Dasara

 • ಗೂಗಲ್‌ ಡಾರ್ಲಿಂಗ್‌

  ದಸರೆಯ ಸಂಭ್ರಮದ ಗುಂಗಿನಿಂದ ಹೊರಬರುವ ಮೊದಲೇ, ದೀಪಾವಳಿಯನ್ನೂ  ಆಹ್ವಾನಿಸುವ ಸಮಯದಲ್ಲಿ ಗೂಗಲ್‌ ಸ್ಮಾರ್ಟ್‌ ಸ್ಪೀಕರ್‌ ನಮ್ಮ ಮನೆಗೆ ಎಂಟ್ರಿ ಕೊಟ್ಟಿತು. ಬೊಂಬೆಗಳ ರಾಶಿಯಲ್ಲಿ ಮುಳುಗಿ, ಅವುಗಳನ್ನೆಲ್ಲ ಒಪ್ಪವಾಗಿ ಎತ್ತಿಡುವ ಕೆಲಸದಲ್ಲಿ ತೊಡಗಿದ್ದ ನನ್ನ ಮಡಿಲಲ್ಲಿ ನನ್ನ ಮಗ ಗೂಗಲ್‌…

 • ದಸರಾ ವೇಷ

  ಮಂಗಳೂರಿನಲ್ಲಿ ದಸರಾ ಅಂತಂದ್ರೆ ಒಂಥರಾ ಸಂಭ್ರಮ.ವಿಶ್ವವಿಖ್ಯಾತ ಕುದ್ರೋಳಿ ದಸರಾ. ಅಲ್ಲಲ್ಲಿ ಆಚರಿಸಲ್ಪಡುವ ಶಾರದೋತ್ಸವಗಳು ಮತ್ತು ಮಕ್ಕಳಿಗೆ ಶಾಲೆಗೆ ರಜೆ. ದಸರಾದ ಖುಷಿಗೆ ಬಹಳ ಮುಖ್ಯ ಕಾರಣ ವೇಷ. ಮೈಗೆಲ್ಲ ಹುಲಿಯಂತೆ ಬಣ್ಣ ಬಳಿದುಕೊಂಡು ತಾಸೆಯ ಪೆಟ್ಟಿಗೆ ಕುಣಿಯೋ ನಮ್ಮೂರ…

 • ಸಂಭ್ರಮದ ಮಲ್ಲಯ್ಯನ ಬಂಡಿ ಉತ್ಸವ

  ಕೆಂಭಾವಿ: ಪಟ್ಟಣದಲ್ಲಿ ದಸರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಪಟ್ಟಣದ ಮಾಲಿಗೌಡರು, ಪೊಲೀಸ್‌ಗೌಡರು, ಕುಲಕರ್ಣಿ ಹಾಗೂ ಜೋಶಿ ಮನೆತನದ ಪ್ರಮುಖರು ಸೇರಿದಂತೆ ಪಟ್ಟಣದ ಜನತೆ ಭೋಗೇಶ್ವರ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು….

 • ಅದ್ಧೂರಿ ಜಂಬೂ ಸವಾರಿ ಮೆರವಣಿಗೆ; ಮೈಸೂರಿನಲ್ಲಿ ಕಳೆಗಟ್ಟಿದ ಸಂಭ್ರಮ

   ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂ ಸವಾರಿ ಅರಮನೆ ನಗರಿಯಲ್ಲಿ ಶುಕ್ರವಾರ ವೈಭವೋಪೇತವಾಗಿ ನಡೆಯಿತು.  ಶುಕ್ರವಾರ ಮಧ್ಯಾಹ್ನ  ಅರಮನೆ ಬಲರಾಮದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ  ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು  ವಿಜಯದಶಮಿ…

 • ದಸರಾ ಖರೀದಿ ಬಲು ಜೋರು

  ಕಲಬುರಗಿ: ನಗರದಲ್ಲಿ ನಾಡಹಬ್ಬ ದಸರಾ ಆಚರಣೆ ಸಡಗರ, ಸಂಭ್ರಮ ಮನೆ ಮಾಡಿದೆ. ನವರಾತ್ರಿ ಒಂಭತ್ತು ದಿನಗಳಲ್ಲಿ ಪ್ರಮುಖವಾಗಿರುವ ಆಯುಧಪೂಜೆ ಮತ್ತು ವಿಜಯದಶಮಿ ಆಚರಿಸಲು ಜನತೆ ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಅ.18ರಂದು ಆಯುಧ ಪೂಜೆ ಹಾಗೂ ಅ.19ರಂದು ವಿಜಯದಶಮಿ ಹಿನ್ನೆಲೆಯಲ್ಲಿ…

 • ಮೈಸೂರು ದಸರಾ ನಾಡಿನ ಸಂಸ್ಕೃತಿಯ ಪ್ರತೀಕ

  ನಂಜನಗೂಡು: ನಾಡ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸಬೇಕಾದುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಶಾಸಕ ಹರ್ಷವರ್ಧನ್‌ ಹೇಳಿದರು. ಇಲ್ಲಿನ ತಾಲೂಕು ಆಡಳಿತ ಏರ್ಪಡಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಪಾಲುದಾರ ಕಾಂಗ್ರೆಸ್‌ ಪಕ್ಷ ನಾಡಹಬ್ಬ…

 • ಬಣ್ಣದ ಬೆಳಕಿನಲ್ಲಿ ಮಿನುಗುತ್ತಿರುವ ಕೆಆರ್‌ಎಸ್‌

  ಶ್ರೀರಂಗಪಟ್ಟಣ: ಮೈಸೂರು ದಸರಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟು ಬಣ್ಣ ಬಣ್ಣದದ ಲೇಸರ್‌ ಲೈಟ್‌ ಬೆಳಕಿನಲ್ಲಿ ಝಗಮಗಿಸುತ್ತಿದೆ. ಕಣ್ಮನ ಸೆಳೆಯುವ ವಿವಿಧ ವರ್ಣಗಳ ಎಲ್‌ಇಡಿ ವಿದ್ಯುತ್‌ ದೀಪಗಳು ಬೃಂದಾವನದೊಳಗೆ ಬೇರೊಂದು ಲೋಕವನ್ನೇ ಸೃಷ್ಟಿ ಮಾಡುವುದರೊಂದಿಗೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ….

 • ದಸರಾಕ್ಕೆ ಬನ್ನಿ ನೀವು ಕೇಳಿದ್ದೆಲ್ಲಾ ಕೊಡಿಸ್ತೀನಿ! 

  ಅವತ್ತಿನ ಮೊದಲ ನೋಟದಲ್ಲೇ ಮನಸ್ಸೆಂಬ ಅಕೌಂಟಿನಲ್ಲಿ ಪಾಸ್‌ವರ್ಡ್‌ ಇಲ್ಲದೆಯೇ ಲಾಗಿನ್‌ ಆಗಿಬಿಟ್ರಿ. ಅಂದು ನೀವು ನನ್ನತ್ತ ಕಿರುನಗೆ ಸೂಸಿ, ನೋಡಿಯೂ ನೋಡದವರಂತೆ ಮುಖ ತಿರುಗಿಸಿಕೊಳ್ತಿದ್ರಿ. ನನಗಂತೂ ಅಲ್ಲಿ ಜಂಬೂ ಸವಾರಿಯನ್ನು ನೋಡಬೇಕೋ, ನಾಚಿ ನೀರಾಗುತ್ತಿರೋ ನಿಮ್ಮ ಮುಖವನ್ನು ನೋಡಬೇಕೋ…

 • ಕಣ್ಮನ ಸೆಳೆಯುತ್ತಿರುವ ದಸರಾ ಬೊಂಬೆ ಪ್ರದರ್ಶನ

  ಭದ್ರಾವತಿ: ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷವಾಗಿ ಶಕ್ತಿದೇವತೆಯ ದೇವಾಲಯಗಳಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ. ಸಂಜೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಅಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಅದೇ ರೀತಿ…

 • ಹನಗೋಡಲ್ಲಿ ವೈಭವದ ದಸರಾ

  ಹುಣಸೂರು: ತಾಲೂಕಿನ ಹೋಬಳಿ ಕೇಂದ್ರ ಹನಗೋಡಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಗ್ರಾಮೀಣ ದಸರಾದಲ್ಲಿ ಕಾಡಕುಡಿಗಳ ಸಂಸ್ಕೃತಿ ಪ್ರತಿಬಿಂಬಿಸುವ ಅದ್ದೂರಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಗ್ರಾಮದ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಯಲ್ಲಿ ಬೆಳ್ಳಿ ರಥದಲ್ಲಿ…

 • ದಸರಾಗೆ 2500 ಹೆಚ್ಚುವರಿ ಬಸ್‌

  ಬೆಂಗಳೂರು: ಮೈಸೂರು ದಸರಾ ಹಾಗೂ ದಸರಾ ರಜೆ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ದಸರಾ ಮಹೋತ್ಸವದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ, ಪ್ರಯಾಣಿಕರ…

 • ನಾಡಹಬ್ಬಕ್ಕೆ ಪಾರಂಪರಿಕ ಮೆರಗು

  ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ನಡೆದ ಪಾರಂಪರಿಕ ನಡಿಗೆ ಕಾರ್ಯಕ್ರಮ ನಾಡಹಬ್ಬದ ಸಂಭ್ರಮಕ್ಕೆ ಪಾರಂಪರಿಕ ಮೆರಗು ನೀಡಿತು. ನಗರದ ಪುರಭವನದ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯೋಜಿಸಿದ್ದ…

 • ದಸರಾಗೆ ಖಾಸಗಿ ಬಸ್‌ ದರದ ಬರ

  ಬೆಂಗಳೂರು: ನಾಡಹಬ್ಬ ದಸರಾಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಖಾಸಗಿ ಬಸ್‌ಗಳ ಪ್ರಯಾಣ ದರ ಗಗನಕ್ಕೇರಿದ್ದು, ಅಕ್ಷರಶಃ ಸುಲಿಗೆಗೆ ನಿಂತಿವೆ. ಹಬ್ಬದ ಅಂಗವಾಗಿ ಈಗಾಗಲೇ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಬಸ್‌, ರೈಲುಗಳು ಭರ್ತಿಯಾಗಿದ್ದು, ಪರಿಸ್ಥಿತಿ ಲಾಭ ಪಡೆಯಲು…

 • ರಾಜಾಧಿರಾಜ…ಬಹುಪರಾಕ್‌

  ಮೈಸೂರು: ರಾಜಾಧಿರಾಜ, ರಾಜ ಮಾರ್ತಾಂಡ, ಸಾರ್ವಭೌಮ, ಯದುಕುಲ ತಿಲಕ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಹುಪರಾಕ್‌, ಬಹುಪರಾಕ್‌, ಬಹುಪರಾಕ್‌… ಎಂದು ರಾಜಭಟರು ಘೋಷಣೆಗಳನ್ನು ಕೂಗುತ್ತಿದ್ದಂತೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ರತ್ನಖಚಿತ ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ…

 • ಮೈಸೂರು ದಸರಾಗೆ ಜಿಲ್ಲೆ ಸ್ತಬ್ಧಚಿತ್ರ ಆಯ್ಕೆ

  ಕೋಲಾರ: ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಈ ಬಾರಿ ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾರುವ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಪ್ರತಿಬಿಂಬಿಸುವ ಹಾಗೂ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಮೈಸೂರು ದಸರಾ…

 • ಕೋಟೆನಾಡಿನಲ್ಲಿ ದಸರಾ ವೈಭವ

  ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವನ್ನು ನವದುರ್ಗಿಯರು ರಕ್ಷಿಸುತ್ತಾರೆ ಎಬ ಪ್ರತೀತಿ ಇದೆ. ಈ ನವದುರ್ಗಿಯರಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಜಿಲ್ಲಾದ್ಯಂತ ದಸರಾ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬ ಬಯಲುಸೀಮೆಯ ಮುಖ್ಯ ಹಬ್ಬವಾಗಿದೆ….

 • ಮೈತ್ರಿ ಸರ್ಕಾರದೊಳಗಿನ ಕಲಹ ದಸರಾ ಉದ್ಘಾಟನೆ ವೇಳೆ ಬಹಿರಂಗ 

  ಮೈಸೂರು: ವಿಶ್ವವಿಖ್ಯಾತ ದಸರಾಗೆ ಬುಧವಾರ ಬೆಳಗ್ಗೆ  ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಚಾಲನೆ ನೀಡಿದರು,ಈ ವೇಳೆ ಉಪಸ್ಥಿತರಿರಬೇಕಾಗಿದ್ದ  ಜನಪ್ರತಿನಿಧಿಗಳ ಗೈರು ಎದ್ದು ಕಂಡಿದೆ. ಇದರಿಂದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಡುವೆ ಇರುವ ಅಸಮಾಧಾನ ಮತ್ತೆ ಬಹಿರಂಗಗೊಂಡಿದೆ. ಸಂಪ್ರದಾಯದಂತೆ ಚಾಮರಾಜನಗರ…

 • ದಸರೆಗೆ ಬನ್ನಿ, ಆಯ್ತಾ..?

  ಸದಾ ತಣ್ಣಗಿರುವ ಮೈಸೂರಿನಲ್ಲಿ ಮನೆ ಮಾಡುವುದು ಎಲ್ಲರ ಕನಸು. ಮನೆ ಎಷ್ಟೇ ದೊಡ್ಡ ಕಟ್ಟಿದರೂ, ಅದು ಚಿಕ್ಕದಾಗುವುದು ದಸರಾ ಹೊತ್ತಿನಲ್ಲಿ. ಅಲ್ಲಿನ ಗೃಹಿಣಿಯರಿಗೆ ದಸರಾ ಒಂದು ಸತ್ವಪರೀಕ್ಷೆ. ಅತಿಥಿಗಳ ಸತ್ಕಾರಕ್ಕೆ ಹತ್ತಾರು ಕೈಗಳು ಬೇಕು, ಆ ದೇವಿಗೆ ಇದ್ದಂತೆ!…

 • 700 ಕೆ.ಜಿ. ಭಾರ ಹೊತ್ತು ಅರ್ಜುನ ತಾಲೀಮು

  ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಸಾರಥಿ ಅರ್ಜುನನಿಗೆ ಬುಧವಾರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು. ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಶುರು ವಾಗಿದ್ದು, ನಗರದೆಲ್ಲೆಡೆ ನಾಡಹಬ್ಬಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಂತೆ…

 • ಈ ಬಾರಿ ಅಂಬಾರಿಯಲ್ಲಿ ದುಗ್ಗಮ್ಮನ ಉತ್ಸವ ಮೂರ್ತಿ

  ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದಸರಾ ಮಹೋತ್ಸವ ಅ. 10 ರಿಂದ 19ರ ವರೆಗೆ ನಡೆಯಲಿದ್ದು, ಅಂಬಾರಿಯ ಮೇಲೆ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿದೆ. ಶನಿವಾರ, ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರೂ…

ಹೊಸ ಸೇರ್ಪಡೆ