death

 • ಬೋರ್‌ವೆಲ್ ಲಾರಿ ಡಿಕ್ಕಿ: ಪಾದಚಾರಿ ಸಾವು

  ವಿಜಯಪುರ: ಪತಿ ಹಾಗೂ ಪತ್ನಿ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೋರ್‌ವೆಲ್ ಲಾರಿಯೊಂದು ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ದಾರುಣವಾಗಿ ಸಾನ್ನಪ್ಪಿದ ಘಟನೆ ಇಂಡಿ ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಇಂಡಿ ನಗರದ ನಿವಾಸಿ ಬೋಪಾಲ್‌ ಹಡಪದ(56) ಎಂಬುವವರೇ…

 • ಬಳ್ಳಾರಿ : ಮಂಗ ನುಂಗಿದ್ದ ದೈತ್ಯ ಹೆಬ್ಬಾವು ದಾರುಣ ಸಾವು 

  ಕಂಪ್ಲಿ: ಇಲ್ಲಿನ ಕೋಟೆ  ಕೋತಿಯೊಂದನ್ನು ನುಂಗಿದ್ದ  12 ಅಡಿ ಉದ್ದದ ದೈತ್ಯ ಹೆಬ್ಬಾವು ಕುಡುಗೋಲಿನಿಂದ ಗಾಯಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.  ವರದಿಯಾದಂತೆ 12 ಅಡಿ ಉದ್ದದ ಹೆಬ್ಬಾವು ಕೋತಿಯನ್ನು ನುಂಗಿದ್ದು , ಈ ವೇಳೆ ವ್ಯಕ್ತಿಯೊಬ್ಬರು…

 • ಐಸಿಸ್‌ ಸೇರಿದ್ದ  ಕೇರಳದ ಐವರು ಸಿರಿಯಾದಲ್ಲಿ ಸಾವು

  ಕಲ್ಲಿಕೋಟೆ: ಐಸಿಸ್‌ ಉಗ್ರ ಸಂಘ ಟನೆಗೆ ಸೇರ್ಪಡೆಯಾದ ಕೇರಳದ ಐವರು ಯುವಕರು ಸಿರಿಯಾದಲ್ಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ಕೇರಳದ ಒಟ್ಟು 10 ಮಂದಿ ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದಂತಾಗಿದೆ ಎಂದು ಕೇರಳ ಗುಪ್ತಚರ ಸಂಸ್ಥೆ ತಿಳಿಸಿದೆ….

 • ಅಮೆರಿಕದಲ್ಲಿ ಮಂಗಳೂರು ಮೂಲದ ಮಹಿಳೆ, ಪತಿ ಹತ್ಯೆ

  ವಾಷಿಂಗ್ಟನ್‌/ಮಂಗಳೂರು: ಬಜಪೆ ಮೂಲದ ಮಹಿಳೆ ಮತ್ತು ಆಕೆಯ ಪತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ  ಈ ದಂಪತಿಯ ಪುತ್ರಿಯ ಮಾಜಿ ಪ್ರೇಮಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮೇ 3ರಂದು ನಡೆದಿದೆ. ಹಂತಕ ಬಳಿಕ ಅಮೆರಿಕದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ….

 • ಕಾರು ಅಪಘಾತ: ಯುವ ಉದ್ಯಮಿ ಸಾವು

  ಉಳ್ಳಾಲ: ಬೋಳಿಯಾರ್‌ ಪಡೀಲು ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಮಂಜೇಶ್ವರ ಕಡಂಬಾರಿನ ಯುವ ಉದ್ಯಮಿ ಮೃತಪಟ್ಟಿದ್ದು, ಇನ್ನೊರ್ವ ಗಂಭೀರ ಗಾಯಗೊಂಡಿದ್ದಾರೆ. ಮಂಜೇಶ್ವರದ  ಕಡಂಬಾರು ಇಡಿಯ ನಿವಾಸಿ ಯೂಸುಫ್‌ (38) ಸಾವನ್ನಪ್ಪಿದವರು.ಅವರ ಜತೆಗಿದ್ದ  ಮಚ್ಚಂಪಾಡಿ ನಿವಾಸಿ…

 • ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

  ಸಿದ್ದಾಪುರ: ಸ್ನೇಹಿತರೊಂದಿಗೆ ಸೇರಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿಯೊಬ್ಬ ವಾರಾಹಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಶಂಕರನಾರಾಯಣದ ಶಾಡಿಗುಂಡಿ ಬಳಿ ಸಂಭವಿಸಿದೆ. ಅಂಪಾರು ಮೂಡುಬಗೆ ನಿವಾಸಿ ಸುಬ್ಬಣ್ಣ ಶೆಟ್ಟಿ ಅವರ ಕಿರಿಯ ಪುತ್ರ ಅಮೋಘ ಶೆಟ್ಟಿ (19)…

 • ಸ್ನಾನಕ್ಕೆಂದು ಸಮುದ್ರಕ್ಕಿಳಿದ ಯುವಕ ಸಮುದ್ರಪಾಲು

  ಉಳ್ಳಾಲ: ಉಪ್ಪು ನೀರಿನ ಸ್ನಾನಕ್ಕೆಂದು ಸಮುದ್ರಕ್ಕಿಳಿದ ಯುವಕ ಸಮುದ್ರಪಾಲಾದ ಘಟನೆ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್‌ ಬಳಿ ರವಿವಾರ ಬೆಳಗ್ಗೆ ನಡೆದಿದ್ದು, ಮೃತ ಶರೀರವನ್ನು ತಣ್ಣೀರುಬಾವಿ ಮುಳುಗು ತ‌ಜ್ಞರ ತಂಡ ಸಂಜೆಯ ವೇಳೆಗೆ ಸಮುದ್ರದಿಂದ ಮೇಲೆತ್ತಿದೆ. ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್‌…

 • ಜನರೇಟರ್‌ ಹೊಗೆಗೆ ನಾಲ್ಕು ಮಂದಿ ಬಲಿ

  ಲಿಂಗಸುಗೂರು (ರಾಯಚೂರು): ಗಾಳಿ ಆಡದ ಕೊಠಡಿಯಲ್ಲಿ ಜನರೇಟರ್‌ನ ಹೊಗೆಯಿಂದ ಉಸಿರುಗಟ್ಟಿ ನಾಲ್ವರು ಯುವಕರು ಮೃತಪಟ್ಟು, ಒಬ್ಬ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದೆ. ಪುರಸಭೆ ವ್ಯಾಪ್ತಿಯ ಕರಡಕಲ್‌ ನಿವಾಸಿಗಳಾದ ಮೌಲಾಲಿ ಬುಡ್ನಸಾಬ್‌, ಆದಪ್ಪ ರೇಣುಕವ್ವ, ಶಶಿಧರ ಹಾಗೂ…

 • ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ  ಸ್ಕೂಟರ್‌ ಢಿಕ್ಕಿ : ಸವಾರ ಸಾವು

  ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ ಸ್ಕೂಟರ್‌ ಢಿಕ್ಕಿ ಹೊಡೆದು ಸ್ಕೂಟರ್‌ ಚಲಾಯಿಸುತ್ತಿದ್ದ ತೊಕ್ಕೊಟ್ಟು ಟಿ.ಸಿ.ರೋಡಿನ ಅಕ್ಕರೆಕೆರೆ ನಿವಾಸಿ ಮಯ್ಯದ್ದಿ ಅವರ ಪುತ್ರ ಸಂಶುದ್ದೀನ್‌ (23) ಮೃತಪಟ್ಟಿದ್ದು ಸಹ ಸವಾರ ವಾಸಿಂ ಗಂಭೀರ ಗಾಯಗೊಂಡಿದ್ದಾರೆ….

 • ಛೇ…ಕಲ್ಯಾಣಮಂಟಪದಲ್ಲೇ ವರ ಸಾವು! ತುಮಕೂರಿನಲ್ಲಿ ದಾರುಣ ಘಟನೆ 

  ತುಮಕೂರು: ಇನ್ನೇನು ಹೊಸ ಬಾಳಿಕೆ ಕಾಲಿರಿಸುವ ಕ್ಷಣ..ಅದೇ ಹೊತ್ತಿಗೆ ಹೊಂಚು ಹಾಕಿ ಕುಳಿತಿದ್ದ ಜವರಾಯ …ತಾಳಿ ಕಟ್ಟಲು ಕೆಲವೇ ಹೊತ್ತಿರುವ ವೇಳೆ ವರ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಗವಿರಂಗ ಕಲ್ಯಾಣ ಮಂಟಪದಲ್ಲಿ…

 • ಲಕ್ಷ್ಮೇಶ್ವರದಲ್ಲಿ ಲಾಕಪ್‌ ಡೆತ್‌? ಠಾಣೆಗೆ ಬೆಂಕಿ;ನಿಷೇಧಾಜ್ಞೆ ಜಾರಿ

  ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಲಾರಿ ಚಾಲಕನೊಬ್ಬನ ಲಾಕಪ್‌ ಡೆತ್‌ ಆಗಿರುವ ಆರೋಪ ಕೇಳಿ ಬಂದಿದ್ದು ಇದೀಗ ಗ್ರಾಮದಲ್ಲಿ  ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಬೆಟೂರ ಗ್ರಾಮದ  ಶಿವಪ್ಪ ಗೂಳಿ(21) ಎಂಬ ಲಾರಿ ಚಾಲಕನನ್ನು ಅಕ್ರಮ ಮರಳು…

 • ಎಚ್‌.ಡಿ.ಕೋಟೆ:ಟ್ಯಾಂಕರ್‌ ಢಿಕ್ಕಿ,ಬೈಕ್‌ನಲ್ಲಿದ್ದ ಮೂವರ ದಾರುಣ ಸಾವು

  ಎಚ್‌.ಡಿ.ಕೋಟೆ: ಇಲ್ಲಿನ ಬೋಚಿಕಟ್ಟೆ ಎಂಬಲ್ಲಿ ಟ್ಯಾಂಕರ್‌ ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.  ನಂಜನನಾಯಕ ಹಳ್ಳಿಯ ನಿವಾಸಿಗಳಾದ ಶ್ರೀನಿವಾಸ(35)ಉಮಾ(30) ಮತ್ತು ಚೈತ್ರಾ (9) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.  ಸ್ಥಳದಲ್ಲಿ…

 • ಚಾರ್ಮಾಡಿ: ರಿಕ್ಷಾ ಬಾವಿಗೆ ಬಿದ್ದು ಮಗು ದಾರುಣ ಸಾವು

  ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿಯಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದು ಏಕಾಏಕಿ ಚಲಿಸಿ ತೆರೆದ ಬಾವಿಗೆ ಬಿದ್ದು ಅದರಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಲಂದರ್‌ ಎನ್ನುವವರ ಮಗು ಕಲೀಲ್‌ ಎಂದು ತಿಳಿದು ಬಂದಿದೆ.  ಅಂಗಳದಲ್ಲಿ…

ಹೊಸ ಸೇರ್ಪಡೆ