darwada:ಧಾರವಾಡ

 • ಪ್ರಪಂಚ ತೊರೆದ ಪಾಪು

  ಧಾರವಾಡ: ಹೆಸರು ಮಾತ್ರ ಪಾಪು. ವೃತ್ತಿ ಪತ್ರಿಕೋದ್ಯಮ. ಆದರೆ, ರಾಜಕಾರಣಕ್ಕೆ ಬಂದರೆ ಚಾಣಕ್ಯ ತಂತ್ರ. ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎನ್ನುವ ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ಮಾಡಿ ಇಟ್ಟಿರುತ್ತಿದ್ದರು ಪಾಪು. ಅದಕ್ಕಾಗಿಯೇ ಇರಬೇಕು ಬರೊಬ್ಬರಿ ಅರ್ಧ ಶತಮಾನಗಳ ಕಾಲ ನಾಡೋಜ ಡಾ|ಪಾಟೀಲ…

 • ತೆನೆ ಕಟ್ಟಿದ ಬೆಳೆ ಇಲ್ಲದೆ ಕಳೆ ಕಟ್ಟದ ಮೇಳ

  ಧಾರವಾಡ: ತೆನೆ ಕಟ್ಟಿದ ಜೋಳವಿರಲಿಲ್ಲ, ಗೊನೆ ಹೊತ್ತ ಬಾಳೆಹಣ್ಣಿನ ಗಿಡಗಳೂ ಇರಲಿಲ್ಲ, ಮೈದುಂಬಿಕೊಂಡ ಫಲಗಳು ಸಿಗಲಿಲ್ಲ, ಸುವಾಸನೆ ಬೀರುವ ಪುಷ್ಪಗಳು ಇರಲಿಲ್ಲ, ಒಟ್ಟಿನಲ್ಲಿ ಕೃಷಿ ಮೇಳದ ಖದರ್‌ ಹಿಂದಿನ ವರ್ಷಗಳಂತೆ ಇರಲಿಲ್ಲ. ಕೃಷಿ ಮೇಳ-2019ರಲ್ಲಿ ಪಾಲ್ಗೊಂಡ ರೈತರು ಮತ್ತು…

 • 1975 ಪ್ರಕರಣ ರಾಜಿಯಲ್ಲಿ ಇತ್ಯರ್ಥ

  ಧಾರವಾಡ: ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಈಶಪ್ಪ ಕೆ. ಭೂತೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ ಅನ್ನು ಶನಿವಾರ ನಡೆಸಲಾಯಿತು. ಧಾರವಾಡದಲ್ಲಿ 14, ಹುಬ್ಬಳ್ಳಿಯಲ್ಲಿ 18, ಕುಂದಗೋಳದಲ್ಲಿ…

 • 50 ಸಾವಿರ ರೈತರಿಗಿಲ್ಲ ಬೆಳೆ ವಿಮೆ ಹಣ

  ಧಾರವಾಡ: ತೀವ್ರ ನೆರೆಹಾವಳಿ ಮತ್ತು ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆನಾಶವಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಬೆಳೆವಿಮೆ ಕಂಪನಿಗಳು ಮತ್ತೂಂದು ಮರ್ಮಾಘಾತ ನೀಡಿದ್ದು, ಜಿಲ್ಲೆಯ 50 ಸಾವಿರದಷ್ಟು ರೈತರನ್ನು ಅಲೆಯುವಂತೆ ಮಾಡಿಟ್ಟಿವೆ. ಪ್ರತಿವರ್ಷ ತಪ್ಪದಂತೆ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಅಡಿಯಲ್ಲಿ…

 • ಸಕಾಲಕ್ಕೆ ಸ್ಪಂದಿಸಿದ ಎಂಟು ಅಧಿಕಾರಿಗಳಿಗೆ ಪ್ರಶಂಸಾ ಪತ್ರ

  ಧಾರವಾಡ: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಸಕಾಲ ಕಾಯ್ದೆಯಡಿ ತ್ವರಿತವಾಗಿ ವಿಲೇವಾರಿ ಮಾಡಿದ ವಿವಿಧ ಇಲಾಖೆಯ ಎಂಟು ಅಧಿಕಾರಿಗಳಿಗೆ ಡಿಸಿ ದೀಪಾ ಚೋಳನ್‌ ಪ್ರಶಂಸಾ ಪತ್ರಗಳನ್ನು ಗುರುವಾರ ಪ್ರದಾನ ಮಾಡಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾ ಧಿಕಾರಿ ಕೆ.ಎಂ. ಅಮರನಾಥ, ಉಪ ತಹಶೀಲ್ದಾರ್‌…

 • ಕವಿ ಕಣವಿಗೆ ನೃಪತುಂಗ ಪ್ರಶಸ್ತಿ ಪ್ರದಾನ

  ಧಾರವಾಡ: ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ನೀಡುವ ಪ್ರಸಕ್ತ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಚೆಂಬೆಳಕಿನ ಕವಿ ನಾಡೋಜ ಡಾ| ಚೆನ್ನವೀರ ಕಣವಿ ಅವರಿಗೆ ಪ್ರದಾನ ಮಾಡಲಾಯಿತು. ನಗರದ ಆಲೂರು ಭವನದಲ್ಲಿ ಸೋಮವಾರ…

 • ರಸ್ತೆ ಕಾಮಗಾರಿಗಳು ವರ್ಷಾಂತ್ಯದೊಳಗೆ ಪೂರ್ಣ

  ಧಾರವಾಡ: ಕೇಂದ್ರ ಸರಕಾರದ ಆರ್ಥಿಕ ನೆರವಿನಲ್ಲಿ ಜ್ಯುಬಿಲಿ ಸರ್ಕಲ್ನಿಂದ ನರೇಂದ್ರ ಕ್ರಾಸ್‌ವರೆಗಿನ 5.62 ಕಿಮೀ ರಸ್ತೆ ಅಗಲೀಕರಣ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ ಜೋಶಿ ಹೇಳಿದರು….

 • ಕೋಳಿ ಮರಿಗೆ ಮೂರು ಕಾಲು!

  ಧಾರವಾಡ: ಕೋಳಿಗೆ ಸಹಜವಾಗಿ ಎರಡು ಕಾಲುಗಳಿರುತ್ತವೆ. ಆದರೆ, ಇಲ್ಲೊಂದು ಕೋಳಿ ಮರಿ ಮೂರು ಕಾಲು ಹೊಂದಿ ಗಮನ ಸೆಳೆದಿದೆ. ಕೆಲಗೇರಿಯ ನಿವಾಸಿ ಇಲ್ಮುದ್ದೀನ್‌ ಮೊರಬ ಎಂಬುವರ ಕೋಳಿ ಫಾರ್ಮ್ಗೆ ಬಂದಿರುವ ಕೋಳಿ ಮರಿಗೆ ಇದೀಗ ರಾಜಾತಿಥ್ಯ ನೀಡಲಾಗುತ್ತಿದೆ. ಹುಬ್ಬಳ್ಳಿಯಿಂದ…

 • ಹೆಚ್ಚಳವಾಯ್ತು ಸಾಂಕ್ರಾಮಿಕ ರೋಗಗಳ ಹಾವಳಿ

  ಧಾರವಾಡ: ಆಗಸ್ಟ್‌ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಉಂಟಾಗಿದ್ದ ನೆರೆ ತಣ್ಣಗಾಗಿದ್ದರೆ, ಸಾಂಕ್ರಾಮಿಕ ರೋಗಗಳ ಹಾವಳಿ ಮಾತ್ರ ಹೆಚ್ಚಳವಾಗುತ್ತಲೇ ಇದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕಿಂತ ಅವಳಿನಗರದಲ್ಲಿಯೇ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಜನವರಿಯಿಂದ ಜೂ….

 • ಗುಬ್ಬಿಯಾದ ರೈತರ ಮೇಲೆ ಹುಬ್ಬಿ ಬ್ರಹ್ಮಾಸ್ತ್ರ

  ಧಾರವಾಡ: ಆರಿದ್ರಾ ಮಳೆಗೆ ಮುಳುಗಿ ಎದ್ದು ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಜಿಲ್ಲೆಯ ರೈತರಿಗೆ ಇದೀಗ ಸತತ ಒಂದು ವಾರದಿಂದ ಸುರಿಯುತ್ತಿರುವ ಹುಬ್ಬಿ ಮಳೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ನೆರೆಗೆ ಸಿಲುಕಿ ಗುಬ್ಬಿಯಂತಾದ ರೈತರ ಮೇಲೆ ಈ…

 • ಸಾಮರ್ಥ್ಯಕ್ಕೆ ತಕ್ಕ ಸೇವೆ ಸಲ್ಲಿಸಿ

  ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಕೆಸಿಸಿ ಬ್ಯಾಂಕ್‌ನ ನೌಕರ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕು. ಇದರಿಂದ ಬ್ಯಾಂಕ್‌ ಆರ್ಥಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಬ್ಯಾಂಕ್‌ನ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು. ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕೆಸಿಸಿ…

 • ವಿಜ್ಞಾನ ಕಲಿಕೆಗೆ ಭಾಷಾ ತೊಡಕಿಲ್ಲ

  ಧಾರವಾಡ: ಇಂದು ಅಂಕ ಗಳಿಕೆ ಜೊತೆಗೆ ಇಂಗ್ಲಿಷ್‌ ಮಾಧ್ಯಮ ಎಂಬ ಭೂತ ನಮ್ಮನ್ನು ಕಾಡುತ್ತಿದೆ ಎಂದು ಭಾರತರತ್ನ ಪುರಸ್ಕೃತ ಪ್ರೊ|ಸಿ.ಎನ್‌.ಆರ್‌. ರಾವ್‌ ಹೇಳಿದರು. ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ನಿಮಿತ್ತ ಗುರುವಾರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ…

 • ಮನಸ್ಸು ಕಟ್ಟಿದರೆ ಮತ್ತೆ ಕಲ್ಯಾಣ: ಪಂಡಿತಾರಾಧ್ಯ ಶ್ರೀ

  ಧಾರವಾಡ: ಮತ್ತೆ ಕಲ್ಯಾಣ ಅಂದರೆ ಬಸವ ಕಲ್ಯಾಣಕ್ಕೆ ಹೋಗುವುದಲ್ಲ. ನಮ್ಮ ಅಂತರಂಗದಲ್ಲಿ ಕಲ್ಯಾಣ ಕಾಣಬೇಕು. ಬಹಿರಂಗದಲ್ಲಿ ಕಲ್ಯಾಣವನ್ನು ಸೃಷ್ಟಿ ಮಾಡಬೇಕು ಎಂದು ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ಕವಿಸಂನಲ್ಲಿ ಸಹಮತ ವೇದಿಕೆಯಿಂದ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ…

 • ಕಾಂಕ್ರೀಟ್ ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

  ಧಾರವಾಡ: ಕಾಂಕ್ರೀಟ್ ರಸ್ತೆಗಳಿಗೆ ಪುಟ್ಪಾತ್‌ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಾಂಧೀಚೌಕ ನಿವಾಸಿಗಳು ಮಂಗಳವಾರ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸಿದರು. ಗಾಂಧಿಚೌಕ್‌, ಕೆಸಿಸಿ ಬ್ಯಾಂಕ್‌ ವೃತ್ತ, ಬಾಗಲಕೋಟ ಪೆಟ್ರೋಲ್ ಪಂಪ್‌ ಮಾರ್ಗಗಳು ಇಂದಿಗೂ…

 • ರಸ್ತೆ-ಸೇತುವೆ ದುರಸ್ತಿಗೆ 2.68 ಕೋಟಿ ಬಿಡುಗಡೆ

  ಧಾರವಾಡ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತ ವರದಿಯನ್ನು ಎಲ್ಲ ಜನಪ್ರತಿನಿಧಿಗಳಿಗೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು. ಜಿಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,…

 • ಕೈದಿಗಳೇ ರಚಿಸಿದ ಕವನ ಸಂಕಲನ ಬಿಡುಗಡೆ

  ಧಾರವಾಡ: ಕೈದಿಗಳೇ ರೂಪಿಸಿರುವ ರಾಷ್ಟ್ರೀಯ ಲಾಂಛನ, ಕೈದಿಗಳ ಮಕ್ಕಳಿಗಾಗಿಯೇ ಆರಂಭವಾಗಿರುವ ಶಿಶುವಿಹಾರ ಹಾಗೂ ಕೈದಿಗಳೇ ಬರೆದಿರುವ ‘ಬಂಧನದ ಬದುಕು’ ಕವನ ಸಂಕಲನ ಬಿಡುಗಡೆ ಸಮಾರಂಭ ನಗರದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಡಿಸಿ ದೀಪಾ ಚೋಳನ್‌…

 • ಮನೋಹರ ಗ್ರಂಥಮಾಲೆ 87ನೇ ವರ್ಷಾಚರಣೆ

  ಧಾರವಾಡ: ಮನೋಹರ ಗ್ರಂಥಮಾಲೆಯ 87ನೇ ವರ್ಷಾಚರಣೆ ಅಂಗವಾಗಿ ನಗರದ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಕೇರಳ ಕಾಂತಾಸಮ್ಮಿತ, ಸಾವಿನ ಸೆರಗಿನಲ್ಲಿ, ಉಮೇದುವಾರರು, ಓ ಹೆನ್ರಿ ಕಥೆಗಳು ಎಂಬ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ…

 • ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ನೆಲ ಧಾರವಾಡ

  ಧಾರವಾಡ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಧಾರವಾಡದವರೂ ಮುಂಚೂಣಿಯಲ್ಲಿದ್ದರು. ಬ್ರಿಟಿಷರ ಆಡಳಿತ ವಿರೋಧಿಸಿ ಸ್ವಾತಂತ್ರ್ಯ ಚಳವಳಿಯ ಬೀಜ ಬಿತ್ತಿದ ನೆಲ ನಮ್ಮದು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು. ಆರ್‌.ಎನ್‌. ಶೆಟ್ಟಿ ಕ್ರಿಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 73 ನೇ…

 • ರಸ್ತೆಗಳನ್ನು ನುಂಗಿದ ಗುಂಡಿಗಳು

  ಧಾರವಾಡ: ಮಲೆನಾಡಿನ ಸೆರಗು ಹೊಂದಿರುವ ಧಾರವಾಡ ಇದೀಗ ಅಕ್ಷರಶಃ ‘ಮಳೆ’ವಾಡ ಆಗಿ ಮಾರ್ಪಟ್ಟಿದ್ದು, ಕಳೆದ 10 ದಿನಗಳಲ್ಲಿ ಸುರಿದ ದಾಖಲೆಯ ಮಳೆಯಿಂದ ಧಾರಾನಗರಿಯ ಬಹುತೇಕ ರಸ್ತೆಗಳು ಹಾಳಾಗಿದ್ದರೆ ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ಆಗಸ್ಟ್‌ ತಿಂಗಳಲ್ಲಿ ವಾಡಿಕೆ…

ಹೊಸ ಸೇರ್ಪಡೆ