Delhi

 • ದೆಹಲಿಯಲ್ಲಿ ಐಟಿ ಭಾರೀ ದಾಳಿ; 35 ಕೋಟಿಯಷ್ಟು ಕಪ್ಪು ಹಣ ಜಪ್ತಿ 

  ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ಗುರುವಾರ ಚಾಂದಿನಿ ಚೌಕ್‌ ಪ್ರದೇಶದಲ್ಲಿರುವ ಖಾಸಗಿ ಕಂಪೆನಿಯ ಮೇಲೆ  ದಾಳಿ ನಡೆಸಿ 300 ಕ್ಕೂ ಹೆಚ್ಚು  ಲಾಕರ್‌ಗಳನ್ನು ಪರಿಶೀಲಿಸಿ 35 ಕೋಟಿಯಷ್ಟು  ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ. 300 ಲಾಕರ್‌ಗಳ ಪೈಕಿ 140…

 • ಕ್ಷುಲ್ಲಕ ಕಾರಣಕ್ಕೆ ಜಗಳ: ಯುವಕನಿಗೆ 8 ಬಾರಿ ಇರಿತ

  ಹೊಸದಿಲ್ಲಿ : ದಿಲ್ಲಿ ಹೊರವಲಯದ ಮಂಗೋಲ್‌ಪುರಿ ಪ್ರದೇಶದಲ್ಲಿನ ಪಾರ್ಕ್‌ ಒಂದರಲ್ಲಿ ಆಟವಾಡುವ ಬಗ್ಗೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ 20ರ ಹರೆಯದ ತರುಣನೋರ್ವ ಆರು ಬಾರಿ ಇರಿಯಲ್ಪಟ್ಟು ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇರಿತಕ್ಕೆ ಗುರಿಯಾದ ತರುಣನನ್ನು…

 • ಪ್ರತಿಭಟನೆಗೆ ತೆರಳಿದ್ದ ರೈತರ ಪರದಾಟ

  ಬಳ್ಳಾರಿ: ಸಾಲ ಮನ್ನಾ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ದಿಲ್ಲಿಗೆ ತೆರಳಿದ್ದ ಜಿಲ್ಲೆಯ ರೈತರು ರೈಲು ತಪ್ಪಿಸಿಕೊಂಡು ವಾಪಸ್‌ ಬರಲು ಹಣವಿಲ್ಲದೆ ಕಾಶಿ (ವಾರಾಣಸಿ) ರೈಲು ನಿಲ್ದಾಣದಲ್ಲಿ ಅತಂತ್ರರಾಗಿ ಪರದಾಡುತ್ತಿದ್ದಾರೆ. ನ. 29, 30ರಂದು ನಡೆದ ಪ್ರತಿಭಟನೆಗಾಗಿ…

 • ದೆಹಲಿ :10ನೇ ಮಹಡಿಯಿಂದ ಜಿಗಿದು ಪೊಲೀಸ್‌ ಅಧಿಕಾರಿ ಆತ್ಮಹತ್ಯೆ 

  ಹೊಸದಿಲ್ಲಿ:ರಾಷ್ಟ್ರ ರಾಜಧಾನಿಯಲ್ಲಿರುವ ಪೊಲೀಸ್‌ ಹೆಡ್‌ ಕ್ವಾರ್ಟರ್ಸ್‌ ಕಟ್ಟಡದಲ್ಲಿ 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ರ ಹರೆಯದ ಎಸಿಪಿ ಪ್ರೇಮ್‌ ಬಲ್ಲಾಭ್‌ ಅವರು ಆತ್ಮಹತ್ಯೆ ಮಾಕಿಕೊಂಡ ಅಧಿಕಾರಿ.  ಕೆಳಕ್ಕೆ ಬಿದ್ದೊಡನೆಯೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಿದ್ದರು. ಕಠಿಣ…

 • ದಿಲ್ಲಿಗೆ ಸಜ್ಜದ್‌ ಲೋನ್‌ ಸರಕಾರ ಬೇಕಿತ್ತು: ರಾಜ್ಯಪಾಲ ಮಲಿಕ್‌ ವಿವಾದ

  ಹೊಸದಿಲ್ಲಿ : “ದಿಲ್ಲಿಯಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮಾತನ್ನು ನಾನು ಕೇಳಿರುತ್ತಿದ್ದರೆ ಜಮ್ಮು ಕಾಶ್ಮೀರದಲ್ಲಿ ಸರಕಾರ ರಚಿಸುವುದಕ್ಕೆ  ಸಜ್ಜದ್‌ ಲೋನ್‌ ಅವರನ್ನು ನಾನು ಆಹ್ವಾನಿಸಬೇಕಾಗುತ್ತಿತ್ತು” ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌…

 • ಸಿಗ್ನೇಚರ್‌ ಬ್ರಿಡ್ಜ್‌ನಲ್ಲಿ ಮತ್ತೊಂದು ಅವಘಡ;ಬೈಕ್‌ ಸವಾರ ಬಲಿ 

  ಹೊಸದಿಲ್ಲಿ: ನೂತನವಾಗಿ ಉದ್ಘಾಟನೆಯಾದ ದೆಹಲಿಯ ಸಿಗ್ನೇಚರ್‌ ಬ್ರಿಡ್ಜ್‌ನಲ್ಲಿ ಶನಿವಾರ ಬೆಳಗ್ಗೆ ಇನ್ನೊಂದು ಅವಘಡ ಸಂಭವಿಸಿದ್ದು, ಸ್ಕಿಡ್‌ ಆಗಿ ಬೈಕ್‌ ಸವಾರ ಮೃತ ಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.  ಶುಕ್ರವಾರ ಇದೇ ಸೇತುವೆಯಲ್ಲಿ ಇಬ್ಬರು ಬೈಕ್‌ ಸವಾರರು ದಾರುಣವಾಗಿ…

 • ಮಕ್ಕಳ ಕಳ್ಳರೆಂಬ ಶಂಕೆ: ಹಲ್ಲೆಯಿಂದ ಪಾರಾದ 6 ಆಫ್ರಿಕನ್‌ಗಳು

  ಹೊಸದಿಲ್ಲಿ : ಮಕ್ಕಳ ಅಪಹರಣಕಾರರೆಂಬ ಶಂಕೆಯಲ್ಲಿ ಉದ್ರಿಕ್ತ ಗುಂಪೊಂದರ ದಾಳಿಗೆ ಸಿಲುಕಲಿದ್ದ ಆರು ಮಂದಿ ಆಫ್ರಿಕ ಪ್ರಜೆಗಳನ್ನು ದಿಲ್ಲಿ ಪೊಲೀಸರು ನಿನ್ನೆ ಗುರುವಾರ ರಾತ್ರಿ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಪಾರು ಮಾಡಿದ್ದಾರೆ.  ಗುಂಪು ಹಿಂಸೆಯಿಂದ ಪಾರಾದವರಲ್ಲಿ ನಾಲ್ವರು ತಾಂಜಾನಿಯಾದವರು…

 • 9 ಬಾಲಕಿಯರ ರೇಪ್‌, ಹತ್ಯೆ; ವಿಕೃತ ಕಾಮಿ ರಾಕ್ಷಸ ಕೊನೆಗೂ ಅರೆಸ್ಟ್‌

  ಹೊಸದಿಲ್ಲಿ: ಗುರುಗ್ರಾಮ್‌ ಸೆಕ್ಟರ್‌ 66 ರಲ್ಲಿ ಮೂರು ವರ್ಷದ ಬಾಲಕಿಯ ರೇಪ್‌ ಮತ್ತು ಹತ್ಯೆ ನಡೆದ ಬಳಿಕ ರಾಕ್ಷಸ ರೂಪದ ಆರೋಪಿಯನ್ನು ಬಂಧಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂಧಿತ 20 ರ ಹರೆಯದ ಸುನೀಲ್‌ ಕುಮಾರ್‌ ಎನ್ನುವ ವಿಕೃತ ಶಿಶುಕಾಮಿಯಾಗಿದ್ದು,…

 • ದಿಲ್ಲಿ: 25ರ ಮದುಮಗನ ಮೇಲೆ ಗುಂಡೆಸೆದ ಅಪರಿಚಿತ ದುಷ್ಕರ್ಮಿಗಳು

  ಹೊಸದಿಲ್ಲಿ: ನಿನ್ನೆ ಸೋಮವಾರ ರಾತ್ರಿ ಮದುವೆ ದಿಬ್ಬಣ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು 25ರ ಹರೆಯದ ಮದುಮಗನ ಮೇಲೆ ಗುಂಡೆಸೆದು ಪರಾರಿಯಾದ ಘಟನೆ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ….

 • ಹಳೆಯ ವಾಹನಗಳಿಗೆ ನಿಷೇಧ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೆ ಕಾಣಿಸಿಕೊಂಡಿದ್ದು, ದೆಹಲಿಯ ಜನರನ್ನು ಆತಂಕಕ್ಕೆ ನೂಕಿದೆ. ಈ ಹಿನ್ನೆಲೆಯಲ್ಲಿ, 15 ವರ್ಷಗಳಷ್ಟು ಹಳೆಯ ಪೆಟ್ರೋಲ್‌ ವಾಹನ ಮತ್ತು 10 ವರ್ಷಗಳಷ್ಟು ಹಳೆಯ ಡೀಸೆಲ್‌ ವಾಹನಗಳಿಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಿಷೇಧ ಹೇರಿ…

 • ದಿಲ್ಲಿಯಲ್ಲಿ ಕಾಂಗ್ರೆಸ್‌ನಿಂದ CBI ಘೇರಾವ್‌: ರಾಹುಲ್‌ ಗಾಂಧಿ arrest

  ಹೊಸದಿಲ್ಲಿ : ದೇಶಾದ್ಯಂತದ ಸಿಬಿಐ  ಕಾರ್ಯಾಲಯಗಳ ಮುಂದೆ ” ಸಿಬಿಐ ಘೇರಾವ್‌ ” ನಡೆಸುವ ಕಾಂಗ್ರೆಸ್‌ ಪ್ರತಿಭಟನೆಯ ಅಂಗವಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಪೊಲೀಸರು ಅರೆಸ್ಟ್‌ ಮಾಡಿದರು. …

 • ಮಾರಾಮಾರಿಗೆ ಕಾರಣವಾದ ಅನೈತಿಕ ಸಂಬಂಧ: ಮಹಿಳೆ ಆತ್ಮಹತ್ಯೆ

  ಹೊಸದಿಲ್ಲಿ : ನೆರೆಮನೆಯ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧ ಉಭಯ ಕುಟುಂಬಗಳ ಸದಸ್ಯರೊಳಗೆ ಮಾರಾಮಾರಿಗೆ ಕಾರಣವಾದುದನ್ನು ಅನುಸರಿಸಿ ಮನನೊಂದ 21ರ ಹರೆಯದ ಆರೋಪಿ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ದಿಲ್ಲಿಯ ಬುರಾರಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಮಹಿಳೆಯು ಯಾವುದೇ ಡೆತ್‌…

 • ವಿಜಯ್‌ ಹಜಾರೆ: ಇಂದು ಮುಂಬಯಿ- ದಿಲ್ಲಿ ಫೈನಲ್‌

  ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟ ಫೈನಲ್‌ ಹಂತಕ್ಕೆ ಬಂದು ತಲುಪಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ತಂಡವನ್ನು ದಿಲ್ಲಿ ತಂಡ ಎದುರಿಸಲಿದೆ. 3ನೇ ಸಲ ಪ್ರಶಸ್ತಿ ಗೆಲ್ಲುವುದೇ ಮುಂಬಯಿ? ಮುಂಬಯಿ…

 • ರೈತರ ಕೋಪಕ್ಕೆ ದಿಲ್ಲಿ ತಲ್ಲಣ

  ಹೊಸದಿಲ್ಲಿ: ಸಂಪೂರ್ಣ ಸಾಲ ಮನ್ನಾ, ರೈತ ಸ್ನೇಹಿ ಬೆಳೆ ವಿಮೆ, ಉಚಿತ ವಿದ್ಯುತ್‌, ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹ ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಿಸಾನ್‌ ಕ್ರಾಂತಿ ಯಾತ್ರಾ ದಿಲ್ಲಿ ಗಡಿ ಮುಟ್ಟಿದ್ದು, ಪೊಲೀಸರು ರಾಜಧಾನಿ ಪ್ರವೇಶಿಸದಂತೆ…

 • 9 ರ ವಿದ್ಯಾರ್ಥಿನಿ ಮೇಲೆ ರೇಪ್‌ ಯತ್ನ : 15 ರ ಬಾಲಕ ಅರೆಸ್ಟ್‌ 

  ಹೊಸದಿಲ್ಲಿ: ಆಘಾತಕಾರಿ ವಿದ್ಯಮಾನವೊಂದರಲ್ಲಿ 15 ವರ್ಷದ ಬಾಲಕನೊಬ್ಬ 3 ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಬಂಧನಕ್ಕೊಳಗಾಗಿದ್ದಾನೆ. ಉತ್ತರ ದೆಹಲಿಯ ಸ್ವರೂಪ್‌ನಗರದಲ್ಲಿ  ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ನೆರೆಮನೆಗೆ ನುಗ್ಗಿದ…

 • ದೆಹಲಿ:3 ಅಂತಸ್ತಿನ ಕಟ್ಟಡ ಕಟ್ಟಡ ಕುಸಿತ;ಮಕ್ಕಳಿಬ್ಬರು ಬಲಿ,7 ರಕ್ಷಣೆ

  ಹೊಸದಿಲ್ಲಿ: ಅಶೋಕ್‌ ವಿಹಾರ್‌ ಪ್ರದೇಶದಲ್ಲಿ 3 ಅಂತಸ್ತಿನ ಕಟ್ಟಡವೊಂದು ಬುಧವಾರ ಕುಸಿದು ಬಿದ್ದಿದ್ದು  ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.  ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು  ಇದುವರೆಗೆ 8 ಮಂದಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.  ಹೆಚ್ಚಿನ…

 • ಉತ್ತರದಲ್ಲಿ ಭಾರೀ ಮಳೆ;ದೆಹಲಿಯಲ್ಲಿ ಅಪಾಯ ಮಟ್ಟ ಮೀರಿದ ಯುಮುನೆ!

  ಹೊಸದಿಲ್ಲಿ: ಉತ್ತರಾಖಂಡ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಲ್ಲಿ  ಭಾರಿ ಮಳೆ ಸುರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿದೆ.  ಹರಿಯಾಣದ ಹತ್ನಿಕುಂಡ್‌ ಬ್ಯಾರೇಜ್‌ನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವ ಕಾರಣ ಯಮುನಾ ನದಿಯಲ್ಲಿ ನೀರಿನ…

 • ಮಹಿಳೆಯರ ಸುರಕ್ಷೆ, ಭದ್ರತೆ: ದಿಲ್ಲಿಯಲ್ಲಿ 4,388 ಸಿಸಿಟಿವಿ ಅಳವಡಿಕೆ

  ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷೆ ಮತ್ತು ಭದ್ರತೆಗಾಗಿ ವಿವಿಧ ಸೂಕ್ಷ್ಮ ಮತ್ತು ಮಹತ್ವದ ತಾಣಗಳಲ್ಲಿ ಒಟ್ಟು 4,388 ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ದಿಲ್ಲಿ ಪೊಲೀಸ್‌ ದಳ ಹೈಕೋರ್ಟಿಗೆ ತಿಳಿಸಿದೆ.  ದಿಲ್ಲಿಯ ಕೆಲವು ವಕೀಲರು ರಾಷ್ಟ್ರ ರಾಜಧಾನಿಯಲ್ಲಿ…

 • ರೇಪ್‌ ಕೇಸ್‌:ಮತ್ತೊಬ್ಬ ಸ್ವಯಂ ಘೋಷಿತ ದೇವ ಮಾನವ ಅರೆಸ್ಟ್‌!

  ಹೊಸದಿಲ್ಲಿ: ರೇಪ್‌ ಆರೋಪದಲ್ಲಿ ಮತ್ತೊಬ್ಬ ಸ್ವಯಂ ಘೋಷಿತ ದೇವ ಮಾನವನನ್ನು ಪೊಲೀಸರು ಬಂಧಿಸಿದ್ದಾರೆ. ಅಶು ಮಹಾರಾಜ್‌ ಎಂಬಾತನನ್ನು ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.  ದೆಹಲಿಯಲ್ಲಿ…

 • ದಿಲ್ಲಿ ಗೋದಾಮಿನಲ್ಲಿ ಬೆಂಕಿ ದುರಂತ: ಇಬ್ಬರ ಸಾವು, ಐವರಿಗೆ ಗಾಯ

  ಹೊಸದಿಲ್ಲಿ : ದಿಲ್ಲಿಯ ಸಂಜಯ್‌ ಗಾಂಧಿ ಟ್ರಾನ್ಸ್‌ಪೊàರ್ಟ್‌ ನಗರದಲ್ಲಿನ ಗೋದಾಮಿನಲ್ಲಿ ಸಂಭವಿಸಿದ ಭೀಕರ  ಆಗ್ನಿ ದುರಂತಕ್ಕೆ ಇಬ್ಬರು ಬಲಿಯಾಗಿದ್ದಾರೆ; ಐವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.  ಅಗ್ನಿ ದುರಂತದ ಸುದ್ದಿ ತಿಳಿದೊಡನೆಯೇ 11 ಅಗ್ನಿ ಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ….

ಹೊಸ ಸೇರ್ಪಡೆ