decline

 • ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5-8ರಷ್ಟು ಕುಸಿತ

  ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಲ್ಲಿ ರಫ್ತು ಕ್ಷೇತ್ರದಲ್ಲಿ ರಾಜ್ಯದ ಪ್ರದರ್ಶನ ನಿರ್ದಿಷ್ಟ ಇಳಿಮುಖವಾಗಿದ್ದು, ಅದರಲ್ಲೂ ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5ರಿಂದ 8 ರಷ್ಟು ಕುಸಿತವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ…

 • ರಾಜ್ಯದಲ್ಲಿ ಪ್ರಾಣಿ-ಮಾನವ ಸಂಘರ್ಷ ಪ್ರಮಾಣ ಇಳಿಮುಖ

  ಬೆಂಗಳೂರು: ರಾಜ್ಯದಲ್ಲಿ ಪ್ರಾಣಿ, ಮಾನವ ಸಂಘರ್ಷ ಹತೋಟಿಗೆ ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಾಣಿದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.50 ಇಳಿಕೆ ಕಂಡಿದ್ದರೆ, ಪ್ರಾಣಿ ದಾಳಿ ಪ್ರಕರಣಗಳೂ ಶೇ.30ರಷ್ಟು ಹತೋಟಿಗೆ ಬಂದಿವೆ. ಅರಣ್ಯ ಇಲಾಖೆಯ ತಂತ್ರಜ್ಞಾನಾಧಾರಿತ ಮುಂಜಾಗೃತಾ ಕ್ರಮಗಳು…

 • ಕೇಂದ್ರ ವಿವಿ ಪ್ರವೇಶಾತಿಯಲ್ಲಿ ಶೇ.15ರಷ್ಟು ಕುಸಿತ

  ಬೆಂಗಳೂರು: ಬೆಂಗಳೂರು ಕೇಂದ್ರ ವಿವಿ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಪರಿಚಯಿಸಿದ ವಿಶ್ವವಿದ್ಯಾಲಯ, ಇದೀಗ ನೂತನ ಪ್ರಯೋಗದಿಂದ ಶೇ.15ರಷ್ಟು ಬೇಡಿಕೆ ಕಳೆದುಕೊಂಡಿದೆ. 2ನೇ ಶೈಕ್ಷಣಿಕ ವರ್ಷ ಆರಂಭಿಸಿರುವ ಬೆಂಗಳೂರು ಕೇಂದ್ರ ವಿವಿ, ಪ್ರಸಕ್ತ ಸಾಲಿನಿಂದ ಸ್ನಾತಕೋತ್ತರ…

 • ಪ್ರಮುಖ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿತ

  ಬೆಂಗಳೂರು: ಲಿಂಗಾನುಪಾತವು ಸಮಾಜದಲ್ಲಿ ಮಹಿಳಾ ಸ್ಥಾನಮಾನದ ಪ್ರತೀಕವಾಗಿದ್ದು, ದೇಶದ ಪ್ರಮುಖ ರಾಜ್ಯಗಳಲ್ಲಿ ಅದರ ಪ್ರಮಾಣ ನಿರಂತರವಾಗಿ ಕುಸಿಯುತ್ತಲೇ ಸಾಗಿದೆ ಎಂದು ಹಿರಿಯ ಪತ್ರಕರ್ತೆ ಪಾರ್ವತಿ ಮೆನನ್‌ ತಿಳಿಸಿದರು. ಅಖೀಲ ಭಾರತ ಜೀವವಿಮಾ ನೌಕರರ ಸಂಘಟನೆಯು ಲಾಲ್‌ಬಾಗ್‌ ರಸ್ತೆಯ ಗೊಡ್ವಾಡ್‌…

 • ಮಳೆ ಇಳಿಮುಖ; ನಷ್ಟ ಏರುಮುಖ

  ಮಲೆನಾಡು, ಕರಾವಳಿ, ಕೊಡಗು, ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿ ರಾಜ್ಯದ ಹಲವೆಡೆ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಮಾಣ ಕಡಿಮೆಯಾಗಿದೆ. ನೆರೆ ಕೂಡ ಕೆಲವೆಡೆ ಇಳಿಮುಖವಾಗಿದೆ. ಆದರೆ, ಮಳೆ, ನೆರೆಗಳಿಂದ ಉಂಟಾದ ನಷ್ಟದ ಪ್ರಮಾಣ…

 • 418 ಅಂಕ ಕುಸಿದ ಸೆನ್ಸೆಕ್ಸ್‌

  ಮುಂಬೈ ಷೇರುಪೇಟೆ ಸೋಮವಾರ ಭಾರಿ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಕುಸಿತ ಹಾಗೂ ಕಾಶ್ಮೀರದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ 418 ಅಂಕ ಕುಸಿದ ಬಿಎಸ್‌ಇ ಸೆನ್ಸೆಕ್ಸ್‌ 36,699.84ಕ್ಕೆ ಇಳಿಕೆ ಕಂಡಿದೆ. ದಿನದ ವಹಿವಾಟಿನ ಅವಧಿಯಲ್ಲಿ ಒಟ್ಟು 700 ಅಂಕ ಕುಸಿತ…

 • ಜಿಲ್ಲೆಯಲ್ಲಿ ಹಳ್ಳ ಹಿಡಿದ ಫ‌ಸಲ್‌ ಬಿಮಾ ಯೋಜನೆ

  ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಲಕ್ಷಾಂತರ ಸಣ್ಣ, ಅತಿ ಸಣ್ಣ ರೈತರು ಇದ್ದರೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಗೆ ಜಿಲ್ಲಾದ್ಯಂತ ಕೃಷಿ ಇಲಾಖೆ ನೋಂದಣಿಯಿಸಿರುವ ರೈತರ ಸಂಖ್ಯೆ ಬರೋಬ್ಬರಿ 377 ಮಂದಿ ಮಾತ್ರ. ಹೌದು ಕೇಂದ್ರ ಸರ್ಕಾರದ…

 • ಕೈ ಕೊಟ್ಟ ಮುಂಗಾರು; ಬಿತ್ತನೆ ಪ್ರಮಾಣ ಕುಸಿತ

  ಚಿತ್ರದುರ್ಗ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ವರುಣನ ಮುನಿಸಿನಿಂದಾಗಿ ತೋಟಗಾರಿಕೆ ಬೆಳೆಗಳ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಮೆಣಸಿನಕಾಯಿ ಬಿತ್ತನೆ ಪ್ರಮಾಣ…

 • ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಭಾರೀ ಕುಸಿತ

  ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಕಾರ್ಯಾರಂಭವಾಗಿ ತಿಂಗಳು ಕಳೆದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಮುಗಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾಗುವ…

 • ಮಾನವೀಯ ಮೌಲ್ಯಗಳ ಕುಸಿತ ಆತಂಕಕಾರಿ

  ಬೆಂಗಳೂರು: ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರ ಜತೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕದ ವಿಷಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ…

 • ರೇಷ್ಮೆಗೂಡಿನ ಧಾರಣೆ ಭಾರೀ ಕುಸಿತ: ಕೆ.ಜಿ.ಗೆ 280

  ಚಿಕ್ಕಬಳ್ಳಾಪುರ: ಬರದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾರುಕಟ್ಟೆಯಲ್ಲಿ ಮತ್ತೆ ರೇಷ್ಮೆಗೂಡಿನ ಧಾರಣೆ ಭಾರೀ ಕುಸಿತಗೊಂಡಿದ್ದು, ಕಳೆದೊಂದು ವಾರದಿಂದ ಮಿಶ್ರತಳಿಯ ರೇಷ್ಮೆ ಗೂಡು ಕೆ.ಜಿ. ಬರೀ 250 ರಿಂದ 280 ರೂ. ವರೆಗೆ ಮಾತ್ರ ಮಾರಾಟಗೊಳ್ಳುತ್ತಿರುವುದು…

 • ಅವನತಿಯತ್ತ ಸಾಗಿದೆ ವೆಂಗಯ್ಯನ ಕೆರೆ

  ಕೆ.ಆರ್‌.ಪುರ: ಒಂದೊಮ್ಮೆ ಪ್ರವಾಸಿಗರನ್ನು ಕೈಬಿಸಿ ತನ್ನತ್ತ ಕರೆಯುತ್ತಿದ್ದ ಕೃಷ್ಣರಾಜಪುರದ ಹಗಲು ಕನಸಿನ ವ್ಯಂಗಯ್ಯನ ಕೆರೆ, ಕಲುಷಿತ ನೀರು ಸೇರ್ಪಡೆ ಮತ್ತು ನಿರ್ವಹಣೆಯಿಲ್ಲದೆ ಅವನತಿಯತ್ತ ಸಾಗಿದೆ. ಕೆ.ಆರ್‌.ಪುರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕ ಇರುವ ವೆಂಗಯ್ಯನ…

 • ಆಸ್ತಿ ತೆರಿಗೆ ಸಂಗ್ರಹ ಇಳಿಕೆ

  ಬೆಂಗಳೂರು: ಲೋಕಸಭಾ ಚುನಾವಣೆಯು ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿದ್ದು, ಕಳೆದ ಬಾರಿಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ 278 ಕೋಟಿ ರೂ. ಕಡಿಮೆಯಾಗಿರುವುದು ಕಂಡುಬಂದಿದೆ. 2019-20ನೇ ಸಾಲಿನ ಆರ್ಥಿಕ ವರ್ಷ ಆರಂಭವಾಗಿ 25 ದಿನಗಳು…

 • ಜಿಎಸ್‌ಟಿ ದರ ಇನ್ನೂ ಇಳಿಕೆ ಸಂಭವ

  ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅತ್ಯಂತ ಕಡಿಮೆ ಅವಧಿಯಲ್ಲಿ ಸುಸ್ಥಿರಗೊಂಡಿದ್ದು, ಶೀಘ್ರದಲ್ಲೇ ಇನ್ನಷ್ಟು ವಸ್ತುಗಳನ್ನು ಇದರ ಅಡಿಯಲ್ಲಿ ತರಲಾಗುತ್ತದೆ ಮತ್ತು ದರಗಳನ್ನೂ ಕಡಿತಗೊಳಿಸಲಾಗುತ್ತದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಬಜೆಟ್‌ ಅಧಿವೇಶನ: ಇಂದು…

ಹೊಸ ಸೇರ್ಪಡೆ