Died

 • ಗಯಾ: ಬಿಸಿಲ ಝಳಕ್ಕೆ 12 ಮಂದಿ ಸಾವು ;ಹಲವರಿಗೆ ಚಿಕಿತ್ಸೆ

  ಗಯಾ: ಬಿಹಾರದ ಮುಜಾಫ‌ರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದ್ದು ಇನ್ನೊಂದೆಡೆ ಗಯಾದಲ್ಲಿ ವಿಪರೀತ ಬಿಸಿಲಿನ ಹೊಡೆತಕ್ಕೆ ಸಿಲುಕಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಯಾದಲ್ಲಿ ವಿಪರೀತ ತಾಪಮನಾ ದಾಖಲಾಗಿದ್ದು,ಜನರು ಮನೆಗಳಿಂದ ಹೊರಬರುವುದು ಕಷ್ಟವಾಗಿದೆ….

 • ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ;ಬಿಜೆಪಿ ಮುಖಂಡ ಸಾವು

  ಕೋಲಾರ: ಬಂಗಾರಪೇಟೆಯ ಬಜಾರ್‌ ರಸ್ತೆಯಲ್ಲಿ ಶಾರ್ಟ್‌ ಸರ್‌ಕ್ಯೂಟ್‌ ಸಂಭವಿಸಿ ಮನೆಗೆ ಬೆಂಕಿ ಬಿದ್ದ ಪರಿಣಾಮ ಬಿಜೆಪಿ ಮುಖಂಡನರೊಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಟಿ.ಎಸ್‌.ನಾಗಪ್ರಕಾಶ್‌(58)ಅವರು ಮೃತ ದುರ್ದೈವಿ….

 • ರಾಜ್ಯದ ಹಲವೆಡೆ ಮುಂಗಾರು ಪೂರ್ವ ವರುಣನ ಅಬ್ಬರ ; ಬಾಲಕಿ ಬಲಿ

  ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೆ ಮುನ್ನ ವರುಣ ಅಬ್ಬರಿಸಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆಸುರಿದಿದ್ದು, ಹಲವು ಅವಾಂತರಗಳನ್ನಸೃಷ್ಟಿಸಿದೆ. ಬಳ್ಳಾರಿಯಲ್ಲಿ ಬಾಲಕಿಯೊಬ್ಬಳು ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾಳೆ. ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿಯ ಹಲವೆಡೆ…

 • ಅಗ್ನಿ ಅವಘಡ ; ಬೇಕರಿಯೊಳಗೆ ಮಲಗಿದ್ದ ಮಾಲೀಕ ಸಜೀವ ದಹನ

  ವಿಜಯಪುರ: ಬೇಕರಿಯೊಳಗೆ ಶೆಟರ್‌ ಎಳೆದು ಮಲಗಿದ್ದ ಮಾಲೀಕರೊಬ್ಬರು ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ ಘಟನೆ ಸೋಮವಾರ ರಾತ್ರಿ ಚಡಚಣ ಪಟ್ಟಣದಲ್ಲಿ ನಡೆದಿದೆ. ರಾಜಸ್ಥಾನಮೂಲದ 35 ರ ಹರೆಯದ ಮಾಧವ್‌ ರಾವ್‌ ಚೌಧರಿ ಮೃತ ದುರ್ದೈವಿ. ರಾತ್ರಿ ಬೇಕರಿಯೊಳಗೆ ದೇವರಿಗೆ…

 • ರಾತ್ರಿ ಮಲಗಿದ್ದಲ್ಲಿ ಹಾವು ಕಚ್ಚಿ ಪುಟ್ಟ ಮಕ್ಕಳಿಬ್ಬರು ದಾರುಣ ಸಾವು

  ರಾಯಚೂರು: ರಾತ್ರಿ ಮಲಗಿದ್ದ ವೇಳೆ ವಿಷಕಾರಿ ಹಾವು ಕಚ್ಚಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಿಂಧನೂರಿನ ಕಡಬೂರಿನಲ್ಲಿ ನಡೆದಿದೆ. 7 ವರ್ಷದ ಮಲ್ಲಪ್ಪ ಮತ್ತು 9 ವರ್ಷದ ಕಾವ್ಯ ಹಾವು ಕಡಿತದ ವಿಷವೇರಿ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ…

 • ನಟಿ ರಾಧಿಕಾ ತಂದೆ ನಿಧನ

  ಬೆಂಗಳೂರು: ನಟಿ ರಾಧಿಕಾ ಅವರ ತಂದೆ ದೇವರಾಜ್‌ ಭಾನುವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ನಾಲ್ಕು ದಿನಗಳಿಂದಲೂ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ನಡೆದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ನಂತರ ಅವರಿಗೆ ಕಫ‌ ಹೆಚ್ಚಾಗಿತ್ತು….

 • ಕೊಡಗು : ತೋಟದ ಕೆಲಸದ ವೇಳೆ ವಿದ್ಯುತ್‌ ಶಾಕ್‌ ; 3 ಬಲಿ

  ನಾಪೋಕ್ಲು : ಇಲ್ಲಿನ ದೊಡ್ಡ ಪುಲಿಕೋಟಿ ಎಂಬಲ್ಲಿ ತೋಟದಲ್ಲಿ ಮರ ಕಡಿಯುತ್ತಿದ್ದ ವೇಳೆ ವಿದ್ಯುತ್‌ ತಂತಿ ತಗುಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಭಾನುವಾರ ಸಂಭವಿಸಿದೆ. ಮೃತರು ತಿಮ್ಮಯ್ಯ, ಅನಿಲ್‌ ಮತ್ತು ಕವಿತಾ ಎಂದು ತಿಳಿದು ಬಂದಿದೆ….

 • ನಟಿ ರಾಧಿಕಾ ಕುಮಾರಸ್ವಾಮಿ ತಂದೆ ನಿಧನ

  ಬೆಂಗಳೂರು: ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವ್‌ರಾಜ್‌ ಅವರು ಭಾನುವಾರ ಬೆಂಗಳೂರಿನ ಎನ್‌ಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆತರಲಾಗಿತ್ತು. ಇಂದು ಮಂಗಳೂರಿಗೆ ದೇವ್‌ರಾಜ್‌…

 • ಹಿರಿಯ ಚಿತ್ರ ಕಲಾವಿದ ರಾಮ್‌ದಾಸ್‌ ಇನ್ನಿಲ್ಲ

  ಬೆಂಗಳೂರು: ಚಿತ್ರಕಲಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಕನ್ನಡಿಗ ಪ್ರೊ.ರಾಮ್‌ದಾಸ್‌ ಅಡ್ಯಂತಾಯ (71)ಇನ್ನಿಲ್ಲ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಪ್ರೊ.ರಾಮದಾಸ್‌ ಅಡ್ಯಂತಾಯ ಅವರು ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ…

 • ಯಕ್ಷಗಾನದ ಹಿರಿಯ ಭಾಗವತ “ನೆಬ್ಬೂರು’ ನಿಧನ

  ಶಿರಸಿ: ಯಕ್ಷಗಾನ ಕ್ಷೇತ್ರದ ಬಡಗು ತಿಟ್ಟಿನಲ್ಲಿ ನೆಬ್ಬೂರು ಘರಾಣೆಯನ್ನೇ ಹುಟ್ಟುಹಾಕಿದ್ದ ನೆಬ್ಬೂರು ನಾರಾಯಣ ಭಾಗವತ (83) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿರಸಿ ತಾಲೂಕಿನ ಹಣಗಾರಿನಲ್ಲಿರುವ ಸ್ವಗೃಹದಲ್ಲಿ ಶನಿವಾರ ಮುಂಜಾನೆ ಮನೆ ಅಂಗಳದಲ್ಲಿ ಬೆಳೆದಿದ್ದ ಹೂವುಗಳನ್ನು ಕೊಯ್ದು ದೇವರ ಫೋಟೋಗಳಿಗೆ…

 • ಚಿಕ್ಕಬಳ್ಳಾಪುರದಲ್ಲಿ ಕಾರು ಅವಘಡ:ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಬ್ಬರ ದುರ್ಮರಣ

  ಚಿಕ್ಕಬಳ್ಳಾಪುರ : ನಗರದ ಹೊರವಲಯದಲ್ಲಿ ಗುರುವಾರ ರಾತ್ರಿ ಸ್ವಿಫ್ಟ್ ಕಾರೊಂದು ಮರಕ್ಕೆ ಢಿಕ್ಕಿಯಾಗಿ ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಅವಘಡ ಸಂಭವಿಸಿದೆ. ಹನುಮೇಶ್‌ (22), ಪುನೀತ್‌ (23) ಮೃತರಾಗಿದ್ದು , ಕಾರಿನಲ್ಲಿದ್ದ ಯಶ್ವಂತ್‌…

 • ರಾಯಚೂರು : ಯೋಧ ಹೃದಯಾಘಾತದಿಂದ ನಿಧನ

  ರಾಯಚೂರು: ರಜೆಯಲ್ಲಿ ಮನೆಗೆ ಬಂದಿದ್ದ ಯೋಧ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ತಡರಾತ್ರಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಶಿವಕುಮಾರ್‌ (34) ಮೃತ ಯೋಧನಾಗಿದ್ದು, ವಾರದ ರಜೆಯ ಮೇಲೆ ಮನೆಗೆ ಬಂದಿದ್ದರು. 15…

 • ಬಂಟ್ವಾಳ: ಟಿಪ್ಪರ್‌ಗೆ ಬುಲೆಟ್‌ ಮುಖಾಮುಖಿ ಢಿಕ್ಕಿ; ಇಬ್ಬರ ಸಾವು

  ಬಂಟ್ವಾಳ: ಟಿಪ್ಪರ್ ಗೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಬುಲೆಟ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಅಣ್ಣಳಿಕೆ ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಸಂಭವಿಸಿದೆ. ಮೃತರು ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ, ಬೈಕ್ ಸವಾರ…

 • ಬೆಂಗಳೂರಿನಲ್ಲಿ ಬಾಲಕಿ ಅನುಮಾನಾಸ್ಪದ ಸಾವು ; ಸಂಪ್‌ನಲ್ಲಿ ಶವ

  ಬೆಂಗಳೂರು: ರಾಜಗೋಪಾಲನಗರದಲ್ಲಿ ಮನೆಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಜ್ಯೋತಿ(13) ಎಂಬ ಮನೆ ಕೆಲಸಮಾಡುತ್ತಿದ್ದ ಬಾಲಕಿ ಸಂಪ್‌ನೊಳಗೆ ಶವವಾಗಿ ಪತ್ತೆಯಾಗಿದ್ದಾಳೆ. ರಾಯಚೂರಿನ ಪಾರ್ವತಮ್ಮ, ಬುಗ್ಗಪ್ಪ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ಸಂಪ್‌ಗೆ ಜ್ಯೋತಿ ಬಿದ್ದ…

 • ಇನ್ನೋವಾ ಟಯರ್‌ ಸ್ಫೋಟಗೊಂಡು ಲಾರಿಗೆ ಢಿಕ್ಕಿ : ಐವರ ದುರ್ಮರಣ

  ಚಿತ್ರದುರ್ಗ: ಇನ್ನೋವಾದ ಟಯರ್‌ ಸಿಡಿದು ಡಿವೈಡರ್‌ ಹಾರಿ ಲಾರಿಗೆ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರಅವಘಡ ಗುರುವಾರ ಬೆಳಗ್ಗೆಹಿರಿಯೂರಿನ ಮೇಟಿಕುರ್ಕೆ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಓರ್ವರನ್ನ ಹಿರಿಯೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದುರ್‌ದೈವಿಗಳು…

 • ನಕ್ಸಲರ ಅಟ್ಟಹಾಸ : ವಾಹನ ಸ್ಫೋಟ; 15 ಕಮಾಂಡೋಗಳು ಹುತಾತ್ಮ

  ಗಡ್‌ಚಿರೋಲಿ: ಮಹಾರಾಷ್ಟ್ರದಲ್ಲಿ ನಕ್ಸಲರು ಬುಧವಾರ ಅಟ್ಟಹಾಸ ಮೆರೆದಿದ್ದು ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ದಾಳಿಯ ಹಾಗೆ ಹೊಂಚು ದಾಳಿ ನಡೆಸಿದ್ದು 15 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲರು ಮೊದಲು ರಸ್ತೆಕಾಮಗಾರಿ ಮಾಡುತ್ತಿದ್ದ 27 ವಾಹನಗಳಿಗೆ ಬೆಂಕಿ…

 • ಕಾರು ಪಲ್ಟಿಯಾಗಿ ನಾಲ್ವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ

  ಯಾದಾದ್ರಿ (ತೆಲಂಗಾಣ): ಜಿಲ್ಲೆಯ ನಾಗಿನೇನಿಪಲ್ಲಿ ಬಳಿ ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ನಾಲ್ವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಬೆಳಗಿನ ಜಾವ ನಡೆದಿದೆ. ಇಬ್ರಾಹಿಂ ಪಟ್ನಂನ ಹಿಂದು ಕಾಲೇಜ್‌ನ ಬಿ.ಟೆಕ್‌ ಅಂತಿಮ ವರ್ಷದ…

 • ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು

  ಕೊಲಂಬೋ: ಈಸ್ಟರ್‌ ಆಚರಣೆಯ ವೇಳೆ ಶ್ರೀಲಂಕಾ ರಾಜಧಾನಿ ಕೊಲಂಬೋ ಸೇರಿ ಮೂರು ನಗರಗಳಲ್ಲಿ ಉಗ್ರರು 8 ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದು, ಮಂಗಳೂರಿನ ಮಹಿಳೆ ಸೇರಿ ಕನಿಷ್ಠ 162 ಮಂದಿ ಪ್ರಾಣ ಕಳೆದುಕೊಂಡಿದ್ದು , 400ಕ್ಕೂ ಹೆಚ್ಚಿನ ಜನರು…

 • ವಿಜ್ಞಾನಿ ಡಾ.ಶಿವಕುಮಾರ್‌ ನಿಧನ

  ಬೆಂಗಳೂರು: “ಚಂದ್ರಯಾನ’ ಯೋಜನೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿಜ್ಞಾನಿ, ಪ್ರದ್ಮಶ್ರೀ ಪುರಸ್ಕೃತ ಡಾ.ಎಸ್‌.ಕೆ. ಶಿವಕುಮಾರ್‌ (65) ಶನಿವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಿಂಗಳಿಂದ ನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ…

 • ಬೆಳಗಾವಿ : ವಿದ್ಯುತ್‌ ಶಾಕ್‌ಗೆ ಒಂದೇ ಕುಟುಂಬದ ನಾಲ್ವರು ಬಲಿ

  ಬೆಳಗಾವಿ: ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಒಂದೇ ಕುಟುಂಬ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಬುಧವಾರ ಸಂಜೆ ಗಾಳಿ ಮಳೆ ಸುರಿದಿದ್ದು ಈ ವೇಳೆ…

ಹೊಸ ಸೇರ್ಪಡೆ