daughter

 • ತಂದೆಗೆ ಬೇಡವಾದ ಮಗಳಿಗೆ ಕೋರ್ಟ್‌ ಆಸರೆ

  ಬೆಂಗಳೂರು: ಮನೆಬಿಟ್ಟುಹೋದ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ ಮೊರೆ ಹೋದ ತಂದೆ, ಕೋರ್ಟ್‌ ಆ ಕೆಲಸ ಮಾಡಿದಾಗ ಆಕೆ ತನ್ನ ಮನೆಗೆ ಬರುವುದೇ ಬೇಡ ಎಂದ. ಇದರಿಂದ ಕಂಗಾಲಾದ ಯುವತಿಗೆ ಕೊನೆಗೆ ನ್ಯಾಯಾಲಯವೇ ಆಸರೆ ಕೊಡಿಸಿದ ಪ್ರಸಂಗ ಇದು. ಮಗಳು…

 • ಪತ್ನಿ,ಮಗಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ 

  ಮೈಸೂರು: ಪತ್ನಿ ಮತ್ತು ಮಗಳನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಟೆಕ್ಕಿಯೊಬ್ಬ  ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಗರದ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ. ಪ್ರಜ್ವಲ್‌ ಎಂಬ 42 ವರ್ಷದ ಟೆಕ್ಕಿ ಪತ್ನಿ ಸವಿತಾ…

 • ಅಪ್ಪ, ಅಪ್ಪ, ಅಪ್ಪಾ… ಅಮ್ಮನಿಗೆ ಏನಾಯ್ತಪ್ಪ?

  ಶಾರದಮ್ಮನವರು ನಿಷ್ಠುರವಾಗಿ ಹೇಳಿಬಿಟ್ಟರು: “ಗೀತಾ, ನಿನ್ನ ವರ್ತನೆ ನನಗಂತೂ ಇಷ್ಟವಾಗ್ತಾ ಇಲ್ಲ. ನೀನು ಸಣ್ಣ  ಹುಡುಗಿಯಲ್ಲ. ಡಿಗ್ರಿ ಮಾಡಿರೋಳು. ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳು ಗಂಭೀರವಾಗಿ ಇರಬೇಕು. ಜನ ನಮ್ಮನ್ನು ಗಮನಿಸ್ತಾ ಇರ್ತಾರೆ. ಅವಕಾಶ ಸಿಕ್ಕಿದ್ರೆ ಸಾಕು; ತಲೆಗೊಂದು…

 • ಸೇಮ್‌ ಪಿಂಚ್‌: ಮ್ಯಾಚಿಂಗ್‌ ಡ್ರೆಸ್ಸಲ್ಲಿ ಅಮ್ಮ- ಮಗಳ ಮಿಂಚು

  ಔಟಿಂಗ್‌, ಪಾರ್ಟಿ, ಸಾಂಪ್ರದಾಯಿಕ ಸಮಾರಂಭ… ಹೀಗೆ ಎಲ್ಲ ಕಡೆಯೂ ಅಮ್ಮ-ಮಗಳು “ಸೇಮ್‌ ಪಿಂಚ್‌’ ಡ್ರೆಸ್‌ ಧರಿಸಿ ಮಿಂಚಬಹುದು. ಇಬ್ಬರ ನಡುವಿನ ದೊಡ್ಡ ವಯಸ್ಸಿನ ಅಂತರವನ್ನು ಮರೆಸಿ, ಯಾವ್ಯಾವ ರೀತಿಯ ಡ್ರೆಸ್‌ಗಳನ್ನು ಅಮ್ಮ-ಮಗಳು ಮ್ಯಾಚ್‌ ಮಾಡಬಹುದು ಗೊತ್ತಾ? ನೂಲಿನಂತೆ ಸೀರೆ,…

 • ಮಗಳ ತಂಟೆಗೆ ಬಂದ ಪ್ರಿಯಕರನನ್ನು ಬರ್ಬರವಾಗಿ ಕೊಂದ ಮಹಿಳೆ!

  ಬೆಂಗಳೂರು:ಪತಿ ಇಲ್ಲದ ವೇಳೆ ಮನೆಗೆ ಬಂದ ಪ್ರಿಯಕರನನ್ನು ವಿವಾಹಿತೆಯೊಬ್ಬಳು ಬರ್ಬರವಾಗಿ ಇರಿದು ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಪೀಣ್ಯದ ಚಿಕ್ಕ ಬಿದರಕಲ್ಲು ಎಂಬಲ್ಲಿ  ಬುಧವಾರ ರಾತ್ರಿ ನಡೆದಿದೆ. 32 ವರ್ಷದ ಗಾರ್ವೆುಂಟ್ಸ್‌ ಉದ್ಯೋಗಿ ರಘು ಎಂಬಾತ ಹತ್ಯೆಗೀಡಾಗಿದ್ದು, ಈತ ಕಳೆದ…

 • ಅಪ್ಪಾ…ನೀನಂದ್ರೆ ನನಗಿಷ್ಟ !

  ನನಗೆ ಸುಮಾರು 12 ವರ್ಷವಿರಬೇಕು. ನಮ್ಮ ಪಕ್ಕದ ಊರಿನ ಜಾತ್ರೆಗೆ ಅಪ್ಪ ನನ್ನನ್ನೂ ಅಣ್ಣನನ್ನೂ ಕರೆದುಕೊಂಡು ಹೋಗಿದ್ದರು. ತುಂಬಾ ಜನಜಂಗುಳಿಯಿದ್ದ ಪ್ರದೇಶವದು. ಎಲ್ಲೂ ಕೈತಪ್ಪಿ ಹೋಗದಂತೆ ಒಂದು ಕೈಯ್ಯಲ್ಲಿ ಅಣ್ಣನನ್ನು ಇನ್ನೊಂದು ಕೈಯ್ಯಲ್ಲಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಸಂತೆ…

 • ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಉ.ಪ್ರ. ಮಹಿಳೆ, ಪುತ್ರಿ

  ಕಾನ್ಪುರ : ಅಸ್ಥಿ ಮಜ್ಜೆ ದುರ್ಬಲಗೊಂಡು ದೇಹವು ನಿಶ್ಚೇಷ್ಟಿತವಾಗಿ ಇದ್ದಲ್ಲೇ ಬಿದ್ದಿರುವ ಕಾಯಿಲೆಯಿಂದ ನರಳುತ್ತಿರುವ, ಉತ್ತರ ಪ್ರದೇಶದ ಕಾನ್ಪುರದವರಾದ,  59 ವರ್ಷ ಪ್ರಾಯದ ಶಶಿ ಮಿಶ್ರಾ ಮತ್ತು ಆಕೆಯ 33 ವರ್ಷ ಪ್ರಾಯದ ಪುತ್ರಿ ಅನಾಮಿಕಾ ಮಿಶ್ರಾ ಅವರು…

 • ಛೇ..ಶ್ರೀದೇವಿಯ ಮಹದಾಸೆ ಹಾಗೆಯೇ ಉಳಿದುಹೋಯಿತು!

  ಮುಂಬಯಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಸಾಟಿಯಿಲ್ಲದ ನಟಿ ಶ್ರೀದೇವಿ ಅವರಿಗಿದ್ದ ಮಹದಾಸೆ ಈಡೇರದೆ ಹೋಗಿದೆ. ಹಿರಿಯ ಮಗಳಾದ ಜಾನ್ವಿನ್ನು ಹಿರಿತೆರೆಯ ಮೇಲೆ ನೋಡಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ಶ್ರೀದೇವಿ ಚಿತ್ರ ಬಿಡುಗಡೆಗೂ ಮುನ್ನ ಯಾವ ಮುನ್ಸೂಚನೆ ಇಲ್ಲದೆ ಮರೆಯಾಗಿದ್ದಾರೆ….

 • ಅಮ್ಮಾ… ನೀನು ಸಿಸಿ ಕ್ಯಾಮೆರಾ?

  ಬೆಳೆದು ನಿಂತ ಮಗಳಿದ್ದ ಮನೆಯ ಆ ಎದೆಬಡಿತವಿದು. ಮಗಳು ಎಷ್ಟು ಹೊತ್ತಿಗೆ ಕೆಲಸಕ್ಕೆ ಹೋಗ್ತಾಳೆ? ತಡರಾತ್ರಿಯೂ ಯಾವುದೇ ಭಯವಿಲ್ಲದೆ ಬರ್ತಾಳೆ. ಅವಳಿಗೆ ಇಷ್ಟೊಂದು ಮುಕ್ತ ಸ್ವಾತಂತ್ರ್ಯ ನೀಡಿದ್ದೇ ತಪ್ಪಾಯಿತೇ ಎಂದು ಅಮ್ಮ ಚಿಂತಿಸುತ್ತಿದ್ದಾಳೆ. ಆ ಆತಂಕಕ್ಕೆ ಮಗಳೇನು ಉತ್ತರಿಸುತ್ತಾಳೆ ಗೊತ್ತೇ?…

 • ಹುತಾತ್ಮ ಎಎಸ್‌ಐ ಮಗಳ ಸಂಪೂರ್ಣ ಶಿಕ್ಷಣಕ್ಕೆ ಗಂಭೀರ್‌ ನೆರವು 

  ಹೊಸದಿಲ್ಲಿ : ಕ್ರಿಕೆಟಿಗ ಗೌತಮ್‌ ಗಂಭೀರ್‌ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮ ರಾದ ಎಎಸ್‌ಐ ಓರ್ವರ ಮಗಳ ಸಂಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.  ಸೈನಿಕರ ನೋವು ನನ್ನ ನೋವು ಎಂದು ಅವರಿಗಾಗಿ ಸದಾ ನೆರವಾಗುವ ಗಂಭೀರ್‌ ಅವರು ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗಿನ…

 • ಮೋದಿ ಅವರನ್ನು ಭೇಟಿಯಾಗಲು ಹೆಮ್ಮೆ ಎನಿಸುತ್ತಿದೆ:ಇವಾಂಕಾ ಟ್ರಂಪ್‌ 

  ಹೊಸದಿಲ್ಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೆಮ್ಮೆ ಎನಿಸುತ್ತಿದೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಶುಕ್ರಾವಾರ ಟ್ವೀಟ್‌ ಮಾಡಿದ್ದಾರೆ.  ಟ್ರಂಪ್‌ ಅವರ ಸಲಹೆಗಾರ್ತಿಯಾಗಿರುವ ಇವಾಂಕಾ ಅವರು ಹೈದರಾಬಾದ್‌ನಲ್ಲಿ  ನವೆಂಬರ್‌ 28…

 • ಅನೈತಿಕ ಸಂಬಂಧ ಬಿಡು ಎಂದ ಅಪ್ಪನಿಗೇ ಸುಪಾರಿ ಕೊಟ್ಟ ಮಗಳು!

  ಬೆಳಗಾವಿ : ಅನೈತಿಕ ಸಂಬಂಧ ಎನ್ನುವುದು ತಂದೆ, ತಾಯಿ , ಮಗ, ಮಗಳು, ಪತಿ, ಪತ್ನಿ, ಸ್ನೇಹಿತ ಯಾರನ್ನೂ ಬಲಿ ಪಡೆಯ ಬಲ್ಲುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ . ವಿವಾಹಿತ ಪುತ್ರಿಯ ಅನೈತಿಕ ಸಂಬಂಧ ಪ್ರಶ್ನಿಸಿದ ತಂದೆಯನ್ನೇ…

 • ಮಗಳಿಗೆ ಪೋಷಕರಾದ ಸನ್ನಿ ಲಿಯೋನ್‌-ಡೆನಿಯಲ್‌ ವೆಬರ್‌ ದಂಪತಿ 

  ಮುಂಬಯಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಈಗ 21 ತಿಂಗಳ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.  ಮಹಾರಾಷ್ಟ್ರದ ಲಾತೂರ್‌ನಿಂದ ದತ್ತು ಪಡೆಯಲಾಗಿರುವ ಹೆಣ್ಣು ಮಗುವಿಗೆ ನಿಶಾ ಕೌರ್‌ ವೆಬರ್‌ ಎಂದು ಹೆಸರಿಡಲಾಗಿದೆ.  2 ವರ್ಷದ…

 • ಮಗಳೇ ಹುಷಾರು: ನೀನು ಪ್ರದರ್ಶನಕ್ಕಿಟ್ಟ ಗೊಂಬೆಯಲ್ಲ

  ಮಗಳಿಗೆ ತುಂಬು ಹರೆಯ. ತನ್ನ ಸೌಂದರ್ಯವನ್ನು ಎಲ್ಲರೂ ಮೆಚ್ಚಲಿ ಎಂಬುದು ಅವಳ ಹಂಬಲ. ಎಲ್ಲರೂ ನನ್ನನ್ನು ನೋಡಲಿ ಎಂಬ ಉದ್ದೇಶದಿಂದಲೇ ಅವಳು “ಮಾಡ್‌’ ಅನ್ನಿಸುವಂಥ ಉಡುಗೆ ಧರಿಸುತ್ತಿದ್ದಾಳೆ. ಇದನ್ನು ಕಂಡಾಗ ಎಲ್ಲಾ ಅಮ್ಮಂದಿರಿಗೂ ಆಗುವ ದಿಗಿಲು, ತಳಮಳವಿದೆಯಲ್ಲ… ಅವೆಲ್ಲವೂ…

 • 50 ಪಾಕ್‌ ಸೈನಿಕರ ತಲೆ ತೆಗೆಯಿರಿ : ಹುತಾತ್ಮ ಸೈನಿಕನ ಪುತ್ರಿಯ ಮನವಿ 

  ಡಿಯೊರಿಯಾ : ನನ್ನ ತಂದೆಯನ್ನು ಅನಾಗರಿಕವಾಗಿ ಕೊಲೆಗೈದುದಕ್ಕೆ ಪ್ರತಿಕಾರವಾಗಿ 50 ಪಾಕಿಸ್ಥಾನದ ಸೈನಿಕರ ತಲೆ ತೆಗಿಯಬೇಕು ಎಂದು ಹುತಾತ್ಮ ಸೈನಿಕನ ಪುತ್ರಿ ಮನವಿ ಮಾಡಿದ್ದಾಳೆ.  ಉತ್ತರಪ್ರದೇಶದಲ್ಲಿರುವ ಡಿಯೊರಿಯಾದಲ್ಲಿ ಮಾತನಾಡಿದ ಹುತಾತ್ಮ ಹೆಡ್‌ ಕಾನ್‌ಸ್ಟೆಬಲ್‌ ಪ್ರೇಮ್‌ಸಾಗರ್‌ ಪುತ್ರಿ ಸರೋಜ್‌ ‘ನನ್ನ…

 • ಪ್ರೇಮಿಗಳಿಗೆ ಆಶ್ರಯ ನೀಡಿದ ತಾಯಿ,ಮಗಳ ಗುಪ್ತಾಂಗಕ್ಕೆ ಖಾರದ ಪುಡಿ!

  ಬೆಂಗಳೂರು: ನಗರದದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ನಂದಿನಿ ಲೇಔಟ್‌ನಲ್ಲಿ ಪ್ರೇಮಿಗೆ ಆಶ್ರಯ ನೀಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳನ್ನು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಮೃಗೀಯವಾಗಿ ವರ್ತಿಸಿದ ಅಮಾನವೀಯ ಘಟನೆ ನಡೆದಿದೆ.  ನಂದಿನಿ ಲೇಔಟ್‌ ಪೊಲೀಸ್‌…

ಹೊಸ ಸೇರ್ಪಡೆ