Delhi

 • ನಿರ್ಮಲಾ ಸೀತಾರಾಮನ್, HDK ಭೇಟಿ; ಕೇಂದ್ರದ ಇಲಾಖೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಬೇಕು

  ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಅವರು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷಾ…

 • ಎಚ್ ಡಿಕೆ, ಪ್ರಧಾನಿ ಮೋದಿ ಭೇಟಿ; ಸಾಲಮನ್ನಾ, ಅನುದಾನ ಬಿಡುಗಡೆ ಬಗ್ಗೆ ಚರ್ಚೆ

  ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗಿರುವುದಕ್ಕೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ…

 • ರಾಷ್ಟ್ರ ರಾಜಧಾನಿಯಲ್ಲಿ 12 ಗಂಟೆಗಳ ಒಳಗೆ 5 ಮರ್ಡರ್‌!

  ಹೊಸದಿಲ್ಲಿ: ರಾಷ್ಟ್ರರಾಜಧಾನಿ ಶುಕ್ರವಾರ ಬೆಚ್ಚಿ ಬಿದ್ದಿದ್ದು 12 ಗಂಟೆಗಳ ಒಳಗೆ 5 ಹತ್ಯೆಗಳು ನಡೆದಿವೆ. ನಂದನಗರಿ ರೆಡ್‌ ಲೈಟ್‌ ಪ್ರದೇಶದಲ್ಲಿ ಕಾರಿನಲ್ಲಿದ್ದ ಇಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಭಾಸ್ವಾಲಾ ಪ್ರದೇಶದಲ್ಲಿ…

 • ನೀರಿಗೆ ಬರ : ಮನೆಯಿಂದಲೇ ಕೆಲಸ ಮಾಡಿ!

  ಚೆನ್ನೈ: ಕಳೆದ 200 ದಿನಗಳಿಂದ ಮಳೆ ಬೀಳದ ಹಿನ್ನೆಲೆಯಲ್ಲಿ ಚೆನ್ನೈ ನಗರ ನೀರಿನ ತೀವ್ರಕ್ಷಾಮ ಎದುರಿಸುತ್ತಿದ್ದು, ಅದರ ಬಿಸಿ ಈಗ ಅಲ್ಲಿನ ಐಟಿ ವಲಯಕ್ಕೂ ತಟ್ಟಿದೆ. ಹಳೆ ಮಹಾಬಲಿಪುರಂ ರಸ್ತೆಯ (ಒಎಂಆರ್‌) ಪ್ರಾಂತ್ಯದಲ್ಲಿರುವ ಸುಮಾರು 12 ಐಟಿ ಕಂಪೆನಿಗಳು…

 • ದೇಶಕ್ಕಿದು ದೀರ್ಘಾವಧಿ ತಾಪ ಹವೆ

  ಹೊಸದಿಲ್ಲಿ: ಕಳೆದ 32 ದಿನಗಳಿಂದ ದೇಶಾದ್ಯಂತ ಹರಡಿರುವ ಉಷ್ಣಹವೆಯು 1988ರಲ್ಲಿ ಆವರಿಸಿದ್ದ ಉಷ್ಣಹವೆಯ ಕಾಲಾವಧಿಯನ್ನೂ ಮೀರಿಸಿ, ‘ಅತಿ ದೀರ್ಘಾವಧಿಯ ಉಷ್ಣಹವೆ’ ಎಂಬ ಕುಖ್ಯಾತಿಗೆ ಪಾತ್ರವಾಗಲಿದೆ. ಆಗ ಆವರಿಸಿದ್ದ ಉಷ್ಣಹವೆ 33 ದಿನ ಇತ್ತು. ಈ ವರ್ಷದ ಉಷ್ಣಹವೆ ಈಗಾಗಲೇ…

 • ದಿಲ್ಲಿಯಲ್ಲಿ ದಾಖಲೆ 48 ಡಿಗ್ರಿ ತಾಪ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರ ಕೆಲವು ಭಾಗಗಳಲ್ಲಿ ದಾಖಲೆಯ 48 ಡಿಗ್ರಿ ಸೆಲಿÏಯಸ್‌ಗೆ ತಲುಪಿತ್ತು. 2014ರ ಜೂನ್‌ 9 ರಂದು 47.8 ಡಿಗ್ರಿ ತಾಪಮಾನವೇ ಈವರೆಗಿನ ದಾಖಲೆ ಯಾಗಿತ್ತು. ಪಾಲಂನಲ್ಲಿ ಅತ್ಯಧಿಕ…

 • ಮದರ್‌ಡೇರಿ ದೆಹಲಿಗೆ ರಾಜ್ಯದ ನಂದಿನಿ ಹಾಲು

  ಬೆಂಗಳೂರು: ನ್ಯಾಷನಲ್‌ ಮಿಲ್ಕ್ ಗ್ರಿಡ್‌ ಕಾರ್ಯಕ್ರಮದಡಿಯಲ್ಲಿ ದೆಹಲಿ ಮದರ್‌ಡೇರಿ ಸಂಸ್ಥೆಗೆ ಪ್ರತಿನಿತ್ಯ ಸುಮಾರು 2 ಲಕ್ಷ ಲೀಟರ್‌ ನಂದಿನಿ ಹಸುವಿನ ಹಾಲನ್ನು ಪೂರೈಸಲು ಬೇಡಿಕೆ ಬಂದಿದೆ. ಮೊದಲ ಕಂತಾಗಿ ಮಾ.8 ರಂದು 43 ಸಾವಿರ ಲೀಟರ್‌ ಸಾಂಧ್ರಿಕರಿಸಿದ ನಂದಿನಿ…

 • ದೆಹಲಿಯಲ್ಲಿ ಅಕ್ರಮ ರೇವ್‌ ಪಾರ್ಟಿ ; ಹಲವರು ಅರೆಸ್ಟ್‌

  ಹೊಸದಿಲ್ಲಿ: ಇಲ್ಲಿನ ಚಾತ್ತರ್‌ ಪುರ್‌ ಎಂಬಲ್ಲಿ ಶನಿವಾರ ರಾತ್ರಿ ಅನುಮತಿಯಿಲ್ಲದೆ ನಡೆಸಲಾಗುತ್ತಿದ್ದ ರೇವ್‌ ಪಾರ್ಟಿ ಮೇಲೆಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು , ಹಲವರನ್ನು ವಶಕ್ಕೆ ಪಡೆದಿದ್ದಾರೆ. ಫ್ಯಾಶನ್‌ ಡಿಸೈನಿಂಗ್‌ ಕಂಪೆನಿಯೊಂದರ ಹಾಲ್‌ನಲ್ಲಿ ರೇವ್‌…

 • ದಿಲ್ಲಿ ಪಾರ್ಲಿಮೆಂಟ್‌ ಸ್ಟ್ರೀಟ್‌ ಬಹುಮಹಡಿ ಕಟ್ಟಡದಲ್ಲಿ ಬೆಂಕಿ; 50 ಮಂದಿ ಪಾರು

  ಹೊಸದಿಲ್ಲಿ : ಇಲ್ಲಿನ ಪಾರ್ಲಿಮೆಂಟ್‌ ರಸ್ತೆಯಲ್ಲಿರುವ ಬಹು ಅಂತಸ್ತಿನ ಜೀವನ್‌ ದೀಪ್‌ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಇಂದು ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡಿತು. ನಾಲ್ಕನೇ ಮಹಡಿಯಲ್ಲಿರುವ ಸ್ಟೋರ್‌ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿಯನ್ನು ತಿಳಿಯುತ್ತಲೇ ಏಳು ಅಗ್ನಿ ಶಾಮಕಗಳು…

 • ವಾರ್‌ ಮೆಮೋರಿಯಲ್‌, ಗಾಂಧೀಜಿ, ಅಟಲ್‌ ಸಮಾಧಿಗೆ ನಮೋ ನಮನ

  ಹೊಸದಿಲ್ಲಿ : 2 ನೇ ಬಾರಿಗೆ ಇಂದು ಗುರುವಾರ ಪ್ರಮಾಣವಚನ ಸ್ವೀಕರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕ,ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೆಯಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು….

 • ದಿಲ್ಲಿ : ಹುಡುಗಿಯರ ಹಾಸ್ಟೆಲ್‌ ನಲ್ಲಿ ಬೆಂಕಿ, ತಪ್ಪಿದ ದುರಂತ, 50 ಮಂದಿ ಪಾರು

  ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ಜನಕಪುರಿ ಮೆಟ್ರೋ ಸ್ಟೇಶನ್‌ ಸಮೀಪದ ಹುಡುಗಿಯರ ಹಾಸ್ಟೆಲ್‌ ನಲ್ಲಿ ಇಂದು ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಆದರೆ ಸಕಾಲದಲ್ಲಿ ಸುದ್ದಿ ತಿಳಿದು ಧಾವಿಸಿ ಬಂದ ಅಗ್ನಿ ಶಾಮಕ ದಳದವರು…

 • ಜನಜಂಗುಳಿ ಪ್ರದೇಶದಲ್ಲಿ ಎರಡು ಗ್ಯಾಂಗ್ ಸ್ಟರ್ ತಂಡಗಳ ಶೂಟೌಟ್; ಇಬ್ಬರು ಬಲಿ

  ನವದೆಹಲಿ:ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್ ನಲ್ಲಿ ಇಬ್ಬರು ಶಂಕಿತ ಕ್ರಿಮಿನಲ್ ಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಮೊರ್ ಮೆಟ್ರೋ ಸ್ಟೇಶನ್ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ, ದರೋಡೆ, ಹಣ…

 • ಅಣ್ಣ, ತಂಗಿ ಇಬ್ಬರೂ ಸಮಯ ಹಾಳು ಮಾಡುತ್ತಿದ್ದಾರೆ: ಕೇಜ್ರಿವಾಲ್‌

  ಹೊಸದಿಲ್ಲಿ : ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಇರುವ ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಏಕೆ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ದೆಹಲಿಯಲ್ಲಿ…

 • ದಿಲ್ಲಿಯಲ್ಲಿ ಎನ್‌ಕೌಂಟರ್‌ : ಕುಖ್ಯಾತ ಗ್ಯಾಂಗ್‌ಸ್ಟರ್‌ ಪರಮ್‌ಜಿತ್‌ ದಲಾಲ್‌ ಅರೆಸ್ಟ್‌

  ಹೊಸದಿಲ್ಲಿ : ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಇಂದು ನಸುಕಿನ ವೇಳೆ ದಿಲ್ಲಿ ಪೊಲೀಸ್‌ ವಿಶೇಷ ದಳದವರು ಎನ್‌ಕೌಂಟರ್‌ ನಡೆಸಿ, ತಲೆಗೆ 1 ಲಕ್ಷ ರೂ. ಇನಾಮು ಹೊಂದಿದ್ದ ಕುಖ್ಯಾತ ಗ್ಯಾಂಗ್‌ ಸ್ಟರ್‌ ನನ್ನು ಸೆರೆ ಹಿಡಿದರು. 31ರ ಹರೆಯದ…

 • ಲೋಕಸಮರ; ದೆಹಲಿ 6 ಕೈ ಅಭ್ಯರ್ಥಿಗಳ ಪಟ್ಟಿ ರಿಲೀಸ್; ಶೀಲಾ ದೀಕ್ಷಿತ್, ಮಕೇನ್ ಕಣದಲ್ಲಿ

  ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊನೆಗೂ ಕಾಂಗ್ರೆಸ್ ಪಕ್ಷ ದೆಹಲಿ ಲೋಕಸಭಾ ಕ್ಷೇತ್ರಕ್ಕೆ ಆರು ಮಂದಿ ಅಭ್ಯರ್ಥಿಗಳ ಹೆಸರನ್ನು ಸೋಮವಾರ ಪ್ರಕಟಿಸಿದ್ದು, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ದೆಹಲಿ ಈಶಾನ್ಯದಿಂದ ಸ್ಪರ್ಧಿಸಲಿದ್ದಾರೆ. ಶೀಲಾ ದೀಕ್ಷಿತ್ ಅವರ…

 • ಅಲಲಲೇ ಮತ್ತಲ್ಲೇ ಶಾಪಿಂಗು

  ಕುಡಿಯೋದೇ ಇಲ್ಲಿ ಬ್ಯುಸಿನೆಸ್‌. ಕುಡಿದ ಮೇಲೆ ಶಾಪಿಂಗ್‌ ಮಾಡೋದೇ ಇವರ ವೀಕ್‌ನೆಸ್‌. ಹೌದು, ಇದು ನಿಜ. ನಾವು ಯಾವುದಾದರೂ ವಸ್ತುಗಳನ್ನು ಕೊಳ್ಳಬೇಕೆಂದರೆ ಮೈಯೆಲ್ಲಾ ಕಣ್ಣಾಗಿ, ಬಹಳ ಎಚ್ಚರದಿಂದ ವ್ಯಾಪಾರ ಮಾಡುತ್ತೇವೆ. ಆದರೆ, ಅಮೆರಿಕದಲ್ಲಿ ಅಮಲಲ್ಲಿ ಮೈಮರೆತಾಗ ಉತ್ಪನ್ನಗಳನ್ನು ಖರೀದಿಸುವ…

 • ತವರಿನಲ್ಲಿ ಚೆನ್ನೈಗೆ ಶರಣಾದ ಡೆಲ್ಲಿ

  ಹೊಸದಿಲ್ಲಿ: ತವರಿನ ಮೊದಲ ಆಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳ ಸೊಲನುಭವಿಸಿತು. ಅಲ್ಪ ಮೊತ್ತದ ಈ ಹೋರಾಟದಲ್ಲಿ ಚೆನ್ನೈ ಆರಂಭಿಕ ಹಂತದಲ್ಲೇ ಬಿರುಸಿನ ಆಟವಾಡತೊಡಗಿತು ಆರಂಭಕಾರ ಶೇನ್‌ ವ್ಯಾಟ್ಸನ್‌ 26 ಎಸೆತಗಳಲ್ಲಿ…

 • ದಿಲ್ಲಿ : ವರ್ಷದ ಮೊದಲ ಮೂರು ತಿಂಗಳಲ್ಲೆ ಐದು ಡೆಂಗೀ ಕೇಸು ಪತ್ತೆ

  ಹೊಸದಿಲ್ಲಿ : ಈ ಮಾರ್ಚ್‌ ತಿಂಗಳಲ್ಲೇ ಮೂರು ಪ್ರಕರಣ ಸೇರಿದಂತೆ ಈ ವರ್ಷ ಈ ತನಕ ಕನಿಷ್ಠ ಐದು ಡೆಂಗೀ ಕೇಸುಗಳನ್ನು ಪತ್ತೆ ಹಚ್ಚಲಾಗಿದೆ. ಸಾಮಾನ್ಯವಾಗಿ ನುಸಿಗಳಿಂದ ಹರಡುವ ಈ ರೋಗ ಜುಲೈ ನಿಂದ ನವೆಂಬರ್‌ ವರೆಗಿನ ಅವಧಿಯಲ್ಲಿ…

 • ದಿಲ್ಲಿ ಏಮ್ಸ್‌ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಅಗ್ನಿ ಅವಘಡ

  ಹೊಸದಿಲ್ಲಿ : ಏಮ್ಸ್‌ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಭಾನುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆಸ್ಪತ್ರೆಯ ಸುತ್ತಲು ಆವರಿಸಿದೆ. ಸ್ಥಳಕ್ಕೆ 4 ಅಗ್ನಿ ಶಾಮಕ ದಳದ ವಾಹನಗಳೊಂದಿಗೆ ಸಿಬಂದಿ ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ….

 • 19ಕ್ಕೆ ದೆಹಲಿಯಿಂದಲೇ ಕೈ ಪಟ್ಟಿ ಬಿಡುಗಡೆ: ಈಶ್ವರ ಖಂಡ್ರೆ

   ಕಲಬುರಗಿ: ಕೋಮುವಾದಿ, ಜಾತಿವಾದಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್‌ ಸವಾಲಾಗಿ ಸ್ವೀಕರಿಸಿದ್ದು, ಮಾ.19ರಂದು ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ 19ರಂದು ಕಾಂಗ್ರೆಸ್‌…

ಹೊಸ ಸೇರ್ಪಡೆ