diabetes

 • ಸಕ್ಕರೆ ಕಾಯಿಲೆ ನಿರ್ಮೂಲನೆಗೆ ಪಣತೊಡೋಣ

  ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿಗಾಗಿ ನ.14ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತದೆ. ಆನುವಂಶಿಯವಾಗಿ ಹೆಚ್ಚು ಕಾಣಿಸಿಕೊಳ್ಳುವ ಈ ಮಧುಮೇಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಕುಟುಂಬ ಮತ್ತು ಮಧುಮೇಹ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ದಿನಾಚರಣೆಯ ಪ್ರಯುಕ್ತ ವಿವಿಧೆಡೆ ಜಾಗೃತಿ ಜಾಥಾ, ವಿಚಾರ…

 • ಸದ್ದಿಲ್ಲದೇ ಕೊಲ್ಲುವ ಮಧುಮೇಹದ ಲಕ್ಷಣಗಳೇನು, ಸರಳವಾಗಿ ತಡೆಗಟ್ಟೋದು ಹೇಗೆ

  ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವ ಪದ ಕೇಳಿದರೆ ಬೆಚ್ಚಿ ಬೀಳುವಂತಹ ಜನರು ನಮ್ಮಲ್ಲಿದ್ದಾರೆ. ಯಾಕೆಂದರೆ ಇದು ಒಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಅದು ಸಂಪೂರ್ಣವಾಗಿ ದೇಹವನ್ನು ಹಿಂಡಿ ಬಿಡುತ್ತದೆ. ಇದನ್ನು ನಿಯಂತ್ರಯದಲ್ಲಿಟ್ಟುಕೊಳ್ಳುವುದು ಕೂಡ ಸವಾಲಿನ ಕೆಲಸ. ಇಂದು…

 • ಸಕ್ಕರೆ ಪ್ರಮಾಣ ನಿಯಂತ್ರಿಸುವ ತರಕಾರಿಗಳು

  ಕಣ್ಣ ಮುಂದೆ ಜಾಹಂಗೀರು, ಜಿಲೇಬಿ ಕೈಬೀಸಿ ಕರೆಯುತ್ತಿದ್ದರೂ ನಾಲಗೆ ಚಪಲ ಬಿಡುತ್ತಿಲ್ಲ. ತಿನ್ನದಿದ್ದರೆ ನಾಲಿಗೆಗೆ ಮೋಸ ತಿಂದರೆ ದೇಹವೇ ಕೈಲಾಸ ಎಂದು ಮುದಿವಯಸ್ಸಿನ ಸಾಕಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಮಧುಮೇಹ ಬಂದು ಬದುಕೇ ಕಹಿ ಅನಿಸಿದ ಅದೆಷ್ಟೋ ಮಂದಿ ಇದ್ದಾರೆ….

 • ಮಧುಮೇಹಕ್ಕೆ ಔಷಧ ಚಿಕಿತ್ಸೆ

  ಮುಂದುವರಿದುದು- ತ್ತೈ ಔಷಧ ಚಿಕಿತ್ಸೆ ಎರಡು ಔಷಧಗಳ ಪ್ರಯೋಗ 2-3 ತಿಂಗಳುಗಳ ಬಳಿಕ ಪರಿಣಾಮಕಾರಿಯಾಗಿಲ್ಲ ಎಂಬುದಾಗಿ ಶ್ರುತಪಟ್ಟರೆ, ಮುಂದಿನ ಹೆಜ್ಜೆ ತ್ತೈಔಷಧ ಚಿಕಿತ್ಸೆ. ಮೂರನೆಯ ಔಷಧವು ಮಧುಮೇಹ ನಿರೋಧಕ ಔಷಧಗಳ ತೃತೀಯ ವರ್ಗದ್ದಾಗಿರಬಹುದು ಅಥವಾ ಬೇಸಲ್‌ ಇನ್ಸುಲಿನ್‌ (ಸಾಮಾನ್ಯವಾಗಿ…

 • ಮಧುಮೇಹಕ್ಕೆ ಔಷಧ ಚಿಕಿತ್ಸೆ

  ಟೈಪ್‌ 2 ಮಧುಮೇಹ ಚಿಕಿತ್ಸೆಗೆ ಲಭ್ಯವಿರುವ ಔಷಧಗಳಾವುವು? ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಗ್ಲೆ„ಸೇಮಿಯಾ ನಿರ್ವಹಣೆಯು ಔಷಧೀಯ ಚಿಕಿತ್ಸೆಯ ಗುರಿಗಳಾಗಿವೆ. ವಿವಿಧ ಗುಂಪಿನ ಈ ಔಷಧಗಳೆಂದರೆ: 1 ಇನ್ಸುಲಿನ್‌ ಸೆನ್ಸಿಟೈಸರ್‌ಗಳು: (ಎ) ಬಿಗುವಾನೈಡ್ಸ್‌ (ಬಿ)…

 • ಡಯಾಬಿಟಿಸ್‌ ಸಮಸ್ಯೆಗೆ ಹೋಮಿಯೋ ಪರಿಹಾರ

  ಕೆಲವು ವರ್ಷಗಳಿಂದ ಡಯಾಬಿಟಿಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಧುನಿಕ ಕಾಲದಲ್ಲಿ ಮನುಷ್ಯನ ಜೀವನಶೈಲಿಯಲ್ಲಿ ಆಗ ಇರುವ ಬದಲಾವಣೆ ಇದಕ್ಕೆ ಕಾರಣ. ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ಮಾಡದೇ ಇರುವುದು ಮುಂತಾದ ಕಾರಣಗಳಿಂದ ಡಯಾಬಿಟಿಸ್‌ ಚಿಕ್ಕ ವಯಸ್ಸಿನವರಲ್ಲೂ…

 • ಮಧುಮೇಹ ಪಾದದ ತಪಾಸಣೆ ಮತ್ತು ಆರೈಕೆ

  ಪ್ರಪಂಚಾದ್ಯಂತ ಅಸಾಂಕ್ರಾಮಿಕ ರೋಗದಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲದೆ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿಯೂ ದಿನಂಪ್ರತಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆಗೊಳ್ಳುತ್ತಿರುವ ದೈಹಿಕ ಚಟುವಟಿಕೆ ಮತ್ತು…

 • ನಮ್ಮ ಆರೋಗ್ಯಕ್ಕೆ ಸೂಕ್ಷ್ಮಜೀವಿ ಜಗತ್ತೇಕೆ ನಿರ್ಣಾಯಕ?

  ಮುಂದುವರಿದುದು- ಕರುಳಿನ ಪ್ರತಿಸ್ಪಂದನೆ: ಸೂಕ್ಷ್ಮಜೀವಿಗಳ  ವಿಸ್ಮಯಕಾರಿ ಶಕ್ತಿ ಗರ್ಭ ಧಾರಣೆಯ ಸಂದರ್ಭದಲ್ಲಿ ತಾಯಿಯ ಮೈಕ್ರೊಬಯೋಮ್‌ ಪರಿವರ್ತನೆ ಹೊಂದುತ್ತದೆ. ಶಿಶುವಿಗೆ ಅಗತ್ಯವಾದ ಸಮ್ಮಿಶ್ರಣವಾಗಿ ಬದಲಾಗುತ್ತದೆ. ಸಹಜ ಪ್ರಸವದ ಮೂಲಕ ಯೋನಿಯಿಂದ ಜನಿಸದೆ ಸಿಸೇರಿಯನ್‌ ಶಸ್ತ್ರಕ್ರಿಯೆಯ ಮೂಲಕ ಜನಿಸಿರುವುದಾಗಿದ್ದರೆ ಮಗುವಿನ ಪಾಲಿಗೆ ಅನೇಕ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -9

  ಮುಂದುವರಿದುದು- ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂದರೇನು? ಕಿಟೋನ್‌ ಎಂಬ ವಿಷಕಾರಿ ರಾಸಾಯನಿಕ ರಕ್ತದಲ್ಲಿ ಹೆಚ್ಚು ಶೇಖರಣೆಯಾಗಿ ರಕ್ತ ಆಮ್ಲಿàಯ ವಾಗುವುದನ್ನು ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎನ್ನುತ್ತಾರೆ. ಈ ಸ್ಥಿತಿ ಯಾರಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು  ಕಾರಣಗಳೇನು? ದೇಹದಲ್ಲಿ ಇನ್ಸುಲಿನ್‌ ಕೊರತೆಯಾಗಿ ಜೀವಕೋಶಗಳಿಗೆ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -9

  ಮುಂದುವರಿದುದು- ರಕ್ತದಲ್ಲಿ ಗ್ಲುಕೋಸ್‌ ಅಂಶ ಹಠಾತ್‌ ಕಡಿಮೆಯಾಗುವುದು ಅಥವಾ ಹೈಪೋಗ್ಲೆçಸೀಮಿಯಕ್ಕೆ ತುರ್ತಾಗಿ ಚಿಕಿತ್ಸೆ ನೀಡದೆ ತೀವ್ರ ಹಂತಕ್ಕೆ ತಲುಪಿದಾಗ ಕೈಗೊಳ್ಳಬೇಕಾದ ಕ್ರಮಗಳೇನು? ರಕ್ತದಲ್ಲಿ ಗ್ಲುಕೋಸ್‌ ಅಂಶ ಹಠಾತ್‌ ಕಡಿಮೆಯಾಗುವುದು ಅಥವಾ ಹೈಪೋಗ್ಲೆçಸೀಮಿಯಕ್ಕೆ ತುರ್ತಾಗಿ ಮೇಲೆ ಸೂಚಿಸಿದ ಕ್ರಮ ಕೈಗೊಳ್ಳದಿದ್ದಲ್ಲಿ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -8

  ಮುಂದುವರಿದುದು-  ಉತ್ತಮ ರೋಗನಿರೋಧಕ  ಶಕ್ತಿಯನ್ನು ಕಾಪಾಡಿಕೊಳ್ಳಲು  ಮಧುಮೇಹದೊಂದಿಗೆ ಜೀವಿಸುವವರು ಯಾವ ಮುಂಜಾಗ್ರತಾ ಕ್ರಮವನ್ನು  ತೆಗೆದುಕೊಳ್ಳಬೇಕು? ಮಧುಮೇಹ ನಿಯಂತ್ರಣವೊಂದೇ ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಇರುವ ಪ್ರಮುಖ ಮಾರ್ಗ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಚರ್ಮ ಸಂಬಂಧಿತ ತೊಂದರೆಗಳನ್ನು  ಹೇಗೆ ವಿಂಗಡಿಸಲಾಗುವುದು?ಚರ್ಮ ದೇಹದ ಅತ್ಯಂತ ದೊಡ್ಡ ಅಂಗ….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ

  ಮಧುಮೇಹದೊಂದಿಗೆ ಜೀವಿಸುವವರಲ್ಲಿ ರಕ್ತದಲ್ಲಿನ ಗ್ಲುಕೋಸ್ ಅಂಶ ಏರು ಪೇರಾಗಿ ಅಲ್ಪಾವಧಿಯ ತೀವ್ರವಾದ  (Acute Complications) ಜೀವಕ್ಕೆ ಮಾರಕವಾಗಬಹುದಾದ ತೊಂದರೆಗಳು ಬರುವ ಸಾಧ್ಯತೆಗಳಿವೆ. ಇವುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಲಭ್ಯವಿರುವ ಚಿಕಿತ್ಸೆಯನ್ನು ಮಧುಮೇಹದೊಂದಿಗೆ ಜೀವಿಸುವವರು ತಿಳಿದುಕೊಳ್ಳಬೇಕಾಗಿರುವುದು ಅತ್ಯವಶ್ಯ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರಬಹುದಾದ ಸಂಭಾವ್ಯ  ಅಲ್ಪಾವಧಿಯ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸಂಭಾವ್ಯ ದಂತ ಮತ್ತು ಒಸಡಿನ ತೊಂದರೆಗಳಾವುವು? ಮಧುಮೇಹದಿಂದ ಜೀವಿಸುವವರಲ್ಲಿ ಸಾಮಾನ್ಯವಾಗಿ ಬಾಯಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ ವಿಚಾರ ಹಲವಾರು ಜನರಿಗೆ ತಿಳಿದಿರುವುದಿಲ್ಲ.   ಸಾಮಾನ್ಯವಾಗಿ ಎಲ್ಲರಲ್ಲೂ ಒಸಡಿನ ತೊಂದರೆ ಕಂಡುಬರುತ್ತದೆ. ಆದರೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ಈ ರೋಗ ಉಲ್ಬಣವಾಗಿ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹಿಗಳಲ್ಲಿ ದೊಡ್ಡರಕ್ತನಾಳಗಳು ಸಂಕುಚಿತಗೊಂಡು ಹೃದಯ ಮತ್ತು ರಕ್ತನಾಳಗಳ ತೊಂದರೆಗಳಾದ ಹೃದಯಾಘಾತ, ಲಕ್ವ, ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು (intermittent claudication)ಇತ್ಯಾದಿ ದೀರ್ಘ‌ಕಾಲಿಕ ತೊಂದರೆಗಳು ಸಾಮಾನ್ಯ ಜನರಿಗಿಂತ ಅಧಿಕವಾಗಿ ಬರುವ ಸಾಧ್ಯತೆಗಳಿರುತ್ತದೆ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹೃದಯ ಮತ್ತು ರಕ್ತನಾಳಗಳ ತೊಂದರೆಗಳು  ಹೇಗಾಗುತ್ತವೆ? ಸಾಮಾನ್ಯವಾಗಿ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-6

  ಮುಂದುವರಿದುದು– ಮಧುಮೇಹದೊಂದಿಗೆ ಜೀವಿಸುವವರು ಕಣ್ಣನ ತೊಂದರೆಯನ್ನು ತಡೆಗಟ್ಟಲು ಅಥವಾ ಹಾನಿ ಕಡಿಮೆಗೊಳಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಕಣ್ಣಿನ ರಕ್ಷಣೆಗೆ ಅತ್ಯಗತ್ಯ. ಹಾಗೆ ಎಲ್ಲಾ ಮಧುಮೇಹಿಗಳು ಕನಿಷ್ಟ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹ ಒಂದು ರೋಗವೆ? ರಕ್ತದಲ್ಲಿನ ಗ್ಲುಕೋಸ್ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾದಲ್ಲಿ ಅದನ್ನು ಮಧುಮೇಹದ ಸ್ಥಿತಿ ಎನ್ನಲಾಗುವುದು. ಹಿಂದಿನ ಸಂಚಿಕೆಯಲ್ಲಿ  ಚರ್ಚಿಸಿದಂತೆ ಜೀವನ ಶೈಲಿಯಲ್ಲಿನ ಮಾರ್ಪಾಡು, ನಿಗದಿತ  ಔಷಧ ಚಿಕಿತ್ಸೆ ಮತ್ತು ನಿಯಮಿತ ತಪಾಸಣೆಯಿಂದ ರಕ್ತದಲ್ಲಿನ ಗ್ಲುಕೋಸ್  ಅಂಶವನ್ನು ನಿಯಂತ್ರಣದಲ್ಲಿರಿಸಬಹುದು….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-3

  ಮುಂದುವರಿದುದು– ನಿರಂತರ ವ್ಯಾಯಾಮದ ಜತೆಗೆ ದಿನವಿಡೀ  ಚಟುವಟಿಕೆಯ ಪ್ರಾಮುಖ್ಯ ಮತ್ತು  ಚಟುವಟಿಕೆಯಿಂದಿರುವ ಕಾರ್ಯಸೂಚಿ ಏನು?  ವ್ಯಾಯಾಮ ದೈಹಿಕ ಚಟುವಟಿಕೆಯ ಭಾಗ. ವ್ಯಾಯಾಮದ ಜತೆಗೆ ದಿನವಿಡೀ ಚಟುವಟಿಕೆಯಿಂದ ಕೂಡಿರುವುದು ಮಧುಮೇಹದೊಂದಿಗೆ ಜೀವಿಸುವವರಿಗೆ ಅತ್ಯವಶ್ಯ. ಬದಲಾದ ಜೀವನಶೈಲಿ ಮತ್ತು ಯಾಂತ್ರೀಕರಣದಿಂದಾಗಿ ಹಿಂದೆ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -4

  ಮುಂದುವರಿದುದು ಒತ್ತಡ ನಿರ್ವಹಣೆ ಒತ್ತಡ ಮತ್ತು ಪ್ರಭೇದ 2 ಮಧುಮೇಹ ಮಧುಮೇಹದ ನಿಭಾವಣೆ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕೆಲವು ಜನರಲ್ಲಿ ಒತ್ತಡವು ಹಲವಾರು ಜಟಿಲತೆಗಳನ್ನುಂಟುಮಾಡಿ ನಿರಂತರ ಸಮಸ್ಯೆಯನ್ನುಂಟುಮಾಡುತ್ತದೆ. ಒತ್ತಡವಿಲ್ಲದ ಜೀವನ ವಿರಳ. ಆದರೆ ಒತ್ತಡದ ನಿರ್ವಹಣೆ ಆರೋಗ್ಯದ ಸ್ಥಿತಿಯನ್ನು ನಿರ್ಧರಿಸುವ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಹಿಂದಿನ ವಾರದಿಂದ- ಮಧುಮೇಹದ ಪ್ರಮುಖ ಲಕ್ಷಣಗಳಾವುವು? – ಪದೇ ಪದೆ ಅಧಿಕ ಮೂತ್ರ ವಿಸರ್ಜನೆ  – ಅತಿಯಾದ ಬಾಯಾರಿಕೆ – ಸುಸ್ತಾಗುವುದು – ತೂಕದಲ್ಲಿ ಇಳಿಕೆ – ಅತಿಯಾದ ಹಸಿವೆ – ಕಣ್ಣು ಮಬ್ಟಾಗುವುದು – ಮಾಸದ ಗಾಯ – ಚರ್ಮ…

 • ಲಕ್ವಾ: ಅಪಾಯಕರ ಅಂಶಗಳು, ಪೂರ್ವ ಸೂಚನೆಗಳು ಮತ್ತು ಚಿಕಿತ್ಸೆಯ ಸಮಯ

  ಹಿಂದಿನ ವಾರದಿಂದ 3. ಹೃದ್ರೋಗ ಕೊರೊನರಿ ಆರ್ಟರಿ ಕಾಯಿಲೆ, ವಾಲ್‌Ì ವೈಕಲ್ಯಗಳು, ಅನಿಯಮಿತ ಹೃದಯ ಬಡಿತ (ಆರ್ಟೀರಿಯಲ್‌ ಫಿಬ್ರಿಲೇಶನ್‌) ಮತ್ತು ಹೃದಯದ ಭಾಗಗಳಲ್ಲಿ ಒಂದು ದೊಡ್ಡದಾಗುವುದರಿಂದ ರಕ್ತ ಹೆಪ್ಪುಗಟ್ಟಬಹುದು. ಇದು ಅಲ್ಲಿನ ಜಾರಿ ಮಿದುಳಿಗೆ ರಕ್ತ ಸರಬರಾಜು ಮಾಡುವ…

ಹೊಸ ಸೇರ್ಪಡೆ

 • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

 • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

 • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

 • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

 • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...