಿತ್ ಭಾವಾನಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. “ಅವಶ್ಯಕತೆ ಇದ್ದಾಗ ತಂಡವಾಗಿ ಆಡಲು…

 • ಧೋನಿ ರನೌಟ್‌: ಇಬ್ಬರಿಗೆ ಹೃದಯಾಘಾತ, ಸಾವು

  ಕೋಲ್ಕತ/ಪಾಟ್ನಾ: ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಧೋನಿ ರನೌಟ್‌ ಆಗುತ್ತಿದ್ದಂತೆ, ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದು ವರದಿಯಾಗಿದೆ. ಪ.ಬಂಗಾಳದ ಹೂಗ್ಲಿ ಜಿಲ್ಲೆಯ ಸಿಕಂದರಾಬ್‌ನ 33 ವರ್ಷದ ಶ್ರೀಕಾಂತ್‌ ಮೈಟಿ, ಬಿಹಾರದಲ್ಲಿ 49 ವರ್ಷದ ಅಶೋಕ್‌ ಪಾಸ್ವಾನ್‌ ಸಾವನ್ನಪ್ಪಿದ್ದಾರೆ. ಒಡಿಶಾದ ಕಾಳಹಂದಿ…

 • ಇಂಗ್ಲೆಂಡ್- ಆಸೀಸ್ ಸೆಮಿ ಪಂದ್ಯದಲ್ಲಿ ಆದಿತ್ಯ ರಾಯ್ ಕಪೂರ್

  ಬರ್ಮಿಗಂ: ಬಾಲಿವುಡ್ ಸ್ಟೈಲಿಶ್ ಹೀರೋ, ಪ್ರತಿಭಾನ್ವಿತ ನಟ ಆದಿತ್ಯ ರಾಯ್ ಕಪೂರ್, ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಕಾಣಿಸಿ ಕೊಂಡಿದ್ದಾರೆ. ಆಸೀಸ್ ಮತ್ತು ಇಂಗ್ಲೆಂಡ್ ನಡುವಿನ ಸೆಮಿ ಫೈನಲ್ ಪಂದ್ಯವನ್ನು ಆದಿತ್ಯ ರಾಯ್ ಕಪೂರ್ ವೀಕ್ಷಿಸಿದ್ದಾರೆ. ಈ…

 • ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಜೇಸನ್ ರಾಯ್ ಗೆ ದಂಡ

  ಬರ್ಮಿಗಂ: ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್ ರಾಯ್ ಅಸೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಐಸಿಸಿ ಪಂದ್ಯ ಶುಲ್ಕದ 30 ಶೇಕಡಾ ದಂಡ ವಿಧಿಸಲಾಗಿದೆ. ಆಸಿಸ್ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ…

 • ಮಧ್ಯಮ ಕ್ರಮಾಂಕಕ್ಕೆ ಆಗಬೇಕು ಕಾಯಕಲ್ಪ

  ಇಂಗ್ಲಂಡ್‌ನ‌ಲ್ಲಿ ನಡೆಯುತ್ತಿರುವ ಕ್ರಿಕೆಟ್‌ ವಿಶ್ವಕಪ್‌ ಕೂಟದ ಸೆಮಿ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ಗೆ ಶರಣಾಗಿ ವಿರಾಟ್‌ ಕೊಹ್ಲಿ ನೇತೃತ್ವದ ತಂಡ ಹೊರಬೀಳುವುದರೊಂದಿಗೆ ಕ್ರಿಕೆಟ್‌ ಅಭಿಮಾನಿಗಳು ಘೋರ ನಿರಾಸೆ ಅನುಭವಿಸಿದ್ದಾರೆ. ಈ ಸಲದ ತಂಡ ಬಹಳ ಸಂತುಲಿತವಾಗಿತ್ತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳು…

 • ಸೆಮಿ ಫೈನಲ್ ನಲ್ಲಿ ತಪ್ಪಿತು ಭಾರಿ ದುರಂತ: ಕ್ಯಾರಿ ಮುಖಕ್ಕೆ ಬಡಿದ ಆರ್ಚರ್ ಎಸೆತ

  ಬರ್ಮಿಗಂ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಪಂದ್ಯದ ವೇಳೆ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಎಸೆತವೊಂದು ಆಸೀಸ್ ಆಟಗಾರ ಅಲೆಕ್ಸ್ ಕ್ಯಾರಿ ಮುಖಕ್ಕೆ ಬಡಿದ…

 • ‘ಧೋನಿ ಒಬ್ಬ ಲೆಜೆಂಡ್’, ಟೀಂ ಇಂಡಿಯಾ ಬೆಂಬಲಕ್ಕೆ ಶೋಯೇಬ್ ಅಖ್ತರ್

  ಹೊಸದಿಲ್ಲಿ: ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತೀಯರು ಸೇರಿ ಹಲವು ಕಡೆಯಿಂದ ಟೀಕೆಗಳು ಎದುರಾಗಿದೆ. ಆದರೆ ಪಾಕಿಸ್ಥಾನದ ಮಾಜಿ ವೇಗದ ಬೌಲರ್ ಶೋಯೇಬ್ ಅಖ್ತರ್ ಭಾರತ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿದ್ದಾರೆ….

 • ಪಂತ್ ಕಾಲೆಳೆದ ಪೀಟರ್ಸನ್ ಗೆ ಯುವಿ ತಿರುಗೇಟು

  ಲಂಡನ್: ವಿಶ್ವಕಪ್ ಸೆಮಿಫೈನಲ್ ಸೋಲಿನ ಆಘಾತದಲ್ಲಿರುವ ಭಾರತೀಯ ಆಟಗಾರರ ಮೇಲೆ ಈಗಾಗಲೇ ಹಲವು ಟೀಕೆಗಳು ಕೇಳಿ ಬಂದಿದೆ. ಭಾರತದ ಬ್ಯಾಟಿಂಗ್ ಸರದಿ, ಔಟಾದ ಪರಿಗೆ ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಈಗ ಇಂಗ್ಲೆಂಡಿನ ಮಾಜಿ ಆಟಗಾರ ಕೆವಿನ್ ಪೀಟರ್ಸನ್…

 • ಸೆಮಿಫೈನಲ್‌ ಪಂದ್ಯಕ್ಕೆ ನಿಧಾನಗತಿಯ ಪಿಚ್‌: ಟೀಕೆ

  ಭಾರತ-ನ್ಯೂಜಿಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯ ನಡೆದ ಓಲ್ಡ್‌ ಟ್ರಾಫ‌ರ್ಡ್‌ ಅಂಕಣಕ್ಕೆ ಮಾಜಿ ಕ್ರಿಕೆಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಅಂಕಣವಾಗಿ ಕಾಣುತ್ತಿಲ್ಲ. ಬಹಳ ನಿಧಾನಗತಿಯಲ್ಲಿತ್ತು ಮತ್ತು ಸ್ವಲ್ಪಮಟ್ಟಿಗೆ ತಿರುವು ತೆಗೆದುಕೊಳ್ಳುತ್ತಿತ್ತು. 240 ರನ್‌ ಇಲ್ಲಿನ ದೊಡ್ಡ ಮೊತ್ತವಾಗಲಿದೆ…

 • ಡಕ್‌ವರ್ಥ್ ನಿಯಮವನ್ನೇ ಅಣಕವಾಡಿದ ಸೆಹವಾಗ್‌

  ನವದೆಹಲಿ: ಪ್ರಸಕ್ತ ವಿಶ್ವಕಪ್‌ ಕೂಟಕ್ಕೆ ಮಳೆಯದ್ದೇ ಕಾಟವಾಗಿ ಪರಿಣಮಿಸಿದೆ. ನ್ಯೂಜಿಲೆಂಡ್‌ -ಭಾರತ ನಡುವಿನ ಮೊದಲ ಸೆಮಿ ಫೈನಲ್‌ಗೆ ಕೂಡ ಮಳೆ ಅಡಚಣೆ ಉಂಟು ಮಾಡಿತ್ತು. ಮಂಗಳವಾರ ಪಂದ್ಯ ಮುಂದುವರಿಯುವ ಅಥವಾ ಡಕ್‌ ವರ್ಥ್ ನಿಯಮ ಅಳವಡಿಸುವ ಬಗ್ಗೆ ಚರ್ಚೆ…

 • ಸೆಮಿಫೈನಲ್ ಸೆಣಸಾಟ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ವಿಲಿಯಮ್ಸನ್

  ಮ್ಯಾಂಚೆಸ್ಟರ್: ವಿಶ್ವಕಪ್ ನ ಬಹು ನಿರೀಕ್ಷಿತ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸಜ್ಜಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್  ಆಯ್ಕೆ ಮಾಡಿದೆ….

 • ಸಚಿನ್ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್

  ಮ್ಯಾಂಚೆಸ್ಟರ್: ವಿಶ್ವದ ದ್ವಿತೀಯ ಶ್ರೇಯಾಂಕಿತ ಬ್ಯಾಟ್ಸಮನ್, ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮಿನಲ್ಲಿದ್ದಾರೆ. ಈಗಾಗಲೇ ಕೂಟದಲ್ಲಿ ಐದು ಶತಕಗಳನ್ನು ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದು,  ಮಂಗಳವಾರದ ಸೆಮಿಫೈನಲ್ ಪಂದ್ಯದಲ್ಲಿ ಇನ್ನೆರಡು ದಾಖಲೆಗಳನ್ನುನಿರ್ಮಿಸಲು…

 • ಮ್ಯಾಂಚೆಸ್ಟರ್‌ ಭಾರತಕ್ಕೆ ಅದೃಷ್ಟದ ತಾಣ

  ಭಾರತಕ್ಕೆ ಮ್ಯಾಂಚೆಸ್ಟರ್‌ ಅದೃಷ್ಟದ ತಾಣ. ಇಲ್ಲಿ ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ತಂಡಗಳಿಗೆ ಕೊಹ್ಲಿ ಪಡೆ ಸೋಲುಣಿಸಿದೆ. 1983ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನು ಬಡಿದದ್ದು ಕೂಡ ಇದೇ ಅಂಗಳದಲ್ಲಿ. ಟಾಸ್‌ ಗೆಲುವು ನಿರ್ಣಾಯಕ. ಬೌಲ್ಟ್ -ಫ‌ರ್ಗ್ಯುಸನ್‌ ಅವರನ್ನು ದಿಟ್ಟವಾಗಿ…

 • ವಿಶ್ವಕಪ್ ಸೆಮಿ ಫೈನಲ್ :ಭಾರತ ನ್ಯೂಜಿಲ್ಯಾಂಡ್ ಸೆಮಿ ಪಂದ್ಯಕ್ಕೆ ಮಳೆ ಭೀತಿ

  ಮ್ಯಾಂಚೆಸ್ಟರ್: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ನ ಮೊದಲ ಸೆಮಿ ಫೈನಲ್ ಪಂದ್ಯಾಟಕ್ಕೆ ಸಜ್ಜಾಗುತ್ತಿದ್ದರೆ, ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ಮೊದಲ ಸೆಮಿ ಪಂದ್ಯದ ವೇಳೆ ಮಳೆ ಬರುವ ಸಂಭವವಿದೆ ಎಂದು ಇಲಾಖೆ ವರದಿ ಮಾಡಿದೆ….

 • ಆಸೀಸ್ ತಂಡಕ್ಕೆ ಮ್ಯಾಥ್ಯೂ ವೇಡ್‌, ಮಿಚೆಲ್‌ ಮಾರ್ಷ್‌ಗೆ ಕರೆ

  ಲಂಡನ್‌: ಗಾಯದ ಸಮಸ್ಯೆಯಲ್ಲಿರುವ ಉಸ್ಮಾನ್‌ ಖವಾಜಾ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಅವರ ಜಾಗಕ್ಕೆ ಆಸ್ಟ್ರೇಲಿಯ ತಂಡ ಮ್ಯಾಥ್ಯೂ ವೇಡ್‌ ಮತ್ತು ಮಿಚೆಲ್‌ ಮಾರ್ಷ್‌ ಅವರನ್ನು ಕರೆಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಅಗ್ರ ಕ್ರಮಾಂಕದ…

 • ಭಾರತ-ಕಿವೀಸ್‌ ಪಂದ್ಯಕ್ಕೆ ಇಂಗ್ಲೆಂಡ್‌ ಅಂಪೈರ್

  ಲಂಡನ್‌: ಭಾರತ-ನ್ಯೂಜಿಲೆಂಡ್‌ ನಡುವೆ ಮಂಗಳವಾರ ನಡೆಯಲಿರುವ ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಇಂಗ್ಲೆಂಡ್‌ನ‌ ಇಬ್ಬರು ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಿಚರ್ಡ್‌ ಇಲ್ಲಿಂಗ್‌ವರ್ಥ್ ಹಾಗೂ ರಿಚರ್ಡ್‌ ಕೆಟಲ್ಬರ್ಗ್‌ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳಾಗಿದ್ದಾರೆ. ಆಸ್ಟ್ರೇಲಿಯಾದ ರಾಡ್ ಠಕ್ಕರ್ ಥರ್ಡ್ ಅಂಪೈರ್…

 • ವಿಮಾನದಲ್ಲಿ ಕಾಣಿಸಿಕೊಂಡ “ಕಾಶ್ಮೀರಕ್ಕೆ ನ್ಯಾಯ ಕೊಡಿ’ ಫ‌ಲಕ!

  ಲೀಡ್ಸ್‌: ಭಾರತ-ಶ್ರೀಲಂಕಾ ಪಂದ್ಯದ ವೇಳೆ “ಕಾಶ್ಮೀರಕ್ಕೆ ನ್ಯಾಯ ಸಿಗಬೇಕು, ಭಾರತ ಜನಾಂಗೀಯ ಹತ್ಯೆ ನಿಲ್ಲಿಸಬೇಕು’ ಎಂಬ ಫ‌ಲಕವೊಂದು ವಿಮಾನವೊಂದರಲ್ಲಿ ನೇತಾಡುತ್ತಿದ್ದದ್ದು ಗಮನ ಸೆಳೆಯಿತು. ಈ ಘಟನೆಗೆ ಐಸಿಸಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಇಂತಹ ರಾಜಕೀಯ ಬೆಳವಣಿಗೆಯನ್ನು ಐಸಿಸಿ ಯಾವಾಗಲೂ…

 • ಹೀಗಾದರೆ ಭಾರತ ಫೈನಲ್ ತಲುಪಬಹುದು ! ಇಲ್ಲಿದೆ ಸೆಮಿ ಫೈನಲ್ ಲೆಕ್ಕಾಚಾರ

  ಲಂಡನ್: ಸುಮಾರು 45 ಲೀಗ್ ಪಂದ್ಯಗಳನ್ನು ಮುಗಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಇನ್ನು ಉಳಿದಿರುವುದು ಕೇವಲ ಮೂರು ಪಂದ್ಯಗಳು. ಮೂರು ಕೂಡಾ ನಾಕೌಟ್ ಪಂದ್ಯಗಳು. ಗೆದ್ದವರಿಗೆ ಗೆಲುವಿನ ಖುಷಿ, ಸೋತವರಿಗೆ ಮನೆಗೆ ಟಿಕೆಟ್….

ಹೊಸ ಸೇರ್ಪಡೆ