Damage

 • ಕರಾವಳಿ, ಒಳನಾಡಿನಲ್ಲಿ ಉತ್ತಮ ಮಳೆ, ಕೆಲವೆಡೆ ಹಾನಿ

  ಮಂಗಳೂರು / ಉಡುಪಿ/ ಕಾಸರಗೋಡು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಅನೇಕ ಕಡೆ ಗುರುವಾರ ಉತ್ತಮ ಗಾಳಿ ಮಳೆಯಾದ ವರದಿಯಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಲಘು ಮಳೆಯಾಗಿದೆ. ಸಂಜೆ ಬೀಸಿದ ಗಾಳಿಗೆ…

 • ಕಲ್ಲು ಗಣಿಗಾರಿಕೆ, ಜೆಲ್ಲಿ ಕ್ರಷರ್‌ನಿಂದ ಪರಿಸರಕ್ಕೆ ಹಾನಿ

  ದೇವನಹಳ್ಳಿ: ತಾಲೂಕಿನ ಮುದ್ದನಾಯಕನಹಳ್ಳಿ ಹಾಗೂ ಇತರೆಡೆ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜೆಲ್ಲಿ ಕ್ರಷರ್‌ಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ ಎಂದು ಆರೋಪಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಮುದ್ದನಾಯಕನಹಳ್ಳಿ, ಸೊಣ್ಣೇನಹಳ್ಳಿ ಬಂಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಮುದ್ದನಾಯಕನಹಳ್ಳಿ ಗ್ರಾಮದ ಸರ್ವೆ ನಂ.112, ತೈಲಗೆರೆ…

 • ಹಂಪಿ ಸ್ಮಾರಕ ಧ್ವಂಸ ಪ್ರಕರಣ: ಇಬ್ಬರು ಸಿಬ್ಬಂದಿಗೆ ನೋಟಿಸ್‌

  ಹೊಸಪೇಟೆ: ಐತಿಹಾಸಿಕ ಹಂಪಿಯ ಪುರಾತನ ವಿಷ್ಣುದೇಗುಲ ಮಂಟಪ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಬ್ಬರು ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಿದೆ. ಅಲ್ಲದೆ ವಿಷ್ಣು ದೇವಾಯಲದ ಬಳಿ ಇಬ್ಬರು ಕಾವಲುಗಾರರನ್ನು ನಿಯೋಜಿಸಲಾಗಿದೆ. ಸ್ಮಾರಕಗಳಿಗೆ ಧಕ್ಕೆಯಾಗುತ್ತಿರುವ ವಿಡಿಯೋ ಸಾಮಾಜಿಕ…

 • ಇನ್ನೂ ಒಂದೆರಡು ದಿನ ವಿದ್ಯುತ್‌ ವ್ಯತ್ಯಯ?

  ಮಹಾನಗರ: ಕಾವೂರಿನಲ್ಲಿರುವ ಶರಾವತಿ ವಿದ್ಯುತ್‌ ಸ್ವೀಕರಣಾ ಕೇಂದ್ರದಿಂದ ಬಿಜೈಯ 110 ಕೆವಿ ವಿದ್ಯುತ್‌ ಉಪಕೇಂದ್ರಕ್ಕೆ ವಿದ್ಯುತ್‌ ಸರಬರಾಜು ಆಗುವ 110 ಕೆವಿ ಭೂಗತ ಕೇಬಲ್‌ಗೆ, ಕುಂಟಿಕಾನ ಪ್ಲೈಓವರ್‌ ಬಳಿ ಖಾಸಗಿ ಕಂಪೆನಿಯೊಂದರ ಕೇಬಲ್‌ ಅಳವಡಿಕೆ ಕಾಮಗಾರಿಯಿಂದ ಹಾನಿಯಾಗಿದ್ದು, ಕಳೆದೆರಡು…

 • ಕಾಡಾನೆ ದಾಳಿ: ರಾಗಿ,ಜೋಳ,ಬಾಳೆ ಧ್ವಂಸ

  ಹುಣಸೂರು: ತಾಲೂಕಿನ ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಕಂಗಾಲಾಗಿದ್ದಾರೆ. ಕೊಡಗು ಕಾಲೋನಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ರಾಗಿ, ಜೋಳ, ಬಾಳೆ ಬೆಳೆ ಧ್ವಂಸವಾಗಿದೆ. ನಾಗರಹೊಳೆ ರಾಷ್ಟ್ರೀಯ…

 • ಶಾರ್ಟ್‌ ಸರ್ಕ್ನೂಟ್‌ : ಅಪಾರ ಹಾನಿ

  ಅಫಜಲಪುರ: ಶಾರ್ಟ್‌ ಸರ್ಕ್ನೂಟ್‌ ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಆಭರಣ ಸುಟ್ಟುಹೋದ ಘಟನೆ ತಾಲೂಕಿನ ಬಡದಾಳದಲ್ಲಿ ನಡೆದಿದೆ. ಲಕ್ಷ್ಮೀಪುತ್ರ ಗುಡೆದಮನಿ ಎನ್ನುವರು ಜ.6ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಅಫಜಲಪುರ ಪಟ್ಟಣಕ್ಕೆ…

 • ಮನೆ ಗೋಡೆ ಕುಸಿದು 5 ವರ್ಷದ ಮಗು ಸಾವು

  ತೀರ್ಥಹಳ್ಳಿ: ಮಳೆಯಿಂದ ಮನೆ ಗೋಡೆ ಕುಸಿದು ಐದು ವರ್ಷದ ಮಗುವೊಂದು ಮೃತಪಟ್ಟ ಘಟನೆ ತಾಲೂಕಿನ ಕೋಣಂದೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಕೋಣಂದೂರಿನ ಕೆಇಬಿ ರಸ್ತೆ ನಿವಾಸಿ ಕೂಲಿ ಕಾರ್ಮಿಕ ಆಯುಬ್‌ ಎಂಬುವರ ಪುತ್ರ ಮಸೂದ್‌ (5) ಮೃತಪಟ್ಟ ಮಗು….

 • ಬೆಳ್ತಂಗಡಿ: ಎರಡು ಮನೆಗಳಿಗೆ ಹಾನಿ

  ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಧಾರಾಕಾರ ಮಳೆಯಾಗಿದ್ದು, ಬೆಳ್ತಂಗಡಿ ನಗರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಹಳೆಕೋಟೆ ನಿವಾಸಿ ಹರೀಶ ಹಾಗೂ ಕಲ್ಕಣಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಕೃಷ್ಣ ಅವರ ಮನೆಯ ಒಂದು ಬದಿಯ ಗೋಡೆ ಕುಸಿದು, ಮನೆ ಅಪಾಯದ…

 • ಹೆಜಮಾಡಿ: ಕಡಲ್ಕೊರೆತ

  ಪಡುಬಿದ್ರಿ: ಹೆಜಮಾಡಿ ಗ್ರಾಮದ ಅಮಾವಾಸೆಕರಿಯದ ದಕ್ಷಿಣ ಭಾಗದ ಸುಮಾರು 200 ಮೀ. ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸಿದ್ದು, ಐದಾರು ತೆಂಗಿನ ಮರಗಳು ಹಾಗೂ ಗಾಳಿ ಮರಗಳು ಸಮುದ್ರಕ್ಕೆ ಆಹುತಿಯಾಗಿವೆ.  ಈ ಹಿಂದೆ ಹಾಕಿದ್ದ ಬಂಡೆಗಲ್ಲಿನ ತಡೆಗೋಡೆಯನ್ನು ಸೀಳಿ ಒಳನುಗ್ಗುತ್ತಿರುವ ಸಮುದ್ರದಲೆಗಳು…

 • ಚಾರ್ಮಾಡಿ ಹಳ್ಳ ಸೇತುವೆ ತಡೆಗೋಡೆಗೆ ಹಾನಿ

  ಬೆಳ್ತಂಗಡಿ : ಬಿ.ಸಿ. ರೋಡ್‌- ಚಾರ್ಮಾಡಿ ಹೆದ್ದಾರಿಯ ಚಾರ್ಮಾಡಿ ಹಳ್ಳದಲ್ಲಿ ಕಿರುಸೇತುವೆಯೊಂದಿದ್ದು, ಕಳೆದ ಕೆಲವು ದಿನಗಳ ಹಿಂದೆ ರಾತ್ರಿವೇಳೆ ಯಾವುದೋ ವಾಹನ ಸೇತುವೆಯ ಕಬ್ಬಿಣದ ತಡೆಗೆ ಢಿಕ್ಕಿ ಹೊಡೆದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಹೆದ್ದಾರಿ ಇಲಾಖೆಯು ಈ ಭಾಗದಲ್ಲಿ ಬ್ಯಾರಿಕೇಡ್‌…

 • ಪಾಂಡಿಯಲ್ಲಿ  ಸುಂಟರಗಾಳಿ : 20 ಮನೆ, ಅಂಗಡಿಗಳಿಗೆ ಹಾನಿ

  ಮುಳ್ಳೇರಿಯ: ಅಡೂರು ಪಾಂಡಿಯ ಸುಮಾರು 100 ಮೀಟರ್‌ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಬೀಸಿದ ಸುಂಟರಗಾಳಿಯಿಂದಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಸುಮಾರು 20 ಮನೆಗಳು, ಅಂಗಡಿಗಳು ಹಾನಿಗೀಡಾಗಿವೆ. ಬಸ್‌ ತಂಗುದಾಣ ಸಂಪೂರ್ಣ ನೆಲಸಮವಾಗಿದೆ.  ತೆಂಗು ಸಹಿತ ಹಲವು ಮರಗಳು ಧರಾಶಾಯಿಯಾಗಿವೆ….

 • ಬ್ರೇಕ್‌ ಫೇಲ್‌ ಆಗಿ ಬಂಕ್‌ಗೆ ನುಗ್ಗಿದ ಬಸ್‌:ತಪ್ಪಿದ ಭಾರೀ ಅನಾಹುತ!

  ಬೆಂಗಳೂರು: ನರಗದ ಗೋರಗುಂಟಎ ಪಾಳ್ಯದ ಎಚ್‌ಪಿ ಪೆಟ್ರೋಲ್‌ ಬಂಕ್‌ಗೆ ಬ್ರೇಕ್‌ ಫೇಲ್‌ ಆದ ಕೆಎಸ್‌ಆರ್‌ಟಿಸಿ ಬಸ್ಸೊಂದು ನುಗ್ಗಿದ ಘಟನೆ ಮಂಗಳವಾರ ನಡೆದಿದ್ದು, ಅದೃಷ್ಟವಷಾತ್‌ ಭಾರೀ ಅನಾಹುತ ತಪ್ಪಿ ಹೋಗಿದೆ.  ಹಾಸನದಿಂದ ಮೆಜೆಸ್ಟಿಕ್‌ನತ್ತ ತೆರಳುತ್ತಿದ್ದ ಬಸ್‌ ಗೋರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ…

 • ವಿಟ್ಲ: ಹೈವೋಲ್ಟೇಜ್‌ ಪ್ರವಹಿಸಿ ಮನೆ ಅಗ್ನಿಗಾಹುತಿ

   ವಿಟ್ಲ: ಇಲ್ಲಿನ ಪೊನ್ನೊಟ್ಟುನಲ್ಲಿ ಗುರುವಾರ ಬೆಳಗ್ಗೆ ಹೈವೋಲ್ಟೇಜ್‌ ವಿದ್ಯುತ್‌ ಪ್ರವಹಿಸಿದ್ದರಿಂದ ಮನೆ  ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪರಿಸರದ ಹಲವು ಮನೆಗಳ ಎಲೆಕ್ಟ್ರಾನಿಕ್‌ ಉಪಕರಣಗಳು ಹಾನಿಗೀಡಾಗಿವೆ. ಮೂಲತಃ ಕೇರಳ ನಿವಾಸಿ, ವಿಟ್ಲದ  ರಾಜಧಾನಿ ಜುವೆಲರಿ ಮಾಲಕ…

 • ಮನೆಗೆ ಸಿಡಿಲು ಬಡಿದು ಹಾನಿ

  ಸಿದ್ದಾಪುರ: ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಚೌಕುಳಮಕ್ಕಿ ವನಜಾ ಕುಲಾಲ್‌ ಹಳಗೇರಿ ಅವರ ಮನೆಗೆ ಸೋಮವಾರ ರಾತ್ರಿ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್‌ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಮೀಟರ್‌…

 • ಬ್ರಹ್ಮಾವರ : ಹತ್ತಿ ಲಾರಿಗೆ ಬೆಂಕಿ ,ಹಾನಿ 

  ಬ್ರಹ್ಮಾವರ:ಇಲ್ಲಿನ ಉಪ್ಪೂರು ಬಳಿಯಿರುವ ಸಾಲ್ಮರ ಎಂಬಲ್ಲಿ ಹತ್ತಿ ಲಾರಿಗೆ ವಿದ್ಯುತ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.  ಹಾಸನದಿಂದ ಹಾಸಿಗೆ ತಯಾರಿಸಲೆಂದು ಹತ್ತಿಯನ್ನು ತರಿಸಲಾಗಿದ್ದು, ಬೆಂಕಿ ಹೊತ್ತಿಕೊಂಡು…

 • ಮಳೆ: ವಿವಿಧೆಡೆ ಹಾನಿ

  ಮಂಗಳೂರು/ಉಡುಪಿ: ದ.ಕ., ಉಡುಪಿ ಜಿಲ್ಲೆಯಾದ್ಯಂತ ಶನಿವಾರವೂ ಉತ್ತಮ ಮಳೆ ಬಂದಿದೆ. ಸುಳ್ಯದ ಕೆಲವೆಡೆ ವಿದ್ಯುತ್‌ ತಂತಿ ನೆಲಕ್ಕುರುಳಿದರೆ, ಮಂಗಳೂರಿನ ಬಲ್ಮಠದಲ್ಲಿ ಕಾಂಪೌಂಡ್‌ ಕುಸಿದಿದೆ. ಮಂಗಳೂರು, ಉಡುಪಿಯಲ್ಲಿ ಬೆಳಗ್ಗಿನಿಂದಲೇ ಜಿಟಿಜಿಟಿ ಮಳೆ ಬಂದಿದೆ. ನಿರಂತರವಾಗಿ ಸುರಿದ ಮಳೆಗೆ ಮಂಗಳೂರು ಬಲ್ಮಠ…

 • ಸೋಮೇಶ್ವರ: ಸಿಡಿಲಿಗೆ ಮನೆ, 8 ತೆಂಗಿನಮರಗಳಿಗೆ ಹಾನಿ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ  ಜಿಲ್ಲೆಯಾದ್ಯಂತ ರವಿವಾರ ತಡರಾತ್ರಿ ಗುಡುಗು, ಸಿಡಿಲು, ಗಾಳಿ ಸಹಿತ ಉತ್ತಮ ವರ್ಷಧಾರೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ನಡುಗಲ್ಲು, ಗುತ್ತಿಗಾರು ಮುಂತಾದೆಡೆ ಉತ್ತಮ ಮಳೆಯಾಗಿದೆ. ಕೋಟೆಕಾರು ಪರಿಸರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ. ಉಳ್ಳಾಲ ಸೋಮೇಶ್ವರದ ಬಾಸ್ರಿತ್ತಾಯಬೈಲಿನಲ್ಲಿ…

 • ಸುಳ್ಯದಲ್ಲಿ  ಮಳೆ ಆರ್ಭಟ: ಹಾನಿ

  ಸುಳ್ಯ: ತಾಲೂಕಿನಲ್ಲಿ ಮಂಗಳವಾರ ಸಂಜೆ ಉಂಟಾದ ಭಾರೀ ಗಾಳಿ ಸಹಿತ ಅಕಾಲಿಕ ಮಳೆಗೆ ವ್ಯಾಪಕ ಹಾನಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಕೃಷಿಸೊತ್ತುಗಳು ಹಾನಿಗೊಂಡಿವೆ. 50ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಹಾನಿಗೀಡಾಗಿ ಮೆಸ್ಕಾಂಗೆ 15ಲಕ್ಷ ರೂ. ನಷ್ಟವುಂಟಾಗಿದೆ. ಸುಳ್ಯ ಕಸಬಾ…

ಹೊಸ ಸೇರ್ಪಡೆ