death

 • ಜನರೇಟರ್‌ ಹೊಗೆಗೆ ನಾಲ್ಕು ಮಂದಿ ಬಲಿ

  ಲಿಂಗಸುಗೂರು (ರಾಯಚೂರು): ಗಾಳಿ ಆಡದ ಕೊಠಡಿಯಲ್ಲಿ ಜನರೇಟರ್‌ನ ಹೊಗೆಯಿಂದ ಉಸಿರುಗಟ್ಟಿ ನಾಲ್ವರು ಯುವಕರು ಮೃತಪಟ್ಟು, ಒಬ್ಬ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದೆ. ಪುರಸಭೆ ವ್ಯಾಪ್ತಿಯ ಕರಡಕಲ್‌ ನಿವಾಸಿಗಳಾದ ಮೌಲಾಲಿ ಬುಡ್ನಸಾಬ್‌, ಆದಪ್ಪ ರೇಣುಕವ್ವ, ಶಶಿಧರ ಹಾಗೂ…

 • ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ  ಸ್ಕೂಟರ್‌ ಢಿಕ್ಕಿ : ಸವಾರ ಸಾವು

  ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ ಸ್ಕೂಟರ್‌ ಢಿಕ್ಕಿ ಹೊಡೆದು ಸ್ಕೂಟರ್‌ ಚಲಾಯಿಸುತ್ತಿದ್ದ ತೊಕ್ಕೊಟ್ಟು ಟಿ.ಸಿ.ರೋಡಿನ ಅಕ್ಕರೆಕೆರೆ ನಿವಾಸಿ ಮಯ್ಯದ್ದಿ ಅವರ ಪುತ್ರ ಸಂಶುದ್ದೀನ್‌ (23) ಮೃತಪಟ್ಟಿದ್ದು ಸಹ ಸವಾರ ವಾಸಿಂ ಗಂಭೀರ ಗಾಯಗೊಂಡಿದ್ದಾರೆ….

 • ಛೇ…ಕಲ್ಯಾಣಮಂಟಪದಲ್ಲೇ ವರ ಸಾವು! ತುಮಕೂರಿನಲ್ಲಿ ದಾರುಣ ಘಟನೆ 

  ತುಮಕೂರು: ಇನ್ನೇನು ಹೊಸ ಬಾಳಿಕೆ ಕಾಲಿರಿಸುವ ಕ್ಷಣ..ಅದೇ ಹೊತ್ತಿಗೆ ಹೊಂಚು ಹಾಕಿ ಕುಳಿತಿದ್ದ ಜವರಾಯ …ತಾಳಿ ಕಟ್ಟಲು ಕೆಲವೇ ಹೊತ್ತಿರುವ ವೇಳೆ ವರ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಗವಿರಂಗ ಕಲ್ಯಾಣ ಮಂಟಪದಲ್ಲಿ…

 • ಲಕ್ಷ್ಮೇಶ್ವರದಲ್ಲಿ ಲಾಕಪ್‌ ಡೆತ್‌? ಠಾಣೆಗೆ ಬೆಂಕಿ;ನಿಷೇಧಾಜ್ಞೆ ಜಾರಿ

  ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಲಾರಿ ಚಾಲಕನೊಬ್ಬನ ಲಾಕಪ್‌ ಡೆತ್‌ ಆಗಿರುವ ಆರೋಪ ಕೇಳಿ ಬಂದಿದ್ದು ಇದೀಗ ಗ್ರಾಮದಲ್ಲಿ  ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಬೆಟೂರ ಗ್ರಾಮದ  ಶಿವಪ್ಪ ಗೂಳಿ(21) ಎಂಬ ಲಾರಿ ಚಾಲಕನನ್ನು ಅಕ್ರಮ ಮರಳು…

 • ಎಚ್‌.ಡಿ.ಕೋಟೆ:ಟ್ಯಾಂಕರ್‌ ಢಿಕ್ಕಿ,ಬೈಕ್‌ನಲ್ಲಿದ್ದ ಮೂವರ ದಾರುಣ ಸಾವು

  ಎಚ್‌.ಡಿ.ಕೋಟೆ: ಇಲ್ಲಿನ ಬೋಚಿಕಟ್ಟೆ ಎಂಬಲ್ಲಿ ಟ್ಯಾಂಕರ್‌ ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.  ನಂಜನನಾಯಕ ಹಳ್ಳಿಯ ನಿವಾಸಿಗಳಾದ ಶ್ರೀನಿವಾಸ(35)ಉಮಾ(30) ಮತ್ತು ಚೈತ್ರಾ (9) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.  ಸ್ಥಳದಲ್ಲಿ…

 • ಚಾರ್ಮಾಡಿ: ರಿಕ್ಷಾ ಬಾವಿಗೆ ಬಿದ್ದು ಮಗು ದಾರುಣ ಸಾವು

  ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿಯಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದು ಏಕಾಏಕಿ ಚಲಿಸಿ ತೆರೆದ ಬಾವಿಗೆ ಬಿದ್ದು ಅದರಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಲಂದರ್‌ ಎನ್ನುವವರ ಮಗು ಕಲೀಲ್‌ ಎಂದು ತಿಳಿದು ಬಂದಿದೆ.  ಅಂಗಳದಲ್ಲಿ…

ಹೊಸ ಸೇರ್ಪಡೆ