Delhi

 • ದಿಲ್ಲಿ ಬಳಿಕ ಈಗ ಮುಂಬಯಿಗೂ ಸ್ಮಾಗ್‌

  ಮುಂಬಯಿ: ಇದುವರೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿದ್ದ ಸ್ಮಾಗ್‌ (ಧೂಳು ಮುಸುಕಿದ ಮಂಜು) ಸಮಸ್ಯೆ ಈಗ ಮುಂಬಯಿಗೂ ವ್ಯಾಪಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಮುಂಬಯಿ ವಾಸಿಗಳಿಗೆ ದಟ್ಟ ಮಾಲಿನ್ಯ ಪದರ ಕಾಣಿಸಿಕೊಂಡಿದೆ. ವಿಪರೀತ ಮಂಜಿನಿಂದಾಗಿ ನಗರದ ಉಪನಗರ ರೈಲುಗಳು ಕೂಡ…

 • ಇನ್ನಿಂಗ್ಸ್‌ ಮುನ್ನಡೆಗೆ ದಿಲ್ಲಿ ಪ್ರಯತ್ನ

  ವಿಜಯವಾಡ: ಮಧ್ಯ ಪ್ರದೇಶ ತಂಡ ದೆದುರಿನ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ದಿಲ್ಲಿ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ. ಮಧ್ಯ ಪ್ರದೇಶ ತಂಡದ 338 ರನ್ನಿಗೆ ಉತ್ತರವಾಗಿ ದಿಲ್ಲಿ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌…

 • 26/11 ಹುತಾತ್ಮರಿಗೆ ಶ್ರದ್ಧಾಂಜಲಿ:ದಿಲ್ಲಿಯಿಂದ ಸೈಕಲ್‌ ಜಾಥಾ

  ಥಾಣೆ: 26/11 ರ ಭಯೋತ್ಮಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರು ಮತ್ತು ಸಾರ್ವಜನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಉದ್ದೇಶದಿಂದ ಯೋಧರು ಮತ್ತು ದಿವ್ಯಾಂಗ ಯೋಧರು  ನ. 14ರಂದು ದಿಲ್ಲಿಯ ಇಂಡಿಯಾಗೇಟ್‌ನಿಂದ ಹೊರಟು 1,450 ಕಿ. ಮೀ. ಪ್ರಯಾಣ ಬೆಳೆಸಿ, ನ. 25…

 • ಮಾಲಿನ್ಯ ನಿಯಂತ್ರಣಕ್ಕೆ ಮುಂದುವರಿದ ಕಸರತ್ತು

  ನವದೆಹಲಿ: ವಾಯುಮಾಲಿನ್ಯದ ಸುಳಿಗೆ ಸಿಲುಕಿರುವ ರಾಷ್ಟ್ರರಾಜಧಾನಿಯನ್ನು ಪಾರು ಮಾಡುವ ಸಲುವಾಗಿ ಇದೀಗ ಕೇಂದ್ರ ಸರ್ಕಾರ ಸ್ವತ್ಛ ಇಂಧನದ ಮೊರೆ ಹೋಗಿದೆ. ಮುಂದಿನ ವರ್ಷದ ಏಪ್ರಿಲ್‌ನಿಂದಲೇ ಜಾರಿ ಯಾಗುವಂತೆ ದೆಹಲಿಯಲ್ಲಿ ಎಲ್ಲ ವಾಹನಗಳೂ ಬಿಎಸ್‌- 6 (ಅಲ್ಟ್ರಾ ಕ್ಲೀನ್‌ ಯೂರೋ-6 ಗ್ರೇಡ್‌ ಪೆಟ್ರೋಲ್‌…

 • ತಾರಕಕ್ಕೇರಿದ ದಿಲ್ಲಿ ಮಾಲಿನ್ಯ ಪ್ರಮಾಣ

  ಹೊಸದಿಲ್ಲಿ: ಚೀನ ರಾಜಧಾನಿ ಬೀಜಿಂಗ್‌ ಮೀರಿಸುವ ಪರಿಸರ ಮಾಲಿನ್ಯ ಎದುರಿಸುತ್ತಿರುವ ನವದಿಲ್ಲಿಯಲ್ಲಿ ರವಿವಾರ ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರೋಗ್ಯವಂತ ವ್ಯಕ್ತಿಗೂ ಉಸಿರಾಡಲು ವಾತಾವರಣ ಸೂಕ್ತವಲ್ಲ ಎಂದು ಹವಾಮಾನ ವಿಶ್ಲೇಷಣೆ ಸಂಸ್ಥೆಗಳು ವರದಿ ಮಾಡಿವೆ. ತುರ್ತು ಪರಿಸ್ಥಿತಿ…

 • ಬೆಂಗ್ಳೂರಲ್ಲೂ ಸಮ-ಬೆಸ

  ಬೆಂಗಳೂರು: ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಮ-ಬೆಸ ಸಂಖ್ಯೆಯ ವಾಹನಗಳ ಓಡಾಡಕ್ಕೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟದಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

 • ಬೆಂಗ್ಳೂರಲ್ಲ, ದಿಲ್ಲಿಯ ರಸ್ತೆಗಳೂ ಹದಗೆಟ್ಟಿವೆ

  ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಸ್ತೆಗಳು ಹೊಂಡಗಳಿಂದ ತುಂಬಿ ಹೋಗಿದೆ. ಭಾರತದ ರಾಜಧಾನಿ ನವದೆಹಲಿಯ ರಸ್ತೆಗಳೂ ಬಿಟ್ಟೇನೂ ಉಳಿದಿಲ್ಲ. ಬುಧವಾರದ ವರೆಗೆ ನಡೆದ ಬೆಳವಣಿಗೆ ಯಲ್ಲಿ ಉದ್ಯಮಿಯೊಬ್ಬರು ಸೇರಿದಂತೆ ಒಂದು ತಿಂಗಳ ಅವಧಿಯಲ್ಲಿ ನಾಲ್ವರು ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳಿಗೆ ಮೂವರು ಬಲಿಯಾಗಿದ್ದರು….

 • ದಿಲ್ಲಿಯಲ್ಲಿ ಪಟಾಕಿ ನಿಷೇಧ ಮುಂದುವರಿಕೆ ಕೋರಿ ಸುಪ್ರೀಂಗೆ ಅರ್ಜಿ

  ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಕ್ಟೋಬರ್‌ 31ರ ಬಳಿಕವೂ ಪಟಾಕಿ ಮಾರಾಟ ನಿಷೇಧವನ್ನು ಮುಂದುವರಿಸಬೇಕೆಂದು ಕೋರುವ ಹೊಸ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದೆ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕೇ ಬೇಡವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ವರಿಷ್ಠ…

 • ದಿಲ್ಲಿ ಗಾಳಿ ಸಿಗರೇಟ್‌ಗೆ ಸಮ

  ಹೊಸದಿಲ್ಲಿ: ದೇಶದ ರಾಜಧಾನಿಯ ವಾಯುಮಾಲಿನ್ಯ ಮಟ್ಟ ದೀಪಾವಳಿ ನಂತರ ಮತ್ತಷ್ಟು ವಿಷಮ ಸ್ಥಿತಿ ತಲುಪಿದ್ದು, ಹಬ್ಬದ ನಂತರ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ರುವವರ ಸಂಖ್ಯೆ ಶೇ. 30ರಷ್ಟು ಹೆಚ್ಚಾಗಿದೆ. ಈ ಪ್ರಮಾಣದ ಹೊರರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದನ್ನು…

 • ದೆಹಲಿಯಲ್ಲಿ ಭಾರೀ ಚೋರಿ!;12 ಕೋಟಿ ರೂ.ಚಿನ್ನಕ್ಕೆ ಕನ್ನ!

  ಹೊಸದಿಲ್ಲಿ: ದೀಪಾವಳಿ ಸಂಭ್ರಮ ಮುಗಿಯುತ್ತಿದ್ದಂತೆ ರಾಷ್ಟ್ರರಾಜಧಾನಿಯಲ್ಲಿ ಕಳ್ಳರು ಭಾರೀ ಕರಾಮತ್ತು ನಡೆಸಿದ್ದು, ಸಿನಿಮೀಯವಾಗಿ ಐವರು ದರೋಡೆಕೋರರು 2 ಚಿನ್ನಾಭರಣ ತಯಾರಿಕಾ ಘಟಕಗಳಿಂದ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿಗೈದಿದ್ದಾರೆ.  ಕರೋಲ್‌ ಭಾಗ್‌ ಪ್ರದೇಶದ ಘಟಕಗಳಿಗೆ ಅಕ್ಟೋಬರ್‌…

 • ದಿಲ್ಲಿಯಲ್ಲಿ ಹಂದಿ ಜ್ವರಕ್ಕೆ 12 ಬಲಿ; 8 ದಿಲ್ಲಿ ವಾಸಿಗಳು

  ಹೊಸದಿಲ್ಲಿ : ಈ ವರ್ಷ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಎಂಟು ದಿಲ್ಲಿ ನಿವಾಸಿಗಳು ಸೇರಿದಂತೆ ಒಟ್ಟು 12 ಮಂದಿ ಎಚ್‌1ಎನ್‌1 (ಹಂದಿ ಜ್ವರ) ಕಾಯಿಲೆಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ. ಆದರೆ…

 • ದಿಲ್ಲಿ ಸಿಎಂ ಕೇಜ್ರಿವಾಲ್‌ ಕಾರು ಕಳವು!

  ಹೊಸದಿಲ್ಲಿ: ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಕಾರು ಕಳವಾಗಿದೆ! 2015ರ ವಿಧಾನಸಭೆ ಚುನಾವಣೆಯವರೆಗೂ ಇದೇ ವ್ಯಾಗನ್‌ ಆರ್‌ ಕಾರನ್ನು ಕೇಜ್ರಿವಾಲ್‌ ಬಳಸುತ್ತಿದ್ದರು. ಗುರುವಾರ ದಿಲ್ಲಿ ಕಾರ್ಯಾಲಯದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಅವರು ದೂರಿನಲ್ಲಿ…

 • ದಿಲ್ಲಿ : ವೃದ್ಧೆ, 3 ಪುತ್ರಿಯರು, ಸೆಕ್ಯುರಿಟಿ ಗಾರ್ಡ್‌ ಕಗ್ಗೊಲೆ

  ಹೊಸದಿಲ್ಲಿ : ಇಂದು ಬೆಳಗ್ಗೆ ಇಲ್ಲಿನ ಶಹ್‌ದಾರಾ ಪ್ರದೇಶದಲ್ಲಿನ ಮಾನ್‌ಸರೋವರ್‌ ಪಾರ್ಕ್‌ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ 82ರ ವೃದ್ಧೆ , ಆಕೆಯ ಮೂವರು ಪುತ್ರಿಯರು ಮತ್ತು ಅವರ ಸೆಕ್ಯುರಿಟಿ ಗಾರ್ಡ್‌ ಇರಿತಕ್ಕೆ ಗುರಿಯಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು…

 • ಪೂರ್ವ ದಿಲ್ಲಿಯಲ್ಲಿ ಶಂಕಿತ ಅಲ್‌ ಕಾಯಿದಾ ಉಗ್ರ ಸೆರೆ

  ಹೊಸದಿಲ್ಲಿ : ಶಂಕಿತ ಅಲ್‌ ಕಾಯಿದಾ ಉಗ್ರನೋರ್ವನನ್ನು  ಪೂರ್ವ ದಿಲ್ಲಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಶಂಕಿತ ಅಲ್‌ ಕಾಯಿದಾ ಉಗ್ರ, 27ರ ಹರೆಯದ ಶೌಮನ್‌ ಹಕ್‌ ಎಂಬಾತನನ್ನು ಪೂರ್ವ ದಿಲ್ಲಿಯ ವಿಕಾಸ್‌ ಮಾರ್ಗ್‌ನಲ್ಲಿ  ಖಚಿತ ಸುಳಿವಿನ ಮೇರೆಗೆ ದಿಲ್ಲಿ…

 • ಇಂಗ್ಲಿಷ್‌ನಲ್ಲಿ ಮಾತನಾಡಿದ ವ್ಯಕ್ತಿಗೆ ಐವರಿಂದ ಗಂಭೀರ ಹಲ್ಲೆ

  ಹೊಸದಿಲ್ಲಿ : ತನ್ನ ಸ್ನೇಹಿತನೊಂದಿಗೆ ನಿರರ್ಗಳ ಇಂಗ್ಲಿಷ್‌ನಲ್ಲಿ ಮಾತನಾಡಿದ ಕಾರಣಕ್ಕೆ 22ರ ಹರೆಯದ ವ್ಯಕ್ತಿಯೊಬ್ಬನನ್ನು  ಐವರು ಕೂಡಿಕೊಂಡು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ನಡೆದಿದೆ.  ದಿಲ್ಲಿಯ ಲುಟೆನ್ಸ್‌ನಲ್ಲಿನ ಪಂಚತಾರಾ ಹೊಟೇಲೊಂದರ ಸಮೀಪ ತನ್ನ ಸ್ನೇಹಿತನನ್ನು…

 • ದೆಹಲಿ :ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನೆ

  ಮುಂಬಯಿ: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಶಿಕ್ಷಕರಿಂದಲೇ ನಡೆಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮೊದಲು ಶಿಕ್ಷಕರಿಗೆ ಸರಿಯಾದ ತರಬೇತಿ ನೀಡಿ ಮಾದರಿ ಶಿಕ್ಷಕರನ್ನು ರೂಪಿಸುವ ಅಗತ್ಯತೆ ಇದೆ. ಹಾಗಾದಾಗ ಶಿಕ್ಷಕರು ಮಕ್ಕಳನ್ನು ಉತ್ತಮ ರಾಷ್ಟ್ರ…

 • ದಿಲ್ಲಿ : ಮಹಿಳೆಯನ್ನು ರೇಪ್‌ ಮಾಡಿ ಕಟ್ಟಡದಿಂದ ಕೆಳದೂಡಿದ ಪ್ರಿಯಕರ

  ಹೊಸದಿಲ್ಲಿ : ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ 20ರ ಹರೆಯದ ಮಹಿಳೆಯನ್ನು  ರೇಪ್‌ ಮಾಡಿ ಅರೆ ನಗ್ನ ಸ್ಥಿತಿಯಲ್ಲಿ  ಆಕೆಯನ್ನು ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆಸೆದ ಅಮಾನುಷ ಘಟನೆ ವರದಿಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯ ರೋಹಿಣಿ…

 • ಅಪ್ರಾಪ್ತ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ: ಕುಸ್ತಿಪಟು ಬಂಧನ

  ಹೊಸದಿಲ್ಲಿ: ರಾಷ್ಟ್ರೀಯ ಜೂನಿಯರ್‌ ಕಬಡ್ಡಿ ಆಟಗಾರ್ತಿ ಮೇಲೆ ಕುಸ್ತಿಪಟುವೊಬ್ಬ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದಿದೆ. ಆರೋಪಿ 40 ವರ್ಷದ ಕುಸ್ತಿಪಟು ನರೇಶ್‌ ಯಾದವ್‌ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ದೃಢ ಪಟ್ಟಿದೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ…

 • ಎನ್‌ಡಿಟಿವಿ ಅಧ್ಯಕ್ಷ ಪ್ರಣಯ್‌ ರಾಯ್‌ ನಿವಾಸಗಳ ಮೇಲೆ ಸಿಬಿಐ ದಾಳಿ

  ಹೊಸದಿಲ್ಲಿ : ಖಾಸಗಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪದ ತನಿಖೆ ಸಂಬಂಧವಾಗಿ ಸಿಬಿಐ, ಖಾಸಗಿ ವಾಹಿನಿಯೊಂದರ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಪ್ರಣೋಯ್‌ ರಾಯ್‌ ಅವರ ದಿಲ್ಲಿ ಮತ್ತು ಡೆಹರಾಡೂನ್‌ನಲ್ಲಿನ ನಿವಾಸಗಳ ಮೇಲೆ ಇಂದು ಸೋಮವಾರ ಬೆಳಗ್ಗೆ ದಾಳಿ…

 • ದೆಹಲಿಯಲ್ಲೂ ಗೋರಕ್ಷಕರ ದಾಳಿ; ಮೂವರಿಗೆ ಮಾರಣಾಂತಿಕ ಹಲ್ಲೆ

  ಹೊಸದಿಲ್ಲಿ : ರಾಜಸ್ಥಾನದ ಅಳ್ವಾರ್‌ನಲ್ಲಿ ಗೋರಕ್ಷಕರ ದಾಳಿ, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಸ್ವಘೋಷಿತ ಗೋರಕ್ಷಕರು ಹಲ್ಲೆ ನಡೆಸಿದ ಘಟನೆ ಘಟನೆ ನೆನಪಲ್ಲಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲೂ…

ಹೊಸ ಸೇರ್ಪಡೆ